wayground logo

Free Printable Worksheets

Font size

S
M
L
XL
Worksheets

ಬಹು ಆಯ್ಕೆ ಅಧ್ಯಾಯ 2

Total questions: 15

Worksheet time: 8mins

Name
Class
Date
1.

ಸೋಲಂಕಿ ರಾಜ್ ಮನೆತನದ ಸ್ಥಾಪಕ .........

a)

ಮೂಲರಾಜ್ I

b)

ನಾಗಭಟ

c)

ಪೃಥ್ವಿರಾಜ್

d)

ಉಪೇಂದ್ರ

2.

ಪೃಥ್ವಿರಾಜ್ ಚೌಹಾಣ್ ಮೊದಲ ತರೈನ್ ಯುದ್ಧದಲ್ಲಿ....... ನನ್ನು ಸೋಲಿಸಿದನು.

a)

ಅಕ್ಬರ್

b)

ಮೊಹಮ್ಮದ್ ಗಜ್ನಿ

c)

ಮೊಹಮ್ಮದ್ ಘೋರಿ

d)

ಅಲ್ಲೌದ್ದಿನ್ ಖಿಲ್ಜಿ

3.

ಮೊಹಮ್ಮದ್ ಘೋರಿಯ ಪ್ರಸಿದ್ಧ ದಂಡನಾಯಕ.....

a)

ಇಲ್ತಮಿಷ್

b)

ಕುತುಬ್ ಉದ್ದಿನ್ ಐಬಾಕ್

c)

ಅಲ್ಲಾವುದ್ದೀನ್

d)

ಅಲ್ಲಾವುದ್ದೀನ್ ಖಿಲ್ಜಿ

4.

ದೆಹಲಿ ಸುಲ್ತಾನ ರಲ್ಲಿ ಆಡಳಿತ ನಡೆಸಿದ ಪ್ರಥಮ ಮಹಿಳೆ

(a)  

5.

ಗುಲಾಮಿ ಸಂತತಿಯ ಸ್ಥಾಪಕ ಯಾರು........

a)

ಇಬ್ರಾಹಿಂ

b)

ಕುತುಬ್ ಉದ್ಧಿನ್ ಐಬಕ್

c)

ಖಿಜೀರ್ ಖಾನ್

d)

ಅಲ್ಲಾವುದ್ದೀನ್ ಖಿಲ್ಜಿ

6.

ಖಿಲ್ಜಿ ಸಂತತಿಯ ಸ್ಥಾಪಕ .....

a)

ಅಲ್ಲಾವುದ್ದೀನ ಖಿಲ್ಜಿ

b)

ಜಲಾಲುದ್ದೀನ್

c)

ಘಜಿ ಮಲ್ಲಿಕ್

d)

ತೈಮೂರ್

7.

ಪೃಥ್ವಿರಾಜ್ ರಾಸೊ ಕೃತಿಯನ್ನು ರಚಿಸಿದವರು......

a)

ಜಯದೇವ

b)

ರಾಜಶೇಖರ್

c)

ಚಾಂದ್ ಬರ್ದಾಹಿ

d)

ದಂಗ

8.

ಪಾರಮಾರ ವಂಶದ ಸ್ಥಾಪಕ.....

a)

ಮಹೇಂದ್ರ ಪಾಲ

b)

ಉಪೇಂದ್ರ ಕೃಷ್ಣರಾಜ್

c)

ಮೂಲರಾಜ I

d)

ಚಂದ್ರದೇವ

9.

ಮೊದಲ ಪಾಣಿಪತ್ ಕದನ್ ...... ಮತ್ತು ...... ಈ ನಡುವೆ ಜರುಗಿತು

a)

ಇಬ್ರಾಹಿಂ ಲೋಧಿ ಮತ್ತು ಬಾಬರ್

b)

ಇಬ್ರಾಹಿಂ ಲೋಧೀ ಮತ್ತು ಅಕ್ಬರ್

c)

ಅಕ್ಬರ್ ಮತ್ತು ಬಾಬರ್

d)

ಅಕ್ಬರ್ ಮತ್ತು ಅಲ್ಲಾವುದ್ದೀನ ಖಿಲ್ಜಿ

10.

ಮೊದಲ ಪಾಣಿಪತ್ ಕದನ ಜರುಗಿದ್ದು......

a)

ಸಾ.ಶ 1522

b)

ಸಾ.ಶ 1524

c)

ಸಾ.ಶ 1525

d)

ಸಾ.ಶ 1526

11.

ತನ್ನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಸ್ಥಳಾಂತರಿಸಿದ ದೊರೆ...

a)

ಮೊಹಮ್ಮದ್

b)

ಮೊಹಮ್ಮದ್ ಬಿನ್ ತುಘಲಕ್

c)

ಘಿಯಾಸುದ್ದಿನ್

d)

ಮುಬಾರಕ್

12.

ದೆಹಲಿಯ ಸುಲ್ತಾನರು ಪರಿಚಯಿಸಿದ ಹೊಸ ವಾಸ್ತುಶಿಲ್ಪ ಶೈಲಿ.......

a)

ದ್ರಾವಿಡ

b)

ನಾಗರ

c)

ಇಂಡೋ ಇಸ್ಲಾಮಿಕ್

d)

ಚೋಳ

13.

ಸುಪ್ರಸಿದ್ದ ಕುತುಬ್ ಮಿನಾರ್ ಇರುವುದು......

a)

ಬಾಂಬೆ

b)

ದೆಹಲಿಯಲ್ಲಿ

c)

ಆಗ್ರಾದಲ್ಲಿ

d)

ಪಂಜಾಬ

14.

ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿಯನ್ನು ........ ಎಂದು ಕರೆಯುತ್ತಾರೆ.

a)

ಹುಲಿಯ

b)

ದಾಗ

c)

ಟ್ಯಾಟೂ

d)

ಯಾವುದು ಅಲ್ಲ

15.

ಮೊಘಲ್ ಸಾಮ್ರಾಜ್ಯದ ಸ್ಥಾಪಕ ......

a)

ಅಕ್ಬರ್

b)

ಜಹಾಂಗೀರ್

c)

ಷಹಜಹಾನ್

d)

ಬಾಬರ್