WorksheetsSaamaajika staravinyasa 10th
Total questions: 25
Worksheet time: 13mins
ವ್ಯಕ್ತಿಗಳು ಸಮಾಜದಲ್ಲಿ ವಿವಿಧ ಲಕ್ಷಣಗಳ ಆಧಾರದಲ್ಲಿ ಶ್ರೇಣೀಕರಣ ಕೊಂಡಿರುವುದಕ್ಕೆ _______ ಎನ್ನುವರು
ಸಾಮಾಜಿಕತೆ
ಸಾಮಾಜಿಕ ಸಮಾನತೆ
ಸಾಮಾಜಿಕ ನ್ಯೂನ್ಯತೆ
ಸಾಮಾಜಿಕ ಅಸಮಾನತೆ
, ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ತಿಳಿಸುವ ಸಂವಿಧಾನದ ವಿಧಿ
36
37
38
39
ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ತಿಳಿಸುವ ವಿಧಿ
41
43
45
47
ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು _____ವರ್ಷದ ಒಳಗಿನ ಮಕ್ಕಳಿಗೆ ನೀಡಬೇಕೆಂದು ತಿಳಿಸಿದೆ.
4
6
14
18
ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ______ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಸೇರಿಸಿದೆ.
46
61
14
86
ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ತಿಳಿಸುವ ಭಾರತ ಸಂವಿಧಾನದ ವಿಧಿ
46A
21A
141A
87A
ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶೈಶವಾವಸ್ಥೆಯ ರಕ್ಷಣೆ ಮತ್ತು ಶೈಕ್ಷಣಿಕ ಅವಕಾಶಗಳನ್ನು ತಿಳಿಸುವ ಸಂವಿಧಾನದ ವಿಧಿ
45
21
141
87
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಸಾರುವ ಸಂವಿಧಾನದ ಪರಿಚ್ಛೇದ
40
21
19
8
ಭಾರತದಲ್ಲಿ ಸಾಮಾಜಿಕ ವಿಂಗಡಣೆಗೆ ಮುಖ್ಯ ಆಧಾರ
ಶ್ರಮ ಸಮ ಸಿದ್ಧಾಂತ
ಜಾತಿ ಸಿದ್ಧಾಂತ
ಸಾಮಾಜಿಕ ಸಿದ್ಧತ
ಕರ್ಮಸಿದ್ಧಾಂತ
ಸಾಮಾಜಿಕ ಸ್ತರವಿನ್ಯಾಸ ದಲ್ಲಿ ಕಂಡು ಬರುವ ಮೊದಲ ರೂಪ
ಗುಲಾಮಗಿರಿ
ಎಸ್ಟೇಟ್ ಪದ್ಧತಿ
ಜಾತಿವ್ಯವಸ್ಥೆ
ಆದಿವಾಸಿ ಸಮಾಜ
ಸಾಮಾಜಿಕ ಸ್ತರವಿನ್ಯಾಸ ದಲ್ಲಿ ಕಂಡು ಬರುವ ಕೊನೆಯರೂಪ
ಗುಲಾಮಗಿರಿ
ಎಸ್ಟೇಟ್ ಪದ್ಧತಿ
ಜಾತಿವ್ಯವಸ್ಥೆ
ಆದಿವಾಸಿ ಸಮಾಜ
ಸಮಾಜದಲ್ಲಿನ ಮುಖ್ಯವಾದ ಸಾಮಾಜಿಕ ಪಿಡುಗು
ಗುಲಾಮಗಿರಿ
ಎಸ್ಟೇಟ್ ಪದ್ಧತಿ
ಜಾತಿಪದ್ಧತಿ
ಅಸ್ಪೃಶ್ಯತೆ
ಸಮಾಜದಲ್ಲಿನ ಶೂದ್ರರಿಗಿಂತಲೂ ವರ್ಗದಲ್ಲಿ ಬರುವವರು
ಬ್ರಾಹ್ಮಣರು
ಕ್ಷತ್ರಿಯರು
ಅಸ್ಪೃಶ್ಯರು
ಶೂದ್ರರು
ಅಸ್ಪೃಶ್ಯ ಮತ್ತು ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಹೆಸರಿಸಿದ ಬ್ರಿಟಿಷ್ ಸರ್ಕಾರದ ಕಾಯ್ದೆ
1935
1934
1933
1932
ಹೊರಗಿನಿಂದ ಬಂದವರು ಊರಿನಿಂದ "ಹೊರಗಡೆ ನೆಲೆಸಿದರು ಎಂಬುದನ್ನು ವಿಶ್ಲೇಷಣೆ ಮಾಡಿದರೆ ಅಸ್ಪೃಶ್ಯರು ಯಾರು? ಎಂಬುದು ಗೊತ್ತಾಗುತ್ತದೆ." ಎಂದು ಹೇಳಿದವರು
ಗಾಂಧೀಜಿ
ಡಾಕ್ಟರ್ ಬಿ.ಆರ್. ಅಂಬೇಡ್ಕರ್
ಜ್ಯೋತಿ ಬಾಪುಲೆ
ಗೌತಮ ಬುದ್ಧ
ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು.
ಗಾಂಧೀಜಿ
ಬಿ.ಆರ್ ಅಂಬೇಡ್ಕರ್
ಜ್ಯೋತಿ ಬಾಪುಲೆ
ಗೌತಮ ಬುದ್ಧ
ಸಂವಿಧಾನದ ಶಿಲ್ಪಿ ಎಂಬ ಕೀರ್ತಿಗೆ ಪಾತ್ರರಾದವರು....
ಜವಾಹರ್ಲಾಲ್ ನೆಹರು
ರಾಜೇಂದ್ರ ಪ್ರಸಾದ್
ಬಿ. ಆರ್ ಅಂಬೇಡ್ಕರ್
ಗಾಂಧೀಜಿ
"ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ವಾದ ಅಭಿವ್ಯಕ್ತಿ. ಇದು ಹಿಂದೂ ಸಮಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪಡಿಸುತ್ತದೆ" ಎಂದು ಹೇಳಿದವರು
ಗಾಂಧೀಜಿ
ಜವಾಹರಲಾಲ್ ನೆಹರು
ಅಂಬೇಡ್ಕರ್
ರಾಜೇಂದ್ರ ಪ್ರಸಾದ್
ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದ ಸಂವಿಧಾನದ ವಿಧಿ
15
14
17
16
ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ ಜಾರಿಯಾದ ವರ್ಷ
1951
1955
1952
1956
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಮಾರ್ಪಾಡುಗೊಂಡ ವರ್ಷ
1971
1975
1976
1978
ನಿರ್ಮೂಲನೆ ಕುರಿತು ವಿಶೇಷ ಜವಾಬ್ದಾರಿಗಳನ್ನು ರಾಜ್ಯಸರ್ಕಾರಗಳಿಗೆ ವಹಿಸಿದ್ದ ಶಾಸನ
1989
1979
1986
1976
ಸಂವಿಧಾನದ _____ ವಿದಿಯು ಜನರೆಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಮುಕ್ತ ಅವಕಾಶ ಘೋಷಿಸಿದೆ.
20ne
22ne
25ne
29nr
ಮಾನವ ಸಮಾಜ ___ತತ್ವವನ್ನು ಆಧರಿಸಿದೆ
ಸಮಾನತೆಯ ತತ್ವ
ಏಳಿಗೆಯ ತತ್ವ
ಇಳಿಕೆಯತತ್ವ
ಸಾಮಾಜಿಕ ಸ್ತರವಿನ್ಯಾಸ
ಸಂವಿಧಾನದ 29 ನೇ ವಿಧಿಯು ______ ಸೌಲಭ್ಯವನ್ನು ಘೋಷಿಸಿದೆ
ಶೈಕ್ಷಣಿಕ
ಆರ್ಥಿಕ
ರಾಜಕೀಯ
ಸಾಮಾಜಿಕ
