wayground logo

Free Printable Worksheets

Font size

S
M
L
XL
Worksheets

10th SS Quizz -3. ನಟರಾಜ್ & ಭಾಗ್ವತ್ ಕಾಳಾವರ Fill in the blanks

Total questions: 25

Worksheet time: 25mins

Name
Class
Date
1.

1798 ನಂತರ ಹೈದರಾಬಾದ್ ಸಂಸ್ಥಾನವು ತನ್ನ ಪ್ರಾಂತದಲ್ಲಿ ಬ್ರಿಟಿಷರ ಒಂದು ಸೇನಾ ತುಕಡಿ ಇಟ್ಟುಕೊಳ್ಳಬೇಕಾಗಿತ್ತು. ಏಕೆ?

        

(a)  

2.

ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು. ಏಕೆ?    

    

(a)  

3.

ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದ ಗವರ್ನರ್‍ಜನರಲ್

(a)  

4.

ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ  ಭ್ರಷ್ಟ ಎಂದು ಪ್ರತಿಪಾದಿಸಿದವರು

(a)  

5.

ಖಾಯಂ ಜಮೀನ್ಧಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ

(a)  

6.

ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ  ಬದುಕಿ, ಸಾಲದಲ್ಲೇ  ಸತ್ತರು ಹೇಳಿದವರು

(a)  

7.

ಮಹಲ್ ಪದದ ಅರ್ಥ

(a)  

8.

ಆಧುನಿಕ ಶಿಕ್ಷಣ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬಿಟ್ರಿಷ್ ಅಧಿಕಾರಿ

(a)  

9.

ಬ್ರಿಟಿಷ್  ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್

(a)  

10.

ಆಧುನಿಕ  ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ

(a)  

11.

ಸುಪ್ರೀಂ ಕೋರ್ಟ್ ಸ್ಥಾಪನೆಗೆ  ಅವಕಾಶ ಮಾಡಿಕೊಟ್ಟ  ಶಾಸನ

(a)  

12.

ಭಾರತದ ಮೊದಲ ವೈಸರಾಯ್

(a)  

13.

ಮುಸ್ಲಿಂರಿಗೆ ಪ್ರತ್ಯೇಕ  ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ  ವ್ಯವಸ್ಥೆಯನ್ನು ಜಾರಿಗೆ ತಂದ ಶಾಸನ

(a)  

14.

ಭಾರತದ ಸಂವಿಧಾನ ರಚನೆಗೆ ಭದ್ರ ಬುನಾದಿಯಾದ ಶಾಸನ

(a)  

15.

1909ರಲ್ಲಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ   

   

(a)  

16.

ಮೈಸೂರಿನ ಒಡೆಯರ ಮನೆತನದ ಸ್ಥಾಪಕರು

(a)  

17.

ಮೈಸೂರಿನ ಒಡೆಯರ ರಾಜಧಾನಿ

(a)  

18.

ಮೈಸೂರಿನಲ್ಲಿ ನವರಾತ್ರಿ (ದಸರಾ) ಉತ್ಸವ ಆರಂಭಿಸಿದರು

(a)  

19.

ನವಕೋಟಿ ನಾರಾಯಣ ಮತ್ತು ಕರ್ನಾಟಕ ಕವಿಚಕ್ರವರ್ತಿ ಬಿರುದು ಪಡೆದ ಒಡೆಯರು

(a)  

20.

ಮೊದಲನೆ ಆಂಗ್ಲೋ–ಮೈಸೂರು ಯುದ್ಧ ಈ ಒಪ್ಪಂದದಿಂದ ಕೊನೆಗೊಂಡಿತು

(a)  

21.

ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ 

(a)  

22.

ಮೂರನೇ ಆಂಗ್ಲೋ-ಮೈಸೂರು ಯುದ್ದ  ಈ   ಒಪ್ಪಂದದೊಂದಿಗೆ ಕೊನೆಗೊಂಡಿತು

(a)  

23.

ಅಭಿನವ ಕಾಳಿದಾಸ ಎಂದು ಹೆಸರಾದವರು

(a)  

24.

ಮೈಸೂರಿನ ರಾಜ್ಯಗೀತೆಯಾದ “ಕಾಯೋಶ್ರೀ ಗೌರಿ”ಯನ್ನು ರಚಿಸಿದವರು 

(a)  

25.

ನಾಲ್ವಡಿ ಕೃಷ್ಣರಾಜ ಒಡೆಯರನ್ನು ರಾಜರ್ಷಿ ಎಂದು ಕರೆದವರು

(a)