WorksheetsH2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 20
Worksheet time: 10mins
ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರ ಸರಿಯಾದ ಗುಂಪು ಗುರತಿಸಿ
ಮರಾಠರು, ಹೈದರಾಬಾದ್ ನಿಜಾಮ, ಹೈದರಾಲಿ, ಟಿಪ್ಪು ಸುಲ್ತಾನ
ಮರಾಠರು, ಸಿಖ್ಖರು, ಹೈದರಾಲಿ, ಟಿಪ್ಪು ಸುಲ್ತಾನ
ಸಿಖ್ಖರು, ಹೈದರಾಬಾದ್ ನಿಜಾಮ, ಹೈದರಾಲಿ, ಟಿಪ್ಪು ಸುಲ್ತಾನ
ಮರಾಠರು, ಹೈದರಾಬಾದ್ ನಿಜಾಮ, ಹೈದರಾಲಿ,ಸಿಖ್ಖರು
ಬ್ರಿಟಿಷರು ಭಾರತದಲ್ಲಿ ಸಾಮ್ರಾಜ್ಯ ವಿಸ್ತರಿಸಲು ಅನುಸರಿಸಿದ ನೀತಿಗಳಲ್ಲಿ ಕೆಳಗಿನ ಯಾವ ಆಯ್ಕೆ ತಪ್ಪಾಗಿದೆ?
ಯುದ್ಧಗಳು
ಸಹಾಯಕ ಸೈನ್ಯ ಪದ್ಧತಿ
ಮನವಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಎರಡನೇ ಆಲಂ ಷಾನನ್ನು ಬಿಡುಗಡೆಗೊಳಿಸಿದವರು.....
ಹೈದರಾಲಿ
ಟಿಪ್ಪುಸುಲ್ತಾನ
ರಣಜೀತ ಸಿಂಗ್
ಮರಾಠರು
ಯಾರ ಮರಣದ ನಂತರ ನಾರಾಯಣರಾಯನು ಮರಾಠರ ಪೇಶ್ವೆಯಾದನು?
ಮಾಧವರಾವ್
ಸವಾಯಿ ಮಾಧವರಾಯ
ನಾನಾ ಫಡ್ನವೀಸ್
ರಘುನಾಥರಾಯ
ಮೊದಲ ಆಂಗ್ಲೋ ಮರಾಠ ಯುದ್ಧ ನಡೆದದ್ದು .........ರಿಂದ ...........ವರೆಗೆ.
ಸಾ ಶ 1774 ರಿಂದ 1782
ಸಾ ಶ 1775 ರಿಂದ 1782
ಸಾ ಶ 1774 ರಿಂದ 1780
ಸಾ ಶ 1775 ರಿಂದ 1781
ಮರಾಠರ ರಘೋಬ {ರಘುನಾಥರಾವ್} ತಾನು ಪೇಶ್ವೆಯಗುವ ಆಸೆಗಾಗಿ ಇವರ ಸಹಾಯ ಕೇಳಿದ.....
ಬ್ರಿಟಿಷರು
ಹೈದರಾಲಿ
ಹೈದರಾಬಾದ್ ನಿಜಾಮ
ಫ್ರೆಂಚರು
ಮೊದಲ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು.......
ಬೆಸ್ಸಿನ್
ಪುರಂದರ
ಸಾಲ್‌ಬಾಯ್
ಮದ್ರಾಸ್
ಸಾ ಶ 1802ರಲ್ಲಿ ಹೋಳ್ಕರನ ಸೈನ್ಯವು ಈ ಇಬ್ಬರನ್ನು ಪುಣೆಯ ಯುದ್ಧದಲ್ಲಿ ಸೋಲಿಸಿದ......
ಪೇಶ್ವೆ ಎರಡನೇ ಬಾಜಿರಾವ್ ಮತ್ತು ದೌಲತ್ ರಾವ್ಧಿ ಸಿಂಧಿಯಾ
ಪೇಶ್ವೆ ನಾರಾಯಣರಾವ್ ಮತ್ತು ದೌಲತ್ ರಾವ್ಧಿ ಸಿಂಧಿಯಾ
ಪೇಶ್ವೆ ಎರಡನೇ ಬಾಜಿರಾವ್ ಮತ್ತು ಬೋನ್ಸಲೆ
ಗಾಯಕವಾಡ ಮತ್ತು ಸಿಂಧಿಯಾ
ಎರಡನೇ ಆಂಗ್ಲೋ ಮರಾಠ ಯುದ್ಧ......ರಿಂದ..... ವರೆಗೆ ನಡೆಯಿತು
ಸಾ ಶ 1803 ರಿಂದ 1805
ಸಾ ಶ 1802 ರಿಂದ 1805
ಸಾ ಶ 1803 ರಿಂದ 1804
ಸಾ ಶ 1803 ರಿಂದ 1807
ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜಿನಾಮೆ ನೀಡಲು ಕಾರಣವಾದ ಪ್ರಮುಖ ಅಂಶ
ಆತ ಮರಾಠರನ್ನು ಸೋಲಿಸಿದ್ದು
ಮರಾಠರಿಂದ ಸೋಲನುಭವಿಸಿದ್ದು
ಆತನ ಯುದ್ಧಪ್ರಿಯ ನೀತಿ
ಯುದ್ಧ ಮಾಡಲು ನಿರಾಕರಿಸಿದ್ದು
ಸಾ ಶ 1817ರಲ್ಲಿ ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ಮಾಡಿದವರು...........
ಯಶವಂತರಾವ್ ಹೋಳ್ಕರ್
ಪೇಶ್ವೆ ಎರಡನೇ ಬಾಜಿರಾವ್
ಮಲ್ಹಾರರಾವ್ ಹೋಳ್ಕರ
ಅಪ್ಪಾಸಾಹೇಬ್
ಮೂರನೇ ಆಂಗ್ಲೋ ಮರಾಠ ಯುದ್ಧದಲ್ಲಿ ಗೆದ್ದ ಬ್ರಿಟಿಷರು ಶಿವಾಜಿಯ ಮನೆತನದವರನ್ನು ಯಾವ ರಾಜ್ಯದಲ್ಲಿ ನೇಮಿಸಿದರು?
ಸಾತಾರಾ
ಪುಣೆ
ಮುಂಬೈ
ಸೂರತ್
ಸಿಖ್ಖರ ಪ್ರಸಿದ್ಧ ದೊರೆ ಯಾರು?
ರಣಜೀತ್ ಸಿಂಗ್
ರಾಣಾಪ್ರತಾಪಸಿಂಗ್
ಜಯಸಿಂಗ್
ದುಲಿಪ್ ಸಿಂಗ್
1809 ರಲ್ಲಿ ಸಿಖ್ಖರು ಮತ್ತು ಬ್ರಿಟಿಷರ ನಡುವೆ ಆಗಿದ್ದ ಒಪ್ಪಂದ ಯಾವುದು?
ನೀಲಿ ನೀರಿನ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಶಾಂತಿ, ಮೈತ್ರಿ ಮತ್ತು ಸಹಕಾರ ಒಪ್ಪಂದ
ಯುದ್ಧ ನಿಲುಗಡೆ ಒಪ್ಪಂದ
ಸಾ ಶ 1845ರ ..............ತಿಂಗಳಲ್ಲಿ ಬ್ರಿಟಿಷರಿಗೂ ಹಾಗೂ ಸಿಖ್ಕರ ಸೈನ್ಯಕ್ಕೂ ಯುದ್ಧ ಆರಂಭವಾಯಿತು
ಡಿಸೆಂಬರ್
ಜೂನ್
ಫೆಬ್ರುವರಿ
ಜನೇವರಿ
ಸಿಖ್ಖರು ಅವಮಾನಕರವಾದ ಲಾಹೋರ ಒಪ್ಪಂದಕ್ಕೆ ಎಷ್ಟರಲ್ಲಿ ಸಹಿ ಹಾಕಿದರು?
ಸಾ ಶ 1847
ಸಾ ಶ 1846
ಸಾ ಶ 1845
ಸಾ ಶ 1848
ಬ್ರಿಟಿಷರ ವಿರುದ್ಧ ನಾಗಪುರದ ............ನು ದಂಗೆ ಎದ್ದನು
ಅಪ್ಪಾಸಾಹೇಬ್
ಮಲ್ಹಾರ ರಾವ್
ದೌಲತ್ ರಾವ್
ಯಶವಂತರಾವ್
ಬ್ರಿಟಿಷರು ಪಂಜಾಬಿನ ಮೇಲೆ ನೇರ ಆಳ್ವಿಕೆ ಹೇರಲು ಪ್ರಯತ್ನ ಮಾಡಿದ್ದು .........ರಲ್ಲಿ
ಸಾ ಶ 1847
ಸಾ ಶ 1848
ಸಾ ಶ 1846
ಸಾ ಶ 1849
ಲಾಹೋರದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದವರು...........
ಚಟ್ಟಾರ್ ಸಿಂಗ್ ಅಟ್ಟಾರಿವಾಲಾ
ಮೂಲರಾಜ್
ದುಲಿಪ್ ಸಿಂಗ್
ರಣಜೀತ ಸಿಂಗ್
ಮುಲ್ತಾನದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದವರು...........
ಚಟ್ಟಾರ್ ಸಿಂಗ್ ಅಟ್ಟಾರಿವಾಲಾ
ದುಲಿಪ್ ಸಿಂಗ್
ಮೂಲರಾಜ್
ಸಂಗ್ರಾಮಸಿಂಗ್
