wayground logo

Free Printable Worksheets

NEW

Font size

S
M
L
XL
Worksheets

ELC quiz

Total questions: 15

Worksheet time: 8mins

Name
Class
Date
1.

ಸಂವಿಧಾನದ ಯಾವ ವಿಧಿ ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ.

a)

321

b)

322

c)

323

d)

324

2.

ಭಾರತ ಚುನಾವಣಾ ಆಯೋಗ ಸ್ಥಾಪಿತವಾದ ವರ್ಷ.

a)

1948 ಜನವರಿ 25

b)

1949 ಜನವರಿ 25

c)

1950 ಜನವರಿ 25

d)

1951 ಜನವರಿ 25

3.

ಭಾರತದಲ್ಲಿ ಮತದಾರರ ಕನಿಷ್ಠ ವಯಸ್ಸು ಎಷ್ಟು.

a)

21ವರ್ಷ

b)

20ವರ್ಷ

c)

19 ವರ್ಷ

d)

18 ವರ್ಷ

4.

ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಯಾರು ನೇಮಿಸುವರು?

a)

ಪ್ರಧಾನಮಂತ್ರಿ

b)

ರಾಷ್ಟ್ರಪತಿ

c)

ಉಪರಾಷ್ಟ್ರಪತಿ

d)

ಲೋಕಸಭಾ ಸ್ಪೀಕರ್

5.

ಕರ್ನಾಟಕದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ.

a)

221

b)

222

c)

223

d)

224

6.

ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ

a)

28

b)

27

c)

26

d)

25

7.

ಮಾಯಕೊಂಡ ವಿಧಾನಸಭಾ ಕ್ಷೇತ್ರ ಯಾವ ವರ್ಗಕ್ಕೆ ಮೀಸಲಾಗಿದೆ.

a)

S C

b)

S T

c)

O B C

d)

Others

8.

ದಾವಣಗೆರೆ ಜಿಲ್ಲೆ ಎಷ್ಟುವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

a)

6

b)

7

c)

8

d)

9

9.

E P I C ಇದರ ವಿಸ್ತೃತ ರೂಪವೇನು?

a)

ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿ.

b)

ಮತದಾರರ ಗುರುತಿನ ಚೀಟಿ

c)

ಗುರುತಿನ ಚೀಟಿ

d)

ಯಾವುದು ಅಲ್ಲ

10.

ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿರುವ ಅಭ್ಯರ್ಥಿಯನ್ನು ಏನೆಂದು ಕರೆಯುತ್ತೇವೆ?

a)

ಸ್ವತಂತ್ರ ಅಭ್ಯರ್ಥಿ

b)

ಪಕ್ಷದ ಅಭ್ಯರ್ಥಿ

c)

ಅವಲಂಬಿ ಅಭ್ಯರ್ಥಿ

d)

ಯಾವುದು ಅಲ್ಲ

11.

ಮತದಾನದ ಎಷ್ಟು ಗಂಟೆ ಮುಂಚೆ ಬಹಿರಂಗ ಚುನಾವಣಾ ಪ್ರಚಾರ ಕೊನೆಗೊಳ್ಳುತ್ತದೆ.

a)

24

b)

48

c)

72

d)

120

12.

ಮತಪತ್ರದ ಬದಲಿಗೆ ಮತದಾನ ಮಾಡಲು ಬಳಸುವ ಯಂತ್ರ ವನ್ನು ಏನೆಂದು ಕರೆಯುತ್ತೇವೆ?

a)

ವಿದ್ಯುನ್ಮಾನ ಮತಯಂತ್ರ

b)

ವಿದ್ಯುನ್ಮಾನ ಪೆಟ್ಟಿಗೆ

c)

ವಿದ್ಯುನ್ಮಾನ ಸರಕು

d)

ಯಾವುದು ಅಲ್ಲ

13.

ಚುನಾವಣೆಗಳಲ್ಲಿ ಯಾವ ರಾಜಕೀಯ ಪಕ್ಷ ಬಹುಮತ ಪಡೆದಿರುತ್ತದೋ ಅದನ್ನು ಏನೆಂದು ಕರೆಯುತ್ತೇವೆ?

a)

ವಿರೋಧ ಪಕ್ಷ

b)

ಆಡಳಿತ ಪಕ್ಷ

c)

ಸಮ್ಮಿಶ್ರ ಪಕ್ಷ

d)

ಹೊಂದಾಣಿಕೆ ಪಕ್ಷ

14.

ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಸೇರಿ ಸರ್ಕಾರವನ್ನು ರಚನೆ ಮಾಡಿದರೆ ಅದನ್ನು ಎಂತಹ ಸರ್ಕಾರವನ್ನು ಎನ್ನುತ್ತೇವೆ?

a)

ಸ್ವತಂತ್ರ ಸರ್ಕಾರ

b)

ಏಕಪಕ್ಷ ಸರ್ಕಾರ

c)

ಸಮ್ಮಿಶ್ರ ಸರ್ಕಾರ

d)

ಯಾವುದು ಅಲ್ಲ

15.

ಕರ್ನಾಟಕದಲ್ಲಿ ಇದೀಗ ಎಂತಹ ಮಾದರಿಯ ಸರ್ಕಾರವಿದೆ?

a)

ಸ್ವತಂತ್ರ ಮಾದರಿ

b)

ಸಮ್ಮಿಶ್ರ ಮಾದರಿ

c)

ಯಾವುದು ಅಲ್ಲ