wayground logo

Free Printable Worksheets

NEW

Font size

S
M
L
XL
Worksheets

75ನೇ ಸ್ವಾತಂತ್ರ್ಯ ಉತ್ಸವ ದ ರಸಪ್ರಶ್ನೆ ಸ್ಪರ್ಧೆ K.P.S ಶಾಲೆ ರಚನೆ V

Total questions: 15

Worksheet time: 8mins

Name
Class
Date
1.

ಸಿಪಾಯಿ ದಂಗೆಯನ್ನು ಹೀಗೆ ಕರೆಯುವರು

a)

ಸ್ವತಂತ್ರ ಹೋರಾಟ

b)

ಸ್ವತಂತ್ರ ಸಮರ

c)

ಕೊನೆಯ ಹೋರಾಟ

d)

ಮೊದಲ ಸ್ವಾತಂತ್ರ್ಯ ಸಂಗ್ರಾಮ

2.

೧೮೫೭ರ ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆ

a)

ರಾಣಿ ಚೆನ್ನಮ್ಮ

b)

ಜಾನ್ಸಿ ರಾಣಿ ಲಕ್ಷ್ಮೀಬಾಯಿ

c)

ರಾಣಿ ದುರ್ಗಾದೇವಿ

d)

ರಾಣಿ ಭೈರಾದೇವಿ

3.

ಕಿತ್ತೂರು ರಾಣಿ ಚೆನ್ನಮ್ಮನ ನಿಷ್ಠ ಸೇನಾನಿ

a)

ಮದಕರಿ ನಾಯಕ

b)

ನಾನಾ ಸಾಹೇಬ

c)

ಸಂಗೊಳ್ಳಿ ರಾಯಣ್ಣ

d)

ಭೀಮರಾವ್

4.

"ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಘೋಷಣೆ ಮಾಡಿದರು

a)

ಮಹಾತ್ಮ ಗಾಂಧಿ

b)

ಬಾಲಗಂಗಾಧರ ತಿಲಕರು

c)

ಸುಭಾಷ್ ಚಂದ್ರ ಬೋಸ್

d)

ಗೋಖಲೆ

5.

ಕರ್ನಾಟಕದಲ್ಲಿ "ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ"

a)

ದಂಡಿ

b)

ವಿಧುರಾಶ್ವತ್ಥ

c)

ಅಂಕೋಲ

d)

ಮಂಗಳೂರು

6.

ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕ ದಿಂದ ಇವರು ಭಾಗವಹಿಸಿದ್ಧರು

a)

ಕೆಂಗಲ್ ಹನುಮಂತಯ್ಯ

b)

ಕೆ.ಸಿ.ರೆಡ್ಡಿ

c)

ಆಲೂರು ವೆಂಕಟರಾಯರು

d)

ಮೈಲಾರ ಮಹದೇವಪ್ಪ

7.

ಭಾರತದ ಸ್ವತಂತ್ರ ಹೋರಾಟ ಅನನ್ಯ ವಾದದ್ದು ಏಕೆಂದರೆ

a)

ಅದೊಂದು ಶಸ್ತಾಸ್ತ್ರ ಹೋರಾಟ

b)

ಅದೊಂದು ಶಸ್ತ್ರ ರಹಿತ ಹೋರಾಟ

c)

ಶಾಂತಿ ಮತ್ತು ಅಹಿಂಸೆ ಹೋರಾಟ

d)

ಅದು ಸೈನಿಕರ ಬಂಡಾಯ

8.

ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿನ ಅದ್ಯಕ್ಷರು

a)

ನೆಹರು

b)

ಮಹಾತ್ಮಗಾಂಧಿ

c)

ಸುಭಾಷ್ ಚಂದ್ರ ಬೋಸ್

d)

ಭಗತ್ ಸಿಂಗ್

9.

ಪೂರ್ಣ ಸ್ವರಾಜ್ಯ ಬೇಕು ಎಂದು ಘೋಷಣೆ ಮಾಡಿದವರು

a)

ಬಿ.ಜಿ.ತಿಲಕ್

b)

ಜವಹರಲಾಲ್ ನೆಹರು

c)

ಡಾ"ರಾಜೇಂದ್ರ ಪ್ರಸಾದ್

d)

ಡಾ"ಬಿ.ಆರ್ ಅಂಬೇಡ್ಕರ್

10.

INA ಸೇನೆ ಸ್ಥಾಪಿಸಿದವರು

a)

ಸುಭಾಷ್ ಚಂದ್ರ ಬೋಸ್

b)

ಸರ್ದಾರ್ ವಲ್ಲಭಭಾಯಿ ಪಟೇಲ್

c)

ದಾದಾ ಬಾಯಿ ನವರೋಜಿ

d)

ಚಂದ್ರಶೇಖರ್ ಆಜಾದ್

11.

ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ

a)

೧೪ಆಗಸ್ಟ್

b)

೧೫ಆಗಸ್ಟ್

c)

೧೬ಅಗಸ್ಟ

d)

೨ಅಕ್ಟೋಬರ್

12.

ಭಾರತದಿಂದ ವಿಭಜನೆಯಾದ ದೇಶ

a)

ಬಾಂಗ್ಲಾದೇಶ

b)

ಪಾಕಿಸ್ತಾನ

c)

ಶ್ರೀಲಂಕಾ

d)

ಮಾಲ್ಡೀವ್ಸ್

13.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು

a)

ನೆಹರು

b)

ಡಾ"ರಾಜೇದ್ರ ಪ್ರಸಾದ್

c)

ಡಾ"ಅಂಬೇಡ್ಕರ್

d)

ಮಹಾತ್ಮ ಗಾಂಧಿ

14.

ಸಂವಿಧಾನ ರಚನಾ ಶಿಲ್ಪಿ ಇವರು

a)

ಡಾ"ರಾಜೇಂದ್ರ ಪ್ರಸಾದ್

b)

ಡಾ"ಬಿ.ಆರ್. ಅಂಬೇಡ್ಕರ್

c)

ನೆಹರು

d)

ಸರ್ದಾರ್ ವಲ್ಲಭಭಾಯಿ ಪಟೇಲ್

15.

ಭಾರತದ ಉಕ್ಕಿನ ಮನುಷ್ಯ

a)

ದಾದಾಭಾಯ್ ನವರೋಜಿ

b)

ಸರ್ದಾರ್ ವಲ್ಲಭಭಾಯಿ ಪಟೇಲ್

c)

ಮಹಾತ್ಮಗಾಂಧಿ

d)

ಉಮೇಶ್ ಚಂದ್ರ ಬ್ಯಾನರ್ಜಿ