NEW
Font size
WorksheetsPREMSAI
Total questions: 30
Worksheet time: 15mins
ಮೈಸೂರು ವಿಶ್ವವಿದ್ಯಾಲಯದ ಹೆಸರು ...........
ಜ್ಞಾನಭಾರತಿ
ಮಾನಸ ಗಂಗೋತ್ರಿ
ಮಂಗಳ ಗಂಗೋತ್ರಿ
ಮಹಾರಾಜ್
ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾದ ವರ್ಷ ಯಾವುದು ?
1949
1948
1947
1946
ಜ್ಞಾನ ಸಹ್ಯಾದ್ರಿ ವಿಶ್ವವಿದ್ಯಾಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
ಮಂಗಳೂರು
ಧಾರವಾಡ
ಹಾವೇರಿ
ದಾವಣಗೆರೆ
ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಇರುವ ಸ್ಥಳ ಯಾವದು?
ಬಿಜಾಪುರ
ಕಲಬುರಗಿ
ಧಾರವಾಡ
ಬೆಂಗಳೂರು
ಕರ್ನಾಟಕದ ಜಾನಪದ ವಿಶ್ವವಿದ್ಯಾಲಯ ಇರುವ ಜಿಲ್ಲೆ ಯಾವುದು?
ಹಾವೇರಿ
ತುಮಕೂರು
ಮೈಸೂರು
ಮಂಡ್ಯ
ಕರ್ನಾಟಕದ ಮೊದಲ ರಾಜ್ಯಪಾಲರು ಯಾರು ?
ವಿ ವಿ ಗಿರಿ
ಜಯಚಾಮರಾಜ ಒಡೆಯರ್
ಬಾಲು ಪ್ರತಾಪ್ ಸಿಂಗ್
ಎಚ್ಆರ್ ಭಾರದ್ವಾಜ
ಕರ್ನಾಟಕದ ಒಟ್ಟು ಜನಸಂಖ್ಯೆ ಎಷ್ಟು ?
6,11,30,704
7,11,30,704
8,11,30,704
5,11,30,704
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು ಯಾರು ?
ವಿ ಎಸ್ ರಮಾದೇವಿ
ಶೋಭಾ ಕರಂದ್ಲಾಜೆ
ಉಮಾಶ್ರೀ
ಸುಮಲತಾ
ಕರ್ನಾಟಕದ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಎಷ್ಟು ?
224
225
223
222
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹೆಸರೇನು ?
ಪಿ ಎನ್ ರವೀಂದ್ರ
ಪಿ ಎಸ್ ರವೀಂದ್ರ
ರವಿ ಡಿಸಿ
ಯಡಿಯೂರಪ್ಪ
ಕನ್ನಡದ ಮೊದಲ ಐಎಎಸ್ ಅಧಿಕಾರಿ ಯಾರು ?
ಕೆ ಶಿವರಾಮ್
ಮುನಿಯಪ್ಪ
ಮಹೇಂದ್ರಕುಮಾರ್
ಸಾಂಗ್ಲಿಯಾನ
ಶರಾವತಿ ನದಿ ಉಗಮ ಸ್ಥಾನ ಯಾವುದು ?
ಹರಿದ್ರಾವತಿ
ಅಂಬುತೀರ್ಥ
ತಲಕಾವೇರಿ
ಭೀಮಾಶಂಕರ
ಚಿತ್ರದುರ್ಗ ಕೋಟೆಯ ನಿರ್ಮಾತೃ ಯಾರು ?
ವೀರ ಮದಕರಿ
ಸಂಗೊಳ್ಳಿ ರಾಯಣ್ಣ
ಟಿಪ್ಪು ಸುಲ್ತಾನ್
ಒನಕೆ ಓಬವ್ವ
ಕನ್ನಡದ ಮೊದಲ ಪ್ರಧಾನ ಮಂತ್ರಿ ಯಾರು ?
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ದೇವೇಗೌಡ
ಎಚ್ ಎಂ ರೇವಣ್ಣ
ನಿಖಿಲ್ ಕುಮಾರಸ್ವಾಮಿ
ದ ರಾ ಬೇಂದ್ರೆಯವರ ಕೃತಿ ಯಾವುದು ?
ಮೂರು ತಂತಿ
ಎರಡು ತಂತಿ
ನಾಕುತಂತಿ
ಮೂಕಜ್ಜಿಯ ಕನಸುಗಳು
ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?
1,91,791 ಚ ಕಿ ಮಿ
1,91,719 ಚ ಕಿ ಮಿ
1,19,719 ಚ ಕಿ ಮಿ
1,89,890 ಚ ಕಿ ಮಿ
ಭಕ್ತಿ ಭಂಡಾರಿ ಎಂದು ಯಾರನ್ನು ಕರೆಯುತ್ತಿದ್ದರು ?
ಬಸವಣ್ಣ
ಜೇಡರ ದಾಸಿಮಯ್ಯ
ಅಕ್ಕಮಹಾದೇವಿ
ಕನಕದಾಸ
ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ ?
ತೀನಂಶ್ರೀ
ಬಿಎಂಶ್ರೀ
ಶ್ರೀ
ಉಮಾಶ್ರೀ
ಕಡಲ ತೀರದ ಭಾರ್ಗವ ಎಂದು ಯಾರನ್ನು ಕರೆಯುತ್ತಾರೆ ?
ಡಾ ರಾಜ್ಕುಮಾರ್
ಶಿವರಾಮ ಕಾರಂತ
ಮೇಲುಕೋಟೆ ನಾರಾಯಣ
ದರಾ ಬೇಂದ್ರೆ
ಕರ್ನಾಟಕದ ಉಷ್ಣ ವಿದ್ಯುತ್ ಕೇಂದ್ರ ಎಲ್ಲಿದೆ ?
ಕಾರವಾರ
ಜೋಗ ಜಲಪಾತ
ರಾಯಚೂರು
ಕೈಗಾ
ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷರು ಯಾರು ?
ಎಚ್ ವಿ ನಂಜುಂಡಯ್ಯ
ಆರ್ ನರಸಿಂಹಾಚಾರ್
ಬಿ ಎಂ ಶ್ರೀಕಂಠಯ್ಯ
ಕುವೆಂಪು
ವಚನ ಶಾಸ್ತ್ರದ ಪಿತಾಮಹ ಯಾರು ?
ಬೆನಗಲ್ ರಾಮರಾವ್
ಸಿದ್ಧಾಂತ್ ಶಿವಶಂಕರ್ ಶಾಸ್ತ್ರಿ
ಡಾ. ಫ ಗು ಹಳಕಟ್ಟಿ
ಪಂಜೆ ಮಂಗೇಶ ರಾಯರು
ಕರ್ನಾಟಕದ ಯಾವ ವ್ಯಕ್ತಿ ಜೀವಂತ ಇರುವಾಗಲೇ ಭಾರತ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿತು?
ಡಾ ರಾಜ್ ಕುಮಾರ್
ಸರ್ ಎಂ ವಿಶ್ವೇಶ್ವರಯ್ಯ
ಕಿತ್ತೂರು ರಾಣಿ ಚೆನ್ನಮ್ಮ
ಮದರ್ ತೆರೆಸಾ
ಪ್ರಸ್ತುತ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾದ ಸ್ಥಳ ಯಾವುದು ?
ಹಾವೇರಿ
ಬೆಂಗಳೂರು
ಬ್ಯಾಡಗಿ
ತುಮಕೂರು
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಲಿಮಿಟೆಡ್ ಇರುವ ಸ್ಥಳ ಯಾವುದು?
ಬೆಂಗಳೂರು
ಮೈಸೂರು
ಶಿವಮೊಗ್ಗ
ಉಡುಪಿ
ದರಿಯಾ ದೌಲತ್ ಅರಮನೆ ಇರುವ ಕರ್ನಾಟಕದ ಸ್ಥಳ ಯಾವುದು ?
ಶ್ರೀರಂಗಪಟ್ಟಣ
ಮೈಸೂರು
ಬೆಂಗಳೂರು
ನಂಜನಗೂಡು
ಸಿಸ್ಮಿಕ್ ರಿಸರ್ಚ್ ಸೆಂಟರ್ ಕರ್ನಾಟಕದ ಯಾವ ಊರಿನಲ್ಲಿದೆ
ಗೌರಿಬಿದನೂರು
ಹಾಸನ
ಹೊಸಕೋಟೆ
ನೆಲಮಂಗಲ
ಕರ್ನಾಟಕ ರಾಜ್ಯ ಸರ್ಕಾರದ ಈಗಿನ ಆರೋಗ್ಯ ಸಚಿವರು ಯಾರು ?
ಬಿ ಶ್ರೀರಾಮುಲು
ಡಾ ಕೆ ಸುಧಾಕರ್
ಯಡಿಯೂರಪ್ಪ
ಡಾ ಶ್ರೀನಿವಾಸ ಮೂರ್ತಿ
ಇದುವರೆಗೂ ಕನ್ನಡಕ್ಕೆ ಸಂದ ಜ್ಞಾನಪೀಠ ಪ್ರಶಸ್ತಿಗಳ ಸಂಖ್ಯೆ ಎಷ್ಟು ?
7
8
6
9
ನೀವು ಓದುತ್ತಿರುವ ಪ್ರೌಢಶಾಲೆಯ ಹೆಸರು ಯಾವುದು ?
ಶ್ರೀ ಜೆ ಆರ್ ಎಸ್ ಪ್ರೌಢಶಾಲೆ
ಶ್ರೀ ಜೆ ಆರ್ ಎಸ್ ಶಾಲೆ
ಎಸ್ ಜೆ ಆರ್ ಎಸ್
ಶ್ರೀ ಜೆ ಆರ್ ಎಸ್ ಗ್ರಾಮಾಂತರ ಪ್ರೌಢಶಾಲೆ
