NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 16
Worksheet time: 8mins
ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು
ವಾರನ್ ಹೇಸ್ಟಿಂಗ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ವಿಲಿಯಂ ಬೆಂಟಿಂಕ್
ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಂಕ್
ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯ ವನ್ನು ಸ್ಥಾಪಿಸಿದವನು
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ವಿಲಿಯಂ ಬೆಂಟಿಂಕ್
ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ವಿಲಿಯಂ ಬೆಂಟಿಂಗ
ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಎಷ್ಟರಲ್ಲಿ ಜಾರಿಗೆ ತರಲಾಯಿತು
17 92
17 93
17 94
17 95
ಖಾಯಂ ಜಮೀನ್ದಾರಿ ಪದ್ದತಿಯನ್ನು ಜಾರಿಗೆ ತಂದವನು
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಥಾಮಸ್ ಮನ್ರೋ
ಮಹಲ್ ಎಂದರೆ
ಗ್ರಾಮ
ನಗರ
ತಾಲ್ಲೂಕು
ಜಿಲ್ಲೆ
ಮಹಲ್ವಾರಿ ಪದ್ಧತಿ ಯನ್ನು _____ಮತ್ತು ______ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಗಿತ್ತು
ಬಂಗಾಳ ಮತ್ತು ಬಿಹಾರ
ಪಂಜಾಬ್ ಮತ್ತು ದೆಹಲಿ
ಮದರಾಸ್ ಮತ್ತು ಮೈಸೂರು
ಮುಂಬೈ ಮತ್ತು ಕಲ್ಕತ್ತಾ
ರೈತವಾರಿ ಪದ್ಧತಿ ಯಲ್ಲಿ ಕಂದಾಯವನ್ನು ಎಷ್ಟು ವರ್ಷಗಳ ಅವಧಿಗೆ ನಿರ್ಧರಿಸಲಾಯಿತು
10
20
30
40
ರೈತವಾರಿ ಪದ್ಧತಿಯನ್ನು ________ಮತ್ತು _________ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಗಿತ್ತು
ಬಂಗಾಳ ಮತ್ತು ಬಿಹಾರ
ಪಂಜಾಬ್ ಮತ್ತು ದೆಹಲಿ
ಮದರಾಸು ಮತ್ತು ಮೈಸೂರು
ಮುಂಬೈ ಮತ್ತು ಕಲ್ಕತ್ತಾ
ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ವಿಲಿಯಂ ಬೆಂಟಿಂಗ್
17 81 ರಲ್ಲಿ ಕಲ್ಕತ್ತಾ ಮದರಸವನ್ನು ಪ್ರಾರಂಭಿಸಿದವನು
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಚಾರ್ಲ್ಸ್ ಗ್ರಾಂಟ್
ವಿಲಿಯಂ ಬೆಂಟಿಂಗ್
ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿ ದವನು
ವಾರನ್ ಹೇಸ್ಟಿಂಗ್ಸ್
ಆಲ್ ಕಾರ್ನವಾಲಿಸ್
ಚಾರ್ಲ್ಸ್ ಗ್ರಾಂಟ್
ವಿಲಿಯಂ ಬೆಂಟಿಂಕ್
ಬ್ರಿಟಿಷ್ ಭಾರತದ ಮೊದಲ ವೈಸ್ರಾಯ್ ಯಾರು
ಲಾರ್ಡ್ ಕ್ಯಾನಿಂಗ್
ಲಾರ್ಡ್ ವಾರನ್ ಹೇಸ್ಟಿಂಗ್ಸ್
ಡಾಲ್ ಹೌಸಿ
ಕಾರ್ನವಾಲಿಸ್
ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ. (ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ)
ಮೆಕಾಲೆ ವರದಿ
ವುಡ್ಸ್ ವರದಿ
ಗ್ರಾಂಟ್ ವರದಿ
ಬೆಂಟಿಂಗ್ ವರದಿ
ಲಾರ್ಡ್ ಡಾಲ್ ಹೌಸಿ ಯು ಕಲ್ಕತ್ತಾ ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿದ ವರದಿ ಯಾವುದು
ಸರ್ ಚಾರ್ಲ್ಸ್ ವುಡ್ಸ್ ವರದಿ(18 54)
ಗ್ರಾಂಟ್ ವರದಿ
ಬೆಂಟಿಂಕ್ ವರದಿ
ಮೆಕಾಲೆ ವರದಿ
