wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮೇಲ್ಮೈ ಲಕ್ಷಣಗಳು

Total questions: 21

Worksheet time: 11mins

Name
Class
Date
1.

ಪ್ರಪಂಚದ ಅತ್ಯಂತ ಎತ್ತರದ ಶಿಖರ

a)

ಮೌಂಟ್ ಎವರೆಸ್ಟ

b)

ಕೆ2

c)

ಕಾಂಚನಜಂಗ

d)

ಮಾಕಲು

2.

ಹಿಮಾಲಯ ಪರ್ವತಗಳ ಈ ಭಾಗದಲ್ಲಿ ಹಲವು ಎತ್ತರವಾದ ಶಿಖರಗಳಿವೆ.

a)

ಉತ್ತರದ ಮೈದಾನ

b)

ಮಹಾಹಿಮಾಲಯ

c)

ಒಳ ಹಿಮಾಲಯ

d)

ಸಿವಾಲಿಕ್ ಬೆಟ್ಟ

3.

ಮೌಂಟ್ ಎವರೆಸ್ಟ್ ಎತ್ತರ

a)

8868 ಮೀ

b)

6100 ಮೀ

c)

8848 ಮೀ

d)

8156 ಮೀ

4.

ಮಹಾಹಿಮಾಲಯವನ್ನು ಹಿಮಾದ್ರಿ ಎನ್ನಲು ಕಾರಣ

a)

ಸಮತಟ್ಟಾಗಿದ್ದರಿಂದ

b)

ಗಂಗೋತ್ರಿ,ಯಮನೋತ್ರಿ ನದಿಗಳಿಂದ

c)

ಪರ್ವತ ಘಾಟಿಗಳು ಇರುವುದರಿಂದ

d)

ವರ್ಷವೆಲ್ಲಾ ಹಿಮಾವೃತವಾಗುವುದರಿಂದ

5.

5.ಹೊರ ಹಿಮಾಲಯಗಳೆಂದರೆ

a)

ಹಿಮಾದ್ರಿ ಸರಣಿಗಳಿಂದ ದಕ್ಷಿಣಕ್ಕೆ ಕಂಡುಬರುವ ಪರ್ವತ

b)

ಹಿಮಾದ್ರಿ ಸರಣಿಗಳಿಂದ ಉತ್ತರಕ್ಕೆ ಕಂಡುಬರುವ ಪರ್ವತ

c)

ಹಿಮಾಚಲ ಸರಣಿಗಳು

d)

ಹಿಮಾಲಯದ ಪೂರ್ವಭಾಗ

6.

ಭಾರತದ ಎತ್ತರವಾದ ಶಿಖರ

a)

ಮೌಂಟ್ ಎವರೆಸ್ಟ

b)

ಕಾಂಚನಜಂಗ

c)

ಕೆ2

d)

ಮಾಕಲು

7.

ಡೂನ್ಸ್ ಎಂದರೆ

a)

ಸಮತಟ್ಟಾದ ತಳವುಳ್ಳ ಕಣಿವೆ

b)

ಎತ್ತರವಾದ ಹಿಮಾಲಯ ಭಾಗ

c)

ಕಾರಾಕೋರಂ ಸರಣಿ

d)

ಆಳವಾದ ಕಣಿವೆ

8.

ಇವುಗಳಲ್ಲಿ ಯಾವುದು ಹಿಮಾಲಯದ ಮಹತ್ವವಲ್ಲ

a)

ನೈಸರ್ಗಿಕ ಗಡಿಗಳಾಗಿದೆ

b)

ಮಳೆ ಮಾರುತ ತಡೆದು ಮಳೆ ಸುರಿಸುತ್ತದೆ

c)

ಖನಿಜಗಳ ಉಗ್ರಾಣ

d)

ಬಂದರುಗಳ ನಿರ್ಮಾಣಕ್ಕೆ ಉಪಯುಕ್ತ

9.

ಉತ್ತರದ ಮೈದಾನವು ನಿರ್ಮಾಣಗೊಂಡಿದ್ದು ಈ ನದಿಗಳ ಸಂಚಯನದಿಂದ

a)

ಸಟ್ಟೆಜ್,ಗಂಗ ಮತ್ತು ಬ್ರಹ್ಮಪುತ್ರ

b)

ಯಮುನಾ,ಗೋದಾವರಿ ಮತ್ತು ಬ್ರಹ್ಮಪುತ್ರ

c)

ಝೀಲಂ,ಸಟ್ಲೆಜ್ ಮತ್ತು ಬ್ರಹ್ಮಪುತ್ರ

d)

ಸಿಂಧೂ,ಗಂಗಾ ಮತ್ತು ಬ್ರಹ್ಮಪುತ್ರ

10.

ಉತ್ತರದ ಮೈದಾನದ ಮೇಲ್ಭಾಗದಲ್ಲಿ ಎಲ್ಲಿಯೂ ಕಲ್ಲುಗಳು ಕಂಡುಬರುವುದಿಲ್ಲ ಏಕೆಂದರೆ

a)

ನದಿಗಳು ಇರುವುದರಿಂದ

b)

ಮೆಕ್ಕಲು ಮಣ್ಣಿನಿಂದ ಸಂಚಯನಗೊಂಡಿದ್ದರಿಂದ

c)

ಕೈಗಾರಿಕೆಗಳು ಇರುವುದರಿಂದ

d)

ಯಾತ್ರಾಸ್ಥಳಗಳು ಇದ್ದುದರಿಂದ

11.

ಪರ್ಯಾಯ ಪ್ರಸ್ಥಭೂಮಿಯ ದಕ್ಷಿಣ ತುದಿ

a)

ಅರಾವಳಿ

b)

ಅರಾವಳಿ

c)

ಇಂದಿರಾಪಾಯಿಂಟ್

d)

ಕನ್ಯಾಕುಮಾರಿ

12.

ಅಬು ಪರ್ವತಗಳಲ್ಲಿರುವ ಎತ್ತರದ ಶಿಖರ

a)

ಗುರುಶಿಖರ

b)

ಅಣೈಮುಡಿ

c)

ಪಳನಿ

d)

ಮೌಂಟ್ ಎವರೆಸ್ಟ್

13.

ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ

a)

ಅಣೈಮುಡಿ

b)

ಗುರುಶಿಖರ

c)

ಮೌಂಟ್ ಎವರೆಸ್ಟ್

d)

ಕೆ2

14.

ಪೂರ್ವಘಟ್ಟಗಳು ಮತ್ತು ಪಶ್ಚಿಮಘಟ್ಟಗಳು ಇಲ್ಲಿ ಸಂಧಿಸುತ್ತವೆ

a)

ಅಣೈಮುಡಿ

b)

ನೀಲಗಿರಿ ಬೆಟ್ಟಗಳು

c)

ಕನ್ಯಾಕುಮಾರಿ

d)

ಅರಾವಳಿ

15.

ಪೂರ್ವಘಟ್ಟಗಳಲ್ಲಿ ಎತ್ತರವಾದ ಶಿಖರ

a)

ಅರ್ಮಕೊಂಡ

b)

ಗುರುಶಿಖರ

c)

ಅಣೈಮುಡಿ

d)

ಪಳನಿ

16.

ಕೊಂಕಣತೀರ ಕಂಡುಬರುವುದು ಇಲ್ಲಿ

a)

ಗೋವಾದಿಂದ ಮಂಗಳೂರು

b)

ದಾಮನ್ ನಿಂದ ಗೋವಾ

c)

ಮಂಗಳೂರಿನಿಂದ ಕನ್ಯಾಕುಮಾರಿ

d)

ಗೋವಾದಿಂದ ಕನ್ಯಾಕುಮಾರಿ

17.

ಕರ್ನಾಟಕ ತೀರ ಈ ಭಾಗದಲ್ಲಿ ವಿಸ್ತಿರಿಸಿದೆ

a)

ದಾಮನ್ ನಿಂದ ಗೋವಾ

b)

ಗೋವಾದಿಂದ ಮಂಗಳೂರು

c)

ಮಂಗಳೂರಿನಿಂದ ಕನ್ಯಾಕುಮಾರಿ

d)

ಗೋವಾದಿಂದ ಕನ್ಯಾಕುಮಾರಿ

18.

ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದುದು

a)

ಪರ್ಯಾಯ ಪ್ರಸ್ಥಭೂಮಿ

b)

ಕರಾವಳಿ ಮೈದಾನ

c)

ಹಿಮಾಲಯ ಪರ್ವತಗಳು

d)

ಮಹಾ ಮೈದಾನ

19.

ಇವುಗಳಲ್ಲಿ ಯಾವುದು ಪಶ್ಚಿಮ ಕರಾವಳಿಯ ವಿಧವಲ್ಲ

a)

ಕೊಂಕಣ ತೀರ

b)

ಕರ್ನಾಟಕ ತೀರ

c)

ಮಲಬಾರ್ ತೀರ

d)

ಉತ್ತರ ಸರ್ಕಾರ

20.

ಭಾರತದ ಕರಾವಳಿ ಮೈದಾನಗಳು ವಿದೇಶಿ ವ್ಯಾಪಾರದ ಅಭಿವೃದ್ಧಿಗೆ ಸಹಾಯಕ ಹೇಗೆ

a)

ನೈಸರ್ಗಿಕ ಬಂದರುಗಳನ್ನು ಒಳಗೊಂಡಿದ್ದರಿಂದ

b)

ಆಕರ್ಷಕ ಬೀಚ್ ಇರುವುದರಿಂದ

c)

ಕೈಗಾರಿಕೆಗಳು ಇರುವುದರಿಂದ

d)

ಖನಿಜಗಳು ಇರುವುದರಿಂದ

21.

ಭಾರತದ ದ್ವೀಪಗಳಲ್ಲಿ ಅತೀ ಹೆಚ್ಚು ದ್ವೀಪಗಳು ಇಲ್ಲಿವೆ

a)

ಬಂಗಾಳಕೊಲ್ಲಿ

b)

ಲಕ್ಷದ್ವೀಪಗಳು

c)

ದಮನ್

d)

ಹಿಂದೂ ಸಾಗರ