wayground logo

Free Printable Worksheets

Font size

S
M
L
XL
Worksheets

ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ

Total questions: 25

Worksheet time: 13mins

Name
Class
Date
1.

ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ______ರಲ್ಲಿ ನಡೆಯಿತು.

a)

1930

b)

1932

c)

1931

d)

1942

2.

ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ _____

a)

1923

b)

1922

c)

1929

d)

1906

3.

ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ______

a)

ಭಗತ್ ಸಿಂಗ್

b)

ಚಂದ್ರಶೇಖರ ಆಜಾದ್

c)

ಅಬ್ದುಲ್ ಕಲಾಂ ಆಜಾದ್

d)

ಸರ್ದಾರ್ ವಲ್ಲಭಭಾಯಿ ಪಟೇಲ್

4.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ ನ ಹರಿಪುರ ಅಧಿವೇಶನದ ಅಧ್ಯಕ್ಷ ರಾಗಿದ್ದವರು ______

a)

ಸರ್ದಾರ್ ವಲ್ಲಭಭಾಯಿ ಪಟೇಲ್

b)

ಡಾ. ಬಿ. ಆರ್. ಅಂಬೇಡ್ಕರ್

c)

ಲಾಲಾ ಲಜಪತ ರಾಯ್

d)

ಸುಭಾಷ್ ಚಂದ್ರ ಬೋಸ್

5.

ಗಾಂಧೀಜಿ ಅವರು _______ರಲ್ಲಿ ಜನಿಸಿದರು.

a)

1869

b)

1888

c)

1893

d)

1919

6.

ಅಲಿ ಸಹೋದರರು ನಡೆಸಿದ ಚಳುವಳಿ ________

a)

ಚರಕ ಮತ್ತು ಹರಿಜನ

b)

ಖಿಲಾಪತ್ ಚಳುವಳಿ

c)

ಅಸಹಕಾರ ಚಳವಳಿ

d)

ಕಾನೂನುಭಂಗ ಚಳುವಳಿ

e)

ಕ್ವಿಟ್ ಇಂಡಿಯಾ ಚಳವಳಿ

7.

ದುoಡು ಮೇಜಿನ ಸಮಿತಿಗಳಲ್ಲಿ _______ರು ತಾನೊಬ್ಬ ರಾಷ್ಟ್ರೀಯವಾದಿ ಮುಸಲ್ಮಾನ ಎಂದು ಘೋಷಿಸಿಕೊಂಡರು.

a)

ಡಾ. ಬಿ. ಆರ್. ಅಂಬೇಡ್ಕರ್

b)

ಗಾಂಧೀಜಿ

c)

ನೆಹರು

d)

ಮಹಮದ್ ಅಲಿ ಜಿನ್ನಾ

8.

'ಮೂಕನಾಯಕ 'ಎಂಬ ಪತ್ರಿಕೆ ಹೊರಡಿಸಿದವರು ________

a)

ನೆಹರೂ

b)

ಸುಭಾಷ್ ಚಂದ್ರ ಬೋಸ್

c)

ಡಾ. ಬಿ. ಆರ್. ಅಂಬೇಡ್ಕರ್

d)

ಗಾಂಧೀಜಿ

9.

ಭಾರತದ ಮೊದಲ ಗೃಹಮಂತ್ರಿ ಆಗಿದ್ದವರು _____

a)

ವಲ್ಲಭಭಾಯಿ ಪಟೇಲ್

b)

ಮೌಲನಾ ಆಜಾದ್

c)

ಜವಾಹರಲಾಲ್ ನೆಹರೂ

d)

ಅಂಬೇಡ್ಕರ್

10.

'ಫಾರ್ವರ್ಡ್ ಬ್ಲಾಕ್ 'ಪಕ್ಷ ದ ಸ್ಥಾಪಕರು ________

a)

ಅಂಬೇಡ್ಕರ್

b)

ಸುಭಾಷ್ ಚಂದ್ರ ಬೋಸ್

c)

ಮಹಮದ್ ಅಲಿ

d)

ವಲ್ಲಭಭಾಯಿ ಪಟೇಲ್

11.

'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ '. ಎಂದು ಭಾರತೀಯರಿಗೆ ಕರೆ ನೀಡಿದವರು ______

a)

ಸುಭಾಷ್ ಚಂದ್ರ ಬೋಸ್

b)

ಗಾಂಧೀಜಿ

c)

ವಲ್ಲಭಭಾಯಿ ಪಟೇಲ್

d)

ಅಂಬೇಡ್ಕರ್

12.

'ಸತ್ಯಾಗ್ರಹ' ಪದದ ಅರ್ಥ ______

a)

ಸುಳ್ಳನ್ನು ಆಗ್ರಹಿಸುವುದು

b)

ಹಿಂಸೆ ಮಾಡುವುದು

c)

ಸತ್ಯವನ್ನು ಆಗ್ರಹಿಸುವುದು

d)

ಯಾವುದೂ ಅಲ್ಲ

13.

ಭಾರತೀಯ ನಾಗರೀಕ ಸೇವಾ ಪರೀಕ್ಷೆ ಯಲ್ಲಿ ಸುಭಾಷ್ಪ ನಮಸ್ಕಾರ ರು _____ನೇ ಸ್ಥಾನ ಪಡೆದರು.

a)

ಮೂರನೇ

b)

ಎರಡನೇ

c)

ಹತ್ತನೇ

d)

ನಾಲ್ಕನೇ

14.

1917 ರಲ್ಲಿ ಗಾಂಧೀಜಿ _____ಬೆಳೆಯ ಪರವಾಗಿ 'ಚಂಪಾರಣ್ಯ ಚಳುವಳಿ' ಆರಂಭಿಸಿದರು.

a)

ಕೆಂಪು

b)

ನೀಲಿ

c)

ಹಸಿರು

d)

ಶ್ವೇತಾ

15.

'ನೈಟ್ ವುಡ್'ಪದವಿಯನ್ನು ಬ್ರಿಟಿಷ್ ಸರ್ಕಾರ ಕ್ಕೆ ಹಿಂದಿರುಗಿಸಿದವರು ________

a)

ವಲ್ಲಭಭಾಯಿ ಪಟೇಲ್

b)

ಅಂಬೇಡ್ಕರ್

c)

ನೆಹರು

d)

ರವೀಂದ್ರನಾಥ ಠಾಗೂರ್

16.

ಕಾರ್ಮಿಕರ ಹೋರಾಟವು 1827 ರಲ್ಲಿ ______ದಲ್ಲಿ ಆರಂಭವಾಯಿತು.

a)

ಕಲ್ಕತ್ತಾ

b)

ಅಮೃತಸರ

c)

ಚೌರಿ ಚೌರ

d)

ಉತ್ತರ ಪ್ರದೇಶ

17.

________ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಕರೆಯಲಾಗಿದೆ.

a)

ಕೋಲರ

b)

ಮು0ಡ

c)

ಸಂತಾಲ

d)

ಹಲಗಲಿ ಬೇಡ

18.

1929 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಲಾಹೋರ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು ________

a)

ಅಂಬೇಡ್ಕರ್

b)

ಗಾಂಧೀಜಿ

c)

ಸುಭಾಷ್ ಚಂದ್ರ ಬೋಸ್

d)

ಜವಾಹರಲಾಲ್ ನೆಹರು

19.

______ರಲ್ಲಿ ನೆಹರು ಮರಣ ಹೊಂದಿದರು.

a)

1947

b)

1919

c)

1906

d)

1964

20.

"ಪತ್ರಿಕೆಗಳಿಲ್ಲದ ನಾಯಕ ರೆಕ್ಕೆಯಿಲ್ಲದ ಪಕ್ಷಿಯoತೆ". ಎಂಬ ಹೇಳಿಕೆ ನೀಡಿದವರು.

a)

ಜವಾಹರಲಾಲ್ ನೆಹರು

b)

ಗಾಂಧೀಜಿ

c)

ಡಾ. ಬಿ. ಆರ್. ಅಂಬೇಡ್ಕರ್

d)

ಜಿನ್ನ

21.

ಈಸೂರು _______ಜಿಲ್ಲೆಗೆ ಸೇರಿದ ಹಳ್ಳಿ.

a)

ಹಾಸನ

b)

ಬೆಂಗಳೂರು

c)

ಮೈಸೂರ್

d)

ಶಿವಮೊಗ್ಗ

22.

"ಮಾಡು ಇಲ್ಲವೇ ಮಡಿ" ಎಂಬ ಕರೆ ನೀಡಿದರು.

a)

ಗಾಂಧೀಜಿ

b)

ಮೌಲನಾ ಅಬುಲ್ ಆಜಾದ್

c)

ವಲ್ಲಭಭಾಯಿ ಪಟೇಲ್

d)

ಭಗತ್ ಸಿಂಗ್

23.

ಮಹಾತ್ಮ ಗಾಂಧೀಜಿ ಅವರ ತಾಯಿ _______

a)

ಕಸ್ತೂರಿ ಬಾ

b)

ಪುತಲಿಬಾಯಿ

c)

ವಿಜಯ ಲಕ್ಷ್ಮಿಪಂಡಿತ್

d)

ಅಕ್ಕಮಹಾದೇವಿ

24.

ಎರಡನೇ ದುoಡು ಮೇಜಿನ ಸಮಾವೇಶ _________ಒಪ್ಪಂದದೊಂದಿಗೆ ಕೊನೆಗೊಂಡಿತು.

a)

ಗಾಂಧಿ - ಇರ್ವಿನ್

b)

ಪೂನಾ

c)

ಮದ್ರಾಸ್

d)

ಶ್ರೀರಂಗಪಟ್ಟಣ

25.

ಗಾಂಧೀಜಿ ಅವರನ್ನು ಹತ್ಯೆ ಮಾಡಿದವನು _________

a)

ಮಹಮದ್ ಅಲಿ ಖಾನ್

b)

ಆಚಾರ್ಯ ಕೃಪಲಾನಿ

c)

ಅಬುಲ್ ಕಲಾಂ

d)

ನಾಥೋರಾಮ್ ಗೂಡ್ಸೆ