NEW
Font size
Worksheetsಬ್ರಿಟಿಷ್ ಆಳ್ವಿಕೆ ವಿಸ್ತರಣೆ
Total questions: 10
Worksheet time: 5mins
ಪ್ಲಾಸಿ ಕದನ ಹಾಗೂ ಬಕ್ಸಾರ್ ಕದನಗಳ ಮೂಲಕ ಬ್ರಿಟಿಷ್ ರು ಈ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು
ಬಂಗಾಳ
ಹೈದರಾಬಾದ್
ಮೈಸೂರು
ಒಡಿಶಾ
ಸರಿಯಾದ ಜೋಡಿ ಗುರುತಿಸಿ
ಸಹಾಯಕ ಸೈನ್ಯ ಪದ್ದತಿ - ರಾಬರ್ಟ್ ಕ್ಲೈವ್
ದತ್ತು ಮಕ್ಕಳಿಗೆ ಹಕ್ಕಿಲ್ಲ -ಡಾಲ್ ಹೌಸಿ
ದ್ವಿಮುಖ ಸರಕಾರ- ಲಾರ್ಡ್ ವೆಲ್ಲೆಸ್ಲಿ
ಈ ಎಲ್ಲವೂ ಸರಿ
ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದ ಮೊದಲ ದೇಶಿಯ ಸಂಸ್ಥಾನ
ಮರಾಠ
ಮೈಸೂರು
ಹೈದರಾಬಾದ್
ಆರ್ಕಾಟ್
ಸರಿಯಾದ ಜೋಡಿ ಗುರುತಿಸಿ
ಮೊದಲ ಆಂಗ್ಲೋ ಮರಾಠಾ ಯುದ್ಧ- ಸಲ್ಬಾಯ್ ಒಪ್ಪಂದ
ಎರಡನೆ ಆಂಗ್ಲೋ ಮರಾಠಾ ಯುದ್ಧ- ಬೆಸ್ಸನ್ ಒಪ್ಪಂದ
ಈ ಎಲ್ಲವೂ ಸರಿ
ಆಂಗ್ಲೋ ಸಿಖ್ ಯುದ್ಧ - ಲಾಹೋರ್ ಒಪ್ಪಂದ
ಸಹಾಯಕ ಸೈನ್ಯ ಪದ್ದತಿ ಜಾರಿಗೆ ಬಂದ ವರ್ಷ
1775
1798
1784
1708
ಒಂದನೇ ಆಂಗ್ಲೋ ಮರಾಠಾ ಕದನದ ನಂತರ ಮರಾಠರ ಪೇಶ್ವೆ ಯಾಗಿ ನೇಮಕಗೊಂಡವರು
ರಘುನಾಥ್ ರಾವ್
ಎರಡನೇ ಮಾಧವರಾವ್
ಒಂದನೇ ಮಾಧವರಾವ್
ಯಶವಂತರಾವ್
'ನಿರಂತರ ಮೈತ್ರಿ ಒಪ್ಪಂದ ' ವನ್ನು ಸಿಖ್ ರು ಇವರೊಂದಿಗೆ ಮಾಡಿಕೊಂಡರು
ಮರಾಠರು
ನಿಜಾಮರು
ಇಂಗ್ಲೀಷ್ ರು
ಫ್ರೆಂಚ್ ರು
ಸಹಾಯಕ ಸೈನ್ಯ ಪದ್ಧತಿಗೆ ಸಂಬಂಧಿಸಿದಂತೆ ತಪ್ಪಾಗಿರುವ ಅಂಶ
ಬ್ರಿಟಿಷ್ ಸೇನಾ ತುಕಡಿಯನ್ನು ದೇಸಿಯ ರಾಜರು ಇಟ್ಟುಕೊಳ್ಳಬೇಕು.
ಬ್ರಿಟಿಷ್ ರೆಸಿಡೆಂಟ್ ನನ್ನು ನೇಮಿಸಲಾಗುತ್ತಿತ್ತು
ಸೈನಿಕರ ಖರ್ಚು ವೆಚ್ಚವನ್ನು ರಾಜರೇ ನೋಡಿಕೊಳ್ಳಬೇಕು
ಅಗತ್ಯ ಬಂದಾಗ ರಾಜರು ಬಳಸಿಕೊಳ್ಳಬಹುದು
ಮೂಲರಾಜ ಮತ್ತು ಚಟ್ಟಾರಿಸಿಂಗ್ ಅಟ್ಟಾರಿವಾಲ ಇವರು ..........
ಪಂಜಾಬ್ ನ ರಾಜ ಮತ್ತು ಮಂತ್ರಿ
ಪಂಜಾಬಿನ ಶ್ರೀಮಂತರು
ಪಂಜಾಬ್ ನ ವ್ಯಾಪಾರಿಗಳು
ವಿದೇಶದಲ್ಲಿ ಓದಿದವರು
ಹೊಂದಿಸಿ ಬರೆಯಿರಿ
1.ಸಹಾಯಕ ಸೈನ್ಯ ಪದ್ದತಿ a.ಸತಾರ
2.ದತ್ತು ಮಕ್ಕಳಿಗೆ ಹಕ್ಕಿಲ್ಲ b.ಮೈಸೂರು
3.1ನೇ ಆಂಗ್ಲೋ ಮರಾಠಾ ಕದನ c.ಸಾಲ್ಬಾಯ
4.2ನೇ ಆಂಗ್ಲೋ ಮರಾಠಾ ಕದನ d.ಬೇಸ್ಸನ
1-b, 2-c, 3-a, 4-d
1-b, 2-a, 3-d, 4-c
1-b, 2-d, 3-a, 4-c
1-a, 2-c, 3-b, 4-d
