wayground logo

Free Printable Worksheets

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 30

Worksheet time: 15mins

Name
Class
Date
1.

ಭಾರತಕ್ಕೆ ಮೊದಲು ಬಂದ ಯುರೋಪಿಯನ್ನರು

a)

ಡಚ್ಚರು

b)

ಬ್ರಿಟಿಷ್ ರು

c)

ಫ್ರೆಂಚ್ ರು

d)

ಪೋರ್ಚುಗೀಸ್ ರು

2.

ಪೋರ್ಚುಗೀಸ್ ರ ಮೊಟ್ಟ ಮೊದಲ ವೈಸರಾಯ್ ಆಗಿ ಭಾರತಕ್ಕೆ ಬಂದವನು.

a)

ಅಲ್ಬುಕರ್ಕ

b)

ರಾಬರ್ಟ್‌ ಕ್ಲೈವ್

c)

ಫ್ರಾನ್ಸಿಸ್ಕೊ ಡಿ ಅಲಮೇಡ್

d)

ಡೂಪ್ಲೆ

3.

18 ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೀಷರ---- ಅನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು

a)

ದೆಹಲಿ

b)

ಮುಂಬಯಿ

c)

ಕಲ್ಕತ್ತಾ

d)

ಮದ್ರಾಸ್

4.

ಆಟೊಮನ್ ಟರ್ಕರು ಕಾನಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡೊದ್ದು ಯಾವಾಗ?

a)

1453

b)

1553

c)

1443

d)

1543

5.

ಮಧ್ಯಯುಗದಲ್ಲಿ ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು ಯಾರು?

a)

ಬ್ರಿಟಿಷ್ ವರ್ತಕರು

b)

ಫ್ರೆಂಚ್ ವರ್ತಕರು

c)

ಇಟಲಿ ವರ್ತಕರು

d)

ಪೋರ್ಚುಗೀಸ್ ವರ್ತಕರು

6.

ಬ್ರಿಟಿಷ್ಸ್ಟ್ ಇಂಡಿಯಾ ಕಂಪನಿ ಯಾವಾಗ ಪ್ರಾರಂಭವಾಯಿತು?

a)

1603

b)

1605

c)

1600

d)

1607

7.

ಭಾರತದಲ್ಲಿನ ಫ್ರೆಂಚ್ ರ ರಾಜಧನಿ ಯಾವುದಾಗಿತ್ತು?

a)

ಕಲ್ಕತ್ತಾ

b)

ದೆಹಲಿ

c)

ಮದ್ರಾಸ್

d)

ಪಾಂಡಿಚೇರಿ

8.

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದವನು

a)

ಅಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ವಾಸ್ಕೋಡಗಾಮ

d)

ಕೊಲಂಬಸ್

9.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು

a)

ವಾಸ್ಕೋಡಗಾಮ

b)

ರಾಬರ್ಟ್ ಕ್ಲೈವ್

c)

ಅಲ್ಬುಕರ್ಕ್

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

10.

ಬಕ್ಸಾರ್ ಕದನ ನಡೆದ ವರ್ಷ ಯಾವುದು ?

a)

1564

b)

1664

c)

1764

d)

1757

11.

ಭಾರತಕ್ಕೆ ಹೊಸ ಜಲಮಾರ್ಗ ವನ್ನು ಕಂಡುಹಿಡಿಯಲು ನೆರವಾದ ವೈಜ್ಞಾನಿಕ ಆವಿಷ್ಕಾರಗಳು

a)

ಸಿಡಿಮದ್ದು

b)

ಅಸ್ಟ್ರೋಲೋಬ್

c)

ದಿಕ್ಸೂಚಿ

d)

ಮೇಲಿನ ಎಲ್ಲವೂ

12.

ವಾಸ್ಕೋಡಗಾಮ ಭಾರತದ ಕಲ್ಲಿಕೋಟೆಗೆ ತಲುಪಿದ ವರ್ಷ

a)

1600

b)

1488

c)

1457

d)

1498

13.

ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿದ್ದವರು

a)

ಅರಬ್ಬರು

b)

ಇಟಲಿಯ ವರ್ತಕರು

c)

ಬ್ರಿಟಿಷರು

d)

ಡಚ್ಚರು

14.

ಯುರೋಪ್ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯ ಹೊಂದಿದ್ದವರು

a)

ಅರಬ್ಬರು

b)

ಬ್ರಿಟಿಷರು

c)

ಇಟಲಿಯ ವರ್ತಕರು

d)

ಪೋರ್ಚುಗೀಸರು

15.

ಬಕ್ಸಾರ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದ ಅಧಿಕಾರಿ ಯಾರು

a)

ರಾಬರ್ಟ್ ಕ್ಲೈವ್

b)

ಹ್ಯಾಕ್ಟರ್ ಮನ್ರೋ

c)

ಡೂಪ್ಲೇ

d)

ಅಲ್ಬುಕರ್ಕ್

16.

ಮಧ್ಯಯುಗದಲ್ಲಿ ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು ಯಾರು?

a)

ಬ್ರಿಟಿಷ್ ವರ್ತಕರು

b)

ಫ್ರೆಂಚ್ ವರ್ತಕರು

c)

ಇಟಲಿ ವರ್ತಕರು

d)

ಪೋರ್ಚುಗೀಸ್ ವರ್ತಕರು

17.

ಬಂಗಾಳದಲ್ಲಿ ಬ್ರಿಟಿಷರಿಗೆ ಮುಕ್ತ ವ್ಯಾಪಾರ ನಡೆಸಲು ದಸ್ತಕ್ ಗಳನ್ನು ನೀಡಿದ ದೊರೆ ಯಾರು

a)

ಜಹಾಂಗೀರ್

b)

ಮಿರ್ ಕಾಸಿಂ

c)

ಫಾರೂಕ್ ಸಿಯಾರ್

d)

ರಾಬರ್ಟ್ ಕ್ಲೈವ್

18.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು

a)

ಕಾನ್ಸ್ಟಾಂಟಿನೋಪಲ್

b)

ಲಿಸ್ಬನ್

c)

ಇಟಲಿ

d)

ಕಲ್ಕತ್ತಾ

19.

ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಯಾರನ್ನು ಕರೆಯುತ್ತಾರೆ

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಅಲ್ಫೋನ್ಸೋ ಅಲ್ಬುಕರ್ಕ್

c)

ವಾಸ್ಕೋಡಗಾಮ

d)

ರಾಬರ್ಟ್ ಕ್ಲೈವ್

20.

ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದ ದೊರೆ

a)

ಜಹಾಂಗೀರ್

b)

ಮಿರ್ ಖಾಸಿಂ

c)

ಎರಡನೇ ಷಾ ಅಲಂ

d)

ಫಾರೂಕ್ ಸಿಆರ್

21.

ಸಮುದ್ರಯಾನಕ್ಕೆ ಪ್ರೋತ್ಸಾಹಿಸಿದ ಯುರೋಪಿನ ದೇಶಗಳು

a)

ಸ್ಪೇನ್ ಮತ್ತು ಪೋರ್ಚುಗಲ್

b)

ಬ್ರಿಟನ್ ಮತ್ತು ಪ್ರಾನ್ಸ್

c)

ಇಟಲಿ ಮತ್ತು ಸ್ಪೇನ್

d)

ಇಟಲಿ ಮತ್ತು ಪೋರ್ಚುಗಲ್

22.

ಫ್ರೆಂಚರ ಪ್ರಸಿದ್ಧ ಗೌರ್ನರ್ ಜನರಲ್

a)

ಥಾಮಸ್ ರೋ

b)

ಡೂಪ್ಲೇ

c)

ಹೇಕ್ಟರ್ ಮನ್ರೋ

d)

ಕೌಂಟ್ ಡಿ ಲಾಲಿ

23.

ಫ್ರೆಂಚರು ಮೊದಲ ದಾಸ್ತಾನು ಮಳಿಗೆ ಯನ್ನು ಎಲ್ಲಿ ಆರಂಭಿಸಿದರು

a)

ಕಲ್ಕತ್ತಾ

b)

ಗೋವಾ

c)

ಪಾಂಡಿಚೇರಿ

d)

ಸೂರತ್

24.

ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಯಾರು ಬಂದರು

a)

ರಾಬರ್ಟ್ ಕ್ಲೈವ್

b)

ಥಾಮಸ್ ರೋ

c)

ಎರಡನೇ ಚಾರ್ಲ್ಸ್

d)

ಡೂಪ್ಲೇ

25.

ಬೊಂಬೆಯನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆ ನೀಡಿದ ಇಂಗ್ಲೆಂಡಿನ ದೊರೆ

a)

ಒಂದನೇ ಜೇಮ್ಸ್

b)

ಎರಡನೆಯ ಚಾರ್ಲ್ಸ್

c)

ಒಂದನೆಯ ಚಾರ್ಲ್ಸ್

d)

ಎರಡನೆಯ ಜೇಮ್ಸ್

26.

ಬಾಂಬೆಯನ್ನು ಈಸ್ಟ್ ಇಂಡಿಯಾ ಕಂಪನಿಗೆ ಇಂಗ್ಲೆಂಡ್ ದೊರೆ ಎರಡನೇ ಚಾರ್ಲ್ಸ್ ವಾರ್ಷಿಕ ಎಷ್ಟು ಮೊತ್ತಕ್ಕೆ ಬಾಡಿಗೆಗೆ ನೀಡಿದ

a)

10 ಪೌಂಡ್ ಗಳಿಗೆ

b)

20 ಪೌಂಡ್ ಗಳಿಗೆ

c)

15 ಪೌಂಡ್ ಗಳಿಗೆ

d)

5 ಪೌಂಡ್ ಗಳಿಗೆ

27.

ಡಚ್ಚರು ಯಾವ ದೇಶದವರು

a)

ಹಾಲೆಂಡ್

b)

ಇಂಗ್ಲೆಂಡ್

c)

ಇಟಲಿ

d)

ಸ್ಪೇನ್

28.

ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು

a)

ಥಾಮಸ್ ರೋ

b)

ಡೂಪ್ಲೇ

c)

ರಾಬರ್ಟ್ ಕ್ಲೈವ್

d)

ಅಲ್ಬುಕರ್ಕ್

29.

ರಾಬರ್ಟ್ ಕ್ಲೈವ್ ದ್ವಿಪ್ರಭುತ್ವ ಪದ್ಧತಿಯನ್ನು ಯಾವಾಗ ಜಾರಿಗೆ ತಂದರು

a)

1765

b)

1775

c)

1757

d)

1764

30.

ಬಕ್ಸಾರ ಕದನ ನಡೆದ ವರ್ಷ

a)

1757

b)

1764

c)

1765

d)

1780