NEW
Font size
Worksheetsಸಂವಿಧಾನ ದಿನಾಚರಣೆ ರಸಪ್ರಶ್ನೆ
Total questions: 26
Worksheet time: 13mins
ಜಗತ್ತಿನ ಅತಿ ದೊಡ್ಡ ಸಂವಿಧಾನ ದೇಶ
ಭಾರತ
ಅಮೆರಿಕಾ
ಇಂಗ್ಲೆಂಡ್
ಜಪಾನ್
ಈ ಕೆಳಗಿನ ಸಂವಿಧಾನ ರಚನಾ ಸಮಿತಿಯ ಸದಸ್ಯರಲ್ಲಿ ಕರ್ನಾಟಕದ ಸದಸ್ಯರಲ್ಲದವರು
ಕೆಂಗಲ್ ಹನುಮಂತಯ್ಯ
ಎಸ್ ನಿಜಲಿಂಗಪ್ಪ
ಕೆ ಸಿ ರೆಡ್ಡಿ
ಕೆ ಎಂ ಮುನ್ಶಿ
ಸ್ವಾತಂತ್ರ್ಯ ಪೂರ್ವದಲ್ಲಿ ಸಂವಿಧಾನ ರಚನಾ ಸಭೆಯಲ್ಲಿದ್ದ ಸದ್ಯರ ಸಂಖ್ಯೆ
412
389
545
395
"ಸಂವಿಧಾನ ಶಿಲ್ಪಿ" ಎಂದು ಕರೆಯಲ್ಪಟ್ಟವರು
Dr ಬಾಬು ರಾಜೇಂದ್ರ ಪ್ರಸಾದ್
ಸರ್ದಾರ್ ವಲ್ಲಭ ಭಾಯಿ ಪಟೇಲ್
Dr B R ಅಂಬೇಡ್ಕರ್
ಜವಾಹರ್ ಲಾಲ್ ನೆಹರು
ಯಾವ ಮೂಲಭೂತ ಹಕ್ಕನ್ನು "ಸಂವಿಧಾನದ ಆತ್ಮ ಮತ್ತು ಹೃದಯ" ಎಂದು ಅಂಬೇಡ್ಕರ್ ರವರು ಹೇಳಿದ್ದಾರೆ
ಸಮಾನತೆಯ ಅಕ್ಕು
ಶೋಷಣೆಯ ವಿರುದ್ಧ ಹಕ್ಕು
ಸಂವಿಧಾನ ಪರಿಹಾರ ಹಕ್ಕು
ಸ್ವಾತಂತ್ರ್ಯ ಹಕ್ಕು
ಸಂವಿಧಾನದ ಕೈದೀಪ ಹಾಗೂ ರಾಜಕೀಯ ಜಾತಕ ಎಂದು ಯಾವುದನ್ನು ಕರೆಯಲಾಗಿದೆ?
ಸಂವಿಧಾನದ ಪೂರ್ವ ಪೀಠಿಕೆ
ಮೂಲಭೂತ ಹಕ್ಕುಗಳು
ಮೂಲಭೂತ ಕರ್ತವ್ಯಗಳು
ರಾಜ್ಯನಿರ್ದೇಶಕ ತತ್ವಗಳು
ಸಂವಿಧಾನದ ಪೂರ್ವ ಪೀಠಿಕೆಯಲ್ಲಿ "ಸಮಾಜವಾದಿ" ಹಾಗೂ "ಜಾತ್ಯಾತೀತ"ಪದಗಳನ್ನು ಸಂವಿಧಾನದ ಎಷ್ಟನೇ ತಿದ್ದುಪಡಿಯಲ್ಲಿ ಸೇರಿಸಲಾಗಿದೆ?
17ನೇ
21A
24
42
ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಇವುಗಳಿಗೆ ಗೌರವ ನೀಡುವ ಕುರಿತಂತೆ ಈ ಕೆಳಗಿನ ಯಾವುದರಲ್ಲಿ ಸೂಚಿಸಲಾಗಿದೆ?
ಮೂಲಭೂತ ಹಕ್ಕುಗಳು
ಮೂಲಭೂತ ಕರ್ತವ್ಯಗಳು
ರಾಜ್ಯ ನಿರ್ದೇಶಕ ತತ್ವಗಳು
ಸಂವಿಧಾನ ಪೂರ್ವ ಪೀಠಿಕೆ
ಈ ಮೇಲಿನ ಚಿತ್ರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು ಯಾರು?
ಭಗತ್ ಸಿಂಗ್
ಸುಭಾಷ್ ಚಂದ್ರ ಬೋಸ್
ಚಂದ್ರ ಶೇಖರ ಆಜಾದ್
ಮಹಾತ್ಮ ಗಾಂಧಿ
ಈ ಕೆಳಗಿನ ಯಾರಿಗೆ ಸಂವಿಧಾನ ತಿದ್ದುಪಡಿಯಲ್ಲಿ ಭಾಗವಹಿಸುವ ಅವಕಾಶವಿಲ್ಲ?
ರಾಜ್ಯಸಭೆ
ಲೋಕಸಭೆ
ವಿಧಾನ ಸಭೆ
ವಿಧಾನ ಪರಿಷತ್
ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆದ ದಿನಾಂಕ
1947 ಅಗಸ್ಟ್ 15
1950 ಜನವರಿ 26
1946 ಡಿಸೆಂಬರ್ 9
1949 ನವೆಂಬರ್ 26
2019 ಆಗಸ್ಟ್ 5 ರಂದು ಯಾವ ರಾಜ್ಯದ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ರದ್ದು ಪಡಿಸಲಾಯಿತು?
ತೆಲಂಗಾಣ
ಗೋವಾ
ಹರಿಯಾಣ
ಜಮ್ಮು ಮತ್ತು ಕಾಶ್ಮೀರ
ಸಂವಿಧಾನದ ಯಾವ ವಿಧಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ?
24ನೇ
17ನೇ
21A
32
ಸಂವಿಧಾನ ರಚನೆಯಾದ ಸಂಧರ್ಭದಲ್ಲಿ ಒಟ್ಟು ಎಷ್ಟು ವಿಧಿಗಳಿದ್ದವು?
450
465
395
420
ಭಾರತದಲ್ಲಿ ಸ್ವಾತಂತ್ರ್ಯಾನಂತರ ಸರ್ವೋಚ್ಛ ನ್ಯಾಯಾಲಯವನ್ನು ಯಾವ ದಿನದಂದು ಸ್ಥಾಪಿಸಲಾಯಿತು?
1950 ಜನವರಿ 26
1947 ಆಗಸ್ಟ್ 15
1949 ನವೆಂಬರ್ 26
1950 ಜನವರಿ 28
ಈ ಮೇಲಿನ ಚಿತ್ರದಲ್ಲಿರುವ ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ಯಾರು?
ಸರ್ದಾರ್ ವಲ್ಲಭ ಭಾಯಿ ಪಟೇಲ್
ಲಾಲ್ ಬಹದ್ದೂರ್ ಶಾಸ್ತ್ರಿ
ಜವಾಹರ್ ಲಾಲ್ ನೆಹರು
ಮಹಾತ್ಮ ಗಾಂಧಿ
ಭಾರತವು ಈ ಕೆಳಗಿನ ಯಾವ ಸರ್ಕಾರ ಪದ್ಧತಿಯನ್ನು ಹೊಂದಿದೆ?
ಸರ್ವಾಧಿಕಾರ ಸರ್ಕಾರ
ಕಮ್ಯುನಿಸ್ಟ್ ಸರ್ಕಾರ
ಸಂಸದೀಯ ಸರ್ಕಾರ
ಅಧ್ಯಕ್ಷೀಯ ಮಾದರಿ ಸರ್ಕಾರಿ
ಪ್ರಸ್ತುತದಲ್ಲಿ ಭಾರತವು ಎಷ್ಟು ರಾಜ್ಯ ಹಾಗೂ ಕೇಂದ್ರಾಡಳಿಯ ಪ್ರದೇಶಗಳನ್ನು ಹೊಂದಿದೆ?
30+7
29+8
28+9
29+7
ಸಂವಿಧಾನದ ಪ್ರಕಾರ ಭಾರತದ ಪರಮಾಧಿಕಾರ ಯಾರಲ್ಲಿದೆ?
ಪ್ರಜೆಗಳು
ರಾಷ್ಟ್ರಪತಿಗಳು
ಪ್ರಧಾನಮಂತ್ರಿಗಳು
ಮುಖ್ಯಮಂತ್ರಿಗಳು
ಈ ಮೇಲಿನ ಚಿತ್ರದಲ್ಲಿರುವ ಸಂವಿಧಾನ ರಚನಾ ಸಭೆಯಲ್ಲಿ ಇದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಾರು?
ಕೆ ಎಂ ಮುನ್ಶಿ
ಕೆ ಸಿ ರೆಡ್ಡಿ
ಕೆಂಗಲ್ ಹನುಮಂತಯ್ಯ
ಎಸ್ ನಿಜಲಿಂಗಪ್ಪ
ನಮ್ಮ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
ರಷ್ಯಾ
ಅಮೆರಿಕಾ ಸಂಯುಕ್ತ ಸಂಸ್ಥಾನಗಳು
ಚೀನಾ
ಇಂಗ್ಲೆಂಡ್
ಪ್ರಸ್ತುತದಲ್ಲಿ ಒಟ್ಟು ಎಷ್ಟು ಮೂಲಭೂತ ಕರ್ತವ್ಯಗಳಿವೆ?
6
7
10
11
ಮೂಲ ಸಂವಿಧಾನದಲ್ಲಿ ಇದ್ದ ಈ ಹಕ್ಕನ್ನು ಸಂವಿಧಾನದಿಂದ ತೆಗೆದುಹಾಕಲಾಗಿದೆ.
ಸಮಾನತೆಯ ಹಕ್ಕು
ಸ್ವಾತಂತ್ರ್ಯ ಹಕ್ಕು
ಶೋಷಣೆಯ ವಿರುದ್ಧ ಹಕ್ಕು
ಆಸ್ತಿಯ ಹಕ್ಕು
ಜಾತಿ, ಧರ್ಮ, ಲಿಂಗ, ಜನಾಂಗ, ಜನ್ಮಸ್ಥಳ ಆಧಾರದ ಮೇಲೆ ಬೇಧ ಭಾವ ಮಾಡುವಂತಿಲ್ಲ ಎಂದು ಸಂವಿಧಾನದ ಯಾವ ಹಕ್ಕಿನಲ್ಲಿ ತಿಳಿಸಲಾಗಿದೆ?
ಸ್ವಾತಂತ್ರ್ಯದ ಹಕ್ಕು
ಸಮಾನತೆಯ ಹಕ್ಕು
ಶೋಷಣೆಯ ವಿರುದ್ಧ ಹಕ್ಕು
ಧಾರ್ಮಿಕ ಸ್ವಾತಂತ್ರ್ಯ ಹಕ್ಕು
ರಾಷ್ಟ್ರೀಯ ಸಂವಿಧಾನ ದಿನಾಚರಣೆ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
ಜನವರಿ 26
ಅಕ್ಟೋಬರ್ 2
ನವೆಂಬರ್ 26
ಜನವರಿ 30
ಈ ಚಿತ್ರದಲ್ಲಿರುವ ಮಹನೀಯರನ್ನು ಗುರುತಿಸಿ
Dr ಬಾಬು ರಾಜೇಂದ್ರ ಪ್ರಸಾದ್
ಸರ್ದಾರ್ ವಲ್ಲಭ ಭಾಯಿ ಪಟೇಲ್
ಜವಾಹರ್ ಲಾಲ್ ನೆಹರು
Dr B R ಅಂಬೇಡ್ಕರ್
