NEW
Font size
WorksheetsELC - 2
Total questions: 32
Worksheet time: 16mins
ಸಂವಿಧಾನದ ಈ ವಿಧಿಗಳು ಚುನಾವಣಾ ಆಯೋಗದ ಕುರಿತು ತಿಳಿಸುತ್ತದೆ
324 - 328
324 - 330
324 - 329
324 - 325
ರಾಜ್ಯ ವಿಧಾನಸಭೆಯ ಸಾಮಾನ್ಯ ಸದಸ್ಯರಾಗಲು ಇಡಬೇಕಾದ ಠೇವಣಿ ಮೊತ್ತ
10000 ರೂಪಾಯಿಗಳು
5000 ರೂಪಾಯಿಗಳು
20,000 ರೂಪಾಯಿಗಳು
25,000 ರೂಪಾಯಿಗಳು
ವಿದೇಶದಲ್ಲಿರುವ ಭಾರತೀಯರಿಗೆ ಮತದಾನದ ಹಕ್ಕನ್ನು ಕಲ್ಪಿಸಿದ ವರ್ಷ
2007
2008
2009
2010
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ NOTA ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ದಿನ
10ನೇ ಅಕ್ಟೋಬರ್ 2013
5ನೇ ಅಕ್ಟೋಬರ್ 2013
7ನೇ ಅಕ್ಟೋಬರ್ 2013
6ನೇ ಅಕ್ಟೋಬರ್ 2013
ಚುನಾವಣೆ ನಡೆದ ----- ದಿನಗಳ ಒಳಗಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳಿಗೆ ವೆಚ್ಚದ ಲೆಕ್ಕವನ್ನು ನೀಡಬೇಕು
ಫಲಿತಾಂಶ ದಿನ
10 ದಿನ
20 ದಿನ
ಒಂದು ತಿಂಗಳು
ಚುನಾವಣಾ ಆಯೋಗದ ರಚನೆಯ ಕುರಿತು ತಿಳಿಸುವ ಸಂವಿಧಾನದ ವಿಧಿ
325
329
324
328
ಪ್ರಸ್ತುತ ಚುನಾವಣಾ ಆಯೋಗವು ಹೊಂದಿರುವ ಸದಸ್ಯರ ಸಂಖ್ಯೆ
ಐದು
10
21
ಮೂರು
ಚುನಾವಣಾ ಆಯೋಗದ ಕುರಿತು ತಿಳಿಸುವ ಸಂವಿಧಾನದ ಭಾಗ
10
12
14
15
ರಾಜ್ಯ ಚುನಾವಣಾ ಆಯೋಗವು ನಡೆಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ತಿಳಿಸುವ ಸಂವಿಧಾನ ವಿಧಿಗಳು
324 K ರಿಂದ Z
324 K ರಿಂದ ZA
324 K ರಿಂದ ZB
324 K ರಿಂದ ZM
ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ದಿನ
ಜನವರಿ 26
ಜನವರಿ 25
ಜನವರಿ 30
ಜನವರಿ 1
ಚುನಾವಣಾ ಆಯೋಗವು ಒಬ್ಬ ಚುನಾವಣಾ ಆಯುಕ್ತರು ಮತ್ತು ಇತರೆ ಇಬ್ಬರು ಚುನಾವಣ ಆಯುಕ್ತರನ್ನು ನೇಮಕ ಮಾಡಿದ ವರ್ಷ
1991
1992
1993
1994
ಕೇಂದ್ರ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು
ರಾಷ್ಟ್ರಪತಿ
ಪ್ರಧಾನ ಮಂತ್ರಿ
ರಾಜ್ಯಪಾಲ
ಉಪರಾಷ್ಟ್ರಪತಿ
ಚುನಾವಣಾ ಆಯುಕ್ತರಲ್ಲಿ ಭಿನ್ನಾಭಿಪ್ರಾಯಗಳು ಉಂಟಾದಾಗ ಮೂಲಕ -------- ನಿರ್ಣಯ ಕೈಗೊಳ್ಳಲಾಗುತ್ತದೆ
ಏಕವ್ಯಕ್ತಿ ನಿರ್ಣಯ
ಮುಖ್ಯ ಚುನಾವಣಾ ಆಯುಕ್ತರ ನಿರ್ಣಯ
ಬಹುಮತದ ನಿರ್ಣಯ
ಹಿಂಪಡೆಯಲಾಗುವ ನಿರ್ಣಯ
ಚುನಾವಣಾ ಆಯುಕ್ತರು ಇವರಿಗೆ ರಾಜೀನಾಮೆಯನ್ನು ನೀಡಬಹುದಾಗಿದೆ
ಪ್ರಧಾನ ಮಂತ್ರಿ
ಉಪರಾಷ್ಟ್ರಪತಿ
ರಾಷ್ಟ್ರಪತಿ
ಸಂಸತ್ತಿಗೆ
ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸುವ ಅಧಿಕಾರ ಹೊಂದಿರುವುದು
ರಾಷ್ಟ್ರಪತಿ
ಪ್ರಧಾನ ಮಂತ್ರಿ
ರಾಜ್ಯಪಾಲರು
ಸಂಸತ್ತು
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನ ಪರಿಷತ್ತು, ವಿಧಾನಸಭೆಗಳ ಚುನಾವಣೆಗಳನ್ನು ನಡೆಸುವುದು
ಸಂಸತ್ತು
ಲೋಕಸಭೆ
ರಾಜ್ಯಸಭೆಗೆ
ಕೇಂದ್ರ ಚುನಾವಣಾ ಆಯೋಗ
ಚುನಾವಣಾ ದಿನಾಂಕ ನಿಗದಿಪಡಿಸುವುದರಿಂದ ಫಲಿತಾಂಶವನ್ನು ಪ್ರಕಟಣೆಗೊಳಿಸುವವರೆಗಿನ ಅವಧಿಯನ್ನು ಹೀಗೆ ಕರೆಯುತ್ತಾರೆ
ನೀತಿ ಸಂಹಿತೆ
ಬೃಹತ್ ಸಂಹಿತೆ
ಚುನಾವಣಾ ಪರ್ವ
ಚುನಾವಣೆ ಅವಧಿ
ಚುನಾವಣಾ ಆಯೋಗ ----- ರ ಅನುಮತಿಯನ್ನು ಪಡೆದು ರಾಜ್ಯ ಸರ್ಕಾರದ ಸಿಬ್ಬಂದಿಯನ್ನು ತನ್ನ ಚುನಾವಣಾ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುತ್ತದೆ
ಸಂಸತ್ತು
ಪ್ರಧಾನಮಂತ್ರಿ
ಉಪರಾಷ್ಟ್ರಪತಿ
ರಾಷ್ಟ್ರಪತಿ
ಪಂಚಾಯಿತಿಗಳ ಹಾಗೂ ಪೌರ ಸಂಸ್ಥೆಗಳ ಚುನಾವಣೆಯನ್ನು ನಡೆಸುವುದು
ಕೇಂದ್ರ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯೋಗ
ಪಂಚಾಯತ್ ಚುನಾವಣಾ ಆಯೋಗ
ಜಿಲ್ಲಾ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು
ಸಚಿವ ಸಂಪುಟ
ಮುಖ್ಯಮಂತ್ರಿ
ರಾಜ್ಯಪಾಲ
ಸಭಾಪತಿ
ಸಂವಿಧಾನದ ------- ವಿಧಿಗಳ ಅನ್ವಯ ರಾಜ್ಯಪಾಲರು ರಾಜ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ
243 K ಮತ್ತು ZA
243 K ಮತ್ತು ZC
243 K ಮತ್ತು ZB
243 K ಮತ್ತು Z
ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಪಕ್ಷದಿಂದ ಗುರುತಿಸಲ್ಪಡದಂತಹ ಅಭ್ಯರ್ಥಿಯನ್ನು ------ ಎಂದು ಕರೆಯುತ್ತಾರೆ
ಪಕ್ಷದ ಅಧಿಕೃತ ಅಭ್ಯರ್ಥಿ
ಸ್ವತಂತ್ರ ಅಭ್ಯರ್ಥಿ
ಪರಾಜಿತ ಅಭ್ಯರ್ಥಿ
ವಿಜೇತ ಅಭ್ಯರ್ಥಿ
ಬಾಹ್ಯ ಪ್ರಚಾರ ಕಾರ್ಯವು ಮತದಾನ ದಿನಕ್ಕಿಂತ -------ಗಂಟೆಗಳ ಮುಂಚಿತವಾಗಿ ಮುಕ್ತಾಯವಾಗುತ್ತದೆ
48
36
12
24
ಮತ ಎಣಿಕೆಯ ಫಲಿತಾಂಶವನ್ನು ಘೋಷಿಸುವವರು
ಚುನಾವಣಾ ಅಧಿಕಾರಿ
ಜಿಲ್ಲಾ ಚುನಾವಣಾ ಅಧಿಕಾರಿ
ರಾಜ್ಯ ಚುನಾವಣಾ ಅಧಿಕಾರಿ
ರಿಟರ್ನಿಂಗ್ ಅಧಿಕಾರಿ
ಭಾರತದ ಮೊಟ್ಟ ಮೊದಲ ಚುನಾವಣಾ ಆಯುಕ್ತರು
ಸುಕುಮಾರ್ ಸೇನ್
ಜಿ ವಿ ಮಾಳವಾಂಕರ
ಕೆ ಜಿ ಬೋಪಯ್ಯ
ಎಸ್ ರಾಧಾಕುಮಾರ್
ಸಾರ್ವತ್ರಿಕ ಮತದಾನ ಕಲ್ಪಿಸುವುದು
ಶೈಕ್ಷಣಿಕ ಸಮಾನತೆ
ಧಾರ್ಮಿಕ ಸಮಾನತೆ
ರಾಜಕೀಯ ಸಮಾನತೆ
ಕಾನೂನಾತ್ಮಕ ಸಮಾನತೆ
ಮತದಾರರ ಸಹಾಯವಾಣಿ ಸಂಖ್ಯೆ
1947
1950
1955
1948
ಕೇಂದ್ರ ಚುನಾವಣಾ ಆಯೋಗದ ಮೊದಲ ಮಹಿಳಾ ಆಯುಕ್ತರು
ಪ್ರತಿಭಾ ಪಾಟೀಲ್
ಇಂದಿರಾ ಗಾಂಧಿ
ಸರೋಜಿನಿ ನಾಯ್ಡು
ವಿ ಎಸ್ ರಮಾದೇವಿ
ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು ಬಳಸುವ ನಮೂನೆ
ನಮೂನೆ 6
ನಮೂನೆ 6 a
ನಮೂನೆ 8
ನಮೂನೆ 7
ಈ ಚಿತ್ರದಲ್ಲಿರುವ ಚುನಾವಣಾ ಯಂತ್ರವನ್ನು ಗುರುತಿಸಿ
ವಿದ್ಯುನ್ಮಾನ ಮತಯಂತ್ರ(EVM)
ವಿ ವಿ ಪ್ಯಾಟ್
ಬ್ಯಾಲೆಟ್ ಯೂನಿಟ್
ಮತಪೆಟ್ಟಿಗೆ
ಈ ಚಿತ್ರದಲ್ಲಿರುವ ಚುನಾವಣಾ ಆಯುಕ್ತರನ್ನು ಗುರುತಿಸಿ
ಟಿ ಎನ್ ಶೇಷನ್
ಎಂ ಎಸ್ ಗಿಲ್
ರಾಜೀವ್ ಕುಮಾರ್
ಸುಕುಮಾರ್ ಸೇನ್
ಪ್ರಥಮ ಲೋಕಸಭಾ ಚುನಾವಣೆ ಜರುಗಿದ ವರ್ಷ
1950
1947
1952
1948
