NEW
Font size
Worksheetsಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಭಾಗ -1
Total questions: 10
Worksheet time: 5mins
ಯಾವ ಒಪ್ಪಂದದ ಮೂಲಕವಾಗಿ ಮೊದಲನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡಿತು ?
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಮೈಸೂರು ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
"ಮಂಗಳೂರು ಒಪ್ಪಂದದ " ಮೂಲಕವಾಗಿ ಈ ಯುದ್ದ ಕೊನೆಗೊಂಡಿತ್ತು ?
ಮೊದಲನೇ ಆಂಗ್ಲೋ ಮೈಸೂರು ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ ಈ ಯುದ್ಧಕ್ಕೆ ನೇರ ಕಾರಣವಾಯಿತು ?
ಒಂದನೇ ಆಂಗ್ಲೋ ಮೈಸೂರು ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
ಶ್ರೀರಂಗಪಟ್ಟಣದ ಒಪ್ಪಂದದ ಮೂಲಕ ಯಾವ ಯುದ್ಧ ಕೊನೆಗೊಂಡಿತ್ತು ?
ಮೊದಲನೇ ಆಂಗ್ಲೋ ಮೈಸೂರು ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಭಾರತದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿ ನೇಮಕಗೊಂಡವರು ಯಾರು ?
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನ್ವಾಲೀಸ್
ಲಾರ್ಡ್ ವೆಲ್ಲೆಸ್ಲಿ
ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವವನ್ನು ವಹಿಸಿಕೊಂಡವರು ಯಾರು ?
ಲಾರ್ಡ್ ಕಾರ್ನ್ವಾಲೀಸ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಸರ್ ಆಯರ ಕೂಟ್
ರಾಣಿ ಚೆನ್ನಮ್ಮಳನ್ನು ಬೈಲಹೊಂಗಲದಿಂದ ಕುಸುಗಲ್ನ ಸೆರೆಮನೆಗೆ ಸ್ಥಳಾಂತರಿಸಲು ಕಾರಣವೇನು ?
ರಾಯಣ್ಣನ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದನು
ರಾಯಣ್ಣನ ಕಚೇರಿಗಳನ್ನು ಲೂಟಿ ಮಾಡುತ್ತಿದ್ದರು
ರಾಯಣ್ಣನು ರಾಣಿ ಚನ್ನಮ್ಮಳ ಕುಮ್ಮಕ್ಕಿನಿಂದ ಸೈನಿಕ ಕಾರ್ಯಚರಣೆ ನಡೆಸುತ್ತಿದ್ದಾನೆ ಎಂದು ಬ್ರಿಟಿಷರು ಭಾವಿಸಿದ್ದರು
ರಾಯಣ್ಣನ ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಿದ್ದನು
ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಎಲ್ಲಿ ಗಲ್ಲಿಗೇರಿಸಿದರು ?
ತೋರಣ ಗಡ
ನಂದಗಡ
ಪುರಂದರ ಗಡ
ರಾಯ ಗಡ
ದೋ೦ಡಿಯಾ ವಾಗ್ ನ್ನನ್ನು ಬ್ರಿಟಿಷರು ಯಾವ ಸ್ಥಳದಲ್ಲಿ ಹತ್ಯೆಗೈದರು ?
ಕೋನ ಗಲ್
ಕುಸುಗಲ್
ಯಾಪಲಪೆರವಿ
ಸಂಪಗಾವಿ
ಪೋರ್ಟೊ ನೋವೇ ಕದನದಲ್ಲಿ ಬ್ರಿಟಿಷರ ವಿರುದ್ಧ ಪರಾಭವಗೊಂಡವರು ಯಾರು ?
ಟಿಪ್ಪು ಸುಲ್ತಾನ್
ದುಂಡಿಯಾ ವಾಘ
ಸಂಗೊಳ್ಳಿ ರಾಯಣ್ಣ
ಹೈದರ್ ಅಲಿ
