Font size
Worksheetsಸವಿ ರಸಮಂಜರಿ
Total questions: 30
Worksheet time: 15mins
ನಿರಂತರ ಮೈತ್ರಿ ಒಪ್ಪಂದವು ಯಾವಾಗ ನಡೆಯಿತು?
1845
1846
1809
1839
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಜಾರಿಗೆ ಬಂದಿತು?
1664
1624
1746
1600
ಸಹಾಯಕ ಸೈನ್ಯ ಪದ್ಧತಿ ಯನ್ನು ಯಾರು ಜಾರಿಗೆ ತಂದರು?
ಮೆಕ್ಯಾವಲ್ಲಿ
ಲಾರ್ಡ್ ಕಾರ್ನ್ವಾಲಿಸ್
ಲಾರ್ಡ್ ವಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಡಾಲ್ ಹೌಸಿ ಜಾರಿಗೆತಂದ ವಿಸ್ತರಣಾ ನೀತಿ ಯಾವುದು?
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ದಿ ಪ್ರಭುತ್ವ
ತೆರಿಗೆ ನೀತಿ
1817 ರಲ್ಲಿ ಎರಡನೆ ಬಾಜಿರಾಯನ ಬ್ರಿಟಿಷರ ಯಾವ ರೆಸಿಡೆನ್ಸಿ ಮೇಲೆ ದಾಳಿ ಮಾಡಿದನು?
ಮುಂಬೈ
ಬೆಂಗಳೂರು
ಪೂನಾ
ಸೂರತ್
1848 ರಲ್ಲಿ ಮೂಲ ರಾಜನ ಬ್ರಿಟಿಷರ ಆಳ್ವಿಕೆಯ ವಿರುದ್ಧ ಎಲ್ಲಿ ಪ್ರತಿಭಟನೆಯನ್ನು ತೋರಿದನು?
ಲಾಹೋರ್
ಮುಲ್ತಾನ್
ಪಂಜಾಬ್
ದೆಹಲಿ
ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ರಾಜ್ಯ ಯಾವುದು?
ಹೈದರಾಬಾದ್
ಬೆಂಗಳೂರು
ಆರ್ಕಾಟ್
ಸತಾರ
ವಿಶ್ವಸಂಸ್ಥೆ ಎಂಬ ಪದವನ್ನು ಚಾಲ್ತಿಗೆ ತಂದವರು ಯಾರು?
ವಿನ್ಸ್ಟನ್ ಚರ್ಚಿಲ್
ಜೋಸೆಫ್ ಸ್ಟಾಲಿನ್
ಫ್ರಾಂಕ್ಲಿನ್ ಡಿ ರೂಸ್ವೆಲ್ಟ್
ಈ ಮೇಲಿನ ಯಾರೂ ಅಲ್ಲ
ವಿಶ್ವ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?
ವಾಷಿಂಗ್ಟನ್ ಡಿಸಿ
ನ್ಯೂಯಾರ್ಕ್
ಜಿನೇವಾ
ರೋಮ್
ಜಾಗತಿಕ ಸಂಸತ್ತು ಎಂದು ಯಾವುದನ್ನು ಕರೆಯುತ್ತಾರೆ?
ಭದ್ರತಾ ಸಮಿತಿ
ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
ಅಂತರಾಷ್ಟ್ರೀಯ ನಾಯಾಲಯ
ಸಾಮಾನ್ಯ ಸಭೆ
ಪ್ರಸ್ತುತ ಈ ಕೆಳಗಿನ ಯಾವ ಸಂಸ್ಥೆಯು ನಿಷ್ಕ್ರಿಯವಾಗಿದೆ?
ಕಾಮನ್ವೆಲ್ತ್ ರಾಷ್ಟ್ರಸಂಘ
ಯುರೋಪಿಯನ್ ಯೂನಿಯನ್
ದತ್ತಿ ಸಮಿತಿ
ವಿಶ್ವ ಆರೋಗ್ಯ ಸಂಸ್ಥೆ
ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರವನ್ನು ಈ ಕೆಳಗಿನ ಯಾವ ಸಂಸ್ಥೆಯು ನಿರ್ವಹಿಸುತ್ತಿದೆ?
ಯುನಿಸೆಫ್
ಐಎಂಎಫ್
ಯುನೆಸ್ಕೋ
ಐಬಿ ಆರ್ ಡಿ
ಸಾರ್ಕ್ ಸಂಸ್ಥೆಯಲ್ಲಿ ಇರುವ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
7
8
9
10
ಯುನಿಸೆಫ್ ಸಂಸ್ಥೆಯು ಶುಭಾಶಯ ಪತ್ರಗಳನ್ನು ಹೇಗೆ ಮಾರಾಟ ಮಾಡುತ್ತಿದೆ?
ಮಕ್ಕಳ ಯೋಗಕ್ಷೇಮಕ್ಕಾಗಿ
ಕಾರ್ಮಿಕರ ಯೋಗಕ್ಷೇಮಕ್ಕಾಗಿ
ನಿರ್ಗತಿಕರ ಯೋಗಕ್ಷೇಮಕ್ಕಾಗಿ
ಮಹಿಳೆಯರ ಯೋಗಕ್ಷೇಮಕ್ಕಾಗಿ
14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ತಿಳಿಸುವ ಸಂವಿಧಾನದ ವಿಧಿ ಯಾವುದು?
86
21A
22A
51A
HFHS ಇದರ ವಿಸ್ತೃತ ರೂಪವೇನು?
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ಅಂತರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ರಾಜ್ಯ ಕುಟುಂಬ ಆರೋಗ್ಯ ಸಮೀಕ್ಷೆ
ವಿಶ್ವ ಆರೋಗ್ಯ ಸಮೀಕ್ಷೆ
ಸಾಮಾಜಿಕ ಸ್ತರವಿನ್ಯಾಸ ಅಲೆಮಾರಿ ಜೀವನ ಪದ್ಧತಿಯಿಂದ ಹಿಡಿದು ಇಂದಿನ ಸಾಮಾಜಿಕ ಜೀವನದ ವರೆಗೂ ರೂಢಿಯಾಗಿದೆ ಎನ್ನುವುದು ಯಾವ ಲಕ್ಷಣವನ್ನು ಸೂಚಿಸುತ್ತದೆ?
ಸಾಮಾಜಿಕವಾದದ್ದು
ಸರ್ವ ವ್ಯಾಪಕವಾದದ್ದು
ಪುರಾತನವಾದದ್ದು
ವಿವಿಧ ರೂಪದಲ್ಲಿದೆ
ಭಾರತದಲ್ಲಿ ವರ್ಣವ್ಯವಸ್ಥೆಯು ಯಾವ ತತ್ವದ ಅಡಿಯಲ್ಲಿ ರೂಪಿತವಾಗಿದೆ?
ಜ್ಞಾನ ಸಿದ್ದಾಂತ
ಕರ್ಮ ಸದ್ಧಾಂತ
ಧರ್ಮ ಸಿದ್ದಾಂತ
ಭಕ್ತಿಸಿದ್ಧಾಂತ
ಅಸ್ಪೃಶ್ಯ ವರ್ಗ ಮತ್ತು ಗುಡ್ಡಗಾಡು ವರ್ಗದ ಜನರನ್ನು ಪರಿಶಿಷ್ಟಜತಿ ಪರಿಶಿಷ್ಟ ಪಂಗಡ ಎಂದು ಘೋಷಿಸಿದ ಕಾಯ್ದೆ ಯಾವುದು?
1919 ರ ಭಾರತ ಸರ್ಕಾರದ ಕಾಯ್ದೆ
1909 ರ ಮಿಂಟೊ ಮಾರ್ಲೆ ಮಾರ್ಲೆ ಸುಧಾರಣೆಗಳು
1935ರ ಕೇಂದ್ರ ಕಾಯ್ದೆ
1955 ರ ಅಸ್ಪೃಶ್ಯತಾ ವಿರೋಧಿ ಕಾಯ್ದೆ
ಅಸ್ಪೃಶ್ಯತೆಯನ್ನು ನಿಷೇಧಿಸಿದ ವಿಧಿ ಯಾವುದು ?
16
21A
51
17
ಯಾವ ಶಾಸನವೂ ಅಸ್ಪೃಶ್ಯತೆ ನಿರ್ಮೂಲನೆಯನ್ನು ರಾಜ್ಯಸರ್ಕಾರಗಳಿಗೆ ಒದಗಿಸಿದೆ?
1955 ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ
1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ
1989 ಶಾಸನ
1995 ರ ಕೇಂದ್ರ ಕಾಯ್ದೆ
ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು?
ಮೌಂಟ್ ಎವರೆಸ್ಟ್
ಮೌಂಟ್ ಆಸ್ತಿನ್ ಗಾಡ್ವಿನ್
ಕಾಂಚನಗಂಗಾ
ಮೌಂಟ್ ಅಬು
ಈ ಕೆಳಗಿನವುಗಳಲ್ಲಿ ಯಾವುದು ಗಿರಿಧಾಮವಾಗಿದೆ?
ಡಾರ್ಜಿಲಿಂಗ್
ಕಾಂಗ್ರಾ ಕಣಿವೆ
ಡೆಹರಾಡೂನ್
ಪಿರ್ ಪಂಜಲ್
ಭಾರತದ ಪರ್ಯಾಯ ಪ್ರಸ್ಥ ಭೂಮಿಯು ಎಷ್ಟು ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿದೆ?
7 ಲಕ್ಷ ಚ.ಕೀ. ಮೀ
16 ಲಕ್ಷ ಚ.ಕೀ. ಮೀ
5ಲಕ್ಷ ಚ.ಕೀ. ಮೀ
4 ಲಕ್ಷ ಚ.ಕೀ. ಮೀ
ಈ ಕೆಳಗಿನ ಯಾವುದು ಹಿಮಾಲಯ ಪರ್ವತಗಳ ಪ್ರಾಮುಖ್ಯತೆ ಅಲ್ಲ?
ಏಷ್ಯಾದ ಶೀತಗಾಳಿಯಿಂದ ತಡೆಯತ್ತದೆ
ಖನಿಜಗಳು ಉಗ್ರಾಣವಾಗಿದೆ
ಮುಂಗಾರು ಮಾರುತಗಳನ್ನು ಪ್ರಥಮವಾಗಿ ತಡೆಯುತ್ತದೆ
ನೈಸರ್ಗಿಕ ಗಡಿಯಾಗಿದೆ
ದಕ್ಷಿಣ ಭಾರತದಲ್ಲಿಯೇ ಎತ್ತರವಾದ ಶಿಖರ ಯಾವುದು?
ಗುರುಶಿಖರ
ಆನೆಮುಡಿ
ಅಬು ಪರ್ವತ
ಆರ್ಮಕೊಂಡ
ಬಂಗಾಳಕೊಲ್ಲಿಯಲ್ಲಿ ಎಷ್ಟು ದೀಪಗಳಿವೆ?
247
47
204
203
ಕೇರಳ ರಾಜ್ಯವು ಈ ಕೆಳಗಿನ ಯಾವ ತೀರವನ್ನು ಹೊಂದಿದೆ?
ಕೆನರಾ ತೀರ
ಮಲಬಾರ್ ತೀರ
ಉತ್ತರ ಸರ್ಕಾರ ತೀರ
ಕೊಂಕಣ ತೀರ
ನೈರುತ್ಯ ಮಾನ್ಸುನ್ ಮಾರುತಗಳು ಹಿಂದಿರುಗಲು ಕಾರಣ
ಭೂಭಾಗದ ಮೇಲೆ ಒತ್ತಡ ಹೆಚ್ಚಾಗಿರುತ್ತದೆ
ಜಲಭಾಗದ ಮೇಲೆ ಒತ್ತಡ ಹೆಚ್ಚಿರುತ್ತದೆ
ಜಲ ಭಾಗಗಳಿಂದ ಮಾರ್ಗಗಳು ಬೀಸುತ್ತವೆ
ಭೂ ಭಾಗಗಳಿಂದ ಮಾರುತಗಳು ಬೀಸುತ್ತವೆ
ಅತಿ ಕಡಿಮೆ ಮಳೆ ಬೀಳುವ ಪ್ರದೇಶ
ಗಂಗಾನಗರ
ಮೋಸಿನ್ ರಾಮ್
ಚಳಿಕೆರೆ
ರೂಯಿಲಿ
