NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 10
Worksheet time: 5mins
ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು
ಲಾರ್ಡ ವೆಲ್ಲೆಸ್ಲಿ
ಡಾಲ್ ಹೌಸ್
ಕಾರ್ನವಾಲೀಸ್
ವಾರನ ಹೇಸ್ಟಿಂಗ್ಸ್
ರೆಗ್ಯುಲೇಟಿಂಗ ಕಾಯ್ದೆ ಜಾರಿಗೆ ಬಂದದ್ದು
1771
1772
1773
1774
ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣ ನೀಡಲು ಫೋರ್ಟವಿಲಿಯಂ ಕಾಲೇಜನ್ನು ಸ್ಥಾಪಿಸಲಾದ ಸ್ಥಳ
ಮುಂಬೈ
ಕಲ್ಕತ್ತಾ
ದೆಹಲಿ
ಹೈದರಾಬಾದ್
ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ-ಎಂದವರು.
ವೆಲ್ಲೆಸ್ಲಿ
ಡಾಲಹೌಸಿ
ವಾರನ ಹೇಸ್ಟಿಂಗ್ಸ್
ಕಾರ್ನವಾಲೀಸ್
ದಿವಾನಿ ಅದಾಲತ ಮತ್ತು ಫೌಜಧಾರಿ ಅದಾಲತ ನ್ಯಾಯಾಲಯಗಳನ್ನು ಸ್ಥಾಪಿಸಿದವನು.
ಡಾಲಹೌಸಿ
ವೆಲ್ಲೆಸ್ಲಿ
ವಾರನಹೇಸ್ಟಿಂಗ್ಸ್
ಕಾರ್ನವಾಲೀಸ್
ಸೂಪರಿಂಟೆಂಡೆಂಟ ಆಫ್ ಪೊಲೀಸ ಹುದ್ದೆಯನ್ನು ಸೃಷ್ಟಿಸಿದವನು.
ಕಾರ್ನವಾಲೀಸ್
ವೆಲ್ಲೆಸ್ಲಿ
ಡಾಲಹೌಸಿ
ರಾಬರ್ಟ ಕ್ಲೈವ್
ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ ಅಧಿಕಾರಿ
ಕಾರ್ನವಾಲೀಸ್
ಡಾಲಹೌಸಿ
ವೆಲ್ಲೆಸ್ಲಿ
ವಾರನ ಹೇಸ್ಟಿಂಗ್ಸ್
1792ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವನು.
ವೆಲ್ಲೆಸ್ಲಿ
ಕಾರ್ನವಾಲೀಸ್
ಜೋನಾಥನ ಡಂಕನ್
ಚಾರ್ಲ್ಸ ಗ್ರಾಂಟ್
ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯನ್ನು ಹಾಕಿದ ವರದಿ..
ಚಾರ್ಲ್ಸವುಡ ವರದಿ
ಮೆಕಾಲೆ ವರದಿ
ಮಾಧ್ಯಮಿಕ ಶಿಕ್ಷಣ ವರದಿ
ಯಾವುದೂ ಅಲ್ಲ
1857ರಲ್ಲಿ ಕಲ್ಕತ್ತ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವನು.
ವೆಲ್ಲೆಸ್ಲಿ
ಡಾಲಹೌಸಿ
ಕಾರ್ನವಾಲೀಸ್
ವಾರನ ಹೇಸ್ಟಿಂಗ್ಸ್
