Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 09/06/2021
Total questions: 20
Worksheet time: 10mins
ಬ್ರಿಟಿಷರು ಪ್ಲಾಸಿ ಮತ್ತು ಬಕ್ಸರ ಕದನಗಳ ಮೂಲಕ ಈ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.
ಬಂಗಾಳ
ಬಿಹಾರ್
ಒರಿಸ್ಸಾ
ದೆಹಲಿ
ಬ್ರಿಟಿಷರಿಗೆ ವಾಯುವ್ಯ ಭಾರತದಲ್ಲಿ ಪ್ರಬಲ ವಿರೋಧಿಗಳಾಗಿದ್ದವರು
ಸಿಖ್ಖರು
ಮರಾಠರು
ಹೈದರಬಾದ್ ನಿಜಾಮರು
ಮೈಸೂರು ಅರಸರು
ಸುಖ್ಖರನ್ನು ಸಂಘಟಿಸಿದವನು
ರಣಜಿತ್ ಸಿಂಗ್
ದುಲೀಪ್ ಸಿಂಗ್
ಚಟ್ಟರ್ ಸಿಂಗ್
ಮೂಲರಾಜ
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಅಲ್ಬುಕರ್ಕ್
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರನ್ ವಾಲಿಸ್
ರಾಬರ್ಟ್ ಕ್ಲೈವ್
ಮೊದಲ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ
ಮುಘಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ದೆಹಲಿ ಸಿಹಾಸನದ ಮೇಲೆ ಕುರಿಸಿದ್ದು
ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ ಗಳನ್ನು ಮರಾಠರಿಗೆ ಕೊಟ್ಟಿದ್ದು
ಮರಾಠರ ಪೇಶ್ವೆ ಮಾಧವರಾವ್ ಮರಣ
ಪೇಶ್ವೆ ಸ್ಥಾನಕ್ಕಾಗಿ ನಡೆದ ಕಲಹ
ಮೇಲಿನ ಎಲ್ಲಾ ಅಂಶಗಳು
ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಸಾಲ್ಬಾಯಿ ಒಪ್ಪಂದ
ಬೆಸ್ಸಿನ್ ಒಪ್ಪಂದ
ಲಾಹೋರ್ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದ ಇದಾಗಿದೆ.
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ನಿರಂತರ ಮೈತ್ರಿ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿ
ಲಾಹೋರ್ ಒಪ್ಪಂದ
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದ ವರ್ಷ
1798
1789
1879
1897
ಇದು ಸಹಾಯಕ ಸೈನ್ಯ ಪದ್ಧತಿ ಯ ನಿಬಂಧನೆ ಆಗಿದೆ
ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇಟ್ಟುಕೊಳ್ಳುವುದು
ಸೇನೆಯ ವೇತನ ಮತ್ತು ನಿರ್ವಹಣೆ ವೆಚ್ಚವನ್ನು ಬರಿಸುವುದು
ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬ್ರಿಟಿಷರಿಗೆ ಬಿಟ್ಟುಕೊಡುವುದು
ರಾಜನ ಆಸ್ಥಾನದಲ್ಲಿ ಬ್ರಿಟಿಷ ರೆಸಿಡೆಂಟ್ ಅನ್ನು ನೇಮಿಸಿಕೊಳ್ಳುವುದು
ಮೇಲಿನ ಎಲ್ಲಾ ಅಂಶಗಳು
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಮಾಡಿದ ಮೊದಲ ದೇಶಿಯ ಅರಸ
ಹೈದರಾಬಾದ್ ಸಂಸ್ಥಾನ
ಮೈಸೂರು ಅರಸರು
ಮರಾಠರು
ದಿಖ್ಖರು
ಮರಾಠ ಪೇಶ್ವೆ ಯು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿದನು
ಲಾಹೋರ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಈ ಒಪ್ಪಂದದ ಮೂಲಕ ಪಂಜಾಬಿ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು
ನಿರಂತರ ಮೈತ್ರಿ ಒಪ್ಪಂದ
ಲಾಹೋರ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯ್ ಒಪ್ಪಂದ
ಪಂಜಾಬಿನ ಮೇಲೆ ನೀರು ಬ್ರಿಟಿಷ್ ಆಳ್ವಿಕೆಯನ್ನು ಏರಲು ಹೊರಟಾಗ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಾಯಕರು
ಚಟ್ಟರ್ ಸಿಂಗ್ ಅಟ್ಟಾರಿವಾಲಾ ಮತ್ತು ಮೂಲರಾಜ್
ದುಲೀಪ್ ಸಿಂಗ್
ಚಟ್ಟರ್ ಸಿಂಗ್
ರಣಜಿತ್ ಸಿಂಗ್
ಅಂತಿಮವಾಗಿ ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯ ದಲ್ಲಿ ವಿಲೀನಗೊಳಿಸಿ ಕೊಂಡ ಬ್ರಿಟಿಷ್ ಅಧಿಕಾರಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ವಾಲಿಸ್
ರಾಬರ್ಟ್ ಕ್ಲೈವ್
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತರಲಾದ ವರ್ಷ
1848
1484
1798
1859
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳು
ಸತಾರ ಜೈಪುರ್ ಉದಯಪುರ್ ಸಂಬಲ್ಪೂರ್ ಜಾನ್ಸಿ ನಾಗಪೂರ್
ಲಾಹೋರ್ ಮುಲ್ತಾನ್
ಹೈದ್ರಾಬಾದ್ ಆರ್ಕಾಟ್ ಪೂನಾ
ಕೋರೆಗಾವ್ ಪಂಜಾಬ್
ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದರು
ನಿರಂತರ ಮೈತ್ರಿ ಒಪ್ಪಂದ
ಲಾಹೋರ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯ್ ಒಪ್ಪಂದ
ಮೂರನೇ ಆಂಗ್ಲೋ ಮರಾಠ ಯುದ್ಧದ ನಂತರ ಶಿವಾಜಿಯ ವಂಶಸ್ಥ____ ಮರಾಠರ ಮುಖ್ಯಸ್ಥರನ್ನಾಗಿ ಸಿದರು
ಬಾಜಿ ರಾಯ
ಎರಡನೇ ಮಾಧವರಾವ್
ರಘುನಾಥರಾವ್
ಪ್ರತಾಪ್ ಸಿಂಹ
ಡಾಲ್ ಹೌಸಿಯ ತಡೆಯಿಲ್ಲದ ರಾಜ್ಯ ಕ್ರಮಣ ನೀತಿಯ ಪರಿಣಾಮ
1857ರ ಸಿಪಾಯಿ ದಂಗೆ
ಮೊದಲ ಆಂಗ್ಲೋ ಮೈಸೂರು ಯುದ್ಧ
ಆಂಗ್ಲೋ ಸಿಖ್ ಯುದ್ಧಗಳು
ಆಂಗ್ಲೋ ಮರಾಠ ಯುದ್ಧಗಳು
