Worksheets10th SS Quizz -6. ನಟರಾಜ್ & ಭಾಗ್ವತ್ ಕಾಳಾವರ Fill in the blanks
Total questions: 26
Worksheet time: 26mins
ಅಂತಾರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಚೇರಿ ಇರುವ ಸ್ಥಳ
(a)
ಸಚಿವಾಲಯ ಪ್ರಧಾನ ಕಚೇರಿ ಇರುವ ಸ್ಥಳ-
(a)
ವಿಶ್ವಸಂಸ್ಥೆಯ ಈಗಿನ ಮಹಾ ಕಾರ್ಯಾದರ್ಶಿಯ ಹೆಸರು-
(a)
ವಿಶ್ವಬ್ಯಾಂಕ್ ಎಂದೂ ಕರೆಯಲ್ಪಡುತ್ತಿರುವ ಸಂಸ್ಥೆ
(a)
1965ರಲ್ಲಿ ನೊಬೆಲ್ ಬಹುಮಾನ ಗಳಿಸಿದ ಸಂಸ್ಥೆ –
(a)
ವಿವಿದs ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಆಗಿರುವುದು
(a)
ವಿಶ್ವ ಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ
(a)
ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಕರೆಯುವ ಸಂಸ್ಥೆ
(a)
ಸಾರ್ಕ್‍ನ ಮುಖ್ಯ ಕಚೇರಿ ಇರುವ ಸ್ಥಳ
(a)
ಯುರೋಪಿಯನ್ ಇಕಾನಾಮಿಕ್ ಕಮ್ಯುನಿಟೀ ವಾರಸುದಾರ ಸಂಸ್ಥೆಯಂತೆ ಇರುವ ಸಂಸ್ಥೆ–
(a)
ಅಕ್ಟೋಬರ್24, 1945 ಒಂದು ವಿಶೇಷವಾದ ದಿನ. ಏಕೆ?
(a)
ಸಾಮಾನ್ಯ ಸಭೆಯನ್ನು ಜಾಗತಿಕ ಸಂಸತ್ತು ಎನ್ನುವರು. ಏಕೆ?
(a)
ಭದ್ರತಾ ಸಮಿತಿಯು ವಿಶ್ವಸಂಸ್ಥೆಯ ಕ್ಯಾಬಿನೆಟ್‍ನಂತೆ ಕಾರ್ಯ ನಿರ್ವಹಿಸುತ್ತದೆ. ಹೇಗೆ?
(a)
ವಿಶ್ವಸಂಸ್ಥೆಯ ದತ್ತಿ ಸಮಿತಿಯ ಕಾರ್ಯಕ್ಷೇತ್ರ ಕಡಿಮೆಯಾಗಿದೆ. ಏಕೆ?/ಧರ್ಮದರ್ಶಿ ಸಮಿತಿಯ ಪ್ರ್ರಾಮುಖ್ಯತೆ ಏಕೆ ಕಡಿಮೆಯಾಗಿದೆ?
(a)
ದತ್ತಿ ಸಮಿತಿ ಈಗ ಅಸ್ತಿತ್ವದಲ್ಲಿ ಇಲ್ಲ. ಏಕೆ?
(a)
ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ?
(a)
ವಿಶ್ವಸಂಸ್ಥೆಯ ಸಾಧನೆ ಮಿಶ್ರರೂಪದಿಂದ ಕೂಡಿದೆ. ಏಕೆ?
(a)
ಯುನಿಸೆಫ್ ಮಕ್ಕಳ ಅಭಿವೃದ್ಧಿಗೆ ಹೇಗೆ ಶ್ರಮಿಸುತ್ತದೆ?/ ನಾವು ಯುನಿಸೆಫ್ ಶುಭಾಶಯ ಪತ್ರಗಳನ್ನು ಏಕೆ ಕೊಳ್ಳಬೇಕು?
(a)
ಸಾರ್ಕನ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರವೇನು?
(a)
ಸಾರ್ಕ್ ಸಂಸ್ಥೆಯ ಪ್ರಗತಿಗೆ ತೊಡಕಾದ ಅಂಶ ಯಾವುದು?
(a)
ಮಾನವಕುಲ ತಾನೊಂದೇ ವಲಂ ಎಂದು ಹೇಳಿದವರು -
(a)
ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದದ ಕಳಂಕ ಎಂದು ಹೇಳಿದವರು
(a)
ಅಸ್ಪೃಶ್ಯತೆ ಆಚರಣೆ ವಿರೋಧಿಸುವ ಸಂವಿಧಾನದ ವಿಧಿ
(a)
ಭಾರತ ಸರಕಾರ ಅಸ್ಪೃಶ್ಯತ ಅಪರಾಧಗಳ ಕಾಯ್ದೆಯನ್ನು ಜಾರಿಗೆ ತಂದ ವರ್ಷ
(a)
ಸಾಮಾಜಿಕ ಸ್ತರ ವಿನ್ಯಾಸ ಎಂದರೇನು?
(a)
ಸಾಮಾಜಿಕ ಸ್ತರ ವಿನ್ಯಾಸ ಎಂದರೇನು?
(a)
