wayground logo

Free Printable Worksheets

NEW

Font size

S
M
L
XL
Worksheets

Laxmikant Mamadapur

Total questions: 20

Worksheet time: 11mins

Name
Class
Date
1.

ಭಾರತ ಮತ್ತು ಯುರೋಪಿನ ನಡುವೆ ವ್ಯಾಪಾರಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ಭೂಮಾರ್ಗ

a)

ಕಾನ್ಸ್ಟಂಟಿನೋಪಲ್‌

b)

ಇಂಗ್ಲೆಂಡ್‌

c)

ಫ್ರಾನ್ಸ್‌

d)

ಹಾಲೆಂಡ್

2.

ಅಟೋಮನ್‌ ಟರ್ಕ್‌ರು ಕಾನ್ಸ್ಟಂಟಿನೋಪಲ್‌ನ್ನು ವಶಪಡಿಸಿಕೊಂಡ ವರ್ಷ.........

a)

ಸಾ ಶ 1455

b)

ಸಾ ಶ 1453

c)

ಸಾ ಶ 1463

d)

ಸಾ ಶ 1543

3.

ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿನ ದೇಶ?

a)

ಫ್ರೆಂಚರು

b)

ಬ್ರಿಟಿಷರು

c)

ಪೋರ್ಚುಗೀಸರು

d)

ಡಚ್‌ರು

4.

ಭಾರತಕ್ಕೆ ಹೊಸ ಜಲಮಾರ್ಗ ಶೋಧನೆಗೆ ಕಾರಣವಾದ ವೈಜ್ಞಾನಿಕ ಸಲಕರಣೆಗಳ ಸರಿಯಾದ ಗುಂಪು ಗುರತಿಸಿ

a)

ದಿಕ್ಸೂಚಿ, ಸಿಡಿಮದ್ದು, ಅಸ್ಟ್ರೋಲೋಬ್‌

b)

ಗಣಕಯಂತ್ರ, ಸಿಡಿಮದ್ದು, ಅಸ್ಟ್ರೋಲೋಬ್‌

c)

ದಿಕ್ಸೂಚಿ, ಸಿಡಿಮದ್ದು, ರೇಡಿಯೋ

d)

ದಿಕ್ಸೂಚಿ, ದೂರದರ್ಶನ, ಅಸ್ಟ್ರೋಲೋಬ್‌

5.

ವಾಸ್ಕೋಡಗಾಮನು ಭಾರತದ ಈ ಸ್ಥಳವನ್ನು ತಲುಪಿದನು..........

a)

ಕಲ್ಕತ್ತಾ

b)

ಮುಂಬೈ

c)

ಕಾಪ್ಪಡ

d)

ಮದ್ರಾಸ್

6.

ಭಾರತ್ಕಕೆ ಬಂದ ಯುರೋಪಿಯನ್ನರ ಸರಿಯಾದ ಕ್ರಮಾನುಗತ ಆಯ್ಕೆ ಮಾಡಿ

a)

ಡಚ್ಚರು, ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು

b)

ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಫ್ರೆಂಚರು

c)

ಫ್ರೆಂಚರು, ಬ್ರಿಟಿಷರು, ಡಚ್ಚರು, ಪೋರ್ಚುಗೀಸರು,

d)

ಬ್ರಿಟಿಷರು, ದಚ್ಚರು, ಫ್ರೆಂಚರು, ಪೋರ್ಚುಗೀಸರು

7.

"ನೀಲಿ ನೀರಿನ ನೀತಿ" ಜಾರಿಗೆ ತಂದವರು........

a)

ರಾಬರ್ಟ್‌ ಕ್ಲೈವ್‌

b)

ಫ್ರಾನ್ಸಿಸ್ಕೋ ಡಿ ಅಲ್ಮೇಡ್

c)

ಅಲ್ಫಾನ್ಸೋ ಡಿ ಅಲ್ಬುಕರ್ಕ್‌

d)

ಸರ್‌ ಥಾಮಸ್‌ ರೋ

8.

ಭಾರತದಲ್ಲಿ ಪೋರ್ಚುಗೀಸ್‌ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಈತನನ್ನು ಕರೆಯಲಾಗಿದೆ...............

a)

ವಾಸ್ಕೋಡಗಾಮ

b)

ಫ್ರಾನ್ಸಿಸ್ಕೋ ಡಿ ಅಲ್ಮೇಡ್‌

c)

ಅಲ್ಫಾನ್ಸೋ ಡಿ ಅಲ್ಬುಕರ್ಕ್‌

d)

ಡೂಪ್ಲೇ

9.

ಅಲ್ಫಾನ್ಸೋ ಡಿ ಅಲ್ಬುಕರ್ಕ್‌ ಗೋವಾವನ್ನು ಎಷ್ಟರಲ್ಲಿ ವಶಪಡಿಸಿಕೊಂಡ?

a)

ಸಾ ಶ 1510 ರಲ್ಲಿ

b)

ಸಾ ಶ 1521 ರಲ್ಲಿ

c)

ಸಾ ಶ 1610 ರಲ್ಲಿ

d)

ಸಾ ಶ 1520 ರಲ್ಲಿ

10.

ಸಾ ಶ 1668ರಲ್ಲಿ ಬಾಂಬೆಯನ್ನು ಕಂಪನಿಗೆ ಬಾಡಿಗೆ ನೀಡಿದ ಇಂಗ್ಲೆಂಡಿನ ರಾಜಕುಮಾರ............

a)

ಒಂದನೇ ಜೇಮ್ಸ್‌

b)

ಎರಡನೇ ಚಾರ್ಲ್ಸ್‌

c)

ಸರ್‌ ಥಾಮಸ್‌ ರೋ

d)

ರಾಬರ್ಟ್‌ ಕ್ಲೈವ್

11.

ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರು ಯಾವ ಸ್ಥಳವನ್ನು ತಮ್ಮ ರಾಜಧಾನಿ ಮಾಡಿಕೊಂಡರು?

a)

ಬಾಂಬೆ

b)

ಮದ್ರಾಸ್‌

c)

ದೆಹಲಿ

d)

ಕಲ್ಕತ್ತಾ

12.

ಫ್ರೆಂಚರು ತಮ್ಮ ದಾಸ್ತಾನು ಮಳಿಗೆಯನ್ನು ಭಾರತದ ಈ ಸ್ಥಳದಲ್ಲಿ ಸ್ಥಾಪಿಸಿದರು..........

a)

ಮಚಲಿಪಟ್ಟಣ

b)

ಗೋವಾ

c)

ಸೂರತ್‌

d)

ನಾಗಪಟ್ಟಣ

13.

ಮೀರ್ಬಂ‌ ಜಾಫರನ ನಂತರ ಬಂಗಾಳದ ನವಾಬನಾಗಿ ಅಧಿಕಾರಕ್ಕೆ ಬಂದವನು......

a)

ಸಿರಾಜುದ್ದೌಲ

b)

ಷೂಜಾಉದ್ದೌಲ

c)

ಮೀರ್‌ ಖಾಸಿಮ್‌

d)

ಫರೂಕ್‌ ಸಿಯಾರ್

14.

ಬಂಗಾಳದ ಈ ದೊರೆಯು ಬಂಗಾಳದಲ್ಲಿ ವ್ಯಾಪಾರವು ಸುಂಕಮುಕ್ತ ಎಂದು ಘೋಷಿಸಿದ.......

a)

ಸಿರಾಜುದ್ಧೌಲ

b)

ಮೀರ್‌ ಜಾಫರ್‌

c)

ಮೀರ್‌ ಖಾಸಿಮ್‌

d)

ಫರೂಕ್‌ ಸಿಯಾರ

15.

ಬಕ್ಸಾರ್ ಕದನದ ಕಾಲದಲ್ಲಿ ಮೀರ್‌ ಖಾಸಿಮನಿಗೆ ಬೆಂಬಲ ನೀಡಿದ ಮೊಘಲ್‌ ದೊರೆ...............

a)

ಎರಡನೇ ಷಾ ಆಲಂ

b)

ಷೂಜಾವುದ್ದೌಲ

c)

ಸಿರಾಜುದ್ದೌಲ

d)

ಜಹಾಂಗೀರ್

16.

ಬಕ್ಸಾರ್‌ ಕದನದ ನಂತರ ಔಧದ ನವಾಬ ಷೂಜಾವುದ್ದೌಲ ಬ್ರಿಟಿಷರಿಗೆ ನೀಡಿದ ಯುದ್ಧ ನಷ್ಟ ಪರಿಹಾರದ ಮೊತ್ತ......

a)

75 ಲಕ್ಷ

b)

65 ಲಕ್ಷ

c)

25 ಲಕ್ಷ

d)

50 ಲಕ್ಷ

17.

ಮೊಘಲ್‌ ದೊರೆ ಎರಡನೇ ಷಾ ಆಲಂ ಬ್ರಿಟಿಷರಿಗೆ ಬಂಗಾಳದಲ್ಲಿ ಯಾವ ಹಕ್ಕನ್ನು ನೀಡಿದ?

a)

ನ್ಯಾಯ ತೀರ್ಮಾನ

b)

ಆಡಳಿತ ಮಾಡುವ

c)

ದಿವಾನಿ

d)

ಸೈನ್ಯ ಸೇರಿಸುವ

18.

ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ ಈ ನಾವಿಕ ಯಾರು?

a)

ವಾಸ್ಕೋಡಗಾಮ

b)

ಅಲ್ಫಾನ್ಸೋ ಡಿ ಅಲ್ಬುಕರ್ಕ್‌

c)

ಅಮೇರಿಗೋ ವೆಸ್ಪೂಚಿ

d)

ಕೋಲಂಬಸ್

19.

ಬಂಗಾಳದಲ್ಲಿ ದ್ವಿಸರ್ಕಾರ ಜಾರಿಗೆ ತಂದವರು ಯಾರು?

a)

ರಾಬರ್ಟ್‌ ಕ್ಲೈವ್‌

b)

ಸರ್‌ ಥಾಮಸ್‌ ರೋ

c)

ಕಾರನ್‌ ವಾಲಿಸ್

d)

ಡೂಪ್ಲೆ

20.

ಬಂಗಾಳದಲ್ಲಿ ದ್ವಿಪ್ರಭುತ್ವವನ್ನು ಎಷ್ಟರಲ್ಲಿ ಜಾರಿಗೆ ತರಲಾಯಿತು?

a)

ಸಾ ಶ 1766

b)

ಸಾ ಶ 1767

c)

ಸಾ ಶ 1765

d)

ಸಾ ಶ 1763