wayground logo

Free Printable Worksheets

NEW

Font size

S
M
L
XL
Worksheets

ಇತಿಹಾಸ 10 - 2023

Total questions: 29

Worksheet time: 15mins

Name
Class
Date
1.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ

a)

ಕಾನ್ ಸ್ಟಾಂಟಿನೋಪಲ್

b)

ರೂಮ್ ನಗರ

c)

ಮುಂಬೈ

d)

ನ್ಯೂಯಾರ್ಕ

2.

ಆಟೋಮೊನ್ ಟರ್ಕರು ಕಾನಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ

a)

1450

b)

1452

c)

1453

d)

1455

3.

ವಾಸ್ಕೋಡಗಾಮಾ ಭಾರತವನ್ನು ಯಾವಾಗ ಬಂದು ತಲುಪಿದನು

a)

1453

b)

1498

c)

1503

d)

1628

4.

ಭಾರತಕ್ಕೆ ಹೊಸ ಜಲಮಾರ್ಗವನ್ನು ಯಾರು ಕಂಡುಹಿಡಿದರು ?

a)

ವಾಸ್ಕೋಡಗಾಮಾ

b)

ಆಲ್ಫೋನ್ಸೋ ಡಿ ಅಲ್ಬುಕರ್ಕ

c)

ಪ್ರಾನ್ಸಿಸ್ಕೊ ಡಿ ಆಲ್ಮೇಡ್

d)

ಕಾರ್ನವಾಲೀಸ್

5.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು

a)

ವಾಸ್ಕೋಡಗಾಮಾ

b)

ಆಲ್ಫೋನ್ಸೋ ಡಿ ಅಲ್ಬುಕರ್ಕ

c)

ಪ್ರಾನ್ಸಿಸ್ಕೊ ಡಿ ಆಲ್ಮೇಡ್

d)

ಕಾರ್ನವಾಲೀಸ್

6.

1510 ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾ ವನ್ನು ಗೆದ್ದುಕೊಂಡ ಗವರ್ನರ್

a)

ವಾಸ್ಕೋಡಗಾಮಾ

b)

ಆಲ್ಫೋನ್ಸೋ ಡಿ ಅಲ್ಬುಕರ್ಕ

c)

ಪ್ರಾನ್ಸಿಸ್ಕೊ ಡಿ ಆಲ್ಮೇಡ್

d)

ಕಾರ್ನವಾಲೀಸ್

7.

ಮೊದಲ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a)

ಪ್ಯಾರಿಸ್ ಒಪ್ಪಂದ

b)

ಏಕ್ಸ ಲಾ ಚಾಪೆಲ್ ಒಪ್ಪಂದ

c)

ಪಾಂಡಿಚೇರಿ ಒಪ್ಪಂದ

d)

ಮದ್ರಾಸ್ ಒಪ್ಪಂದ

8.

2ನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a)

ಪ್ಯಾರಿಸ್ ಒಪ್ಪಂದ

b)

ಏಕ್ಸ ಲಾ ಚಾಪೆಲ್ ಒಪ್ಪಂದ

c)

ಪಾಂಡಿಚೇರಿ ಒಪ್ಪಂದ

d)

ಮದ್ರಾಸ್ ಒಪ್ಪಂದ

9.

3ನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a)

ಪ್ಯಾರಿಸ್ ಒಪ್ಪಂದ

b)

ಏಕ್ಸ ಲಾ ಚಾಪೆಲ್ ಒಪ್ಪಂದ

c)

ಪಾಂಡಿಚೇರಿ ಒಪ್ಪಂದ

d)

ಮದ್ರಾಸ್ ಒಪ್ಪಂದ

10.

'ದಸ್ತಕ್'ಗಳು ಎಂದರೇನು?

a)

ಪುಸ್ತಕಗಳು

b)

ಕಂದಾಯ

c)

ನ್ಯಾಯ ತೀರ್ಮಾನ

d)

ಪರವಾನಿಗೆ ಪತ್ರಗಳು

11.

ದ್ವಿ ಪ್ರಭುತ್ವ ಪದ್ಧತಿಯನ್ನು ಯಾವಾಗ ಜಾರಿಗೆ ತಂದರು?

a)

1760

b)

1762

c)

1763

d)

1784

12.

ದ್ವಿ ಪ್ರಭುತ್ವ ಪದ್ಧತಿಯನ್ನು ಯಾರು ಜಾರಿಗೆ ತಂದರು?

a)

ಕಾರ್ನ್ ವಾಲಿಸ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಡಾಲ್ ಹೌಸಿ

d)

ರಾಬರ್ಟ್ ಕ್ಲೈವ್

13.

ದ್ವಿ ಪ್ರಭುತ್ವ ಪದ್ಧತಿಯನ್ನು ಯಾರು ಜಾರಿಗೆ ತಂದರು?

a)

ಕಾರ್ನ್ ವಾಲಿಸ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಡಾಲ್ ಹೌಸಿ

d)

ರಾಬರ್ಟ್ ಕ್ಲೈವ್

14.

ಪ್ಲಾಸಿ ಕದನ ಯಾವಾಗ ನಡೆಯಿತು?

a)

1757

b)

1764

c)

1766

d)

1733

15.

ಬಕ್ಸಾರ ಕದನ ಯಾವಾಗ ನಡೆಯಿತು?

a)

1757

b)

1764

c)

1766

d)

1733

16.

ಪ್ಲಾಸಿ ಕದನ ಸಮಯದಲ್ಲಿದ್ದ ಬಂಗಾಳದ ನವಾಬ ಯಾರು?

a)

ಸಿರಾಜ್ ಉದ್ ದೌಲ

b)

ಮೀರಕಾಸಿಂ

c)

ಮಲ್ಲಿಕ ಜಾಫರ

d)

ಅಲಿವರ್ದಿಖಾನ

17.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಯಾವಾಗ ಆರಂಭವಾಯಿತು?

a)

1600

b)

1602

c)

1628

d)

1664

18.

ವೈನಾಡು ಸಂಸ್ಥಾನದ ಗಡಿಯನ್ನು ವಿಸ್ತರಿಸಲು 50,000 ಸೈನಿಕರ ಸೈನ್ಯವನ್ನು ಕಟ್ಟಿದವನು

a)

ಹೈದರಾಲಿ

b)

ಮಾರ್ತಾಂಡ ವರ್ಮ

c)

ಟಿಪ್ಪು ಸುಲ್ತಾನ್

d)

ಚಾಮರಾಜ ಒಡೆಯರು

19.

ಡ್ಯೂಪ್ಲೆಯು ಪಾಂಡಿಚೆರಿಯ ಗವರ್ನರ್ ಆಗಿ ಬಂದದ್ದು

a)

1664

b)

1700

c)

1746

d)

1764

20.

ವಾಸ್ಕೋ ಡ ಗಾಮ ಪೋರ್ಚುಗಲನ ಲಿಸ್ಬನ್ ನಗರದಿಂದ ಭಾರತದ ಯಾವ ನಗರವನ್ನು ಬಂದು ತಲುಪಿದನು?

a)

ಕಾಪ್ಪಡ್

b)

ಮುಂಬೈ

c)

ಕೊಲ್ಕತ್ತಾ

d)

ಮದ್ರಾಸ್

21.

ಮೊಘಲರ ಯಾವ ನವಾಬನನ್ನು ಕರೆತಂದು ಮರಾಠರು ದೆಹಲಿಯ ಸಿಂಹಾಸನದಲ್ಲಿ ಕುಳ್ಳಿಸಿದರು?

a)

ಎರಡನೇ ಷಹಾ ಅಲಂ

b)

ಮಲ್ಲಿಕ ಜಾಫರ

c)

ಸಿರಾಜ್ ಉದ್ ದೌಲ

d)

ಪರೂಕ

22.

ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ್ ಮತ್ತು ಅಲಹಾಬಾದ್ ಪ್ರದೇಶಗಳನ್ನು ಮರಾಠರಿಗೆ ನೀಡಿದ ಮೊಘಲರ ನವಾಬ ಯಾರು?

a)

ಎರಡನೇ ಷಹಾ ಅಲಂ

b)

ಮಲ್ಲಿಕ ಜಾಫರ

c)

ಸಿರಾಜ್ ಉದ್ ದೌಲ

d)

ಪರೂಕ

23.

ಮೊದಲನೇ ಆಂಗ್ಲೋ-ಮರಾಠ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

a)

ಬೆಸ್ಸಿನ್ ಒಪ್ಪಂದ

b)

ಸಾಲ್ ಬಾಯ್ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಶ್ರೀರಂಗಪಟ್ಟಣ ಒಪ್ಪಂದ

24.

ಮರಾಠರ ಪೇಶ್ವೆಯು ಯಾವ ಒಪ್ಪಂದದೊಂದಿಗೆ ಸಹಾಯಕ ಸೈನಿಕ ಪದ್ಧತಿಯನ್ನು ಸ್ವೀಕರಿಸಿದನು?

a)

ಬೆಸ್ಸಿನ್ ಒಪ್ಪಂದ

b)

ಸಾಲ್ ಬಾಯ್ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಶ್ರೀರಂಗಪಟ್ಟಣ ಒಪ್ಪಂದ

25.

'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ಪದ್ಧತಿಯನ್ನು ಯಾರು ಜಾರಿಗೆ ತಂದರು?

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ಕ್ಯಾನಿಂಗ್

26.

ತನ್ನ ಯುದ್ಧ ಪ್ರಿಯ ನೀತಿಯಿಂದ ಸಾಲದ ಹೊರೆ ಹೆಚ್ಚಾಗಿ ರಾಜೀನಾಮೆ ನೀಡಿದ ಬ್ರಿಟಿಷ್ ಅಧಿಕಾರಿ ಯಾರು?

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನ್ ವಾಲೀಸ್

d)

ಲಾರ್ಡ್ ಕ್ಯಾನಿಂಗ್

27.

ಲಾರ್ಡ್ ವೆಲ್ಲೆಸ್ಲಿ ಯಾವಾಗ ಸಹಾಯಕ ಸೈನಿಕ ಪದ್ಧತಿಯನ್ನು ಜಾರಿಗೆ ತಂದನು ?

a)

1700

b)

1756

c)

1798

d)

1773

28.

ಸಹಾಯಕ ಸೈನಿಕ ಪದ್ಧತಿಗೆ ಮೊದಲು ಸಹಿ ಹಾಕಿದ ದೇಶಿಯ ಸಂಸ್ಥಾನ ಯಾವುದು ?

a)

ಮೈಸೂರು

b)

ಹೈದರಾಬಾದ್

c)

ತಂಜಾವೂರು

d)

ಮರಾಠರು

29.

ಅಂತಿಮವಾಗಿ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ ಯಾವ ಯುದ್ಧಗಳಲ್ಲಿ ಸೋತು ಶರಣಾದನು ?

a)

ಕೊರೇಗಾವ್ ಮತ್ತು ಅಷ್ಟಿ

b)

ವಾಂಡಿವಾಷ್ ಕದನ

c)

ಮದ್ರಾಸ್ ಕೋಟೆಯ ಮುತ್ತಿಗೆ

d)

ಸಪ್ತ ವಾರ್ಷಿಕ ಯುದ್ಧ