NEW
Font size
Worksheetsವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಸಮಾಜ ವಿಜ್ಞಾನ
Total questions: 31
Worksheet time: 18mins
ಕೆಳಗಿನವುಗಳಲ್ಲಿ ಯಾವುದು ಸಮಾಜ ವಿಜ್ಞಾನ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಅಲ್ಲ
ಆಸಕ್ತಿಯ ಕೊರತೆ
ಪಠ್ಯ ಪುಸ್ತಕದ ಮೇಲೆ ಅವಲಂಬನೆ
ಸಂಪನ್ಮೂಲಗಳ ಕೊರತೆ
ಮೇಲಿನ ಎಲ್ಲವೂ
ಸಮಾಜ ವಿಜ್ಞಾನ ತರಗತಿಯ ಪ್ರಕ್ರಿಯೆಗಳು ಕೆಳಗಿನ ನಿರ್ದಿಷ್ಟ ಕೌಶಲ್ಯಕ್ಕೆ ಸಹಾಯಕವಾಗಿವೆ
ಜ್ಞಾನ
ಕೌಶಲ್ಯ
ಅಭಿವ್ಯಕ್ತಿ
ಮೇಲಿನ ಎಲ್ಲವೂ
ನೈತಿಕ ತತ್ತ್ವಗಳು ಮತ್ತು ನೈತಿಕ ತಾರ್ಕಿಕತೆಯನ್ನು ಅಭಿವೃದ್ಧಿಪಡಿಸುವುದು ಸಮಾಜವಿಜ್ಞಾನದ____________
ಉದ್ದೇಶವಾಗಿದೆ
ವ್ಯಾಪ್ತಿ ಆಗಿದೆ
ಗುರಿಯಾಗಿದೆ
ವೈಶಿಷ್ಟ್ಯವಾಗಿದೆ
ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕ ಪ್ರವಾಸ ಅಗತ್ಯವಾಗಿದೆ ಏಕೆಂದರೆ
ವಿದ್ಯಾರ್ಥಿಗಳು ಪ್ರಯಾಣದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ
ನೋಡಿ ಕಲಿ ಕೇಳಿ ಕಲಿ ತತ್ವದ ಅಳವಡಿಕೆಯಾಗಿದೆ
ವಿದ್ಯಾರ್ಥಿಗಳು ಪ್ರಯಾಣವನ್ನು ಆನಂದಿಸುತ್ತಾರೆ
ಅಧ್ಯಯನದ ಹೊರೆ ತಗ್ಗಿಸುತ್ತದೆ
ನೈದಾನಿಕ ಪರೀಕ್ಷೆ ಮತ್ತು ಪರಿಹಾರ ಬೋಧನೆಗಳು ___________ ಗೆ ಸಹಾಯಕವಾಗಿವೆ
ವಿದ್ಯಾರ್ಥಿಗಳ ದೋಷ ಸರಿಪಡಿಸಲು
ಓದುವ ತೊಂದರೆ ಗುರುತಿಸಲು
ಬುದ್ಧಿಮತ್ತೆ ಪರೀಕ್ಷೆಗೆ
ವಿದ್ಯಾರ್ಥಿಗಳ ನಿರ್ದಿಷ್ಟ ತೊಂದರೆ ಗುರುತಿಸಲು
ಯಾವುದು ವಿಷಯ ಕೇಂದ್ರಿತ ಪಠ್ಯಕ್ರಮದ ಗುಣಲಕ್ಷಣ ಅಲ್ಲ
ವಿದ್ಯಾರ್ಥಿಗಳ ಭವಿಷ್ಯದ ಬಳಕೆಗಾಗಿ ಮಾಹಿತಿ
ವಿದ್ಯಾರ್ಥಿಗಳಲ್ಲಿ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ
ವಿದ್ಯಾರ್ಥಿಗಳು ಕಲಿತ ವಿಷಯವನ್ನು ಪರೀಕ್ಷೆ ಮೂಲಕ ಅಳೆಯಲಾಗುತ್ತದೆ
ಕಲಿಯುವರಿಗೆ ಬೋಧನೆ ಮಾಡುವುದು
ಕೆಳಗಿನವುಗಳಲ್ಲಿ ಯಾವುದು ಮೂರು-ಆಯಾಮದ ದೃಶ್ಯ ಉಪಕರಣಕ್ಕೆ ಉದಾಹರಣೆಯಲ್ಲ
Diorama
Globe
Hologram
Map
ಬುದ್ಧಿಮತ್ತೆಯ ಸಮಸ್ಯೆಯನ್ನು ಹೋಗಲಾಡಿಸಲು ಕೈಗೊಳ್ಳಲಾಗುವ ಚಟುವಟಿಕೆಗಳಲ್ಲಿ ಕೆಳಗಿನ ಯಾವುದು ತಪ್ಪಾಗಿದೆ
ಬಹು ಇಂದ್ರಿಯಗಳನ್ನು ಬಳಸುವುದು
ಆಧುನಿಕ ತಂತ್ರಜ್ಞಾನ
ಜ್ಞಾನ ಶಾಸ್ತ್ರದ ಬಳಕೆ
ಹೆಚ್ಚುವರಿ ಗಂಟೆಗಳ ಕಾಲ ಅಧ್ಯಯನ ಮಾಡುವುದು
ಉಪನ್ಯಾಸ ವಿಧಾನಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾದುದು ಗುರುತಿಸಿ
ಎಲ್ಲಿ ಯಾವಾಗ ಬೇಕಾದರೂ ಬೋಧನಾ ವಿಧಾನವನ್ನು ಬಳಸಬಹುದು
ಉಪನ್ಯಾಸವನ್ನು ಸುಲಭ ಭಾಷೆಯಲ್ಲಿ ಮಾಡಬೇಕು
ವಿಷಯಗಳ ವಿಶ್ಲೇಷಣೆಯನ್ನು ಸರಿಯಾಗಿ ಮಾಡಬೇಕು
ಮೇಲೆ ಎಲ್ಲವೂ ಸರಿಯಾಗಿವೆ
ಸಮಾಜ ವಿಜ್ಞಾನ ಶಿಕ್ಷಕರು ಮಕ್ಕಳಿಗೆ ಜ್ವಾಲಾಮುಖಿಗಳ ಬಗ್ಗೆ ಕಲಿಸಲು ಬಯಸುತ್ತಾರೆ ಕೆಳಗಿನವುಗಳಲ್ಲಿ ಯಾವುದು ಪರಿಣಾಮಕಾರಿ ಮಾರ್ಗವಲ್ಲ
ಪುಸ್ತಕ ಓದಿ ಕಲಿಸುವುದು
ಮಾದರಿಯನ್ನು ನಿರ್ಮಿಸುವುದು
ಚಲನಚಿತ್ರದ ತುಣುಕುಗಳನ್ನು ತೋರಿಸುವುದು
ದಿನಪತ್ರಿಕೆಗಳಲ್ಲಿ ಬಂದ ಜ್ವಾಲಾಮುಖಿಗಳ ಚಿತ್ರವನ್ನು ತೋರಿಸುವುದು
ಮಕ್ಕಳ ಕೇಂದ್ರಿತ ತರಗತಿಯಲ್ಲಿ ಮಕ್ಕಳು ಸಾಮಾನ್ಯವಾಗಿ ಯಾರಿಂದ ಕಲಿಯುತ್ತಾರೆ
ಮುಖ್ಯ ಶಿಕ್ಷಕರಿಂದ
ವರ್ಗ ಶಿಕ್ಷಕರಿಂದ
ಗುಂಪುಗಳಲ್ಲಿ ಮಾತ್ರ
ಪ್ರತ್ಯೇಕವಾಗಿ ಮತ್ತು ಗುಂಪುಗಳಲ್ಲಿ
ಇತಿಹಾಸ ಬೋಧನೆಯ ಮುಖ್ಯ ಉದ್ದೇಶವೆಂದರೆ
ಉತ್ತಮ ಪೌರತ್ವದ ಲಕ್ಷಣಗಳನ್ನು ಬೆಳೆಸುವುದು
ಭೂಮಿಯ ಅಧ್ಯಯನದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದು
ವಿದ್ಯಾರ್ಥಿಗಳಲ್ಲಿ ಪೌರತ್ವದ ಪ್ರಜ್ಞೆ ಬೆಳೆಸುವುದು
ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಚಿಂತನಾಶಕ್ತಿ ಹೆಚ್ಚಿಸುವುದು
ಇತಿಹಾಸ ಶಿಕ್ಷಕನು ಮಕ್ಕಳಲ್ಲಿ ನಿರೂಪಣಾ ಶೈಲಿಯನ್ನೂ ಬೆಳೆಸಲು ಈ ಬೋಧನಾ ಪದ್ಧತಿಯನ್ನು ಬಳಸಬೇಕು
ಉಪನ್ಯಾಸ ಪದ್ದತಿ
ಸಮಸ್ಯಾ ಪರಿಹಾರ ಪದ್ಧತಿ
ಮೂಲಾಧಾರ ವಿಧಾನ
ಸಮೀಕ್ಷಾ ವಿಧಾನ
ಇತಿಹಾಸ ಬೋಧಿಸುವ ಶಿಕ್ಷಕರು ಹೊಂದಿರಲೇಬೇಕಾದ ಲಕ್ಷಣ ಇದಾಗಿದೆ
ಸಮಾಜಸೇವೆ
ಸಮಾಜದೊಂದಿಗೆ ಉತ್ತಮ ಬಾಂಧವ್ಯ
ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು
ರಾಜಕೀಯ ಭಾಷೆ ಹೊಂದಿರುವುದು
ಸಮಾಜ ವಿಜ್ಞಾನವನ್ನು ಬೋಧಿಸಲು ಬಳಸುವ ಬೋಧನಾ ವಿಧಾನದಲ್ಲಿ ಸನ್ನಿವೇಶವನ್ನು ಒದಗಿಸಿಕೊಡಲಾಗುವುದು
ಜೀವನ ಚರಿತ್ರೆ ವಿಧಾನ
ಯೋಜನಾ ಪದ್ಧತಿ
ಚರ್ಚಾ ಪದ್ಧತಿ
ಉಪನ್ಯಾಸ ಪದ್ದತಿ
ಇತಿಹಾಸ ಕೊಠಡಿಯ ಒಂದು ಭಾಗದಲ್ಲಿ ಈ ಕೆಳಗಿನ ಯಾವ ವಿಭಾಗವನ್ನು ಸ್ಥಾಪಿಸಲೇಬೇಕು
ವಸ್ತುಸಂಗ್ರಹಾಲಯ
ಪ್ರಯೋಗಾಲಯ
ಸೈನ್ಸ್ ಲ್ಯಾಬ್
ಭಾಷೆ ಉಪಕರಣಗಳು
ಇತಿಹಾಸ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಾಲ ಪ್ರಜ್ಞೆಯನ್ನು ಬೆಳೆಸಲು ಈ ಬೋಧನೋಪಕರಣಗಳನ್ನು ಬಳಸಬೇಕು
ಕಪ್ಪುಹಲಗೆ
ಚಿತ್ರಪಟ
ವಿಸ್ತರಣಾ ಪಟ
ಕಾಲರೇಖೆ
ವಿದ್ಯಾರ್ಥಿಯು ನಕ್ಷೆಯಲ್ಲಿ ಕೃಷ್ಣದೇವರಾಯನು ಗೆದ್ದ ಪ್ರದೇಶಗಳನ್ನು ಗುರುತಿಸಿದಾಗ_______ ಅವನಲ್ಲಿ ಸಾಕಾರಗೊಂಡ ನಿರ್ದಿಷ್ಟ ಉದ್ದೇಶವೆಂದರೆ
ಜ್ಞಾನ
ತಿಳುವಳಿಕೆ
ಕೌಶಲ್ಯ
ಅನ್ವಯ
ಇತಿಹಾಸ ಬೋಧನೆ ಹೆಚ್ಚು ಪರಿಣಾಮಕಾರಿಯಾಗಲು ಯಾವ ಚಟುವಟಿಕೆ ಹೆಚ್ಚು ಪ್ರಭಾವ ಬೀರುತ್ತದೆ
ನಾಟಕಾಭಿನಯ
ಚರ್ಚಾ ಸ್ಪರ್ಧೆ
ರೇಡಿಯೋ ಬಳಕೆ
ಕಪ್ಪು ಹಲಗೆ ಬಳಕೆ
ಇತಿಹಾಸವನ್ನು ತನ್ನ ವೃತ್ತಿ ಬೆಳವಣಿಗೆಗಾಗಿ ಈ ಕೆಳಗಿನ ಯಾವ ಕ್ರಮವನ್ನು ಕೈಗೊಳ್ಳಬೇಕು
ಹೆಚ್ಚೆಚ್ಚು ಪುಸ್ತಕಗಳನ್ನು ಓದಬೇಕು
ಪ್ರಯೋಗಾಲಯದಲ್ಲಿ ಹೆಚ್ಚುವರಿ ಕಾಲ ಕಳೆಯಬೇಕು
ಕ್ಷೇತ್ರ ಪ್ರವಾಸವನ್ನು ಕೈಗೊಳ್ಳಬೇಕು
ಸಂಘ-ಸಂಸ್ಥೆಗಳ ಸದಸ್ಯನಾಗ ಬೇಕು
ವಿದ್ಯಾರ್ಥಿಯು ಸಮುದ್ರಗುಪ್ತನ ಸಾಧನೆಯನ್ನು ವಿವರಿಸುವನು ಇತಿಹಾಸ ಈ ಉದ್ದೇಶಕ್ಕೆ ಸಂಬಂಧಿಸಿದೆ
ಜ್ಞಾನ
ತಿಳುವಳಿಕೆ
ಅನ್ವಯ
ಕೌಶಲ
ವಿದ್ಯಾರ್ಥಿಯು ಬಹಮನಿ ಸಾಮ್ರಾಜ್ಯ ಸ್ಥಾಪನೆಯಾದ ವರ್ಷ ವನ್ನು ಸ್ಮರಿಸುವನು ಎಂಬುದು ಉದ್ದೇಶಕ್ಕೆ ಸಂಬಂಧಿಸಿದೆ
ಜ್ಞಾನ
ಅಭಿವ್ಯಕ್ತಿ
ಕೌಶಲ್ಯ
ತಿಳುವಳಿಕೆ
ಇತಿಹಾಸ ಬೋಧನಾ ವಿಧಾನಗಳಲ್ಲಿ ಒಂದಾದ ಯೋಜನಾ ಈ ತತ್ವಕ್ಕೆ ಬದ್ಧವಾಗಿದೆ
ಮಾಡಿಕಲಿ ಜೀವಿಸುತ್ತಾ ಕಲಿ ತತ್ವ
ಮಹಾನ್ ಪುರುಷ ಸಿದ್ಧಾಂತ ತತ್ವ
ಹೋಲಿಕಾ ತತ್ವ
ನಿನ್ನಷ್ಟು ಪಠ್ಯಾಂಶ ಬಂದು ಬ್ರಹ್ಮಾಂಡದಷ್ಟು ವಿಸ್ತರಿಸುವ ತತ್ವ
ಇತಿಹಾಸ ಶಿಕ್ಷಕರಾಗಿ ನೀವು ಅಶೋಕ ಸಾಮ್ರಾಟನ ತಂದೆ ಯಾರು ಎಂಬ ಪ್ರಶ್ನೆ ಕೇಳುವುದರ ಮೂಲಕ ಈ ಕೆಳಗಿನ ಯಾವ ಉದ್ದೇಶವನ್ನು ಈಡೇರಿಸುವುದು
ಜ್ಞಾನ
ಕೌಶಲ
ತಿಳುವಳಿಕೆ
ಅನ್ವಯ
ಸ್ಥಳೀಯ ಇತಿಹಾಸ ಬೋಧನೆಯಲ್ಲಿ ಯಶಸ್ವಿಯಾಗಲು ಶಿಕ್ಷಕ ಈ ಚಟುವಟಿಕೆ ಕೈಗೊಳ್ಳಬೇಕು
ಪ್ರವಾಸ ಕೈಗೊಳ್ಳಬೇಕು
ಸ್ಥಳೀಯ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅಧ್ಯಯನ
ವಿದ್ಯಾರ್ಥಿಗಳ ಸಂದರ್ಶನ
ಅಂತರಾಷ್ಟ್ರೀಯ ಮಟ್ಟದ ಇತಿಹಾಸದ ಅಧ್ಯಯನ
ಇತಿಹಾಸ ಶಿಕ್ಷಕರಾದ ನಿಮಗೆ ಈ ಕೆಳಗಿನ ಯಾವ ವಿಷಯ ಇತಿಹಾಸ ಬೋಧನೆಗೆ ಸಹಕಾರಿಯಾಗುತ್ತದೆ
ಸಾಹಿತ್ಯ
ಅರ್ಥಶಾಸ್ತ್ರ
ವ್ಯವಹಾರ ಅಧ್ಯಯನ
ರಸಾಯನಶಾಸ್ತ್ರ
ಇತಿಹಾಸ ಪಠ್ಯವಸ್ತುವಿನ ಗುಣಲಕ್ಷಣಗಳಲ್ಲಿ ಯಾವುದು ಸರಿಯಾಗಿದೆ
ವ್ಯವಹಾರ ಜ್ಞಾನ ಬೆಳೆಸುವುದು
ಸಂವಹನ ಕೌಶಲ ಬೆಳೆಸುವುದು
ವೈಜ್ಞಾನಿಕ ಮನೋಭಾವ ಬೆಳೆಸುವುದು
ಅಂತರಾಷ್ಟ್ರೀಯ ತಿಳುವಳಿಕೆ ಮೂಡಿಸುವುದು
ಇತಿಹಾಸ ಶಿಕ್ಷಕ ತರಗತಿಯಲ್ಲಿ ಭೂಪಟವನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯವನ್ನು ಬೆಳೆಸುವ ನು
ಭಾಷಾ ಸಾಮರ್ಥ್ಯ
ಓದುವ ಸಾಮರ್ಥ್ಯ
ಸ್ಥಳ ಪ್ರಜ್ಞೆ ಮೂಡಿಸುವುದು
ಕಾಲಪ್ರಜ್ಞೆ ಸಾಮರ್ಥ್ಯ
ಮೌರ್ಯ ಸಾಮ್ರಾಜ್ಯದ ಬೋಧನೆ ನಂತರ ಯಶಸ್ವಿಯಾಗಿ ಮೌಲ್ಯಮಾಪನ ಮಾಡಲು ಯಾವ ಬೋಧನೋಪಕರಣ ಬಳಸುವಿರಿ
ಸ್ವತಂತ್ರ ಪೂರ್ವ ಭಾರತದ ಭೂಪಟ
ಕರ್ನಾಟಕದ ಭೂಪಟ
ಭಾರತದ ಭೂಪಟ
ಗ್ಲೋಬ್
ವಿದ್ಯಾರ್ಥಿಗಳ ಅನ್ವಯ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಕೆಳಗಿನ ಯಾವ ಪ್ರಶ್ನೆ ಸಹಾಯಕವಾಗುತ್ತದೆ
ಕಳಿಂಗ ಯುದ್ಧ ಯಾರ ಯಾರ ಮದ್ಯ ನಡೆಯಿತು
ಕಳಿಂಗ ಯುದ್ಧದ ಪರಿಣಾಮ ವಿಶ್ಲೇಷಿಸಿ
ಕಳಿಂಗ ಮಹಾಯುದ್ಧದ ಬಗ್ಗೆ ವಿವರಿಸಿ
ಕಳಿಂಗ ಮಹಾಯುದ್ಧ ಎಷ್ಟರಲ್ಲಿ ನಡೆಯಿತು
ಇತಿಹಾಸ ಶಿಕ್ಷಕರಾಗಿ ನೀವು ಅಶೋಕ ಸಾಮ್ರಾಟನ ತಂದೆ ಯಾರು ಎಂಬ ಪ್ರಶ್ನೆ ಕೇಳುವುದರ ಮೂಲಕ ಈ ಕೆಳಗಿನ ಯಾವ ಉದ್ದೇಶವನ್ನು ಈಡೇರಿಸುವುದು
ಜ್ಞಾನ
ಕೌಶಲ
ತಿಳುವಳಿಕೆ
ಅನ್ವಯ
