Wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 25

Worksheet time: 13mins

Name
Class
Date
1.

ಆಟೋಮಾನ್ ಟರ್ಕರು ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡದ್ದು

a)

1433

b)

1443

c)

1453

d)

1463

2.

ಭಾರತ ಹಾಗೂ ಯೂರೋಪಿನ ನಡುವೆ ಹೊಸ ಜಲಮಾರ್ಗ ಕಂಡುಹಿಡಿದವರು

a)

ಅಲ್ಮೆಡ್

b)

ಆಲ್ಬರರ್ಕ್

c)

ವಸ್ಕೊಡಮ

d)

ದುಪ್ಲೇ

3.

ಭಾರತದಲ್ಲಿ ಇದ್ದ ಫ್ರೆಂಚ್ ರಾಜದಾನಿ

a)

ಗೋವಾ

b)

ಪಾಂಡಿಚೇರಿ

c)

ಬೊಂಬೆ

d)

ಬೆಂಗಳೂರು

4.

1757ರಲ್ಲಿ ನಡೆದ ಯುದ್ದ

a)

ಪ್ಲಸಿ

b)

ಬಕ್ಸಾರ್

c)

ಕರ್ನಾಟಕ

d)

ಮೈಸೂರು

5.

ಈಸ್ಟ್ ಇಂಡಿಯಾ ಕಂಪೆನಿ ಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು

a)

ಬಹದ್ದೂರ್

b)

2ನೇ ಷಾ ಆಲಂ

c)

ರಾಬರ್ಟ್

d)

ನವಾಬ್

6.

ಬಂಗಾಳ ದಲ್ಲಿ ದ್ವಿಪ್ರಭುತ್ವವನ್ನು ಜಾರಿಗೆ ತಂದವರು

a)

ಮೀರ್ ಖಾಸಿಂ

b)

ಮೀರ್ ಜಾಫರ್

c)

ರಾಬರ್ಟ್ ಕ್ಲೈವ್

d)

ನವಾಬ್

7.

ಬಾಕ್ಸರ್ ಕದನ --- ರಲ್ಲಿ ನಡೆಯಿತು

a)

1760

b)

1761

c)

1762

d)

1764

8.

1ನೇ ಕರ್ನಾಟಕ ಯುದ್ದ ದಿಂದಾದ ಒಪ್ಪಂದ

a)

ಪಾಂಡಿಚೇರಿ

b)

ಏಕ್ಸ್- ಲಾ ಚಾಪೆಲ್

c)

ರಾಬರ್ಟ್ ಕ್ಲೈವ್

d)

ಮರ್ಸೋ

9.

ಪ್ಲಾಸಿ ಕದನ ಇವರ ನಡುವೆ ನಡೆಯಿತು

a)

ಸಿರಾಜ್ ಉದ್ ದೌಲ ಮತ್ತು ಫ್ರೆಂಚ್

b)

ಸಿರಾಜ್ ಉದ್ ದೌಲ ಮತ್ತು ಡ್ಡಚ್

c)

ಸಿರಾಜ್ ಉದ್ ದೌಲ ಮತ್ತು ಇಂಗ್ಲೀಷ್ ರು

d)

ಸಿರಾಜ್ ಉದ್ ದೌಲ ಮತ್ತು ರಾಬರ್ಟ್

10.

2ನೇ ಕರ್ನಾಟಕ ಯುದ್ದ ದಿಂದ ಅದ ಒಪ್ಪಂದ

a)

ಪ್ಯಾರಿಸ್

b)

ಪಾಂಡಿಚೆರಿ

c)

ಫ್ರಾನ್ಸ್

d)

ಚಾಪೆಲ್

11.

3ನೇ ಕರ್ನಾಟಕ ಯುದ್ದ ಡಿಂದ ಅದ ಒಪ್ಪಂದ

a)

ಚಾಪೆಲ್

b)

ಪಾಂಡಿಚೆರಿ

c)

ಪ್ಯಾರಿಸ್

d)

ಯಾವುದು ಇಲ್ಲ

12.

ಫ್ರೆಂಚ್ ಸೈನ್ಯ ದ ಅಧಿಕಾರಿ

a)

ಬುಸ್ಸಿ

b)

ಅಸಫ್ ಚಾನ್

c)

ರಾಬರ್ಟ್ ಕ್ಲೈವ್

d)

ಚಾಂದಾ ಸಾಹೇ ಬಾ

13.

ವಂಡಿ ವಾಷ್ ಕದನ ---- ರಲ್ಲಿ ನಡೆಯಿತು

a)

1750

b)

1760

c)

1770

d)

1780

14.

ವಂಡಿ ವಾಷ್ ಕದನ ದಲ್ಲಿದ ಬ್ರಿಟಿಷ್ ಅಧಿಕಾರಿ

a)

ಐರ್ಕುಟ್

b)

ಬಿಸ್ಸಿ

c)

ಲಾಲಿ

d)

ದೊಪ್ಲಿ

15.

ಈಸ್ಟ್ ಇಂಡಿಯ ಕಂಪನಿ ಸ್ಥಾಪನೆ ಯಾಗಿದ್ದು

a)

1600

b)

1602

c)

1603

d)

1604

16.

ಮೊಘಲ್ ರಾಜ

a)

ಜಹಾಂಗೀರ್

b)

ಷಾ ಆಲಂ

c)

ಕಾಸಿಂ

d)

ಖಾದರ್

17.

ಬ್ರಿಟಿಷ್--- ಹಕ್ಕು ಹೊಂದಿದರು

a)

ಭೂಕಂದಾಯ

b)

ನ್ಯಾಯ

c)

ಆಡಳತಾತ್ಮಕ

d)

ಕಂದಾಯ

18.

ಫ್ರೆಂಚ್ ಈಸ್ಟ್ ಇಂಡಿಯ ಕಂಪನಿ ಸ್ಥಾಪನೆ ಗೊಂಡಿದ್ದು

a)

1664

b)

1674

c)

1784

d)

1794

19.

ಇಂಗ್ಲೀಷ್ ರು ತಮ್ಮ ಮೊದಲ ಸರಕು ಕೋಠಿಯನ್ನು ಇಲ್ಲಿ ಸ್ಥಾಪಿಸಿದರು

a)

ದೆಹೆಲಿ

b)

ಮದ್ರಾಸ್

c)

ಕಲ್ಕತ್ತ

d)

ಬಿಹಾರ

20.

ಬಂಗಾಳದ ಮೇಲಿನ ಈ ಹಕ್ಕನ್ನು 2ನೇ ಷಾ ಆಲಂ ನೀಡಿದನು

a)

ಪ್ರಭುತ್ವ

b)

ದಿವಾನ್

c)

ಪ್ಯಾರಿಸ್

d)

ದಸ್ತಕ್

21.

ಪ್ಯಾರಿಸ್ ಒಪ್ಪಂದ ವಾದ ವರ್ಷ

a)

1763

b)

1773

c)

1774

d)

1775

22.

ಎಲಿಜಬೆತ್ ರಾಣಿ ಈ ದೇಶದವ ರು

a)

ಇಂಗ್ಲಂಡ್

b)

ಫ್ರಾನ್ಸ್

c)

ಪೋರ್ಚುಗಲ್

d)

ಸ್ಪೇನ್

23.

ಜಹಾಂಗೀರ್ ನ ಅಸ್ತನ ಕ್ಕೆ ಬಂದ ಬ್ರಿಟಿಷ್ ಅಧಿಕಾರಿ

a)

ಸರ್ ಥಾಮಸ್ ರೋ

b)

ವಿಲಿಯಂ

c)

ಬ್ಯುಸಿ

d)

ದುಪ್ಲಿ

24.

ಫ್ರೆಂಚ್ ರ ಗವರ್ನರ್

a)

ಥಾಮಸ್

b)

ಡೂಪ್ಲೇ

c)

ವಿಲಿಯಂ

d)

ಜೇಮ್ಸ್

25.

ಮೀರ್ ಜಾಫರ್ ಇಲ್ಲಿಯ ನವಾಬ್ ಅದನು

a)

ಬಂಗಾಳ

b)

ದೆಹಲಿ

c)

ಬಿಹಾರ

d)

ಆಗ್ರಾ