wayground logo

Free Printable Worksheets

Font size

S
M
L
XL
Worksheets

10th SS Quizz - 9. ನಟರಾಜ್ & ಭಾಗ್ವತ್ ಕಾಳಾವರ Fill in the blanks

Total questions: 25

Worksheet time: 25mins

Name
Class
Date
1.

ಸರ್ವ ಶಿಕ್ಷಣ ಅಭಿಯಾನವು ಬಾಲಕಾರ್ಮಿಕತೆ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೇಗೆ?  

 

(a)  

2.

ಶಿಕ್ಷಣ ಹಕ್ಕು ಕಾಯ್ದೆಯನ್ನು ಏಕೆ ಜಾರಿಗೆ ತರಲಾಗಿದೆ?  

(a)  

3.

ಶಿಕ್ಷಣ ಹಕ್ಕು ಕಾಯ್ದೆಯ  ಮುಖ್ಯ ಉದ್ದೇಶವೇನು ?     

  

(a)  

4.

ಬಾಲ್ಯ ವಿವಾಹ ಎಂದರೇನು?  

(a)  

5.

ವರದಕ್ಷಿಣೆ ಎಂದರೇನು?  

(a)  

6.

ಹೆಣ್ಣು ಭ್ರೂಣಹತ್ಯೆ ಎಂದರೇನು?   

(a)  

7.

ಗರ್ಭದಲ್ಲಿರುವ ಮಗುವಿನ ಲಿಂಗ ಕಂಡುಕೊಳ್ಳುವಿಕೆ ಕಾನೂನು ಬಾಹಿರ. ಏಕೆ?

(a)  

8.

ಭಾರತದ ವಿಸ್ತೀರ್ಣ

(a)  

9.

ಭಾರತದ ಅತ್ಯಂತ ದಕ್ಷಿಣದ ತುದಿ

(a)  

10.

ಭಾರತದ ಉತ್ತರ ತುದಿಯನ್ನು

(a)  

11.

ಭಾರತದ ಮಧ್ಯಭಾಗದಲ್ಲಿ  ಹಾದುಹೋಗುವ ಅಕ್ಷಾಂಶ

(a)  

12.

ಪ್ರಪಂಚದ ಅತ್ಯುನ್ನತ ಶಿಖರ

(a)  

13.

ಭಾರತದ ಅತ್ಯಂತ ಎತ್ತರವಾದ ಶಿಖರ

(a)  

14.

ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ಹೆಸರಿನಿಂದ ಕರೆಯುವರು

(a)  

15.

ದಕ್ಷಿಣ  ಭಾರತದ ಅತಿ ಎತ್ತರವಾದ ಶಿಖರ

(a)  

16.

ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ

(a)  

17.

ಹಿಮಾಲಯದ ಪಾದಬೆಟ್ಟದ  ಸರಣಿಗಳನ್ನು ಏನೆಂದು ಕರೆಯುವರು?      

(a)  

18.

ಡೂನ್‍ಗಳೆಂದರೇನು?    

(a)  

19.

ಮಹಾ ಹಿಮಾಲಯನ್ನು ಹಿಮಾದ್ರಿ ಎಂದು ಕರೆಯುತ್ತಾರೆ  ಏಕೆ?      



(a)  

20.

ಉತ್ತರ ಮೈದಾನವನ್ನು ಸಂಚಯನ ಮೈದಾನ ಎಂದು ಏಕೆ ಕರೆಯುತ್ತಾರೆ?     



(a)  

21.

ಭಾರತ ಯಾವ ಮಾದರಿಯ ವಾಯುಗುಣ ಹೊಂದಿದೆ

(a)  

22.

ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಸ್ಥಳ

(a)  

23.

ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೀಳುವ ಮಳೆಯನ್ನು   ಉತ್ತರ ಪ್ರದೇಶದಲ್ಲಿ  ಹೀಗೂ  ಕರೆಯುವರು

(a)  

24.

ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೀಳುವ ಮಳೆಯನ್ನು  ಕರ್ನಾಟಕದಲ್ಲಿ ಈ ಹೆಸರಿನಿಂದ ಕರೆಯುವರು

(a)  

25.

ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ

(a)