wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 31

Worksheet time: 11mins

Name
Class
Date
1.

ಯುರೋಪಿನಲ್ಲಿ ಅಪಾರ ಬೇಡಿಕೆ ಹೊಂದಿದ್ದು ಭಾರತದ ಸಾಂಬಾರ ಪದಾರ್ಥಗಳು,

a)

ಮೆಣಸು, ಜೀರಿಗೆ ,ದಾಲ್ಚಿನ್ನಿ ಏಲಕ್ಕಿ ,ಶುಂಠಿ.

b)

ಮೆಣಸು ,ಜೀರಿಗೆ ,ಏಲಕ್ಕಿ

c)

ಮೆಣಸು, ಜೀರಿಗೆ ,ಶುಂಠಿ

d)

ಜೀರಿಗೆ, ಶುಂಠಿ ,ಏಲಕ್ಕಿ

2.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ

a)

ಪ್ರಾನ್ಸ್

b)

ರೋಮ್

c)

ನೆದರ್ಲ್ಯಾಂಡ್

d)

ಕಾನ್ಸ್ಟಾಂಟಿನೋಪಲ್

3.

ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು

a)

ಇಟಲಿಯನ್ನರು

b)

ಅರಬ್ಬರು

c)

ಫ್ರೆಂಚರು

d)

ಪೋರ್ಚುಗೀಸರು

4.

ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು,

a)

ಅರಬ್ಬರ ವರ್ತಕರು

b)

ಇಂಗ್ಲಿಷರು

c)

ಇಟಲಿಯ ವರ್ತಕರು

d)

ಏಷಿಯನ್ನರು

5.

ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಈ ನಗರದ ಮೂಲಕ ನಡೆಯುತ್ತಿತ್ತು,

a)

ಸ್ಪೇನ್

b)

ರೋಮ್

c)

ಕ್ಯಾಲಿಕಟ್

d)

ಕಾನ್ಸ್ಟಾಂಟಿನೋಪಲ್

6.

ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು,

a)

ಫ್ರೆಂಚರು

b)

ಅಟೋಮಾನ್ ಟರ್ಕರು

c)

ಇಂಗ್ಲಿಷರು

d)

ರೋಮನ್ನರು

7.

ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ,

a)

ಸಾಶ 1553

b)

ಸಾಶ 1452

c)

ಸಾಶ 1458

d)

ಸಾಶ 1453

8.

ಏಷ್ಯಾದ ಸರಕುಗಳು ಯಾರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು,

a)

ಅರಬ್ಬರಿಗೆ

b)

ಇಟಲಿಯ ವರ್ತಕರಿಗೆ

c)

ಏಷ್ಯಾದ ವರ್ತಕರಿಗೆ

d)

ಯುರೋಪಿನ ವರ್ತಕರಿಗೆ

9.

ಅಂತರಷ್ಟ್ರೀಯ ಸರಕು ವಿನಿಮಯ ಕೇಂದ್ರ /ಯುರೋಪಿನ ವ್ಯಾಪಾರದ ಹೆಬ್ಬಾಗಿಲು,

a)

ಇಟಲಿಯ ರೋಮ್

b)

ಫ್ರಾನ್ಸಿನ ಸ್ಪೇನ್

c)

ಭಾರತದ ಮುಂಬೈ

d)

ಕಾನ್ಸ್ಟಾಂಟಿನೋಪಲ್ ಪಟ್ಟಣ

10.

ಸಮುದ್ರ ಮಾರ್ಗಗಳ ಅನ್ವೇಷಣೆಗೆ ಪೂರಕವಾದ ವೈಜ್ಞಾನಿಕ ಆವಿಷ್ಕಾರಗಳು

a)

ದಿಕ್ಸೂಚಿ, ಆಸ್ಟ್ರೋಲೊಬ್

b)

ಆಸ್ಟ್ರೋಲೊಬ್ ,ಸಿಡಿಮದ್ದು

c)

ದಿಕ್ಸೂಚಿ ,ಆಸ್ಟ್ರೋಲೊಬ್, ಸಿಡಿಮದ್ದು

d)

ಮೇಲಿನ ಯಾವುಗಳು ಅಲ್ಲ

11.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ನಾವಿಕ

a)

ವಾಸ್ಕೋಡಿಗಾಮ

b)

ಮೆಗಲನ್

c)

ಅಮೇರಿಗೋ ವೆಸ್ಪುಸಿ

d)

ಬಿ ಡಯಾಜ್

12.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವರ್ಷ,

a)

ಸಾಶ 1398

b)

ಸಾಶ 1496

c)

ಸಾಶ 1498

d)

ಸಾಶ 1396

13.

ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಮೊದಲ ಯುರೋಪಿಯನರು,

a)

ಡಚ್ಚರು

b)

ಪೋರ್ಚುಗೀಸರು

c)

ಇಂಗ್ಲೀಷರು

d)

ಫ್ರೆಂಚರು

14.

ವಾಸ್ಕೋಡಿಗಾಮ ಯಾವ ದೇಶದ ನಾವಿಕ?

a)

ಪ್ರಾನ್ಸ್

b)

ನೆದರ್ಲ್ಯಾಂಡ್

c)

ಪೋರ್ಚುಗಲ್

d)

ಇಂಗ್ಲೆಂಡ್

15.

ವಾಸ್ಕೋಡಿಗಾಮ ಭಾರತದ ಯಾವ ಸ್ಥಳವನ್ನು ಬಂದು ತಲುಪಿದನು.

a)

ಮುಂಬೈ

b)

ಕಲ್ಲಿಕೋಟೆ

c)

ಮದ್ರಾಸ್

d)

ಕಾಪ್ಪಡ್

16.

ಪೋರ್ಚುಗೀಸರ ಯಶಸ್ವಿ ಪ್ರಯತ್ನಗಳಿಂದ ಪ್ರೇರಣೆಗೊಂಡ ಯುರೋಪಿನ ಕಂಪನಿಗಳು,

a)

ಡಚ್, ಇಂಗ್ಲಿಷ್

b)

ಇಂಗ್ಲೀಷ್ ,ಫ್ರೆಂಚ್

c)

ಫ್ರೆಂಚ್ ಡಚ್ಚ್

d)

ಡಚ್ಚ್, ಇಂಗ್ಲೀಷ್, ಫ್ರೆಂಚ್

17.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನರು,

a)

ಇಂಗ್ಲಿಷರು

b)

ಪೋರ್ಚುಗೀಸರು

c)

ಫ್ರೆಂಚರು

d)

ಡಚ್ಚರು

18.

ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್,

a)

ವಾಸ್ಕೋಡಿಗಾಮ

b)

ಫ್ರಾನ್ಸಿಸ್ಕೋ ಡಿ ಅಲ್ಮೇಡ್

c)

ಅಲ್ಫೋನ್ಸೋ ಡಿ ಆಲ್ಬುಕರ್ಕ್

d)

ಮೇಲಿನ ಯಾರೂ ಅಲ್ಲ

19.

'ನೀಲಿ ನೀರಿನ ನೀತಿ ಎಂದರೆ'?

a)

ಭೂಮಿಯ ಮೇಲಿನ ಅಧಿಪತ್ಯ

b)

ಸಮುದ್ರದ ಮೇಲಿನ ಅಧಿಪತ್ಯ

c)

ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಸ್ವಾಮ್ಯ ಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸುವ ನೀತಿ

d)

ಮೀನುಗಾರಿಕೆಯ ಮೇಲೆ ಅಧಿಪತ್ಯ

20.

ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು,

a)

ಅಲ್ಫೋನ್ಸೋ ಡಿ ಆಲ್ಬುಕರ್ಕ್

b)

ಫ್ರಾನ್ಸಿಸ್ಕೋ ಡಿ ಅಲ್ಮೇಡ್

c)

ವಾಸ್ಕೋಡಿಗಾಮ

d)

ಮೇಲಿನ ಯಾರೂ ಅಲ್ಲ

21.

ಅಲ್ಫೋನ್ಸೋ ಡಿ ಆಲ್ಬುಕರ್ಕ್ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡ ವರ್ಷ,

a)

ಸಾಶ 1410

b)

ಸಾಶ 1509

c)

ಸಾಶ 1510

d)

ಸಾಶ1410

22.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ

a)

ಪ್ರಾನ್ಸ್

b)

ರೋಮ್

c)

ನೆದರ್ಲ್ಯಾಂಡ್

d)

ಕಾನ್ಸ್ಟಾಂಟಿನೋಪಲ್

23.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನರು,

a)

ಇಂಗ್ಲಿಷರು

b)

ಪೋರ್ಚುಗೀಸರು

c)

ಫ್ರೆಂಚರು

d)

ಡಚ್ಚರು

24.

ಡಚ್ಚರು ಯಾವ ದೇಶದವರು?

a)

ಹಾಲೆಂಡ್ ಅಥವಾ ನೆದರ್ಲ್ಯಾಂಡ್

b)

ಸ್ಪೇನ್

c)

ಇಂಗ್ಲೆಂಡ್

d)

ಫ್ರಾನ್ಸ್

25.

ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾದ ವರ್ಷ,

a)

ಸಾಶ 1603

b)

ಸಾಶ 1604

c)

ಸಾಶ 1602

d)

ಸಾಶ 1502

26.

ಡಚ್ಚರು ಪ್ರವೇಶಿಸಿದ ಸಾಂಬಾರ ಪ್ರಸಿದ್ಧ ದ್ವೀಪಗಳು,

a)

ಭಾರತ, ಸುಮಾತ್ರ

b)

ಭಾರತ ,ಜಾವ

c)

ಸುಮತ್ರ ,ಇಂಡೋನೇಷ್ಯಾ

d)

ಭಾರತ, ಜಾವಾ, ಸುಮಾತ್ರ ಇಂಡೋನೇಷಿಯಾ

27.

ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತ ಗೊಳ್ಳಲು ಕಾರಣ,

a)

ಪೋರ್ಚುಗೀಸರ ಪ್ರಭಾವ

b)

ಇಂಗ್ಲೀಷರ ಪ್ರಭಾವ

c)

ಪ್ರಭಲ ನಾಯಕರ ಕೊರತೆ

d)

ಭಾರತಕ್ಕೆ ಬಂದ ಇಂಗ್ಲೀಷರ ಮತ್ತು ಫ್ರೆಂಚರ ಪೈಪೋಟಿ ಎದುರಿಸಲಾಗದೆ

28.

'ನೀಲಿ ನೀರಿನ ನೀತಿ'ಯನ್ನು ಜಾರಿಗೆ ತಂದವನು,

a)

ಅಲ್ಫೋನ್ಸೋ ಡಿ ಆಲ್ಬುಕರ್ಕ್

b)

ವಾಸ್ಕೋಡಿಗಾಮ

c)

ಫ್ರಾನ್ಸಿಸ್ಕೋ ಡಿ ಅಲ್ಮೇಡ

d)

ಮೇಲಿನ ಯಾರೂ ಅಲ್ಲ

29.

ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು,

a)

ಇಂಗ್ಲಿಷರು

b)

ಡಚ್ಚರು

c)

ಫ್ರೆಂಚರು

d)

ಪೋರ್ಚುಗೀಸರು

30.

ಕಾನ್ಸ್ಟಾಂಟಿನೋಪಲ್ ವ್ಯಾಪಾರ ಮಾರ್ಗದ ಮೇಲೆ ಹೆಚ್ಚಿನ ತೆರಿಗೆಯನ್ನು ಹೇರಿದವರು,

a)

ಇಟಲಿಯ ವರ್ತಕರು

b)

ಅರಬ್ಬರು

c)

ಅಟೋಮನ್ ಟರ್ಕರು

d)

ಪೋರ್ಚುಗೀಸ್, ಸ್ಪೇನ್ ರಾಜರು ಸ್ಪೇನ್ ರಾಜರು

31.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ

a)

ಪ್ರಾನ್ಸ್

b)

ರೋಮ್

c)

ನೆದರ್ಲ್ಯಾಂಡ್

d)

ಕಾನ್ಸ್ಟಾಂಟಿನೋಪಲ್