Font size
S
M
L
XL
Worksheetsಮಹಾಂತೇಶ್ ಸರ್ ಸ್ಮರಣಾರ್ಥ ಸಾಮಾನ್ಯ ಕನ್ನಡ-ಕ್ವಿಜ್ ಸರಣಿ-13
Total questions: 28
Worksheet time: 6mins
Name
Class
Date
1.
ಬೆಕ್ಕು ಹಾರುತಿದೆ ನೋಡಿದಿರಾ ಕವನ ಬರೆದವರು
a)
ಕುವೆಂಪು
b)
ಬೇಂದ್ರೆ
c)
ಪು.ತಿ.ನ
d)
ಯಾವುದು ಅಲ್ಲ
2.
ಹೆಜ್ಜೇನು ಪದ ಈ ಸಮಾಸಕ್ಕೆ ಉದಾಹರಣೆ
a)
ತತ್ಪುರುಷ
b)
ಬಹುರ್ವಿಹೀ
c)
ಕರ್ಮಧಾರೆ
d)
ಗಮಕ
3.
ಪರ ಪದಾರ್ಥ ಬಯಸುವ ಸಮಾಸ
a)
ತತ್ಪುರುಷ
b)
ಬಹುರ್ವಿಹೀ
c)
ಕರ್ಮಧಾರೆ
d)
ಗಮಕ
4.
ಇಕ್ಕೆಲ ಈ ಸಮಾಸಕ್ಕೆ ಉದಾಹರಣೆ
a)
ಅಂಶಿ
b)
ಕ್ರಿಯಾ
c)
ದ್ವಿಗು
d)
ತತ್ಪುರುಷ
5.
ಜಾತ್ಯತೀತ ಪದ ಈ ಸಂಧಿಗೆ ಉದಾಹರಣೆ
a)
ಯಣ್
b)
ಸವರ್ಣ
c)
ಲೋಪ
d)
ಗುಣ
6.
ದಿನಾರ್ ಯಾವ ಭಾಷೆ ಪದ
a)
ಪರ್ಷಿಯನ್
b)
ಗ್ರೀಕ್
c)
ಅರಾಬಿಕ್
d)
ಪ್ರಾಕೃತ
7.
ತಾರಸಿ ಶಬ್ದದ ಮೂಲ
a)
ಸಂಸ್ಕೃತ
b)
ಮರಾಠಿ
c)
ತೆಲುಗು
d)
ಇಂಗ್ಲಿಷ್
8.
ಬೆಳಗಾಗೋತನಕ ಈ ಪದದಲ್ಲಿರೋ ಪ್ರತ್ಯಯ
a)
ಕೃದಂತ
b)
ತದ್ಧಿತಾಂತ
c)
ವಿಭಕ್ತಿ
d)
ಅಖ್ಯಾತ
9.
ಪುಗು ಎನ್ನುವದು ಪೊಕ್ಕನ್ ಕ್ರಿಯಾಪದದ
a)
ಪ್ರಕೃತಿ
b)
ಪ್ರತ್ಯಯ
c)
ಧಾತು
d)
ಅವ್ಯಯ
10.
ಮುಂಗಾರು ಪದ
a)
ದ್ವಿಗು
b)
ದ್ವಂದ್ವ
c)
ಬಹುರ್ವಿಹೀ
d)
ಅಂಶಿ
11.
ಬೆಟ್ಟದುಳ್ ಎಂಬ ರೂಪ
a)
ಹಳೆಗನ್ನಡ
b)
ನಡುಗನ್ನಡ
c)
ಪೂರ್ವದ ಹಳೆಗನ್ನಡ
d)
ತೆಲುಗು
12.
ಮುಂಜೆರಗು ಈ ಸಂಧಿಗೆ ಉದಾಹರಣೆ
a)
ಆದೇಶ
b)
ಆಗಮ
c)
ಲೋಪ
d)
ಗುಣ
13.
ಹೊನ್ನ ಬಿಸಿಲು ಸೂಸಿ ಸೂಸಿ ಈ ಸಾಲಿನಲ್ಲಿ ಇರುವ ಅಲಂಕಾರ
a)
ಅನುಪ್ರಾಸ
b)
ಛೇಕಾನುಪ್ರಾಸ
c)
ವೃತ್ಯಾನುಪ್ರಾಸ
d)
ಅಂತ್ಯಪ್ರಾಸ
14.
ಪ್ರೇಮಾಮೃತ ಈ ಸಂಧಿಗೆ ಉದಾಹರಣೆ
a)
ಲೋಪ
b)
ಆಗಮ
c)
ಸವರ್ಣ
d)
ವೃದ್ಧಿ
15.
ಯಾವದು ಸಮಾಸ ಪದ
a)
ಕಣ್
b)
ಪೊನ್
c)
ಎಣ್ಣೆ
d)
ತಿಂಗಳ್
16.
ತದ್ಭವ ಪದ ಅಲ್ಲದ್ದು
a)
ಸುದ್ದಿ
b)
ಜೋಯಿಸ
c)
ಗರಗಸ
d)
ಮಾಲೆ
17.
ಯಾವದು ಕನ್ನಡ ಸಂಧಿ ಅಲ್ಲ
a)
ಗುಣ
b)
ಲೋಪ
c)
ಆಗಮ
d)
ಆದೇಶ
18.
ಪಂಚಮಿ ವಿಭಕ್ತಿ ಕೆಲಸ ಮಾಡುವ ಪ್ರತ್ಯಯ
a)
ಪ್ರಥಮ
b)
ತೃತೀಯ
c)
ಚತುರ್ಥಿ
d)
ಷಷ್ಠಿ
19.
ವಸ್ತುವಿನಿಂದ ಬಿಡುಗಡೆ ಹೊಂದುವ ವಿಭಕ್ತಿ ಕಾರಕ
a)
ಸಂಪ್ರದಾಯ
b)
ಅಪಾದನ
c)
ಉನ್ನತಿ
d)
ಸ್ವಭಾವ
20.
ಪ್ರಥಮ ಪುರುಷ ಬಹುವಚನ ಪ್ರತ್ಯಯ
a)
ಆಮ್
b)
ಆರ್
c)
ಇರ್
d)
ಎವು
21.
ಮಾಡಿದಪಂ ಎಂಬುದರಲ್ಲಿನ ಕಾಲ
a)
ಭೂತ
b)
ವರ್ತಮಾನ
c)
ಭವಿಷ್ಯತ್
d)
ಭವಿಷ್ಯತ್ ಭೂತ
22.
ಅವಧಾರಣೆ ಎಂದರೆ
a)
ಸಂದೇಹ
b)
ನಿರ್ಧಾರ
c)
ದುಃಖ
d)
ಕೋಪ
23.
ಈ ಸಾಹಿತಿಯನ್ನು ಗುರುತಿಸಿ
a)
ಸು ರಂ ಎಕ್ಕುಂಡಿ
b)
ಕಯ್ಯಾರ ಕಿ ರೈ
c)
ಪಂಜೆ ಮಂಗೇಶರಾಯರು
d)
ಮೇಲಿನ ಯಾರು ಅಲ್ಲ
24.
ಭೂತ ಕೃದಂತ
a)
ಮಾಡಿ
b)
ಮಾಡಿದ
c)
ಮಾಡಲು
d)
ಮಾಡಿದರೆ
25.
ಊಟೋಟ ಈ ಸಮಾಸ
a)
ಕರ್ಮಧಾರೆ
b)
ದ್ವಿಗು
c)
ಅವ್ಯಯೀಭಾವ
d)
ದ್ವಂದ್ವ
26.
ಸಹೋದ್ಯೋಗಿ ಈ ಸಂಧಿ
a)
ಲೋಪ
b)
ಸವರ್ಣ
c)
ಗುಣ
d)
ವೃದ್ಧಿ
27.
ಈ ಚಿತ್ರದಲ್ಲಿರುವ ಸಾಹಿತಿಯನ್ನು ಗುರುತಿಸಿ.
a)
ಬೀಚಿ
b)
ಬಿ ಎಂ ಶ್ರೀ
c)
ಟಿ ಪಿ ಕೈಲಾಸಂ
d)
ಉಯಿಲಗೋಳ ನಾರಾಯಣರಾಯರು
28.
ಈ ಸ್ಥಳವನ್ನು ಗುರುತಿಸಿ
a)
ಐಹೊಳೆ
b)
ಬಾದಾಮಿ
c)
ಪಟ್ಟದಕಲ್ಲು
d)
ಹಂಪಿ
Reset
