Worksheetsಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳು
Total questions: 10
Worksheet time: 5mins
ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯ ಕುರಿತು ತಿಳಿಸುವ ಸಂವಿಧಾನದ ವಿಧಿ
50
51
52
53
ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ
ಅಮೇರಿಕಾ
ರಷ್ಯಾ
ಪಾಕಿಸ್ತಾನ
ಚೀನಾ
ಭಾರತ-ಚೀನಾ ನಡುವೆ 1962ರಲ್ಲಿ ಗಡಿವಿವಾದವು ಉಲ್ಬಣಗೊಳ್ಳಲು ಪ್ರಮುಖ ಕಾರಣ
ಕಾಶ್ಮೀರ ವಿವಾದ
ಭಯೋತ್ಪಾದನೆ
ಟಿಬೆಟ ವಿವಾದ
ಕಳ್ಳಸಾಗಣೆ
ಭಾರತ-ಚೀನಾ ನಡುವಿನ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದ ವಿಷಯ
ಕಾಶ್ಮೀರ ವಿವಾದ
ಚೀನಾ ಅರುಣಾಚಲಪ್ರದೇಶ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು.
ಟಿಬೆಟ ವಿವಾದ
ಕಳ್ಳಸಾಗಣೆ
ಪಂಚಶೀಲ ತತ್ವಗಳ ಮೂಲಕ ಸಂಬಂಧವೃದ್ಧಿಗೆ ಪ್ರಯತ್ನಿಸುತ್ತಿರುವ ರಾಷ್ಟ್ರಗಳು
ಭಾರತ-ಚೀನಾ
ಭಾರತ-ಪಾಕಿಸ್ತಾನ
ಭಾರತ-ರಷ್ಯಾ
ಭಾರತ-ಅಮೇರಿಕಾ
ಈ ಕೆಳಗಿನ ಯಾವೆರಡು ರಾಷ್ಟ್ರಗಳ ಪ್ರಯತ್ನದಿಂದ BRICS ಅಸ್ಥಿತ್ವಕ್ಕೆ ಬಂದಿದೆ.
ಭಾರತ-ರಷ್ಯಾ
ಭಾರತ-ಪಾಕಿಸ್ತಾನ
ಭಾರತ-ಚೀನಾ
ಭಾರತ-ಅಮೇರಿಕಾ
ತಾಷ್ಕೆಂಟ ಒಪ್ಪಂದದ ಮೂಲಕ ಸಂಬಂಧ ವೃದ್ಧಿಗೆ ಪ್ರಯತ್ನಿಸಿದ ರಾಷ್ಟ್ರಗಳು
ಭಾರತ-ರಷ್ಯಾ
ಭಾರತ-ಪಾಕಿಸ್ತಾನ
ಭಾರತ-ಚೀನಾ
ಭಾರತ-ಅಮೇರಿಕಾ
ಭಾರತದ ಭಿಲಾಯಿ ಮತ್ತು ಭೋಕಾರೋ ಉಕ್ಕಿನ ಕಾರ್ಖಾನೆಗಳ ಸ್ಥಾಪನೆಗೆ ನೆರವು ನೀಡಿದ ರಾಷ್ಟ್ರ
ರಷ್ಯಾ
ಪಾಕಿಸ್ತಾನ
ಚೀನಾ
ಅಮೇರಿಕಾ
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ಪ್ರತಿಪಾದಿಸುತ್ತಿರುವ ರಾಷ್ಟ್ರ
ಅಮೇರಿಕಾ
ಪಾಕಿಸ್ತಾನ
ಚೀನಾ
ರಷ್ಯಾ
ಭಾರತದ ಪಂಚವಾರ್ಷಿಕ ಯೋಜನೆಗೆ ತುಂಬಾ ಸಹಾಯ ಮಾಡಿದ ರಾಷ್ಟ್ರ
ಅಮೇರಿಕಾ
ಪಾಕಿಸ್ತಾನ
ಚೀನಾ
ರಷ್ಯಾ
