NEW
Font size
Worksheets4 ಭಾರತದ ಮಣ್ಷುಗಳು ಮತ್ತು 5 ಭಾರತದ ಅರಣ್ಯ ಸಂಪತ್ತು
Total questions: 16
Worksheet time: 16mins
ಖನಿಜ ಮತ್ತು ಜೈವಿಕಾಂಶಗಳು ಸಂಯೋಜನೆಯುಳ್ಳ ಮೇಲ್ಭಾಗದ ತೇಳು ಪದರು.........
ಕಲ್ಲು
ಮಣ್ಣು
ಬೆಟ್ಟ
ಪರ್ವತ
ಭಾರತದ ಮಣ್ಣುಗಳನ್ನು ಎಷ್ಟು ಪ್ರಕಾರಗಳಾಗಿ ವಿಂಗಡಿಸಿದೆ ?
4
6
8
2
ಸಿಂಧೂ ಗಂಗಾ ನದಿ ಬಯಲು ಸಮುದ್ರ ಅಲೆಗಳ ಸಂಶಯನದಿಂದ ತೀರ ಪ್ರದೇಶದಲ್ಲಿ ನಿರ್ಮಾಣವಾದ ಮಣ್ಣು ಯಾವುದು ?
ಕಪ್ಪು ಮಣ್ಣು
ರೆಗೂರ್ ಮಣ್ಣು
ಮೆಕ್ಕಲು ಮಣ್ಣು
ಪರ್ವತ ಮಣ್ಣು
ಮೆಕ್ಕಲು ಮಣ್ಣು ಎಷ್ಟು ಚದುರ ಕಿಲೋಮೀಟರ್ ಪ್ರದೇಶದಲ್ಲಿ ಹಂಚಿಕೆಯಾಗಿದೆ?
15ಲಕ್ಷ ಕಿಲೋಮೀಟರ್
20 ಲಕ್ಷ ಚದರ ಕಿಲೋಮೀಟರ್
22 ಲಕ್ಷ ಚದುರ ಕಿಲೋಮೀಟರ್
10 ಚದರ ಕಿಲೋಮೀಟರ್
ಕಪ್ಪು ಹತ್ತಿ ಮಣ್ಣು ಎಂದು ಯಾವುದನ್ನು ಕರೆಯಲಾಗಿದೆ?
ಕಪ್ಪು ಮಣ್ಣು
ಕೆಂಪು ಮಣ್ಣು
ಮೆಕ್ಕಲು ಮಣ್ಣು
ಲ್ಯಾಟರೈಟ್ ಮಣ್ಣು
ಭಾರತದಲ್ಲಿ ಕಪ್ಪುಮಣ್ಣು ದಖನ್ ಪ್ರಸ್ಥಭೂಮಿಯ ............. ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ
ದಕ್ಕನ್ ಪ್ರಸ್ಥ ಭೂಮಿ
ಮಾಳ್ವ ಪ್ರಸ್ಥಭೂಮಿ
ಬಸಾಲ್ಟ್
ಮರಭೂಮಿ
ಗ್ರಾನೈಟ್ ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶೀತಲೀಕರಣದ ವಸ್ತುಗಳಿಂದ ಉತ್ಪತ್ತಿಯಾದ ಮಣ್ಣು ಯಾವುದು?
ರೇಗೂರ್ ಮಣ್ಣು
ಕಪ್ಪು ಹತ್ತಿ ಮಣ್ಣು
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಗಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುವ ಮಣ್ಣು ಯಾವುದು?
ಲ್ಯಾಟರೈಟ್ ಮಣ್ಣು
ಕೆಂಪು ಮಣ್ಣು
ಮರುಭೂಮಿ ಮಣ್ಣು
ಪರ್ವತ ಮಣ್ಣು
ಜಂಬಿಟ್ಟಿಗೆ ಅಥವಾ ಲ್ಯಾಟರೈಟ್ ಮಣ್ಣು ಸುಮಾರು ಎಷ್ಟು ಲಕ್ಷ ಚದರ ಕಿಲೋಮೀಟರ್ ಪ್ರದೇಶಗಳಲ್ಲಿ ಆವರಿಸಿದೆ?
2.48 ಲಕ್ಷ ಚದುರ ಕಿಲೋಮೀಟರ್
48 ಲಕ್ಷ ಚದುರ ಕಿಲೋಮೀಟರ್
10 ಲಕ್ಷ ಚದುರ ಕಿಲೋಮೀಟರ್
8 ಲಕ್ಷ ಚದುರ ಕಿಲೋಮೀಟರ್
ರಾಜಸ್ಥಾನದ ಬಹುಭಾಗ ದಕ್ಷಿಣ ಹರಿಯಾಣ ಪಂಜಾಬ್ ಮತ್ತು ಗುಜರಾತಿನ ಉತ್ತರ ಭಾಗಗಳಲ್ಲಿ ಕಂಡುಬರುವ ಯಾವುದು?
ಮರುಭೂಮಿ ಮಣ್ಣು
ಪರ್ವತ ಮಣ್ಣು
ಕೆಂಪು ಮಣ್ಣು
ಲ್ಯಾಟರೈಟ್ ಮಣ್ಣು
ಮಣ್ಣಿನ ಸ್ತರದ ಮೇಲ್ಭಾಗವು ನೈಸರ್ಗಿಕ ಕರ್ತೃ ಗಳಿಂದ ಕೊಚ್ಚಿ ಹೋಗುವುದನ್ನು ಏನೆಂದು ಕರೆಯುತ್ತಾರೆ?
ಮಣ್ಣಿನ ಸವೆತ
ಅರಣ್ಯ ನಾಶ
ಸಮುದ್ರದ ಅಲೆಗಳು
ಅವೈಜ್ಞಾನಿಕ ಬೇಸಾಯ
ಮಣ್ಣಿನ ಸವೆತಕ್ಕೆ ಇದು ಕಾರಣವಲ್ಲ
ಅರಣ್ಯ ನಾಶ
ಅತಿಯಾಗಿ ನೀಗಿಸುವುದು
ವರ್ಗಾವಣೆ ಬೇಸಾಯ ಪದ್ಧತಿ
ಪರ್ವತ ಮಣ್ಣು
ಮಣ್ಣಿನ ಸವೆತದ ಪರಿಣಾಮಗಳೆಂದರೆ
ಮಣ್ಣಿನ ಸಾರವು ಕಡಿಮೆಯಾಗಿ ಕೃಷಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ
ಅಂತರ್ಜಲದ ಮಟ್ಟದಲ್ಲಿ ಕುಸಿತ ಮತ್ತು ಮಣ್ಣಿನ ತೇವಾಂಶವು ಕಡಿಮೆಯಾಗುವುದು
ಸಸ್ಯವರ್ಗ ಒಣಗುತ್ತದೆ ಮತ್ತು ಬರ ಪರಿಸ್ಥಿತಿ ಹೆಚ್ಚುತ್ತದೆ
ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ
ಮೇಲಿನ ಎಲ್ಲವೂ ಸರಿ ಇದೆ
ಮಣ್ಣಿನ ಸಂರಕ್ಷಣೆಗಾಗಿ ಅನೇಕ ವಿಧಾನಗಳನ್ನು ಅಳವಡಿಸಲಾಗಿದೆ ಅವುಗಳು ಯಾವುದೆಂದರೆ?
ಅರಣ್ಯ ಪೋಷಣೆ ಮತ್ತು ಮರು ಅರಣ್ಯೀಕರಣ
ಅತಿಯಾಗಿ ಬೇಯಿಸುವುದನ್ನು ನಿಯಂತ್ರಿಸುವುದು
ಸಮೋನ್ನತಿ ಬೇಸಾಯ
ಬದುಗಳ ನಿರ್ಮಾಣ
ಅರಣ್ಯ ನಾಶ
ಕಪ್ಪು ಮಣ್ಣನ್ನು...... ಮತ್ತು........... ಎಂತಲೂ ಕರೆಯಲಾಗಿದೆ
ರೆಗೂರ್ ಮತ್ತು ಕಪ್ಪು ಹತ್ತಿ ಮಣ್ಣು
ಮೆಕ್ಕಲು ಮತ್ತು ಕಪ್ಪು ಮಣ್ಣು
ಮರುಭೂಮಿ ಮತ್ತು ಪರ್ವತ ಮಣ್ಣು
ಲ್ಯಾಟರೈಟ್ ಮತ್ತು ಜಂಬಿಟ್ಟಿಗೆ ಮಣ್ಣು
ಭಾರತದ ಮಣ್ಣುಗಳನ್ನು ಎಷ್ಟು ಪ್ರಕಾರಗಳಾಗಿ ವಿಂಗಡಿಸಿದೆ ?
4
6
8
2
