wayground logo

Free Printable Worksheets

Font size

S
M
L
XL
Worksheets

ಬಹು ಆಯ್ಕೆ ಅಧ್ಯಾಯ 2

Total questions: 10

Worksheet time: 6mins

Name
Class
Date
1.

ಮೊದಲನೇ ಆಂಗ್ಲೋ ಮರಾಠ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು......

a)

ಪಾಂಡಿಚೇರಿ

b)

ಮದ್ರಾಸ

c)

ಸಾಲ್ಬಾಯಿ

d)

ಪುಣೆ

2.

ಯಾವ ಒಪ್ಪಂದದ ಮೇರೆಗೆ ಎರಡನೇ ಕರ್ನಾಟಿಕ್ ಯುದ್ಧವು ಕೊನೆಗೊಂಡಿತು.....

a)

ಶ್ರೀರಂಗಪಟ್ಟಣ

b)

ಲಾಹೋರ್

c)

ಬೇಸಿನ್

d)

ಯಾವುದು ಅಲ್ಲ

3.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು (a)  

4.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಯಾರು ಜಾರಿಗೆ ತಂದರು...

(a)  

5.

ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿಯನ್ನು ಅಳವಡಿಸಿಕೊಂಡ ಮೊದಲ ದೇಶೀಯ ಸಂಸ್ಥಾನ ........

a)

ಮೈಸೂರು ಸಂಸ್ಥಾನ

b)

ಮರಾಠರು

c)

ಹೈದರಾಬಾದಿನ ನಿಜಾಮರು

d)

ಕಿತ್ತೂರು ಸಂಸ್ಥಾನ

6.

ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದವರು........

a)

ಬ್ರಿಟಿಷರು ಮತ್ತು ಮರಾಠರು

b)

ಮರಾಠರು ಮತ್ತು ಫ್ರೆಂಚರು

c)

ಫೆಂಚರು ಮತ್ತು ಮೈಸೂರು ಸಂಸ್ಥಾನ

d)

ಬ್ರಿಟಿಷರು ಮತ್ತು ಸಿಖ್ಖರು

7.

ಸಹಾಯಕ ಸೈನ್ಯ ಪದ್ಧತಿಯನ್ನು........ ರಲ್ಲಿ ಪ್ರಾರಂಭಿಸಲಾಯಿತು.

a)

1740

b)

1848

c)

1798

d)

1799

8.

ಮರಾಠರ ಮೊದಲ ಪೇಶ್ವೆ.....

a)

ಬಾಜೀರಾವ್

b)

ನಾರಾಯಣ್ ರಾವ್

c)

ಬಾಲಾಜಿ ಬಾಜೀರಾವ್

d)

ಬಾಲಾಜಿ ವಿಶ್ವನಾಥ್

9.

ಮರಾಠರಿಗೆ ಕೋರ್ ಮತ್ತು ಅಲಹಾಬಾದ್ ಗಳನ್ನ ನೀಡಿದ ಮೊಘಲರ ದೊರೆ.......

a)

ಔರಂಗಜೇಬ್

b)

ಷಾ ಆಲಂ II

c)

ಫಾರೂಕ್ ಸಿಯಾರ

d)

ಸಿರಾಜ್ ಉದ್ ದೌಲ

10.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದು ನೀತಿ ಜಾರಿಗೆ ಬಂದದ್ದು...... ರಲ್ಲಿ

a)

1848

b)

1748

c)

1648

d)

1948