NEW
Font size
Worksheetsಶಬರಿ
Total questions: 26
Worksheet time: 13mins
ಪುತಿನ ಅವರ ಹುಟ್ಟೂರು :
ಮೇಲುಕೋಟೆ
ದಾರದಹಳ್ಳಿ
ದೇವನೂರು
ಸವಣೂರು
ಆಶ್ರಮವನ್ನು ನೋಡಿ ಲಕ್ಷ್ಮಣನಿಗೆ ಯಾವುದರ ನೆನಪಾಯಿತು
ಅಯೋಧ್ಯೆ
ಚಿತ್ರಕೂಟ
ಅರಮನೆ
ಕಿಷ್ಕಿಂದೆ
'ಅಷ್ಟೈಶ್ವರ್ಯ' ಪದದಲ್ಲಿ ಏರ್ಪಟ್ಟಿರುವ ಸಂಧಿ
ಗುಣಸಂಧಿ
ಯಣ್ ಸಂಧಿ
ಸವರ್ಣದೀರ್ಘ
ವೃದ್ಧಿ ಸಂಧಿ
ಜೋಡುನುಡಿಗೆ ಉದಾಹರಣೆಯಾದ ಪದ
ಥಳಥಳ
ಹಾಲ್ಜೇನು
ಸುಯ್ಯನೆ
ಬೇಗ ಬೇಗ
ಬಂಬಲ ಪದದ ಅರ್ಥ:
ಬೆಂಬಲ
ಸಹಾಯ
ಒಗ್ಗಟ್ಟು
ಗುಂಪು
"ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!" ಈ ಮಾತನ್ನು ಯಾರು, ಯಾರಿಗೆ ಹೇಳಿದರು?
ಲಕ್ಷ್ಮಣನು ರಾಮನಿಗೆ
ರಾಮನು ಲಕ್ಷ್ಮಣನಿಗೆ
ಶಬರಿಯು ರಾಮನಿಗೆ
ರಾಮನು ಶಬರಿಗೆ
ಸುರಾಸುರ ಪದದ ಸಂಧಿ
ಗುಣಸಂಧಿ
ಸವರ್ಣದೀರ್ಘ
ಅನುನಾಸಿಕ
ಜಸ್ತ್ವ
ಮೆಲ್ಲಮೆಲ್ಲನೆ ಈ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಅನುಕರಣಾವ್ಯಯ
ಜೋಡುನುಡಿ
ದ್ವಿರುಕ್ತಿ
ನುಡಿಗಟ್ಟು
ರಾಮನಿಗಾಗಿ ಶಬರಿ ಏನನ್ನು ಸಂಗ್ರಹಿಸಿದಳು
ಮಧುಪರ್ಕ ವನಮಾಲೆ ಪರಿಮಳಭರಿತ ಹೂವುಗಳು ರುಚಿಕರವಾದ ಹಣ್ಣುಗಳು
ರುಚಿಕರವಾದ ಹಾಲು
ಮಾಂಸ
ಮೇಲಿನ ಯಾವುದು ಅಲ್ಲ
ಚೀರ ಪದದ ತದ್ಭವ ರೂಪ
ಕೀರಾ
ಧೀರ
ಸೀರೆ
ಕುಪ್ಪಸ
ರಾಮನ ಪ್ರಕಾರ ಬೆಳಕಿಗೊಲಿದವರು ಇದನ್ನು ಕಾಣುವುದಿಲ್ಲ :
ಅಸಾಧ್ಯವಾದ ಮುಕ್ತಿಯನ್ನು
ಕಳೆದು ಕೊಳ್ಳಲಾಗದ ಪಾಪವನ್ನು
ಉರಿಯುವ ಬತ್ತಿಯ ಬೆಳಕನ್ನು
ಉರಿವ ಬತ್ತಿಯ ಕರುಕನ್ನು
"ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ" ಈ ವಾಕ್ಯದಲ್ಲಿರುವ ಅಲಂಕಾರ :
ರೂಪಕಲಂಕಾರ
ಉಪಮಾಲಂಕಾರ
ದೃಷ್ಟಾಂತ ಅಲಂಕಾರ
ಅರ್ಥಾಂತರನ್ಯಾಸಾಲಂಕಾರ
ರಾಮ-ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಹನುಮಂತ
ಜಟಾಯು
ಉದರಮುಖ(ಧನು)
ವಾಲ್ಮೀಕಿ
`ಹಂಸದಮಯಂತಿ ಮತ್ತು ಇತರ ರೂಪಕಗಳು' ಕೃತಿಗೆ ದೊರೆತಿರುವ ಪ್ರಶಸ್ತಿ:
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ದಿಗಂತ' ಪದದಲ್ಲಿ ಏರ್ಪಟ್ಟಿರುವ ಸಂಧಿ :
ಜಶ್ತ್ವಸಂಧಿ
ವೃದ್ಧಿಸಂಧಿ
ಆದೇಶಸಂಧಿ
ಶ್ಚುತ್ವಸಂಧಿ
ಪೆರೆ' ಎಂದರೆ :
ಅಲೆ
ಚಂದ್ರ
ಸೂರ್ಯ
ರಕ್ಷಣೆ
ಸೂರ್ಯೋದಯ' ಪದದಲ್ಲಿ ಏರ್ಪಟ್ಟಿರುವ ಸಂಧಿ :
ಗುಣಸಂಧಿ
ವೃದ್ಧಿಸಂಧಿ
ಸವರ್ಣದೀರ್ಘ ಸಂಧಿ
ಯಣ್‌ಸಂಧಿ
ಸಿದ್ಧತೆ' ಎಂಬ ಅರ್ಥ ಕೊಡುವ ಪದ :
ಆರ್ತತೆ
ಭಂಗ ಮಾಡು
ಹವಣು
ವ್ರತ
ರಾಮನ ಪ್ರಕಾರ ರೂಪಕ್ಕಿಂತ ಮಿಗಿಲಾದುದು ಯಾವುದು?
ನಾಮ
ಸುರಭಿ
ಆತ್ಮತಪಸ್ಸು
ತಪಸ್ಸು
ವನ್ಯಫಲವು ಹಾಳಾಗಲು ಕಾರಣ :
ಹುಳುಗಳು ಆಶ್ರಯ ಪಡೆದಿದ್ದರಿಂದ
ಹೆಚ್ಚು ಹೆಚ್ಚು ಮಾಗಿದ್ದರಿಂದ
ಒಣಗಿ ಹೋಗಿದ್ದರಿಂದ
ಕಿತ್ತು ಬಹಳ ದಿನವಾಗಿದ್ದರಿಂದ
ಶಬರಿಯ ಗುರುಗಳು ಯಾರು?
ಧನು
ಮತಂಗ ಮುನಿ
ಶಬರ
ಲಕ್ಷ್ಮಣ
ಮತಂಗಾಶ್ರಮಕ್ಕೆ ಆಗಮಿಸಿದ ದಶರಥ ಪುತ್ರರು ಯಾರು ಯಾರು
ಲವ ಕುಶ
ವಾಲಿ ಸುಗ್ರೀವ
ರಾಮ ಲಕ್ಷ್ಮಣ
ಭರತ ಶತ್ರುಜ್ಞ
ಭೂಮಿ ಜಾತಿ ಎಂದರೆ
ಶಬರಿ
ಭೂಮಿ
ಸೀತೆ
ಅಹಲ್ಯೆ
ಶ್ರೀರಾಮನು ಯಾರನ್ನು ನೆನೆದು ಶೋಕ ತಪ್ತನಾದನು
ಶಬರಿಯನ್ನು
ಲಕ್ಷ್ಮಣನನ್ನು
ಧನುವನ್ನು
ಸೀತೆಯನ್ನು
ಶಬರಿ ಯಾರ ಬರುವಿಕೆಗಾಗಿ ಕಾಯುತ್ತಿದ್ದಳು
ಧನು
ಶ್ರೀರಾಮ
ಲಕ್ಷ್ಮಣ
ಮತಂಗ ಮುನಿಗಳು
ಶಬರಿ ರಾಮನ ದರ್ಶನವನ್ನು ಪಡೆದ ನಂತರ ಯಾರ ವರ ಫಲಿಸಿದಂತಾಯಿತು
ಶ್ರೀ ರಾಮನ ವರ
ಧನುವಿನ ವರ
ಮತಂಗ ಮುನಿಗಳ ವರ
ಶಬರನ ವರ
