NEW
Font size
Worksheetsಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು
Total questions: 22
Worksheet time: 11mins
ಭಾರತದ ಚರಿತ್ರೆಯಲ್ಲಿ ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲ್ಪಟ್ಟಿರುವ ಶತಮಾನ
16ನೇ ಶತಮಾನ
15ನೇ ಶತಮಾನ
17ನೇ ಶತಮಾನ
18ನೇ ಶತಮಾನ
ಮೊದಲ ಆಂಗ್ಲೋ ಮೈಸೂರು ಯುದ್ಧವನ್ನು ಮುಕ್ತಾಯಗೊಳಿಸಿದ ಒಪ್ಪಂದ
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಬಾಂಬೆ ಒಪ್ಪಂದ
ಎರಡನೇ ಆಂಗ್ಲೋ ಮೈಸೂರ್ ಯುದ್ಧಕ್ಕೆ ತತಕ್ಷಣದ ಕಾರಣ
ಬ್ರಿಟಿಷರು ಮಾಹೆ ಪ್ರದೇಶವನ್ನು ವಶಪಡಿಸಿಕಡಿದ್ದು
ಬ್ರಿಟಿಷರು ಶ್ರೀರಂಗಪಟ್ಟಣ ಪ್ರದೇಶ ವಶಪಡಿಸಿಕೊಂಡಿದ್ದು
ತಿರುವಾಂಕೂರು ಮತ್ತು ತಂಜಾವೂರಿನ ಸಮಸ್ಯೆಗಳು
ಮೇಲಿನ ಎಲ್ಲವೂ
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವವನ್ನು ವಹಿಸಿದವರು
ಸರ್ ಐರಕೂಟ
ಬುಸ್ಸಿ
ಕಾರನ್ ವಾಲಿಸ್
ಹೈದರ್ ಅಲಿ
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ 1781ರಲ್ಲಿ ಹೈದರ್ ಅಲಿಯು ಯಾವ ಯುದ್ಧದಲ್ಲಿ ಪರಾಭವಗೊಂಡರು
ಶ್ರೀರಂಗಪಟ್ಟಣ ಯುದ್ಧ
ಫೋರ್ಟೊ ನೋವೆ ಕದನ
ಮಲಬಾರ್ ಕದನ
ಮಂಗಳೂರು ಕದನ
ಎರಡನೇ ಆಂಗ್ಲೋ ಮೈಸೂರು ಯುದ್ಧ ವನ್ನು ಕೊನೆಗೊಳಿಸಿದ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಪೂನಾ ಒಪ್ಪಂದ
ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ
ಬ್ರಿಟಿಷರು ದಿಂಡಿಗಲ್ ಪ್ರಾಂತವನ್ನು ವಶಪಡಿಸಿಕೊಂಡಿದ್ದು
ಟಿಪ್ಪು ಬಾರಮಹಲ್ ಪ್ರಾಂತ್ಯಪಡಿಸಿಕೊಂಡಿದ್ದು
ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ
ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆ
ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿದ್ದವರು
ಸರ್ ಐರಕೂಟ
ಬುಸ್ಸಿ
ಕಾರ್ನ್ ವಾಲೀಸ್
ಲಾರ್ಡ್ ವೆಲ್ಲೆಸ್ಲಿ
ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು
ಮದ್ರಾಸ್ ಒಪ್ಪಂದ
ಮಂಗಳೂರು ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಪೂನಾ ಒಪ್ಪಂದ
ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ನಾಯಕತ್ವವನ್ನು ವಹಿಸಿದ್ದ ಗೌರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ ಡಾಲಹೌಸಿ
ಲಾರ್ಡ್ ಕಾರ್ನವಾಲಿಸ್
ಬುಸ್ಸಿ
ಮರಾಠಿಯಲ್ಲಿ ವಾಘ್ ಎಂದರೆ
ಹುಲಿ
ಸಿಂಹ
ಚಿರತೆ
ನರಿ
ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ವಿರುದ್ಧವಾಗಿ ಹೋರಾಡಿದ ಕಿತ್ತೂರಿನ ರಾಣಿ
ರಾಣಿ ಚೆನ್ನಮ್ಮ
ರಾಣಿ ಅಬ್ಬಕ್ಕದೇವಿ
ಬೇಗ ಹಜರತ್ ಮಹಲ್
ಮೇಲಿನ ಯಾರು ಅಲ್ಲ
ಬ್ರಿಟಿಷರ ವಿರುದ್ಧ ಕಿತ್ತೂರು ನಾಯಕಿ ರಾಣಿ ಚೆನ್ನಮ್ಮ ಬಗ್ಗೆ ಸಹಾಯಕರಾಗಿದ್ದ ವ್ಯಕ್ತಿ/ಸೈನಿಕ
ಸಂಗೋಳ್ಳಿ ರಾಯಣ್ಣ
ಥ್ಯಾಕರೆ
ಕೃಷ್ಣರಾಯ
ವೆಂಕಟಪ್ಪನಾಯಕ
ಕೊಡಗಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜವಂಶ
ಹಾಲೇರಿ ರಾಜವಂಶ
ಕಿತ್ತೂರಿನ ರಾಜವಂಶ
ಸುರಪುರದ ವಂಶ
ಮಡಿಕೇರಿಯ ರಾಜವಂಶ
ಸುರಪುರ ದಂಗೆ ನಾಯಕತ್ವ ವಹಿಸಿದವರು
ವೆಂಕಟಪ್ಪ ನಾಯಕ
ಪುಟ್ಟಬಸಪ್ಪ
ವೀರಪ್ಪ
ಸಂಗೊಳ್ಳಿ ರಾಯಣ್ಣ
ಸುರಪುರ ಈಗಿನ ಯಾವ ಜಿಲ್ಲೆಯಲ್ಲಿದೆ
ಬಳ್ಳಾರಿ
ಕೊಪ್ಪಳ
ಗದಗ್
ಯಾದಗಿರಿ
ಕಿತ್ತೂರು ರಾಣಿ ಚೆನ್ನಮ್ಮ ದತ್ತು ಪಡೆದ ಹುಡುಗನ ಹೆಸರು
ಶಿವಲಿಂಗರುದ್ರಸರ್ಜ
ಮಲ್ಲಸರ್ಜ
ಶಿವಲಿಂಗಪ್ಪ
ಸಂಗೊಳ್ಳಿ ರಾಯಣ್ಣ
ಕರ್ನಾಟಕದ ಚರಿತ್ರೆಯಲ್ಲಿ ಸೌಧ 257ರ ಕ್ರಾಂತಿಯ ನಾಯಕ ಎಂದು ಬಣ್ಣಿಸಲ್ಪಟ್ಟ ಇರುವ ವ್ಯಕ್ತಿ
ವೆಂಕಟಪ್ಪ ನಾಯಕ
ಕೊಪ್ಪಳದ ಕೊಪ್ಪಳದ ವೀರಪ್ಪ
ಕಿತ್ತೂರಾಣಿ ಚೆನ್ನಮ್ಮ
ಸಂಗೊಳ್ಳಿ ರಾಯಣ್ಣ
ಬ್ರಿಟಿಷ್ ವಿರೋಧಿ ಚಳುವಳಿಯಲ್ಲಿ ಕೊಪ್ಪಳದಲ್ಲಿ ನಾಯಕತ್ವ ವಹಿಸಿದವರು
ವೆಂಕಟಪ್ಪ ನಾಯಕ
ಕೃಷ್ಣಪ್ಪ ರಾಯ
ರಾಯಣ್ಣ
ವೀರಪ್ಪ
ಬ್ರಿಟಿಷರ ವಿರುದ್ಧ ಹೋರಾಡಿದ ಬಾಗಲಕೋಟೆ ಜಿಲ್ಲೆಯ ದಂಗೆ
ಹಲಗಲಿಯ ಬೇಡರ ದಂಗೆ
ಸುರಪುರದ ದಂಗೆ
ಅಮರಸುಳ್ಯ ಬಂಡಾಯ
ಪುಟ್ಟ ಬಸಪ್ಪ ನ ಗಂಗೆ
ಅಮರಸುಳ್ಯ ಬಂಡಾಯ ಮೂಲತಹ ಈ ಬಂಡಾಯ ವಾಗಿದೆ
ರೈತ ಬಂಡಾಯ
ಕಾರ್ಮಿಕ ಬಂಡಾಯ
ಪರಿಸರ ಚಳುವಳಿ
ಸ್ವಾತಂತ್ರ್ಯ ಹೋರಾಟ
ಹಲಗಲಿ ಬೇಡರ ದಂಗೆ ಈ ಕಾರಣಕ್ಕಾಗಿ
ಬ್ರಿಟಿಷರ ಶಶಸ್ತ್ರ ಬಳಕೆ ನಿರ್ಬಂಧ ಕಾನೂನು ವಿರುದ್ಧ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನಿನ ವಿರುದ್ಧ
ಸಹಾಯಕ ಸೈನ್ಯ ಪದ್ಧತಿ ವಿರೋಧಿಸಿ
ಬ್ರಿಟಿಷ್ ಕಂದಾಯ ನೀತಿ ವಿರೋಧಿಸಿ
