NEW
Font size
Worksheetsಗಾಂದಿಯುಗ ಮತ್ತು ರಾಷ್ಟ್ರೀಯ ಹೋರಾಟ@
Total questions: 20
Worksheet time: 10mins
ಗಾಂಧಿ ಯಾವಾಗ ಜನಿಸಿದರು?
೧೮೬೩
೧೮೬೯
೧೮೮೫
೧೮೯೧
ಗಾಂಧಿ ಇಂಗ್ಲೆಂಡಿನಲ್ಲಿ ಪಡೆದ ಪದವಿ ಯಾವುದು?
ಬಾರ್ ಅಟ್ ಲಾ
ಇಂಜಿನಿಯರಿಂಗ್
ವೈದ್ಯ
ಕಾನೂನು
ದಾದಾ ಅಬ್ದುಲ್ಲಾ ವಕಾಲತ್ತು ವಹಿಸಿ ಎಲ್ಲಿ ಹೋದರು?
ದೆಹಲಿ
ದುಬೈ
ನ್ಯೂಯಾರ್ಕ್
ನತಾಲ
ಗಾಂಧಿಯ ಹೊಸ ಸಾಮಾಜಿಕ ಆವಿಷ್ಕಾರ ಯಾವುದು
ಅಹಿಂಸೆ
ಸತ್ಯ
ಸತ್ಯಾಗ್ರಹ
ಹಿಂದೂ ಮುಸ್ಲಿಂ ಐಕ್ಯತೆ
'ನೀವು ಏನು ಆಗಿರದ ಗಾಂಧಿ ಕಳುಹಿಸಿದರಿ,ನಾವು ನಿಮಗೆ ಈ ಗಾಂಧಿ ಕೊಟ್ಟೆವು' ಎಂದವರು
ಭಾರತೀಯರು
ಆಫ್ರಿಕನ್
ಇಂಗ್ಲೆಂಡಿಗೆ
ಅಮೆರಿಕಾ
ಗಾಂಧಿಯ ರಾಜಕೀಯ ಗುರು ಯಾರು
ತಿಲಕ
ಮೋತಿಲಾಲ್ ನೆಹರು
ಗೋಖಲೆ
ರಾಜಾರಾಂ ಮೋಹನ್ ರಾಯ್
ಗಾಂಧಿಯ ಪ್ರಮುಖ ತಂತ್ರಗಳು
ಪರೋಕ್ಷ ಪ್ರತಿರೋಧ,ಅಹಿಂಸೆ,ಕ್ರಾಂತಿ
ಪರೋಕ್ಷ ಪ್ರತಿರೋಧ,ಕ್ರಾಂತಿ,ಸತ್ಯಾಗ್ರಹ
ಪರೋಕ್ಷ ಪ್ರತಿರೋಧ,ಅಹಿಂಸೆ,ಸತ್ಯಾಗ್ರಹ
ರಕ್ತ,ಅಹಿಂಸೆ,ಸತ್ಯಾಗ್ರಹ
ಗಾಂಧಿಯ ಪತ್ರಿಕೆ
ಹರಿಜನ
ಮೂಕ ನಾಯಕ್
ಬಹಿಷ್ಕೃತ ಭಾರತ
ನ್ಯೂ ಇಂಡಿಯಾ
ಗಾಂಧಿಯ ಮೂಲಭೂತ ಅಶಯ
ಸತ್ಯಾಗ್ರಹ
ಅಹಿಂಸೆ
ಪರೋಕ್ಷ ಪ್ರತಿರೋಧ
ಸತ್ಯ
ರೌಲೇಟ ಕಾಯ್ದೆ
೧೯೯೧
೧೯೧೯
೧೯೧೮
೧೯೧೬
ನೈಟ್ ಹುಡ್ ಪದವಿ ಹಿಂತಿರುಗಿಸಿದವರು
ಗಾಂಧಿ
ತಿಲಕ
ಟಾಗೋರ್
ಅಂಬೇಡ್ಕರ
ಜನರಲ್ ಒ ಡಯರ ನನ್ನು ಹತ್ಯೆಗೈದವರು
ಭಗತ ಸಿಂಗ್
ತಿಲಕ
ಉದಾಮ್ ಸಿಂಗ್
ರಾಜಗುರು
ಖಿಲಾಫತ್ ಚಳುವಳಿ ನಾಯಕರು
ಮಹಮ್ಮದ್ ಅಲಿ
ಸರ್ ಸೈಯದ್ ಅಹಮದ್
ಅಬ್ದುಲ್ ಕಲಾಂ
ಯಾರು ಅಲ್ಲ
ಚೌರ ಚೌರಿ ಎಲ್ಲಿದೆ
ಗೋರಕ್ ಪೂರ್
ಅಹ್ಮದಾಬಾದ್
ಬಾಂಬೆ
ಕಲ್ಕತ್ತಾ
ಅಸಹಕಾರ ಹಿಂದೆ ತೆಗೆದುಕೊಳ್ಳಲು ಕಾರಣ
ಕ್ವಿಟ್ ಇಂಡಿಯಾ
ಚೌರ ಚೌರಿ
ಚಿಪ್ಕೊ
ಜಾಲಿಯನ್
ಸ್ವರಾಜ್ ಪಕ್ಷದ ಸ್ಥಾಪಕರು
ದೇಶಬಂಧು ಚಿತ್ತರಂಜನ ದಾಸ್
ಗಾಂಧೀಜಿ
ಜವಾಹರ್ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಲಾಹೋರ್ ಲಾಟಿಚಾರ್ಜ್ ನಲ್ಲಿ ಮರಣ ಹೊಂದಿದ ದೇಶಪ್ರೇಮಿ
ಬಾಲಗಂಗಾಧರ್ ತಿಲಕ್
ಸುಭಾಷ್ ಚಂದ್ರ ಬೋಸ್
ಲಜಪತ್ ರಾಯ್
ಉದಾಮ್ ಸಿಂಗ್
ಗಾಂಧೀಜಿಯ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು
ದಂಡಿ
ಸಾಬರಮತಿ
ಮುಂಬೈ
ಅಮೃತ್ಸರ್
ಮೊದಲ ದುಂಡು ಮೇಜಿನ ಸಮ್ಮೇಳನ ಕಾಲ
೧೯೭೯
೧೯೩೦
೧೯೩೧
೧೯೩೨
ದುಂಡುಮೇಜಿನ ಸಮ್ಮೇಳನ ನಡೆದ ಸ್ಥಳ ಯಾವುದು
ಲಂಡನ್
ರೂಮ್
ಜಿನೇವಾ
ನ್ಯೂಯಾರ್ಕ್
