Worksheetsಅಧ್ಯಾಯ:- ಗಾಂಧಿಯುಗ ಮತ್ರು ಸ್ವಾತಂತ್ರ್ಯ ಹೋರಾಟ
Total questions: 20
Worksheet time: 10mins
1938ರ ಹರಿಪೂರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು
ಜವರಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ಅನಿಬೆಸೆಂಟ್
ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ವಿರೋಧಿಸಿ ಅದರ ವಿರುದ್ಧ ಹೋರಾಡಿದರು
ವರ್ಣಭೇದ ನೀತಿ
ಅಸ್ಪುರ್ಶತೆ
ಸಾಮ್ರಾಜ್ಯಶಾಹಿ ನೀತಿ
ವಸಾಹತು ನೀತಿ
ಮಹಾತ್ಮ ಗಾಂಧೀಜಿ ನೀಲಿ ಬೆಳೆಗಾರರ ಪರ ರೂಪಿಸಿದ ಚಳುವಳಿ
ಖೇಡಾ ಚಳುವಳಿ
ಅಸಹಕಾರ ಚಳುವಳಿ
ಚಂಪಾರಣ್ಯ ಚಳುವಳಿ
ಸ್ವದೇಶಿ ಚಳುವಳಿ
ಜಲಿಯನ್ ವಾಲಾಬಾಗ್ ಪ್ರತಿಭಟನೆಗೆ ಮುಖ್ಯ ಕಾರಣ
ಖಲೀಫರ ಮೇಲೆ ಬ್ರಿಟಿಷರ ದೌರ್ಜನ್ಯ ಕಂಡಿಸಿ
ಸ್ವರಾಜ್ಯ
ಬಂಧಿತರ ಬಿಡುಗಡೆ
ರೌಲತ್ ಕಾಯ್ದೆ ಅನುಷ್ಠಾನವನ್ನು ಪ್ರತಿಭಟಿಸಲು
ಖಿಲಾಫತ್ ಚಳುವಳಿಯ ಸಂಘಟನೆಯ ಪ್ರಮುಖ ಉದ್ದೇಶ
ಖಲೀಫರ ಮೇಲೆ ಬ್ರಿಟಿಷ್ ದೌರ್ಜನ್ಯ ಖಂಡಿಸಿ
ಹಿಂದೂ-ಮುಸ್ಲಿಮ್ ಐಕ್ಯತೆ
ಭಾರತ ಸ್ವತಂತ್ರ
ಮುಸ್ಲಿಂ ಲೀಗ್ ಸ್ಥಾಪನೆ
ಸ್ವರಾಜ್ ಪಕ್ಷದ ಸ್ಥಾಪನೆ ಮುಖ್ಯ ಉದ್ದೇಶ
ಕಾಂಗ್ರೇಶ್ ಪಕ್ಷಕ್ಕೆ ಪರ್ಯಾಯ
ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯಲು
ಶಾಸನಸಭೆ ಪ್ರವೇಶಿಸಿ ಕಾರ್ಯಕಲಾಪ ಅಡ್ಡಿಮಾಡಲು
ಬ್ರಿಟಿಷರಿಗೆ ಸಹಾಯ ಮಾಡಲು
ಲಾಹೋರ್ ಕಾಂಗ್ರೇಶ್ ಅಧಿವೇಶನದ ಮುಖ್ಯ ಧ್ಯೇಯ
ಪೂರ್ಣ ಸ್ವರಾಜ್ಯ
ತ್ರಿವರ್ಣ ಧ್ವಜ ಹಾರಿಸುವುದು
ಸ್ವಾತಂತ್ರ್ಯ ದಿನ ಘೋಷಣೆ
ಸಂವಿಧಾನ ರಚನಾ ಸಭೆ
ಗಾಂಧೀಜಿಯವರು ಅಸಹಕಾರ ಚಳುವಳಿ ಹಿಂತೆಗೆದುಕೊಳ್ಳಲು ಕಾರಣವಾದ ಘಡನೆ
ಚೌರಿಚೌರಾ ಘಟನೆ
ಖಿಲಾಫತ್ ಚಳುವಳಿ
ದುಂಡುಮೇಜಿನ ಪರಿಷತ್ತು
ಜಲಿಯನ್ ವಾಲಾ ಬಾಗ್ ಘಟನೆ
ಮಾಡು ಇಲ್ಲವೇ ಮಡಿ ಎಂದು ಕರೆಕೊಟ್ಟವರು
ಜವಾಹರ್ ಲಾಲ್ ನೆಹರೂ
ಸುಭಾಷ್ ಚಂದ್ರ ಬೋಸ್
ಸರ್ದಾರ್ ವಲ್ಲಭ ಬಾಯಿ ಪಟೇಲ್
ಮಹಾತ್ಮ ಗಾಂಧಿ
ಕ್ವಿಟ್ ಇಂಡಿಯ ಚಳುವವಳಿ ವೇಳೆ ಕಾಂಗ್ರೇಸ್ ನಾಯಕರೆಲ್ಲ ಬಂಧಿತರಾದಾಗ ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ ಕಾಂಗ್ರೇಸೇತರ ನಾಯಕ
ಆಚಾರ್ಯ ಕೃಪಲಾನಿ
ಕಸ್ತೂರಬಾ ಗಾಂಧಿ
ಜಯಪ್ರಕಾಶ ನಾರಾಯಣ
ಅಂಬೇಡ್ಕರ್
ಬುಡಕಟ್ಟು ಬಂಡಾಯಗಳದಲಿ "ಆದ್ಯ ಹೋರಾಟ" ಎಂದು ಪ್ರಸಿದ್ಧವಾದ ಹೋರಾಟ
ಕೋಲರ ದಂಗೆ
ಸಂತಾಲರ ಬುಡಕಟ್ಟು ದಂಗೆ
ತೆಲಂಗಾಣದ ರೈತರ ಹೋರಾಟ
ಹಲಗಲಿಯ ಬೇಡರ ದಂಗೆ
" ನನಗೆ ನೀವು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಕತಿಸುತ್ತೇನೆ ಎಂದು ಕರೆ ಕೊಟ್ಟವರು
ಸುಭಾಷ್ ಚಂದ್ರ ಬೋಸ್
ಸರ್ದಾರ್ ವಲ್ಲಭಭಾಯಿ ಪಟೇಲ್
ಜವಾಹರಲಾಲ್ ನೆಹರು
ಅಂಬೇಡ್ಕರ್
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕಟ್ಟಿದ ಪಕ್ಷ
ಸ್ವರಾಜ್ಯ ಪಕ್ಷ
ಕಾಂಗ್ರೆಸ್
ಫಾರ್ವರ್ಡ್ ಬ್ಲಾಕ್
ಇಂಡಿಯನ್ ನ್ಯಾಷನಲ್ ಆರ್ಮಿ
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು
ಮಹಾತ್ಮ ಗಾಂಧೀಜಿ
ಸರ್ದಾರ್ ವಲ್ಲಬಾಯಿ ಪಟೇಲ್
ಅಂಬೇಡ್ಕರ್
ರಾಜೇಂದ್ರ ಪ್ರಸಾದ್
ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ
ದಂಡಿ
ಸಬರಮತಿ
ಚಂಪಾರಣ್ಯ
ಚೌರಿ ಚೌರ
ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದವರು
ಜವಾಹರ್ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಹೋರಾಟ ಮಾಡಿದ ನಾಯಕ
ಅಬ್ದುಲ್ ಕಲಾಂ ಆಜಾದ್
ಲಾರ್ಡ್ ಮೌಂಟ್ ಬಾಟನ್
ಮಹಮ್ಮದ್ ಆಲಿ ಜಿನ್ನಾ
ಅಂಬೇಡ್ಕರ್
ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದವರು
ಡಾಕ್ಟರ್ ಬಿಆರ್ ಅಂಬೇಡ್ಕರ್
ಸರ್ದಾರ್ ವಲ್ಲಬಾಯಿ ಪಟೇಲ್
ಮಹಾತ್ಮ ಗಾಂಧೀಜಿ
ನೆಹರು
ಭಾರತದ ಒಕ್ಕೂಟ ರಚನೆ ಮತ್ತು ಪ್ರಾಂತೀಯ ಸ್ವಾಯತ್ತತೆಗೆ ಅವಕಾಶ ಮಾಡಿಕೊಟ್ಟ ಶಾಸನ
1947 ರ ಭಾರತ ಸ್ವತಂತ್ರ ಶಾಸನ
1935ರ ಭಾರತ ಸರ್ಕಾರ ಶಾಸನ
1909ರ ಶಾಸನ
1919ರ ಶಾಸನ
ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಜಾನ್ಸಿ ರೆಜಿಮೆಂಟಿನ ನೇತೃತ್ವ ವಹಿಸಿದ್ದವರು
ಕ್ಯಾಪ್ಟನ್ ಲಕ್ಷ್ಮಿ ನೆಹಗಲ್
ಝಾನ್ಸಿರಾಣಿ ಲಕ್ಷ್ಮೀಬಾಯಿ
ಅನಿಬೆಸೆಂಟ್
ಕಸ್ತೂರಬಾ ಗಾಂಧಿ
