Worksheetsಜಾಗತಿಕ ಸಂಸ್ಥೆಗಳು
Total questions: 21
Worksheet time: 11mins
ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದ ಅಮೆರಿಕದ ಅಧ್ಯಕ್ಷ
ಜೋಸೆಫ್ ಸ್ಟಾಲಿನ್
ಡಿ ರೂಸ್ವೆಲ್ಟ್
ವಿಲ್ಸನ್ ಚರ್ಚಿಲ್
ಬರಾಕ ಒಬಾಮ
ವಿಶ್ವಸಂಸ್ಥೆಯ ಮುಖ್ಯ ಕಚೇರಿ ಇರುವ ಸ್ಥಳ
ಜಿನೇವಾ
ಕಟ್ಮಂಡು
ನ್ಯೂಯಾರ್ಕ್
ಸ್ವಿಜರ್ಲ್ಯಾಂಡ್
ವಿಶ್ವಸಂಸ್ಥೆಯ ಅತ್ಯಂತ ಪ್ರಭಾವಿ ಅಂಗಸಂಸ್ಥೆ ಎಂದರೆ
ಭದ್ರತಾ ಸಮಿತಿ
ಸಾಮಾನ್ಯ ಸಭೆ
ಆರ್ಥಿಕ ಮತ್ತು ಸಾಮಾಜಿಕ ಸಮಿತಿ
ದತ್ತಿ ಸಮಿತಿ
ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು ಎಂದರೆ
ಅಮೆರಿಕ ರಷ್ಯಾ ಬ್ರಿಟನ್ ಫ್ರಾನ್ಸ್ ಚೀನಾ
ಭಾರತ-ರಷ್ಯಾ ರಿಟನ್
ಭಾರತ ಪಾಕಿಸ್ತಾನ ಚೀನಾ ಅಮೆರಿಕ
ಅಮೆರಿಕ ರಷ್ಯಾ ಬ್ರಿಟನ್ ಫ್ರಾನ್ಸ್ ಭಾರತ
ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆ
4
10
6
5
W H O ನ ವಿಸ್ಕೃತ ರೂಪ
ಆಹಾರ ಮತ್ತು ಕೃಷಿ ಸಂಸ್ಥೆ
ವಿಶ್ವ ವ್ಯಾಪಾರ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಅಂತರಾಷ್ಟ್ರೀಯ ಕಾರ್ಮಿಕರ ಸಂಘ
UNESCO ವಿಸ್ಕೃತ ರೂಪ ಬರೆಯಿರಿ
ಯುನಿಟೆಡ್ ನೇಶನ್ ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ
ಯುನೈಟೆಡ್ ನೇಷನ್ಸ್ ಎಜುಕೇಶನಲ್ ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಜೇಷನ್
ಇಂಟರ್ನ್ಯಾಷನಲ್ ಮಾನಿಟರಿ ಫಂಡ್
ಇಂಟರ್ನ್ಯಾಷನಲ್ ಲೇಬರ್ ಆರ್ಗನೈಜೇಷನ್
ಸಾರ್ಕ್ ಸಂಸ್ಥೆ ಸ್ಥಾಪನೆ ಗೊಂಡ ವರ್ಷ
1978
1945
1956
1985
ಸಾರ್ಕ್ ನ ಸದಸ್ಯ ರಾಷ್ಟ್ರಗಳ ಎಂದರೆ
ಅಮೇರಿಕಾ ಫ್ರಾನ್ಸಿನ ರಷ್ಯಾ ಚೀನಾ
ಭಾರತ ಪಾಕಿಸ್ತಾನ ಚೀನಾ ಶ್ರೀಲಂಕಾ
ಭಾರತ ಬಾಂಗ್ಲಾದೇಶ ನೇಪಾಳ ಶ್ರೀಲಂಕಾ ಪಾಕಿಸ್ತಾನ ಮಾಲ್ದಿವ್ ಭೂತಾನ್ ಅಪಘಾನಿಸ್ತಾನ್
ಅಪಘಾನಿಸ್ತಾನ್ ಭಾರತ ನೇಪಾಳ ಶ್ರೀಲಂಕಾ
1965ರಲ್ಲಿ ನೋಬೆಲ್ ಬಹುಮಾನ ಗಳಿಸಿದ ಸಂಸ್ಥೆ
ಯುನೆಸ್ಕೋ
ಯುನೆಸೆಫ್
ಅಂತರಾಷ್ಟ್ರೀಯ ನ್ಯಾಯಾಲಯ
ವಿಶ್ವ ಆರೋಗ್ಯ ಸಂಸ್ಥೆ
ಯುನಿಸೆಫ್ ಸಂಸ್ಥೆ ಶುಭಾಶಯ ಪತ್ರಗಳನ್ನು ಮಾರಾಟ ಮಾಡುವ ಉದ್ದೇಶ
ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ಉಪಯೋಗಿಸುವುದು
ವಿಶ್ವದ ಆರೋಗ್ಯಕ್ಕಾಗಿ ಉಪಯೋಗಿಸುವುದು
ಕಾರ್ಮಿಕರ ಯೋಗಕ್ಷೇಮಕ್ಕೆ ಪ್ರಯೋಗ
ಮಹಿಳೆಯರ ಅಭಿವೃದ್ಧಿಗೆ ಉಪಯೋಗ
ಐ ಬಿ ಆರ್ ಡಿ ಗೆ ಇರುವ ಇನ್ನೊಂದು ಹೆಸರು
ಸ್ಟೇಟ್ ಬ್ಯಾಂಕ್
ರಾಷ್ಟ್ರೀಯ ಬ್ಯಾಂಕ್
ವಿಶ್ವಬ್ಯಾಂಕ್
ರಿಸರ್ವ್ ಬ್ಯಾಂಕ್
ಅಂತರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ
ನೆದರ್ಲ್ಯಾಂಡ್ ನ ಹೇಗ್
ಜಿನಿವಾ
ಸ್ವಿಟ್ಜರ್ಲ್ಯಾಂಡ್
ನ್ಯೂಯಾರ್ಕ್
ಸಾರ್ಕ್ ಸಂಸ್ಥೆಯ ಕೇಂದ್ರ ಕಛೇರಿ ಇರುವ ಸ್ಥಳ
ಮುಂಬೈ
ಅಪಘಾನಿಸ್ತಾನ
ಭಾರತದ ದೆಹಲಿ
ನೇಪಾಳದ ಕಟ್ಮಂಡು
ಸಾರ್ಕ್ ಸಂಸ್ಥೆಯ ಕೇಂದ್ರ ಕಛೇರಿ ಇರುವ ಸ್ಥಳ
ಮುಂಬೈ
ಅಪಘಾನಿಸ್ತಾನ
ಭಾರತದ ದೆಹಲಿ
ನೇಪಾಳದ ಕಟ್ಮಂಡು
ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ
1943 ಜನವರಿ 30
1947 ಡಿಸೆಂಬರ್ 31
1945, ಅಕ್ಟೋಬರ್ 24
1970 ಮಾರ್ಚ್31
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ
ಅಂತರಾಷ್ಟ್ರೀಯ ನ್ಯಾಯಾಲಯ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ಸಚಿವಾಲಯ
ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ ----- ವರ್ಷಗಳು
7 ವರ್ಷಗಳು
6 ವರ್ಷಗಳು
5 ವರ್ಷಗಳು
9 ವರ್ಷಗಳು
ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಯಾವ ತಿಂಗಳಿನಲ್ಲಿ ಆರಂಭಗೊಳ್ಳುವುದು
ಅಕ್ಟೋಬರ್
ಸೆಪ್ಟೆಂಬರ್
ಜನವರಿ
ಮಾರ್ಚ್
28 ಯುರೋಪಿನ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಂತೆ ಸಂಸ್ಥೆ ಇದಾಗಿದೆ
ಸಾರ್ಕ್
ಕಾಮನ್ವೆಲ್ತ್ ರಾಷ್ಟ್ರಗಳ ಸಂಘ
ಅಸಿಯನ್
ಯು ರೋಪಿಯನ್ ಯೂನಿಯನ್
ವಿಶ್ವಸಂಸ್ಥೆಯ ಮುಖ್ಯ ಕಚೇರಿ ಇರುವ ಸ್ಥಳ
ಜಿನೇವಾ
ಕಟ್ಮಂಡು
ನ್ಯೂಯಾರ್ಕ್
ಸ್ವಿಜರ್ಲ್ಯಾಂಡ್
