NEW
Font size
WorksheetsQuiz 10 th New 22-23 Bhagwat & Ganesh
Total questions: 30
Worksheet time: 15mins
1453ರಲ್ಲಿ ಆಟೋಮಾನ್ ಟರ್ಕರು ವಶಪಡಿಸಿಕೊಂಡ ನಗರ ಯಾವುದು ?
ಪಾಂಡಿಚೇರಿ
(ಕಾನ್ಸ್ಟಾಂಟಿನೋಪಲ್)
ಇಟಲಿ
ಕಾಪ್ಪಡ್
ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು ಯಾರು ?
ಆಲ್ಮೇಡ
ರಾಬರ್ಟಕ್ಲೈವ್
ಎರಡನೇ ಷಾ ಆಲಂ
ವಾಸ್ಕೋಡಗಾಮ
ಭಾರತದಲ್ಲಿದ್ದ ಫ್ರೆಂಚರ ರಾಜಧಾನಿಯ ಹೆಸರೇನು ?
ಪಾಂಡಿಚೇರಿ ಅಥವಾ ಪುದುಚೇರಿ
ಕಾನ್ಸ್ಟಾಂಟಿನೋಪಲ್
ಇಟಲಿ
ಕಾಪ್ಪಡ್
ರಾಬರ್ಟಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ಯಾವ ಕದನ ಸಾರಿದನು ?
ವಾಂಡಿವಾಷ್
ಪ್ಲಾಸಿ
ಬಕ್ಸಾರ್
ಕಾರ್ನಾಟಿಕ್ ಯುದ್ಧ
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ಯಾರು ನೀಡಿದನು ?
ರಾಬರ್ಟಕ್ಲೈವ್
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಎರಡನೇ ಷಾ ಆಲಂ
ಆಲ್ಫೋನ್ಸೊ ಆಲ್ಬುಕರ್ಕ್
ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ಯಾರು ?
ಎರಡನೇ ಷಾ ಆಲಂ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಆಲ್ಫೋನ್ಸೊ ಆಲ್ಬುಕರ್ಕ್
ರಾಬರ್ಟಕ್ಲೈವ್
ಏಷ್ಯಾಯದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ ಯಾವ ನಗರಕ್ಕೆ ತಲುಪಿಸುತ್ತಿದ್ದರು ?
ಕಾನ್ಸ್ಟಾಂಟಿನೋಪಲ್
ಇಟಲಿ
ಕಾಪ್ಪಡ್
ಪ್ಯಾರಿಸ್
ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಅರಬರು ಏಕಸ್ವಾಮ್ಯ ಸಾಧಿಸಿದ್ದರೆ, ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಯಾವ ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು ?
ಇಟಲಿ
ಪೋರ್ಚುಗೀಸ್
ಫ್ರೆಂಚ್
ಡಚ್ಚರು
ಏಷ್ಯಾಯ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯುತ್ತಿತು (
ಇಟಲಿ
ಕಾನ್ಸ್ಟಾಂಟಿನೋಪಲ್
ಕಾಪ್ಪಡ್
ಬಾಂಬೆ
ಲಿಸ್ಬನ್ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೊಡಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಎಲ್ಲಿಗೆ ಬಂದು ತಲುಪಿದನು ?
ಬಾಂಬೆ
ಫೋರ್ಟ್ ವಿಲಿಯಂ
ಕಾಪ್ಪಡ್
ಪಾಂಡಿಚೇರಿ
ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟಮೊದಲ ಯುರೋಪಿಯನ್ನರು ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು ?
ಡಚ್ಚರು
ಇಂಗ್ಲಿಷರು
ಫ್ರೆಂಚರು
ಪೋರ್ಚುಗೀಸರು
ವಾಸ್ಕೊಡಗಾಮನ ನಂತರ ಪೋರ್ಚುಗೀಸರ ಮೊಟ್ಟಮೊದಲ ವೈಸರಾಯಾಗಿ ಭಾರತಕ್ಕೆ ಬಂದವನು ಯಾರು?
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಆಲ್ಫೋನ್ಸೊ ಆಲ್ಬುಕರ್ಕ್
ಎರಡನೇ ಷಾ ಆಲಂ
ರಾಬರ್ಟಕ್ಲೈವ್
ಭೂಮಿಯ ಮೇಲಿನ ಅಧಿಪತ್ಯಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸಲು ಏನನ್ನು ಜಾರಿಗೆ ತಂದರು?
ದಿವಾನಿ
ನೀಲಿ ನೀರಿನ ನೀತಿ
ದಿಕ್ಸೂಚಿ
ಆಸ್ಟ್ರೋಲೋಬ್
ಆಲ್ಮೇಡನ ನಂತರ ಬಂದ ಯಾರು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ ?
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಎರಡನೇ ಷಾ ಆಲಂ
ಆಲ್ಫೋನ್ಸೊ ಆಲ್ಬುಕರ್ಕ್
ರಾಬರ್ಟಕ್ಲೈವ್
ಇಂಗ್ಲೆಂಡಿನ ಎಲಿಜಬೆತ್ ರಾಣಿಯು ಸಾ.ಶ. 1600 ಡಿಸೆಂಬರ್ 31ರಂದು ಯಾವ ಕಂಪನಿಗೆ ಪೂರ್ವದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಗಿ ನೀಡಿದಳು ?
ಫ್ರೆಂಚ್ ಈಸ್ಟ್ ಇಂಡಿಯಾ
ಡಚ್ಚ್ ಈಸ್ಟ್ ಇಂಡಿಯಾ
ಯಾವುದು ಅಲ್ಲ
ಇಂಗ್ಲಿಷ್ ಈಸ್ಟ್ ಇಂಡಿಯಾ
ಈಸ್ಟ್ ಇಂಡಿಯಾ ಕಂಪನಿಗೆ ಮೊಗಲ್ ಸಾಮ್ರಾಟನಾದ ಜಹಾಂಗೀರನು ಸೂರತ್ನಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆಯನ್ನು ತೆರೆಯಲು ಏನನ್ನು ನೀಡಿದನು
ಫರ್ಮಾನ್
ದಿವಾನಿ
ದ್ವಿ ಪ್ರಭುತ್ವ
ಯಾವುದು ಅಲ್ಲ
1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು ಯಾರು ?
ಆಲ್ಫೋನ್ಸೊ ಆಲ್ಬುಕರ್ಕ್
ಸರ್. ಥಾಮಸ್ರೋ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಎರಡನೇ ಷಾ ಆಲಂ
ಇಂಗ್ಲಿಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್ನಲ್ಲಿ ಭೂಮಿಯನ್ನು ಪಡೆದು ಯಾವ ಬಲಿಷ್ಠ ಕೋಟೆಯನ್ನು ಕಟ್ಟಿದರು ?
ಫೋರ್ಟ್ ವಿಲಿಯಂ
ಪ್ರೆಸಿಡೆನ್ಸಿ
ಯಾವುದು ಅಲ್ಲ
ಸೆಂಟ್ ಜಾರ್ಜ್ ಫೋರ್ಟ್
ಬ್ರಿಟಿಷರು 1690ರ ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ನಿರ್ಮಿಸಿದ ಕೋಟೆ ಯಾವುದು ?
ಫೋರ್ಟ್ ವಿಲಿಯಂ
ಸುತನುತಿ
ಸೆಂಟ್ ಜಾರ್ಜ್ ಫೋರ್ಟ್
ಗೋವಿಂದಪುರ
ಮೊದಲ ಕಾರ್ನಾಟಿಕ್ ಯುದ್ಧ (1746-48) ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು ?
ಪಾಂಡಿಚೇರಿ
ಪ್ಯಾರಿಸ್
ಪುರಂದರ
ಏಕ್ಸ್-ಲಾ- ಚಾಪೆಲ್
ಎರಡನೆಯ ಕಾರ್ನಾಟಿಕ್ ಯುದ್ಧವು ಯಾವ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು ?
ಪ್ಯಾರಿಸ್
ಏಕ್ಸ್-ಲಾ- ಚಾಪೆಲ್
ಪಾಂಡಿಚೇರಿ
ಪುರಂದರ
ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ ಯಾರು ?
ಸರ್. ಐರ್ಕೂಟ್
ರಾಬರ್ಟಕ್ಲೈವ್
ಎರಡನೇ ಷಾ ಆಲಂ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ಮೂರನೆಯ ಕಾರ್ನಾಟಿಕ್ ಯುದ್ಧ (1756-1763) ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು ?
ಪಾಂಡಿಚೇರಿ
ಏಕ್ಸ್-ಲಾ- ಚಾಪೆಲ್
ಪ್ಯಾರಿಸ್
ಪುರಂದರ
1717ರಲ್ಲಿ ಮೊಗಲ್ ದೊರೆ ಫಾರೂಕ್ ಶಿಯಾರನು ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ನೀಡಿದ ಯಾವುದು ಅವರ ಲಾಭಕ್ಕೆ ಕಾರಣವಾಗಿತ್ತು ?
ದ್ವಿ ಪ್ರಭುತ್ವ
ದಿವಾನಿ
ಯಾವುದು ಅಲ್ಲ
ದಸ್ತಕ್
ಕೇರಳದ ರಾಜಕೀಯದಲ್ಲಿ ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ಬದುಕಿ, ಅತ್ಯಂತ ಮಹತ್ವದ ಸಂಸ್ಥಾನವೊಂದನ್ನು ಪರಕೀಯರಿಂದ ರಕ್ಷಿಸಿದ ವೈನಾಡ್ನ ರಾಜ--------
ಮಾರ್ತಾಂಡ ವರ್ಮ
ಮೀರ್ ಖಾಸಿಂ
ರಾಮ ವರ್ಮ
ಷಾ ಆಲಂ
ವೈನಾಡ್ ಸಂಸ್ಥಾನವನ್ನು ಇಡೀ ದೇಶದಲ್ಲಿ ಎದ್ದುಕಾಣುವಂತಹ ರಾಜ್ಯವನ್ನಾಗಿ ಕಟ್ಟಿದವ------
ರಾಮ ವರ್ಮ
ಯಾವುದು ಅಲ್ಲ
ಷಾ ಆಲಂ
ಮಾರ್ತಾಂಡ ವರ್ಮ
1741ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಟ್ಟಾರಕರ ಸಂಸ್ಥಾನವನ್ನು ಮುಂದಿಟ್ಟುಕೊಂಡು ------ ಮೇಲೆ ಯುದ್ದವನ್ನು ಸಾರಿತು
ಕೊಳಚ್ಚಲ್
ಕೊಚ್ಚಿ
ತಿರುವಾಂಕೂರಿನ
ಪದ್ಮನಾಭಪುರ
1741ರ ಆಗಸ್ಟ್ 10ರಂದು ------- ಎಂಬಲ್ಲಿ ಮಾರ್ತಾಂಡ ವರ್ಮ ಮತ್ತು ಡಚ್ಚರ ನಡುವೆ ನಾಲ್ಕು ದಿನಗಳ ಕಾಲ ಭೀಕರ ಕದನ ನಡೆಯಿತು
ಕೊಳಚ್ಚಲ್
ಕೊಚ್ಚಿ
ತಿರುವಾಂಕೂರು
ತಿರುವನಂತಪುರ
ಮಾರ್ತಾಂಡ ವರ್ಮ ಕೇರಳ ಮತ್ತು ತಮಿಳುನಾಡಿನಲ್ಲಿ ------ ವ್ಯಾಪಾರದಲ್ಲಿ ಹಕ್ಕನ್ನು ಸ್ಥಾಪಿಸಿ ಡಚ್ಚರ ಹಿಡಿತದಲ್ಲಿದ್ದ ಬಂದರುಗಳನ್ನು ಮರಳಿ ಪಡೆದ
ದಾಲ್ಚಿನ್ನಿ
ಏಲಕ್ಕಿ
ಮೆಣಸಿನ
ಜೀರಿಗೆ
ಮಾರ್ತಾಂಡ ವರ್ಮನ ಆಳ್ವಿಕೆಯಲ್ಲಿ ------ವಿಶ್ವದ ಪ್ರಮುಖ ಸಾಂಬಾರ ಪದಾರ್ಥಗಳ ಕೇಂದ್ರವಾಗಿ ಗುರುತಿಸಲ್ಪಟ್ಟಿತು
ಕೊಚ್ಚಿ
ಕೊಳಚ್ಚಲ್
ತಿರುವಾಂಕೂರು
ಕಾಪ್ಪಡ್
