wayground logo

Free Printable Worksheets

Font size

S
M
L
XL
Worksheets

ಸ್ವಾತಂತ್ರೋತ್ತರ ಭಾರತ

Total questions: 16

Worksheet time: 8mins

Name
Class
Date
1.

ಕಂಪನಿಯ ಕೊನೆಯ ಗೌರ್ನರ್ ಜನರಲ್.,...... ಆಗಿದ್ದನು

a)

ಮೌಂಟ್ ಬ್ಯಾಟನ್

b)

ರಾಬರ್ಟ್ ಕ್ಲೈವ್

c)

ಡೂಪ್ಲೇ

d)

ಲಾರ್ಡ್ ವೆಲ್ಲೆಸ್ಲಿ

2.

ಭಾರತ ಪ್ರಥಮ ಗೃಹಮಂತ್ರಿ.......... ಆಗಿದ್ದನು

a)

ಬಿ ಆರ್ ಅಂಬೇಡ್ಕರ್

b)

ಸರ್ದಾರ್ ವಲ್ಲಬಾಯ್ ಪಟೇಲ್

c)

ರಾಜೇಂದ್ರ ಪ್ರಸಾದ್

d)

ಜವಾಲಾಲ್ ನೆಹರು

3.

ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು

a)

ಸರ್ದಾರ್ ವಲ್ಲಬಾಯ್ ಪಟೇಲ್

b)

ಜವಾಹರ್ಲಾಲ್ ನೆಹರು

c)

ಬಾಬು ರಾಜೇಂದ್ರ ಪ್ರಸಾದ್

d)

ಬಿಆರ್ ಅಂಬೇಡ್ಕರ್

4.

ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ

a)

1968

b)

1975

c)

1990

d)

1963

5.

ರಾಜ್ಯ ಪುನರ್ವಿಂಗಡನಾ ಕಾನೂನು. ಜಾರಿಗೆ ಬಂದದ್ದು

a)

1956

b)

1953

c)

1973

d)

1947

6.

ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸಂವಿಧಾನದಲ್ಲಿ ಎಷ್ಟನೇ ತಿದ್ದುಪಡಿಯ ಪ್ರಕಾರ ಸೇರಿಸಲಾಗಿದೆ

a)

39

b)

45

c)

42

d)

55

7.

ಭಾರತದ ಉಕ್ಕಿನ ಮನುಷ್ಯ

a)

ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

b)

ಮಹಾತ್ಮ ಗಾಂಧೀಜಿ

c)

ಅಂಬೇಡ್ಕರ್

d)

ಸರ್ದಾರ್ ವಲ್ಲಬಾಯ್ ಪಟೇಲ್

8.

ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ

a)

1968

b)

1975

c)

1990

d)

1963

9.

ಮೊದಲ ಭಾಷಾವಾರು ರಾಜ್ಯವಾಗಿ ಸ್ಥಾಪನೆಯಾದ ರಾಜ್ಯ

a)

ಕರ್ನಾಟಕ

b)

ತಮಿಳ್ ನಾಡು

c)

ಆಂಧ್ರ ಪ್ರದೇಶ್

d)

ಮಹಾರಾಷ್ಟ್ರ

10.

ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು

a)

ಕೆ ಎನ್ ಪಣಿಕ್ಕರ್

b)

ಫಜಲ್ ಅಲಿ

c)

ಹೆಚ್ಎಂ ಕುಂಜು

d)

ನೆಹರು

11.

ಭಾರತದ ಒಕ್ಕೂಟ ಸೇರಲು ವಿರೋಧಿಸಿದ ಮೂರು ಪ್ರಾಂತ್ಯಗಳ ಎಂದರೆ

a)

ಒರಿಸ್ಸಾ ಜುನಾಗಡ್ ಕಾಶ್ಮೀರ

b)

ಹೈದರಾಬಾದ್ - ಜುನಾಗಡ್ ಜಮ್ಮು ಕಾಶ್ಮೀರ್

c)

ತಮಿಳುನಾಡು ಆಂಧ್ರಪ್ರದೇಶ ಮೈಸೂರ್

d)

ಉತ್ತರ ಪ್ರದೇಶ ಬಿಹಾರ್ ಕೇರಳ

12.

ಬ್ರಿಟಿಷರು ಭಾರತ ಬಿಟ್ಟು ಹೋದಾಗ ದೇಶದಲ್ಲಿದ್ದ ಒಟ್ಟು ಸಂಸ್ಥಾನಗಳ ಸಂಖ್ಯೆ

a)

562

b)

555

c)

547

d)

489

13.

ಭಾರತದ ಮೊದಲ ಪ್ರಧಾನ ಮಂತ್ರಿ

a)

ಸರ್ದಾರ್ ವಲ್ಲಬಾಯಿ ಪಟೇಲ್

b)

ಮೋತಿಲಾಲ್ ನೆಹರು

c)

ಇಂದಿರಾಗಾಂಧಿ

d)

ಜವಾಲಾಲ್ ನೆಹರು

14.

ನೂರ 60ರ ದಶಕದಲ್ಲಿ ಮೈಸೂರ್ ಸರ್ಕಾರ ಮೈಸೂರು ಜಿಲ್ಲೆಯ......... ಎಂಬಲ್ಲಿ ಟಿಬೆಟಿಯನ್ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಿದೆ

a)

ಧಾರವಾಡದಲ್ಲಿ

b)

ಬೈಲ್ ಕೊಪ್ಪದಲ್ಲಿ

c)

ಮೈಸೂರಿನಲ್ಲಿ

d)

ಗುಲ್ಬರ್ಗದಲ್ಲಿ

15.

ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು

a)

1956 ನವಂಬರ್ 1

b)

1973 ನವಂಬರ್ 1

c)

19 42 ನಂಬರ್1

d)

1955 ನಂಬರ್1

16.

ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವಾಗಿ ಭಾರತವನ್ನು ಸೇರಿದ್ದು ಯಾವಾಗ

a)

1968

b)

1975

c)

1990

d)

1963