Wayground logo

Free Printable Worksheets

Font size

S
M
L
XL
Worksheets

SSLC 2015 2016 APRIL JUNE ANNUAL QUESTION PAPER

Total questions: 34

Worksheet time: 17mins

Name
Class
Date
1.

ವಿಶ್ವಸಂಸ್ಥೆಯ ಇತಿಹಾಸದಲ್ಲಿ 1948 ಡಿಸೆಂಬರ್ 10 ಮಹತ್ವದ ದಿನವಾಗಿದೆ. ಏಕೆಂದರೆ

a)

ಮಾನವ ಹಕ್ಕುಗಳ ಘೋಷಣೆಯಾಯಿತು

b)

ವಿಶ್ವಸಂಸ್ಥೆ ಸ್ಥಾಪನೆಯಾಯಿತು

c)

ನಿಶಸ್ತ್ರೀಕರಣ ಸಾಧಿಸಲಾಯಿತು

d)

ವರ್ಣಭೇದ ನೀತಿಯು ಕೊನೆಗೊಂಡಿತು

2.

ವಿಪ್ರೋ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರು

a)

ಏಕ್ತಾ ಕಪೂರ್

b)

ಧೀರೂಬಾಯಿ ಅಂಬಾನಿ

c)

ನರೇಶ್ ಗೊಯಲ್

d)

ಅಜೀಮ್ ಪ್ರೇಮಜಿ

3.

1935 ಭಾರತ ಸರ್ಕಾರ ಕಾಯ್ದೆಯು ಒಂದು ಮುಖ್ಯ ದಾಖಲೆಯಾಗಿದೆ. ಏಕೆಂದರೆ

a)

ಪ್ರಾಂತ್ಯಗಳಲ್ಲಿ ದ್ವಿದಳ ಸರ್ಕಾರವನ್ನು ಜಾರಿಗೆ ತಂದಿತು

b)

ನಿಯಂತ್ರಣ ಮಂಡಳಿಯನ್ನು ನೇಮಿಸಿತು

c)

ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಸ್ಥಾಪಿಸಿತು

d)

ಅಖಿಲ ಭಾರತೀಯ ಸಂಸ್ಕೃತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು

4.

ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ

a)

ಮಗು-ನಗು

b)

ಸ್ತ್ರೀಶಕ್ತಿ

c)

ಜನನಿ

d)

ಮಡಿಲು

5.

ರಷ್ಯಾದಲ್ಲಿ 1905 ರಲ್ಲಿ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಬಂಡಾಯ ಉಂಟಾಯಿತು. ಏಕೆಂದರೆ

a)

ಝಾರ್ ದೊರೆಗಳ ಭ್ರಷ್ಟಾಚಾರ ಆರೋಪಗಳು

b)

ಝಾರ್ ದೊರೆಗಳ ಅಧಿಕ ಶೋಷಣೆ

c)

ಅಮೆರಿಕಾದಿಂದ ರಷ್ಯಾ ಸೋಲು

d)

ಜಪಾನನಂತಹ ಪುಟ್ಟ ದೇಶ ರಷ್ಯಾವನ್ನು ಸೋಲಿಸಿದ್ದು

6.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದ ಗವರ್ನರ್ ಜನರಲ್

a)

ಕಾರನ್ ವಾಲೀಸ್

b)

ಡಾಲ್ ಹೌಸಿ

c)

ವೆಲ್ಲೆಸ್ಲಿ

d)

ವಿಲಿಯಂ ಬೆಂಟಿಂಕ್

7.

ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕರು

a)

ಸ್ಟಾಲಿನ್

b)

ಲೆನಿನ್

c)

ಹಿಟ್ಲರ್

d)

ಮುಸಲೋನಿ

8.

ನಾಜಿ ಪಕ್ಷದ ಸ್ಥಾಪಕರು

a)

ರೂಸವೆಲ್ಟ್

b)

ಹಿಟ್ಲರ್

c)

ಮುಸಲೋನಿ

d)

ಡಹಿಂಯನ್ ಬರ್ಗ್

9.

ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆಯಾದ ವರ್ಷ

a)

1988

b)

1,976

c)

2001

d)

1986

10.

"ಮಾನವ ಕುಲ ತಾನೊಂದೇ ವಲಂ" ಈ ವಾಕ್ಯವನ್ನು ವ್ಯಕ್ತಪಡಿಸಿದವರು

a)

ಪಂಪ

b)

ಪೊನ್ನ

c)

ರನ್ನ

d)

ಹರಿಹರ

11.

ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

ಅಂಬೇಡ್ಕರ್

b)

ನೆಹರು

c)

ಗಾಂಧೀಜಿ

d)

ವಿವೇಕಾನಂದರು

12.

ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಚೇರಿ

ಇರುವ ಸ್ಥಳ

a)

ನ್ಯೂಯಾರ್ಕ್

b)

ರೋಮ್

c)

ಜಿನೇವಾ

d)

ಪ್ಯಾರಿಸ್

13.

ಬ್ಯಾಂಕುಗಳ ತಾಯಿ

a)

ಎಸ್ ಬಿ ಐ

b)

ಮೈಸೂರು ಬ್ಯಾಂಕ್

c)

ಸಹಕಾರಿ ಬ್ಯಾಂಕ್

d)

ಭಾರತೀಯ ರಿಸರ್ವ ಬ್ಯಾಂಕ್

14.

ಬಾಕ್ಸೈಟನ್ನು ಅದ್ಭುತ ಲೋಹ ಎಂದು ಕರೆಯಲು ಕಾರಣ

a)

ವೈವಿಧ್ಯಮಯ ಬಣ್ಣಗಳಿಂದ ಕೂಡಿದೆ

b)

ವೈವಿದ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುತ್ತದೆ

c)

ವೈವಿಧ್ಯಮಯ ಮಿಶ್ರಣಗಳಿಂದ ಕೂಡಿದೆ

d)

ಅತಿ ಕಡಿಮೆ ಅದಿರಿನಿಂದ ಅಧಿಕ ಲೋಹವನ್ನು ಪಡೆಯಬಹುದು

15.

ಶೀತಲ ಸಮರ ಎಂದರೆ

a)

ಅಮೇರಿಕಾ ಮತ್ತು ರಷ್ಯಾ ಬಣಗಳ ನಡುವಿನ ಮುಸುಕಿನ ಗುದ್ದಾಟವಾಗಿದೆ

b)

ರಷ್ಯಾ ಮತ್ತು ಅಮೆರಿಕ ಬಣಗಳ ನಡುವಿನ ಅಣು ಒಪ್ಪಂದ

c)

ಭದ್ರತಾ ಸಮಿತಿ ಖಾಯಂ ಸದಸ್ಯ ರಾಷ್ಟ್ರಗಳ ನಡುವಿನ ಮುಸುಕಿನ ಗುದ್ದಾಟ

d)

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವಿನ ಮುಸುಕಿನ ಗುದ್ದಾಟ

16.

ಅಂತರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ

a)

ನ್ಯೂಯಾರ್ಕ್

b)

ಹೇಗ್

c)

ಜಿನೇವಾ

d)

ಪ್ಯಾರಿಸ್

17.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೇಗಂದರೆ

a)

ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುತ್ತದೆ

b)

ಅಂತರಾಷ್ಟ್ರೀಯ ನ್ಯಾಯಾಲಯದ ಅಧಿವೇಶನಕ್ಕೆ ಅನುಮತಿ ನೀಡುತ್ತದೆ

c)

ಅಂತರಾಷ್ಟ್ರೀಯ ನ್ಯಾಯಾಲಯವು

d)

ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯವಾದಿಗಳನ್ನು ನೇಮಿಸುತ್ತದೆ

18.

ವರದಕ್ಷಿಣೆ ಎಂದರೆ

a)

ವಿವಾಹದ ಸಂದರ್ಭದಲ್ಲಿ ವರನ ಕೊಡುವ ಉಡುಗೊರೆ

b)

ವಿವಾಹದ ಸಂದರ್ಭದಲ್ಲಿ ವಧುವಿನ ಕಡೆಯವರು ವರನಿಗೆ ಕೊಡುವ ಉಡುಗೊರೆ

c)

ವಿವಾಹದ ಸಂದರ್ಭದಲ್ಲಿ ಗೆಳೆಯರು ಕೊಡುವ ಉಡುಗೊರೆ

d)

ವಿವಾಹದ ಸಂದರ್ಭದಲ್ಲಿ ಸಂಬಂಧಿಕರು ನೀಡುವ ಉಡುಗೊರೆ

19.

ಬಾಲಕಾರ್ಮಿಕ ಎಂದರೆ

a)

18 ವಷ೯ದ ಒಳಗಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶಕ್ಕಾಗಿ ದುಡಿಯುವುದು

b)

14 ವಷ೯ದ ಒಳಗಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶಕ್ಕಾಗಿ ದುಡಿಯುವುದು

c)

21 ವಷ೯ದ ಒಳಗಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶಕ್ಕಾಗಿ ದುಡಿಯುವುದು

d)

16 ವಷ೯ದ ಒಳಗಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶಕ್ಕಾಗಿ ದುಡಿಯುವುದು

20.

ಬ್ರಹ್ಮ ಸಮಾಜದ ಸ್ಥಾಪಕರು

a)

ದಯಾನಂದ ಸರಸ್ವತಿ

b)

ಜ್ಯೋತಿಬಾಪುಲೆ

c)

ಸ್ವಾಮಿ ವಿವೇಕಾನಂದರು

d)

ರಾಜಾರಾಮ್ ಮೋಹನ್ ರಾಯ್

21.

ಸ್ವಾಮಿ ದಯಾನಂದ ಸರಸ್ವತಿಯವರು ಸ್ಥಾಪಿಸಿದ ಸಮಾಜ

a)

ರಾಮಕೃಷ್ಣ ಮಿಷನ್

b)

ಸತ್ಯಶೋಧಕ ಸಮಾಜ

c)

ಆರ್ಯ ಸಮಾಜ

d)

ಬ್ರಹ್ಮ ಸಮಾಜ

22.

ರಾಮಕೃಷ್ಣ ಮಿಷನ್ ಅನ್ನು ಸ್ಥಾಪಕರು

a)

ಸಿಸ್ಟರ್ ನಿವೇದಿತಾ

b)

ಅನಿಬೆಸೆಂಟ್

c)

ಸ್ವಾಮಿ ವಿವೇಕಾನಂದರು

d)

ಸ್ವಾಮಿ ನಿರ್ಭಯಾನಂದರು

23.

ಸತ್ಯಶೋಧಕ ಸಮಾಜದ ಸ್ಥಾಪಕರು

a)

ಎಂ ಜಿ ರಾನಡೆ

b)

ಜ್ಯೋತಿಬಾ ಪುಲೆ

c)

ಸ್ವಾಮಿ ವಿವೇಕಾನಂದರು

d)

ದಯಾನಂದ ಸರಸ್ವತಿ

24.

ಭಾರತ ಮತ್ತು ಚೀನಾ ದೇಶಗಳ ಸಂಬಂಧವು ಈ ತತ್ವಗಳ ಮೇಲೆ ಅವಲಂಬಿತವಾಗಿದೆ

a)

ಕಮ್ಯುನಿಸ್ಟ್ ಮತ್ತು ಹಿಂದೂ ತತ್ವ

b)

ಆರ್ಥಿಕ ಮತ್ತು ರಾಜಕೀಯ ತತ್ವ

c)

ಪಂಚಶೀಲ ಮತ್ತು ಹಿಂದೂ ಚೀನಿ ಭಾಯಿ ಭಾಯಿ ತತ್ವ

d)

ಪ್ರಜಾಪ್ರಭುತ್ವ ಮತ್ತು ಸಮಾನತೆಯ ತತ್ವ

25.

ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳು ಈ ಕೆಳ ಕಂಡಂತಿವೆ

a)

ಅಮೇರಿಕಾ, ಬ್ರಿಟನ್, ಚೀನಾ, ಫ್ರಾನ್ಸ್, ಪಾಕಿಸ್ತಾನ್

b)

ಅಮೇರಿಕಾ, ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯ

c)

ಅಮೇರಿಕಾ, ಬ್ರಿಟನ್, ಬಾಂಗ್ಲಾದೇಶ, ಫ್ರಾನ್ಸ್, ರಷ್ಯ

d)

ಅಮೇರಿಕಾ, ಬ್ರಿಟನ್, ಚೀನಾ, ಫ್ರಾನ್ಸ್, ಭಾರತ

26.

ಸಂವಿಧಾನದ ಈ ವಿಧಿಯು ಅಸ್ಪೃಶ್ಯತಾ ಆಚರಣೆಯು ಒಂದು ಶಿಕ್ಷಣ ಅಪರಾಧ ಎಂದಿದೆ

a)

11ನೆಯ ವಿಧಿ

b)

13ನೇಯ ವಿಧಿ

c)

17 ನೆಯ ವಿಧಿ

d)

15ನೇ ವಿಧಿ

27.

ನೈರುತ್ಯ ಮಾನ್ಸೂನ್ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ. ಆ ಕವಲುಗಳು

a)

ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ

b)

ಅಂಡಮಾನ್ ಶಾಖೆ ಮತ್ತು ನಿಕೋಬಾರ್ ಶಾಖೆ

c)

ಪೂರ್ವ ಘಟ್ಟ ಶಾಖೆ ಮತ್ತು ಪಶ್ಚಿಮ ಘಟ್ಟ ಶಾಖೆ

d)

ಉತ್ತರ ಭಾರತ ಶಾಖೆ ಮತ್ತು ದಕ್ಷಿಣ ಭಾರತ

28.

ಸರ್ಕಾರದ ಒಂದು ವರ್ಷದ ಅಂದಾಜು ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿ

a)

ಸಾರ್ವಜನಿಕ ಹಣಕಾಸು

b)

ಸಾರ್ವಜನಿಕ ವೆಚ್ಚಗಳು

c)

ಯೋಜನಾ ವೆಚ್ಚಗಳು

d)

ಆಯವ್ಯಯ

29.

ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆ

a)

ಕೇಂದ್ರ ಬ್ಯಾಂಕು

b)

ಅಂಚೆ ಕಚೇರಿ

c)

ಸಹಕಾರಿ ಬ್ಯಾಂಕು

d)

ವಾಣಿಜ್ಯ ಬ್ಯಾಂಕು

30.

ಭಾರತ ಸರ್ಕಾರದ 1935 ರ ಕಾಯಿದೆ ಸ್ವಾತಂತ್ರ ಭಾರತಕ್ಕೆ ಒಂದು ಪ್ರಮುಖ ದಾಖಲೆಯಾಗಿದೆ. ಏಕೆಂದರೆ

a)

ಅಖಿಲ ಭಾರತ ಸಂಯುಕ್ತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು

b)

ಹಿಂದೂ ಮತ್ತು ಮುಸ್ಲಿಮರ ನಡುವೆ ಐಕ್ಯತೆ ಸಾಧಿಸಿತು

c)

ಭಾರತೀಯರಿಗೆ ಬ್ರಿಟಿಷ್ ಶಾಸನಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಿಕೊಂಡಿತು

d)

ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಕಲ್ಪಿಸಿತು

31.

ಕೋಮುವಾದ ಎಂದರೆ

a)

ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲಿ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳುವುದು

b)

ಅನ್ಯ ಧರ್ಮವನ್ನು ವಿರೋಧಿಸುವುದು

c)

ಅನ್ಯದ ಧರ್ಮಗಳನ್ನು ಪ್ರೀತಿಸುವುದು

d)

ಅನ್ಯ ಧರ್ಮಗಳನ್ನು ಗೌರವಿಸುವುದು

32.

ದಯಾನಂದ ಸರಸ್ವತಿಯವರು ಭಾರತೀಯರಿಗೆ ವೇದಗಳಿಗೆ ಹಿಂದುಳಿಗಿ ಎಂದು ಕರೆ ನೀಡಲು ಕಾರಣ

a)

ವೇದಗಳು ಹಿಂದೂಗಳ ಪವಿತ್ರ ಗ್ರಂಥ

b)

ವೇದಗಳು ವೇದಾಂಗಗಳನ್ನು ಒಳಗೊಂಡಿವೆ

c)

ವೇದಗಳು ಸತ್ಯ ಮತ್ತು ಜ್ಞಾನದ ಮೂಲವಾಗಿರುವುದರಿಂದ

d)

ವೇದಗಳು ಉಪ ವೇದಗಳನ್ನು ಒಳಗೊಂಡಿರುವುದರಿಂದ

33.

ನಾವು ಯುನಿಸೆಪ್ ಶುಭಾಶಯ ಪತ್ರಗಳನ್ನು ಕೊಳ್ಳಬೇಕು. ಏಕೆಂದರೆ

a)

ಶುಭಾಶಯ ಪತ್ರಗಳ ಮಾರಾಟದಿಂದ ಬಂದ ಹಣವನ್ನು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಬಳಸುವುದರಿಂದ

b)

ಶುಭಾಶಯ ಪತ್ರಗಳ ಮಾರಾಟದಿಂದ ಬಂದ ಹಣವನ್ನು ಯುದ್ಧದಲ್ಲಿ ಗಾಯಾಳುಗಳಾದವರಿಗೆ ಬಳಸುವುದರಿಂದ

c)

ಶುಭಾಶಯ ಪತ್ರಗಳ ಮಾರಾಟದಿಂದ ಬಂದ ಹಣವನ್ನು ರೋಗಪೀಡಿತರಿಗೆ ಬಳಸುವುದರಿಂದ

d)

ಶುಭಾಶಯ ಪತ್ರಗಳ ಮಾರಾಟದಿಂದ ಬಂದ ಹಣವನ್ನು ಸಮಾಜದ ಏಳಿಗೆಗಾಗಿ ಬಳಸುವುದರಿಂದ

34.

ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎಂದು ಕರೆಯಲು ಕಾರಣ

a)

ಬಹು ಉಪಯೋಗಗಳಿಗಾಗಿ ಬಳಸುವುದರಿಂದ

b)

ಅತ್ಯಂತ ಉಪಯುಕ್ತವಾಗಿರುವುದರಿಂದ

c)

ಯುದ್ಧ ಮತ್ತು ಶಾಂತಿಕಾಲದಲ್ಲಿ ಅಮೂಲ್ಯವಾದ ರುವುದರಿಂದ

d)

ದಿನನಿತ್ಯ ಅಧಿಕವಾಗಿ ಬಳಸುವುದರಿಂದ