wayground logo

Free Printable Worksheets

NEW

Font size

S
M
L
XL
Worksheets

ಭಾರತದ ನೈಸರ್ಗಿಕ ವಿಪತ್ತುಗಳು(A A BENNI)

Total questions: 20

Worksheet time: 10mins

Name
Class
Date
1.

ಸಾರಿಗೆ ಸಂಪರ್ಕದ ಅವ್ಯವಸ್ಥೆ,ಜೀವಹಾನಿ,ಆಸ್ತಿಗೆ ಧಕ್ಕೆ ಇವು ಯಾವ ನೈಸರ್ಗಿಕ ವಿಕೋಪದ ಪರಿಣಾಮವಾಗಿದೆ

a)

ಪ್ರವಾಹ

b)

ಆವರ್ತ ಮಾರುತ

c)

ಭೂಕಂಪನ

d)

ಮೇಲಿನ ಎಲ್ಲವೂ

2.

ಆವರ್ತ ಮಾರುತಗಳು ಹೆಚ್ಚಾಗಿ ಯಾವ ರಾಜ್ಯವನ್ನು ಪ್ರಭಾವ ಬೀರುತ್ತವೆ

a)

ತಮಿಳುನಾಡು ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ

b)

ತಮಿಳುನಾಡು ಆಂಧ್ರಪ್ರದೇಶ ಮತ್ತು ಒಡಿಶಾ

c)

ಉತ್ತರಪ್ರದೇಶ ಆಂಧ್ರಪ್ರದೇಶ ಮತ್ತು ಒಡಿಶಾ

d)

ತಮಿಳುನಾಡು ಆಂಧ್ರಪ್ರದೇಶ ಮತ್ತು ಬಿಹಾರ

3.

ಹೆಚ್ಚು ಒತ್ತಡವುಳ್ಳ ಕೇಂದ್ರದ ಕಡೆಗೆ ಮಾತುಗಳು ಚಕ್ರಾಕಾರದಲ್ಲಿ ಚಲಿಸುವುದೇ ಆವರ್ತಮಾರುತ

a)

TURE

b)

FALSE

4.

ನೈರುತ್ಯ ಮಾನ್ಸೂನ್ ಮಾರುತ ಕಾಲದಲ್ಲಿ ಸಮುದ್ರ ತೀರದ ಹಾನಿಗೆ ಒಳಗಾಗದೇ ಇರುವ ರಾಜ್ಯ ಯಾವುದು

a)

ಮಹಾರಾಷ್ಟ್ರ

b)

ಕರ್ನಾಟಕ

c)

ಗೋವಾ

d)

ಪಶ್ಚಿಮ ಬಂಗಾಲ

5.

ಭೂಕಂಪನದ ಪರಿಣಾಮ

a)

ನೆಲದ ಮೇಲಿನ ಬಿರುಕು

b)

ಮಾನವ ಮತ್ತು ಜಾನವರಗಳ ಸಾವು ಮತ್ತು ಆಸ್ತಿ ಹಾನಿ

c)

ಆಣೆಕಟ್ಟುಗಳ ಒಡೆತ

d)

ಮೇಲಿನ ಎಲ್ಲವೂ

6.

ಭೂಚಿಪ್ಪಿನಲ್ಲಾಗುವ ರಭಸವಾದ ಭೂಕಂಪನವನ್ನು ಭೂಕುಸಿತ ಎನ್ನುವರು

a)

TURE

b)

FALSE

7.

ಸಮುದ್ರ ಅಲೆಗಳು ತೀರಕ್ಕೆ ರಭಸವಾಗಿ ಅಪ್ಪಳಿಸುತ್ತದೆ ಇದರಿಂದ ಉಂಟಾಗುವ ಕಾರ್ಯಕ್ಕೆ ಸಮುದ್ರ ತೀರದ ಸವೆತ ಎನ್ನುವರು

a)

TURE

b)

FALSE

8.

ಭೂಕುಸಿತಕ್ಕೆ ನೈಸರ್ಗಿಕ ಕಾರಣ

a)

ರೈಲು ಮತ್ತು ರಸ್ತೆ ನಿರ್ಮಾಣ

b)

ಗಣಿಗಾರಿಕೆ

c)

ಅರಣ್ಯನಾಶ ಮತ್ತು ಆಣೆಕಟ್ಟು ನಿರ್ಮಾಣ

d)

ಅತ್ಯಧಿಕ ಮಳೆ

9.

ಪ್ರವಾಹ ನಿಯಂತ್ರಣ ಕ್ರಮ

a)

ಜಲಾಶಯ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು

b)

ಆಣೆಕಟ್ಟಗಳನ್ನು ನಿರ್ಮಾಣ ಮಾಡಿ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡುವುದು

c)

ಕೃಷಿ ಭೂಮಿಗಳನ್ನು ರಕ್ಷಿಸಲು ಒಡ್ಡುಗಳ ನಿರ್ಮಾಣ

d)

ಮೇಲಿನ ಎಲ್ಲವೂ

10.

ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿಗೆ ಕೆಳಗೆ ಚಲಿಸುವ ಭೂರಾಶಿಗಳಿಗೆ ಭೂಕುಸಿತ ಎನ್ನುವರು

a)

TURE

b)

FALSE

11.

ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ ಎಲ್ಲಿ ಸಂಭವಿಸುತ್ತವೆ

a)

ಅರಬ್ಬಿ ಸಮುದ್ರ

b)

ಹಿಂದೂ ಮಹಾಸಾಗರ

c)

ಬಂಗಾಳ ಕೊಲ್ಲಿ

d)

ಮೇಲಿನ ಎಲ್ಲವೂ

12.

ಆವರ್ತ ಮಾರುತಗಳ ಕಾಲಕ್ಕೆ ಮುನ್ನಚ್ಚರಿಕೆ ಕ್ರಮ

a)

ಹಿಮ ಕರಗುವಿಕೆ

b)

ಅತ್ಯಧಿಕ ಮಳೆ

c)

ತಾತ್ಕಾಲಿಕ ಆಶ್ರಯ ಕಲ್ಪಿಸುವುದು

d)

ಮೇಲಿನ ಎಲ್ಲವೂ

13.

ಭೂಕಂಪನಕ್ಕೆ ಕಾರಣ

a)

ಭೂಪಲಕಗಳ ಚಲನೆ

b)

ಅಂತರ್ಗುಹೆ ಮೇಲ್ಚಾವಣಿಯ ಕುಸಿತ

c)

ಭೂಕುಸಿತ

d)

ಮೇಲಿನ ಎಲ್ಲವೂ

14.

ಆವರ್ತ ಮಾರುತಗಳ ಪರಿಣಾಮ ಹೆಚ್ಚಾಗಿ ಯಾವ ರಾಜ್ಯದ ಮೇಲೆ ಬೀರುತ್ತದೆ

a)

ಆಂಧ್ರಪ್ರದೇಶ

b)

ತಮಿಳುನಾಡು

c)

ತಮಿಳುನಾಡು

d)

ಪಶ್ಚಿಮ ಬಂಗಾಳ

15.

ಪ್ರವಾಹದ ಕಾರಣ

a)

ನದಿ ಪಾತ್ರದಲ್ಲಿ ಹೂಳು ತುಂಬುವಿಕೆ

b)

ಆವರ್ತ ಮಾರುತ

c)

ಹಿಮಕರುಗುವಿಕೆ

d)

ಮೇಲಿನ ಎಲ್ಲವೂ

16.

ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ

a)

ಒಡ್ಡು ಮತ್ತು ಆಣೆಕಟ್ಟು ಒಡೆದು ಹೋಗುವಿಕೆ

b)

ಅರಣ್ಯನಾಶ

c)

ಹಿಮಕರುಗುವಿಕೆ

d)

ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ಧತಿ

17.

ಸಮುದ್ರ ತೀರದ ಸವೆತಕ್ಕೆ ಕಾರಣ

a)

ಸುನಾಮಿ

b)

ಉಷ್ಣವಲಯದ ಅವರ್ತ ಮಾರುತಗಳು

c)

ನೈಋತ್ಯ ಮಾನ್ಸೂನ ಮಾರುತಗಳು

d)

ಮೇಲಿನ ಎಲ್ಲವೂ

18.

ಆವರ್ತ ಮಾರುತಗಳು ಹೆಚ್ಚಾಗಿ ಯಾವ ತಿಂಗಳಲ್ಲಿ ಸಂಭವಿಸುತ್ತದೆ

a)

ನವ್ಹಂಬರ ಮತ್ತು ಡಿಸೆಂಬರ್

b)

ಸೆಪ್ಟಂಬರ ಮತ್ತು ಅಕ್ಟೋಬರ

c)

ಅಕ್ಟೋಬರ ಮತ್ತು ನವ್ಹಂಬರ

d)

ಜೂನ ಮತ್ತು ಜುಲೈ

19.

ಜನವಸತಿಗಳ ನಿರ್ಮಾಣ ನಿಷೇಧ,ನಿರೋಧಕ ಕಟ್ಟಡ ನಿರ್ಮಾಣ,ಉತ್ತಮ ದರ್ಜೆಯ ಕಟ್ಟಡ ನಿರ್ಮಾಣ ಇವು ಯಾವ ನೈಸರ್ಗಿಕ ವಿಕೋಪದ ಮುನ್ನೆಚ್ಚರಿಕೆ ಕ್ರಮವಾಗಿದೆ

a)

ಪ್ರವಾಹ

b)

ಭೂಕಂಪನ

c)

ಆವರ್ತ ಮಾರುತ

d)

ಭೂಕುಸಿತ

20.

ಪ್ರವಾಹ ನಿಯಂತ್ರಣದ ಕ್ರಮ

a)

ಆಣೆಕಟ್ಟು ಮತ್ತು ಜಲಾಶಯ ನಿರ್ಮಾಣ ನಿಷೇಧ

b)

ಕಲ್ಲು ಗಣಿಗಾರಿಕೆ ನಿಷೇಧ

c)

ಆಣೆಕಟ್ಟು ನಿರ್ಮಾಣ ಮಾಡಿ ಜಲಾಶಯದಲ್ಲಿ ನೀರು ಸಂಗ್ರಹ

d)

ಇಳಿಜಾರುಗಳಲ್ಲಿ ಬಂಡೆಗಳು ಬೀಳದಂತೆ ತಡೆಯುವುದು