wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ

Total questions: 20

Worksheet time: 10mins

Name
Class
Date
1.

ಭಾರತದ ಉಕ್ಕಿನ ಮನುಷ್ಯ ಎಂದು ಕರೆದು ಪಡೆಯುವ ಈ ವ್ಯಕ್ತಿಯನ್ನು ಗುರುತಿಸಿ ಹೆಸರಿಸಿ

a)

ಸುಭಾಷ್ ಚಂದ್ರ ಬೋಸ್

b)

ಸರ್ದಾರ್ ವಲ್ಲಬಾಯಿ ಪಟೇಲ್

c)

ಅಂಬೇಡ್ಕರ್

d)

ಮಹಾತ್ಮ ಗಾಂಧೀಜಿ

2.

ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ

a)

ಭಾರತದ ಮೊದಲ ಗೃಹ ಮಂತ್ರಿ

b)

ಭಾರತದ ಸ್ವತಂತ್ರ ಹೋರಾಟಗಾರರು

c)

ಸಂಸ್ಥಾನಗಳನ್ನು ಒಗ್ಗೂಡಿಸಿದರು

d)

ಗಾಂಧೀಜಿ ಅವರಿಗೆ ಪ್ರೀತಿ ಪಾತ್ರರಾಗಿದ್ದರು

3.

ಆಗಸ್ಟ್ 15 1947 ರಲ್ಲಿ ಇಡೀ ಭಾರತವು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಮಹಾತ್ಮ ಗಾಂಧೀಜಿ ಅವರ ಇದ್ದ ಸ್ಥಳ

a)

ಲಾಹೋರ್

b)

ನೌಕಾಲಿ

c)

ದೆಹಲಿ

d)

ಅಮೃತ್ಸರ್

4.

ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಂಗಾಳದಲ್ಲಿ ನೆಲೆಯೂರಲು ಪ್ರಯತ್ನಿಸಿದರು ಕಾರಣ ತಿಳಿಸಿ

a)

ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

b)

ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು

c)

ಬಂಗಾಳ ಬಾಂಗ್ಲಾದೇಶಕ್ಕೆ ಬಹು ಹತ್ತಿರವಿತ್ತು

d)

ಬಂಗಾಳ ಅತ್ಯಂತ ವಿಶಾಲ ರಾಜ್ಯವಾಗಿತ್ತು

5.

ದೇಶೀಯ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯಲ್ಲಿ ಅತ್ಯಂತ ಪ್ರತಿರೋಧ ತೋರಿಸಿದ ಸಂಸ್ಥಾನ ಗಳೆಂದರೆ

a)

ಹೈದರಾಬಾದ್ ಜುನಾಗಡ್ ಜಮ್ಮು ಕಾಶ್ಮೀರ

b)

ಜಮ್ಮು ಕಾಶ್ಮೀರ ಹೈದರಾಬಾದ್ ನಿಜಾಮ ಮರಾಠರ

c)

ಬಂಗಾಳದ ನವಾಬ ಮೈಸೂರು ಸಂಸ್ಥಾನ ಮೊಘಲ್ ಸಂಸ್ಥಾನ

d)

ದೆಹಲಿ ಸುಲ್ತಾನರು ಹೈದರಾಬಾದ್ ನಿಜಾಮರು ಜಮ್ಮು ಕಾಶ್ಮೀರ

6.

ಹೈದರಾಬಾದ್ ನಿಜಾಮನು ಭಾರತ ಒಕ್ಕೂಟ ಸೇರಲು ನಿರಾಕರಿಸಲು ಕಾರಣ

a)

ಪಾಕಿಸ್ತಾನ ಸೇರಲು ಬಯಸಿದ್ದರು

b)

ಸ್ವಯಂ ನಿವೃತ್ತ ನಾಗಲು ಬಯಸಿದ್ದನ್ನು

c)

ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದನು

d)

ಭಾರತ ದೇಶವನ್ನು ವಿರೋಧಿಸಿದರು

7.

ಟಿಬೆಟ್ ನಿಂದ ಬಂದ ನಿರಾಶ್ರಿತರಿಗೆ ಮೈಸೂರು ಸರ್ಕಾರ

a)

ಬಂಗಾರದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು

b)

ತಾತ್ಕಾಲಿಕ ಊಟೋಪಚಾರ ವ್ಯವಸ್ಥೆ ಮಾಡಿದ್ದು

c)

ಬೈಲುಕುಪ್ಪೆ ಹತ್ತಿರ 3000 ಎಕರೆ ಜಮೀನನ್ನು ಮಂಜೂರು ಮಾಡಿತು

d)

ಯಾವುದೇ ಯೋಜನೆ ಮಾಡಲಿಲ್ಲ

8.

ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗವನ್ನು ಹೀಗೆಂದು ಕರೆಯುವರು

a)

ಪಾಕ್ ಆಕ್ರಮಿತ ಕಾಶ್ಮೀರ

b)

ವಿಶ್ವಸ್ಥ ಕಾಶ್ಮೀರ

c)

ಜಮ್ಮು ಕಾಶ್ಮೀರ

d)

ಸ್ವತಂತ್ರ ಕಾಶ್ಮೀರ

9.

ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು

a)

1956 ನೋವೆಂಬರ್ 1

b)

1956 ಜನವರಿ 1

c)

1955 ಅಕ್ಟೋಬರ್ 24

d)

1955 ನವಂಬರ್ 1

10.

1973ರಲ್ಲಿ ವಿಶಾಲ ಮೈಸೂರು ರಾಜ್ಯಕ್ಕೆ ಹೀಗೆ ಎಂದು ನಾಮಕರಣ ಮಾಡಿದರು

a)

ಕರುನಾಡು

b)

ಕರ್ನಾಟಕ

c)

ಮೈಸೂರು ಸಂಸ್ಥಾನ

d)

ಎತ್ತರದ ನಾಡು

11.

ಗೋವಾ ವಿಮೋಚನೆ ಯಾದ ವರ್ಷ

a)

1961

b)

1955

c)

1966

d)

1971

12.

ಭಾಷಾವಾರು ಆಧಾರದ ಮೇಲೆ ರಚನೆಯಾದ ಮೊಟ್ಟ ಮೊದಲ ರಾಜ್ಯ

a)

ಕರ್ನಾಟಕ

b)

ತಮಿಳುನಾಡು

c)

ಆಂಧ್ರಪ್ರದೇಶ

d)

ಕೇರಳ

13.

ಸಂಸ್ಥಾನಗಳ ವಿಲೀನೀಕರಣ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ರಾಜನಾಗಿದ್ದವನು

a)

ರಾಜ ಹರಿಸಿಂಗ್

b)

ರಾಜ ದುಲೀಪ್ ಸಿಂಗ್

c)

ರಣಜಿತ್ ಸಿಂಗ್

d)

ಚಟ್ಟರ್ ಸಿಂಗ್

14.

ಪಾಂಡಿಚೇರಿ ಭಾರತದ ಕೇಂದ್ರಾಡಳಿತ ಪ್ರದೇಶವಾದ ವರ್ಷ

a)

1963

b)

1955

c)

1949

d)

1961

15.

ರಾಜ್ಯ ಪುನರ್ವಿಂಗಡನಾ ಆಯೋಗದ ರಚನೆ ಯಾವಾಗ ಆಯಿತು

a)

1953

b)

1973

c)

1963

d)

1955

16.

ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು

a)

ಫಜಲ್ ಅಲಿ

b)

ಕೆಎಂ ಫಣಿಕರ್

c)

ಎಚ್ ಎನ್ ಕುಂಜ್ರು

d)

ಸರ್ದಾರ್ ವಲ್ಲಬಾಯ್ ಪಟೇಲ್

17.

ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು

a)

ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್

b)

ಡಾಕ್ಟರ್ ಬಿಆರ್ ಅಂಬೇಡ್ಕರ್

c)

ಜವಾಹರ್ಲಾಲ್ ನೆಹರು

d)

ಸರ್ದಾರ್ ವಲ್ಲಬಾಯ್ ಪಟೇಲ್

18.

ಭಾರತದ ಪ್ರಥಮ ಪ್ರಧಾನ ಮಂತ್ರಿ

a)

ಸರ್ದಾರ್ ವಲ್ಲಬಾಯ್ ಪಟೇಲ್

b)

ಜವಾಹರ್ಲಾಲ್ ನೆಹರು

c)

ಅಂಬೇಡ್ಕರ್

d)

ರಾಜೇಂದ್ರ ಪ್ರಸಾದ್

19.

ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ರಾಜ್ಯವಾದ ವರ್ಷ

a)

1987

b)

1961

c)

1953

d)

1947

20.

ರಾಜ್ಯ ಪುನರ್ವಿಂಗಡನಾ ಕಾನೂನು ಜಾರಿಗೆ ಬಂದದ್ದು

a)

1953

b)

1956

c)

1947

d)

1973