NEW
Font size
Worksheetsಭಾರತದ ಪ್ರಥಮ ಸ್ವತಂತ್ರ ಸಂಗ್ರಾಮ
Total questions: 20
Worksheet time: 20mins
ಬ್ರಿಟೀಷರು ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಮಾಡುವ ಉದ್ದೇಶದಿಂದ ಜಾರಿಗೆ ತಂದ ನೀತಿಗಳು
ಸಹಾಯಕ ಸೇನಾ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ನೀಲಿ ನೀರಿನ ನೀತಿ
ಎ ಮತ್ತು ಬಿ
ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಯಿಂದಾಗಿ ವಿಶೇಷವಾಗಿ ಭಾರತದ ಕೈಗಾರಿಕೆಗಳು ಕ್ಷೀಣಿಸಿದವು
ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಸಕ್ಕರೆ ಕೈಗಾರಿಕೆ
ಕಾಗದ ಕೈಗಾರಿಕೆ
ಇನಾಂ ಆಯೋಗವನ್ನು ನೇಮಿಸಿದರು ಉದ್ದೇಶ
ರೈತರ ಸಮಸ್ಯೆಗಳನ್ನು ನಿವಾರಿಸಲು
ಇನಾಂ ಭೂಮಿಯನ್ನು ವಾಪಸ್ ಪಡೆಯಲು
ಜಮೀನ್ದಾರರ ಶೋಷಣೆಯನ್ನು ತಪ್ಪಿಸಲು
ಭಾರತೀಯರ ವಿಶ್ವಾಸ ಪಡೆಯಲು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕೆ ಕೆಳಗಿನವರಲ್ಲಿ ರಾಜಕೀಯ ಕಾರಣವಲ್ಲದಿರುವುದು
ಕೈಗಾರಿಕಾ ಕ್ರಾಂತಿಯ ಪ್ರಭಾವ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ರಾಜ ಪದವಿಗಳನ್ನು ರದ್ದುಗೊಳಿಸುವುದು
ಲಕ್ಷಾಂತರ ಸೈನಿಕರು ನಿರುದ್ಯೋಗಿಗಳ ಆಗುವುದು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೆಳಗಿನವುಗಳಲ್ಲಿ ಸೈನಿಕ ಕಾರಣವಲ್ಲ ವಾಗುವುದು
ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸುವುದು
ಕೈಗಾರಿಕಾ ಕ್ರಾಂತಿಯ ಪರಿಣಾಮಗಳು
ಆಂಗ್ಲ ಮತ್ತು ಭಾರತೀಯ ಸೈನಿಕರ ನಡುವಿನ ತಾರತಮ್ಯ
ಆಂಗ್ಲರಿಗೆ ಮಾತ್ರ ಉನ್ನತ ಹುದ್ದೆಗಳು
ಬ್ರಿಟಿಷರು ಭಾರತದ ಸೈನಿಕರಿಗೆ ಪರಿಚಯಿಸಿದ ಹೊಸ ಬಂದೂಕು
ರಾಯಲ್ ಎನ್ಫೀಲ್ಡ್
AK 47
ಡಬಲ್ ಬ್ಯಾರೆಲ್
AK57
ಮೀರತ್ನಿಂದ ದೆಹಲಿಗೆ ತಲುಪಿದ ಸೈನಿಕರ ಗುಂಪು ಇವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿತು
ಸಿರಾಜುದ್ದೌಲ
ಮೀರ್ ಕಸಿಂ
ಬಹದ್ದೂರ್ ಶಾ
ಎರಡನೇ ಬಹದ್ದೂರ್ ಶಾ
ಕಾನ್ಪುರದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದವರು
ಎರಡನೇ ಬಹದ್ದೂರ್ ಷಾ
ನಾನಾ ಸಾಹೇಬ
ತ್ಯಾತ್ಯಾ ಟೋಪಿ
ಲಕ್ಷ್ಮೀ ಬಾಯಿ
ಝಾನ್ಸಿಯಲ್ಲಿ ದಂಗೆಯ ನಾಯಕತ್ವವನ್ನು ಬಯಸಿದವರು
ಮಂಗಲ ಪಾಂಡೆ
ಲಕ್ಷ್ಮೀಬಾಯಿ
ನಾನಾ ಸಾಹೇಬ
ತ್ಯಾತ್ಯಾ ಟೋಪಿ
ಕಾನ್ಪುರ ಬ್ರಿಟಿಷರ ವಶವಾದ ನಂತರ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸಹಾಯಕ್ಕೆ ಬಂದವರು
ಎರಡನೇ ಬಹದ್ದೂರ್ ಷಾ
ಲಕ್ಷ್ಮೀಬಾಯಿ
ನಾನಾ ಸಾಹೇಬ
ತಾತ್ಯಾಟೋಪಿ
ಈ ನೀತಿಯಿಂದ ಕೆರಳಿದ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಇಂಗ್ಲೀಷರ ವಿರುದ್ಧ ಯುದ್ಧ ಸಾರಿದರು
ಸಹಾಯಕ ಸೈನ್ಯ ಪದ್ಧತಿ
ದಿನಾಂಕ ಮಿಷನ್
ದತ್ತು ಮಕ್ಕಳಿಗೆ ಹಕ್ಕಿಲ್ಲ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವರು
ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಕಾರಂ ವಾಲಿಸ್
ಮೆಕಾಲೆ
ಝಾನ್ಸಿರಾಣಿ ಲಕ್ಷ್ಮಿಬಾಯಿಯ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಪ್ರದೇಶವನ್ನು ವಶಕ್ಕೆ ಪಡೆದರು
ಲಕ್ನೋ
ಮೀರತ್
ದೆಹಲಿ
ಗ್ವಾಲಿಯರ್
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸಿಪಾಯಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಕಾರಣ
ಲೂಟಿ ದರೋಡೆಯಲ್ಲಿ ತೊಡಗಿದ್ದು
ಸೈನಿಕರ ದಂಗೆಯಿಂದ
ರಕ್ತಪಾತ ನಡೆದಿದ್ದರಿಂದ
ನಾಯಕತ್ವದ ಕೊರತೆಯಿಂದ
1857 ರಾ ದಂಗೆಯ ನಂತರ ಭಾರತದ ಆಡಳಿತವು ಇವರಿಗೆ ವರ್ಗಾವಣೆ ಆಯಿತು
ಈಸ್ಟ್ ಇಂಡಿಯಾ ಕಂಪನಿಗೆ
ಬ್ರಿಟನ್ ರಾಣಿಗೆ
ಬ್ರಿಟನ್ ಪಾರ್ಲಿಮೆಂಟಿಗೆ
ಗವರ್ನರ್ ಜನರಲ್ ಗೆ
ಬ್ರಿಟನ್ ರಾಣಿಯ ಘೋಷಣೆ ಯನ್ನು ಹೊರಡಿಸಿದ ವರ್ಷ
1958
1758
1675
1858
1857 ರ ದಂಗೆಗೆ ವಿಫಲತೆಗೆ ಕಾರಣಗಳು
ದಂಗೆ ಇಡೀ ಭಾರತವನ್ನು ವ್ಯಾಪಿಸಿದ ದಂಗೆ ಯಾಗಿರಲಿಲ್ಲ
ದಂಗೆ ಯೋಜಿತವಾಗಿ ಇರಲಿಲ್ಲ
ಶಸ್ತ್ರಾಸ್ತ್ರದ ಮತ್ತು ನಾಯಕತ್ವದ ಕೊರತೆ
ಮೇಲಿನ ಎಲ್ಲವೂ
1858 ರಾ ಮಹಾರಾಣಿಯ ಘೋಷಣೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದ್ದು
ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು
ಕಾನೂನಿನ ಮುಂದೆ ಸಮಾನತೆ
ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ಇರುವುದು
ಮೇಲಿನ ಎಲ್ಲವೂ
1857 ರಾ ದಂಗೆಯನ್ನು ಬ್ರಿಟಿಷರ ಇತಿಹಾಸಕಾರರು ಈ ಹೆಸರಿನಿಂದ ಕರೆದಿದ್ದಾರೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಪ್ರಾಂತ್ಯಗಳ ದಂಗೆ
ಸಿಪಾಯಿ ದಂಗೆ
ಸಾಮಾನ್ಯ ದಂಗೆ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಇಂದ ಬ್ರಿಟಿಷರು ವಶಪಡಿಸಿಕೊಂಡ ಪ್ರದೇಶ
ಸತಾರ
ಜೈಪುರ
ಜಾನ್ಸ ಮತ್ತು ಉದಯಪುರ
ಮೇಲಿನ ಎಲ್ಲವೂ
