NEW
Font size
WorksheetsNTSE QUIZ -01
Total questions: 17
Worksheet time: 9mins
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ಸುಭಾಷ್ ಚಂದ್ರ ಬೋಸ್
ದಾದಾಬಾಯಿ ನವರೋಜಿ
ಬಂಗಾಳ ವಿಭಜನೆಯನ್ನು ಮಾಡಿದ ಅಧಿಕಾರಿ
ಲಾರ್ಡ್ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ್ ಕರ್ಜನ್
ಲಾರ್ಡ್ ಲಿಟ್ಟನ್
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಿದವರು
ಭಗತ್ ಸಿಂಗ್
ಸಾವರ್ಕರ್
ಬಾಲಗಂಗಾಧರ ತಿಲಕ್
ನೆಹರು
ಮಹಾತ್ಮ ಗಾಂಧೀಜಿ ಅವರ ಮೊದಲ ಹೋರಾಟ
ಖೇಡ
ಚಂಪಾರಣ್ಯ
ಅಲಹಾಬಾದ್
ಅಸಹಕಾರ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ಸ್ಥಳ
ಮೀರತ್
ಗ್ವಾಲಿಯರ್
ಅಮೃತಸರ
ದಂಡಿ
ಅಸಹಕಾರ ಚಳುವಳಿ ನಡೆದ ವರ್ಷ
1920 ಸಪ್ಟೆಂಬರ್ 4
1919 ನವಂಬರ್4
1922 ಆಗಸ್ಟ್4
1923 ಮಾರ್ಚ್ 8
ಯಾವ ಚಳುವಳಿಯಲ್ಲಿ ಲಾಲಾ ಲಜಪತ್ ರಾಯ್ ಬ್ರಿಟಿಷ್ ಅಧಿಕಾರಿಯ ಲಾಠಿ ಏಟಿನಿಂದ ಮಾಡಿದರು
ಚೌರಿಚೌರ ಘಟನೆ
ಅಸಹಕಾರ ಚಳುವಳಿ
ಉಪ್ಪಿನ ಸತ್ಯಾಗ್ರಹ
ನಾಗರಿಕ ಕಾಯ್ದೆ ಭಂಗ ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿ ಅವರು ನೀಡಿದ ಹೇಳಿಕೆ
ಸಂಪೂರ್ಣ ಸ್ವತಂತ್ರ
ಮಾಡು ಇಲ್ಲವೇ ಮಡಿ
ಪೂರ್ಣ ಸ್ವರಾಜ್ಯ
ಯಾವುದು ಅಲ್ಲ
ಕಾಂಗ್ರೆಸ್ಸೇತರ ಸಮಾಜವಾದಿ ಪಕ್ಷದ ನಾಯಕ
ಬಾಲಗಂಗಾಧರ ತಿಲಕ್
ಅರವಿಂದ ಘೋಷ್
ಎಂ ಜಿ ರಾನಡೆ
ಜಯಪ್ರಕಾಶ್ ನಾರಾಯಣ
ಸುಭಾಷ್ ಚಂದ್ರ ಬೋಸ್ ಅವರ ಪಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಫಾರ್ವರ್ಡ್ ಬ್ಲಾಕ್
ಸ್ವರಾಜ್
ಕಾಂಗ್ರೆಸ್ ಸಮಾಜವಾದಿ
ಮಹಾನ್ ಕೆರೆ ಮತ್ತು ಕಾಲರಾಮ್ ದೇವಸ್ಥಾನ ಚಳುವಳಿಯ ನೇತೃತ್ವ ವಹಿಸಿದವರು
ಗಾಂಧೀಜಿ
ಅಂಬೇಡ್ಕರ್
ನೆಹರು
ಯಾರು ಅಲ್ಲ
ಕೈಗಾರಿಕರಣ ಮತ್ತು ನವಭಾರತದ ಶಿಲ್ಪಿ
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ರಾಜೇಂದ್ರ ಪ್ರಸಾದ್
ಅಂಬೇಡ್ಕರ್
ಭಾರತದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ
ಮಹಾತ್ಮ ಗಾಂಧಿ
ಸರ್ದಾರ್ ವಲ್ಲಭಾಯಿ ಪಟೇಲ್
ಜವಾಹರ್ಲಾಲ್ ನೆಹರು
ದಾದಾಬಾಯಿ ನವರೋಜಿ
ಭಾರತದ ಮೊದಲ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ನೀತಿಯ ಮಂತ್ರಿ
ರಾಜೇಂದ್ರ ಪ್ರಸಾದ್
ಅಂಬೇಡ್ಕರ್
ಸರದಾರ್ ವಲ್ಲಬಾಯಿ ಪಟೇಲ್
ಜವಾಹರಲಾಲ್ ನೆಹರು
ಭಾರತವು ಸ್ವತಂತ್ರ ಬಂದಾಗ ಭಾರತದ ಗವರ್ನರ್ ಜನರಲ್ ಯಾರು
ಮೌಂಟ್ ಬ್ಯಾಟನ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕರ್ಜನ್
ಸ್ಟೇಟಸ್ ಕ್ರಿಪ್ಸ್
ಅಲ್ಲಿ ಸಹೋದರರು ನಡೆಸಿದ ಚಳುವಳಿ
ಅಸಹಕಾರ
ಖಿಲಾಫತ್
ಕ್ವಿಟ್ ಇಂಡಿಯಾ
ಜಲಿಯನ್ ವಾಲಾಬಾಗ
ಭಾರತದ ಮೊದಲ ರಾಷ್ಟ್ರ ಅಧ್ಯಕ್ಷರು
ಬಾಬು ರಾಜೇಂದ್ರ ಪ್ರಸಾದ್
ಜವಾಹರ್ಲಾಲ್ ನೆಹರು
ಅಂಬೇಡ್ಕರ್
ಸರ್ದಾರ್ ವಲ್ಲಭಾಯಿ ಪಟೇಲ್
