NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮ
Total questions: 10
Worksheet time: 5mins
ಎರಡನೇ ಷಾ ಆಲಂ ಮರಾಠರಿಗೆ ಕೋರ ಮತ್ತು ಅಲಹಾಬಾದ್ ನೀಡಿದ ಪರಿಣಾಮ
ಷಾ ಆಲಂ ಮತ್ತುಬ್ರಿಟಿಷ್ ರ ನಡುವೆ ವೈರತ್ವ ಉಂಟಾಯಿತು
ಮರಾಠರ ಮತ್ತು ಬ್ರಿಟಿಷ್ ರ ನಡುವೆ ವೈರತ್ವ ಉಂಟಾಯಿತು
ಮರಾಠರು ಮತ್ತು ಷಾ ಆಲಂ ನಡುವೆ ವೈರತ್ವ ಉಂಟಾಯಿತು
ಷಾ ಆಲಂ ಮತ್ತು ಬ್ರಿಟಿಷರ ನಡುವೆ ಯುದ್ಧ ಸಂಭವಿಸಿತು
ಮೊದಲನೇ ಅಂಗ್ಲೋ - ಮರಾಠ ಯುದ್ಧ ಕೊನೆಗಾಣಿಸಿದ ಒಪ್ಪಂದ
ಸೂರತ್
ಗುಜರಾತ್
ಬೆಸ್ಸಿನ್
ಸಾಲ್ ಬಾಯ್
ಸಾಲ್ ಬಾಯ್ ಒಪ್ಪಂದದ ನಂತರ ಮರಾಠರ ಪೇಶ್ವೆಯಾದವರು
ಎರಡನೇ ಮಾಧವರಾಯ
ಒಂದನೇ ಮಾಧವರಾಯ
ಒಂದನೇ ಬಾಜಿರಾಯ
ಎರಡನೇ ಬಾಜಿರಾಯ
ಸಹಾಯಕ ಸೈನ್ಯ ಪದ್ಯತಿಯನ್ನು ಜಾರಿಗೊಳಿಸಿದವರು
ಡೌಲ್ ಹೌಸಿ
ಕಾರ್ನ್ ವಾಲಿಸ್
ವಾರನ್ ಹೇಸ್ಟಿಂಗ್
ವೆಲ್ಲೆಸ್ಲಿ
ಸಹಾಯಕ ಸೈನ್ಯಪದ್ಧತಿ ಜಾರಿಯಾದ ವರ್ಷ
1789
1788
1798
1799
ಎರಡನೇ ಅಂಗ್ಲೋ-ಮರಾಠ ಯುದ್ಧ ಕೊನೆಗಾಣಿಸಿದ ಒಪ್ಪಂದ
ಬೆಸ್ಸಿನ್
ನಾಸಿಕ್
ಪುಣೆ
ಅಲಹಾಬಾದ್
ಪೇಶ್ವೆ ಪುಣೆಯ ಬ್ರಿಟಿಷ್ ರೆಸಿಡೆಸ್ಸಿಯ ಮೇಲೆ ದಾಳಿ ಮಾಡಿದ್ದು ಈ ಯುದ್ಧದಲ್ಲಿ
ಮೊದಲ ಅಂಗ್ಲೋ ಮರಾಠ
ಎರಡನೇ ಅಂಗ್ಲೋ ಮರಾಠ
ಮೂರನೇ ಅಂಗ್ಲೋ ಮರಾಠ
ನಾಲ್ಕನೇ ಅಂಗ್ಲೋ ಮರಾಠ
ಲಾಹೋರ್ ಒಪ್ಪಂದದ ಪರಿಣಾಮ
ಪಂಜಾಬ್ ಸ್ವತಂತ್ರ ರಾಜ್ಯವಾಯಿತು.
ಪಂಜಾಬ್ ಬ್ರಿಟಿಷ್ ರ ಆಶ್ರಿತ ರಾಜ್ಯವಾಯಿತು
ಪಂಜಾಬ್ ಬ್ರಿಟಿಷ್ ರಿಗೆ ಯುದ್ಧ ಪರಿಹಾರ ನೀಡಬೇಕಾಯಿತು
ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ಉಂಟಾಯಿತು.
ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು ಜಾರಿ ತಂದವರು
ವೆಲ್ಲೆಸ್ಲಿ
ವಿಲಿಯಂ ಬೆಂಟಿಂಕ್
ಕರ್ಜನ್
ಡೌಲ್ ಹೌಸಿ
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ಭಾರತೀಯ ರಾಜ್ಯ
ಹೈದರಾಬಾದ್
ಮೈಸೂರು
ಅರ್ಕಾಟ್
ಔದ್
