wayground logo

Free Printable Worksheets

Font size

S
M
L
XL
Worksheets

Apoorva v

Total questions: 12

Worksheet time: 7mins

Name
Class
Date
1.

ಇತಿಹಾಸದ ಪಿತಾಮಹ ಯಾರು

a)

ಅರಿಸ್ಟಾಟಲ್

b)

ಪ್ಲೇಟು

c)

ಹೇರೋಡೂಟಸ್

d)

ಕೌಟಿಲ್ಯ

2.

ಗೌತಮ ಬುದ್ಧನ ತಾಯಿಯ ಹೆಸರೇನು

a)

ರಾಮಬಾಯಿ

b)

ಮಾಯಾದೇವಿ

c)

ಶಾರದಾ ದೇವಿ

d)

ತ್ರಿಶೂಲದೇವಿ

3.

ಗೌತಮ ಬುದ್ಧನ ಸಿದ್ದಾಂತ?

a)

ದ್ವೈತ ಸಿದ್ದಾಂತ

b)

ಅದ್ವೈತ ಸಿದ್ದಾಂತ

c)

ಬೌದ್ಧ ಸಿದ್ಧಾಂತ

d)

ಜೈನ ಧರ್ಮ

4.

ಶಂಕರಾಚಾರ್ಯರ ಸಿದ್ದಾಂತ?

a)

ಬೌದ್ಧ ಸಿದ್ಧಾಂತ

b)

ಅದ್ವೈತ ಸಿದ್ದಾಂತ

c)

ದ್ವೈತ ಸಿದ್ದಾಂತ

d)

ಜೈನ ಧರ್ಮ

5.

ಡಾಲ್ ಹೌಸಿ ಜಾರಿಗೆ ತಂದ ನೀತಿ ಯಾವುದು??

a)

ಭಾರತೀಯ ಶಿಕ್ಷಣ ನೀತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ

c)

ರಾಷ್ಟ್ರೀಯ ಶಿಕ್ಷಣ ನೀತಿ

d)

ಆಯೋಗ

6.

ಪೌರತ್ವ ಕಾಯ್ದೆ ಜಾರಿಗೆ ಬಂದ ವರ್ಷ??

a)

1950

b)

1960

c)

1955

d)

1958

7.

ರಾಷ್ಟ್ರಕೂಟರ ಸಾಮ್ರಾಜ್ಯದ ಸ್ಥಾಪಕ ಯಾರು?

a)

ಗೋವಿಂದ

b)

ಸಿಮುಖ

c)

ಮಯೂರವರ್ಮ

d)

ದಂತಿದುರ್ಗ

8.

ರತ್ನಾಕರವರ್ಣಿಯ ಕೃತಿ ಯಾವುದು??

a)

ಬಂತೇಶ ವೈಭವ

b)

ಬಸವ ಪುರಾಣ

c)

ಹರಿವಿಲಾಸಂ

d)

ಶಿವ ತತ್ವ ಚಿಂತಾಮಣಿ

9.

ಮೂರನೇ ಸೋಮೇಶ್ವರ ರಚಿಸಿದ ಕೃತಿ ಯಾವುದು??

a)

ಮಾನಸೋಲಸ

b)

ಸಂಗೀತ ಚೂಡಾಮಣಿ

c)

ಗದಾಯುದ್ಧ

d)

ಆದಿ ಪುರಾಣ

10.

ವಿಜಯನಗರದ ಸಾಮ್ರಾಜ್ಯದ ಸ್ಥಾಪಕ ಯಾರು??

a)

ಹರಿ ಹರ ಬುಕ್ಕ ರಾಯರು

b)

2 ನೇ ತೈಲಪ

c)

3 ನೇ ಬಲ್ಲಾಳ

d)

ವಿಷ್ಣವರ್ಧನ

11.

ಶ್ರೀಕೃಷ್ಣ ದೇವರಾಯನ ಆಧ್ಯಾತಿಕ ಮತ್ತು ರಾಜಕೀಯ ಗುರು (a)  

12.

ಕಿತಾಬ್ ಎ ನವರಸ್ ಗ್ರಂಥ ರಚಿಸಿದವರು (a)