wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ:2020-21 ಇತಿಹಾಸ ಭಾಗ - 2

Total questions: 27

Worksheet time: 14mins

Name
Class
Date
1.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ.

a)

1875 ರಲ್ಲಿ

b)

1865 ರಲ್ಲಿ

c)

1885 ರಲ್ಲಿ

d)

1895 ರಲ್ಲಿ

2.

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ತಿಳಿಸಿದವರು

a)

ಗೋಪಾಲಕೃಷ್ಣ ಗೋಖಲೆ

b)

ದಾದಾಬಾಯಿ ನವರೋಜಿ

c)

ಅರಭಿಂದೋ ಘೋಷ್

d)

ಬಾಲಗಂಗಾಧರ ತಿಲಕ್

3.

ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಘೋಷಿಸಿದವರು.

a)

ಬಾಲಗಂಗಾಧರ ತಿಲಕ್‍

b)

ಬಿಪಿನ್ ಚಂದ್ರಪಾಲ್

c)

ಲಾಲ ಲಜಪತ್ ರಾಯ್

d)

ಅರಬಿಂದೋ ಘೋಷ್

4.

ಮರಾಠಿ ಭಾಷೆಯಲ್ಲಿ ಕೇಸರಿ ಪತ್ರಿಕೆಯನ್ನು ಪ್ರಕಟಿಸಿದವರು.

a)

ತಿಲಕರು

b)

ಚಂದ್ರಶೇಖರ್‍ ಅಜಾದ್

c)

ವಿ.ಡಿ. ಸಾವರ್ಕರ್

d)

ಬಾಲಗಂಗಾಧರ ತಿಲಕರು

5.

ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ಹೊಂದಿದ್ದವರು.

a)

ಮಂದಗಾಮಿಗಳು

b)

ಬ್ರಿಟಿಷರು

c)

ಎಲ್ಲವೂ ಸರಿ

d)

ಕ್ರಾಂತಿಕಾರಿಗಳು

6.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕರು.

a)

ಮಹಾತ್ಮ ಗಾಂಧೀಜಿ

b)

ಎ.ಓ.ಹ್ಯೂಮ್

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣ ಗೋಖಲೆ

7.

ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು

a)

ನೆಹರೂ

b)

ರಾಸ್ ಬಿಹಾರಿ ಬೋಸ್

c)

ಬಾಲಗಂಗಾಧರ ತಿಲಕ್

d)

ವಿ.ಡಿ.ಸಾವರ್ಕರ್

8.

ಮುಸ್ಲೀಂ ಲೀಗ್ ಹುಟ್ಟಿಕೊಂಡ ವರ್ಷ

a)

1905

b)

1906

c)

1907

d)

1909

9.

ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸರಾಯ್.

a)

ಎ) ಲಾರ್ಡ್ ಡಾಲ್‍ಹೌಸಿ

b)

ಬಿ) ಲಾರ್ಡ್ ವೆಲ್ಲೆಸ್ಲಿ

c)

ಸಿ) ಲಾರ್ಡ್ ಕ್ಯಾನಿಂಗ್

d)

ಡಿ) ಲಾರ್ಡ್ ಕರ್ಜನ್

10.

ಗಾಂಧೀಜಿಯವರು ಜನಿಸಿದರು

a)

02ನೇ ಅಕ್ಟೋಬರ್ 1896 ರಲ್ಲಿ

b)

02ನೇ ಅಕ್ಟೋಬರ್ 1869 ರಲ್ಲಿ

c)

02ನೇ ಅಕ್ಟೋಬರ್ 1769 ರಲ್ಲಿ

d)

02ನೇ ಅಕ್ಟೋಬರ್ 1889 ರಲ್ಲಿ

11.

ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ದ ನಡೆದ ಹೋರಾಟದ ಪರಿಣಾಮ

a)

ಕ್ವಿಟ್ ಇಂಡಿಯಾ ಚಳುವಳಿ

b)

ರೌಲತ್

c)

ಚೌರಿ ಚೌರ ಘಟನೆ

d)

ಖಿಲಾಪತ್ ಚಳುವಳಿ

12.

ಆಲಿ ಸಹೊದರರು ನಡೆಸಿದ ಚಳುವಳಿ

a)

ಖಿಲಾಫತ್ ಚಳುವಳಿ

b)

ಅಸಹಕಾರ ಚಳುವಳಿ

c)

ಕಾನೂನುಭಂಗ ಚಳುವಳಿ

d)

ಕ್ವಿಟ್ ಇಂಡಿಯಾ ಚಳುವಳಿ

13.

ಮುಸ್ಲಿಮರಿಗಾಗಿ ಪ್ರತ್ಯೆಕ ರಾಷ್ಟ್ರದ ಬೇಡಿಕೆಯನ್ನು ಮಂಡಿಸಿದವರು.

a)

ಎಚ್. ಜಿ. ಬಾಬಾ

b)

ಮಹಮ್ಮದ್ ಆಲಿ ಜಿನ್ನಾ

c)

ಮೌಲಾನ ಅಬುಲ್ ಕಲಾಂ ಅಜಾದ್

d)

ಲಾರ್ಡ್ ಮೌಂಟ್ ಬ್ಯಾಟನ್

14.

1929ರ ಲಾಹೋರನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ ಅಧಿವೇಶನದ ಆಧ್ಯಕ್ಷರಾಗಿದ್ದವರು

a)

ಗಾಂಧೀಜಿ

b)

ಢಾ.ಬಾಬು ರಾಜೇಂದ್ರ ಪ್ರಸಾದ್

c)

ಢಾ. ಬಿ.ಆರ್.‍ಅಂಬೇಡ್ಕರ್

d)

ಜವಾಹರ್ ಲಾಲ್ ನೆಹರು

15.

ಮಹದ್ ಹಾಗೂ ಕಾಲಾರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು

a)

‍ಗಾಂಧೀಜಿ

b)

ಡಾ.ಬಿ.ಆರ್.ಅಂಬೇಡ್ಕರ್

c)

ನೆಹರು

d)

ಜಿನ್ನಾ

16.

ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದ್ಧವರು.

a)

ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್

b)

ಸುಭಾಷ್ ಚಂದ್ರ ಬೋಸ್

c)

ಕ್ಯಾಪ್ಟನ್ ಝಾನ್ಸಿ

d)

ಎಲ್ಲವೂ ಸರಿ

17.

ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿಯವರು ನಡೆಸಿದ್ದು.

a)

ದಂಡಿಯಲ್ಲಿ

b)

ಸಬರಮತಿ

c)

ಕಲ್ಕತ್ತಾ

d)

ಗುಜರಾತ್

18.

ಕ್ವಿಟ್ ಇಂಡಿಯಾ ಚಳುವಳಿಯು ನಡೆಯಿತು

a)

1842 ರಲ್ಲಿ

b)

1932 ರಲ್ಲಿ

c)

1942 ರಲ್ಲಿ

d)

1952 ರಲ್ಲಿ

19.

ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ಜರುಗಿದ ವರ್ಷ.

a)

1930

b)

1931

c)

1932

d)

1935

20.

ಸ್ವರಾಜ್ಯ ಪಕ್ಷ ಸ್ಥಾಪಿಸಿದ ವರ್ಷ.

a)

1924

b)

1922

c)

1929

d)

1906

21.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಹರಿಪುರ ಅಧೀವೇಶನದ ಅಧ್ಯಕ್ಷರಾಗಿದ್ಧವರು

a)

ಸರ್ದಾರ್ ಪಟೇಲ್

b)

ಡಾ.ಬಿ.ಆರ್.ಅಂಬೇಡ್ಕರ್

c)

ಬಾಲಗಂಗಾಧರ ತಿಲಕ್

d)

ಸುಭಾಷ್ ಚಂದ್ರಬೋಸ್

22.

ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ಧವರು.

a)

ಭಗತ್ ಸಿಂಗ್

b)

ಚಂದ್ರಶೇಖರ್ ಆಜಾದ್

c)

ಅಬುಲ್ ಕಲಾಂ ಅಜಾದ್

d)

ಸರ್ದಾರ್ ವಲ್ಲಭಬಾಯಿ ಪಟೇಲ್

23.

ಕಂಪನಿಯ ಕೊನೆಯ ಗೌರ್ನರ್ ಜನರಲ್ ಆಗಿದ್ದವನು.

a)

ರಾಜಗೋಪಾಲಚಾರಿ

b)

ರಾಜೇಂದ್ರ ಪ್ರಸಾದ್

c)

ಮೌಂಟ್ ಬ್ಯಾಟನ್

d)

ಎಚ್.ಎನ್. ಕುಂಜ್ರು

24.

ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದದವರು.

a)

ರಾಜೇಂದ್ರ ಪ್ರಸಾದ್

b)

ರಾಜಗೋಪಾಲಚಾರಿ

c)

ವಲ್ಲಭಭಾಯ್ ಪಟೇಲ್

d)

ಎಚ್.ಎನ್. ಕುಂಜ್ರು

25.

ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು

a)

ಡಾ. ಬಾಬು ರಾಜೇಂದ್ರ ಪ್ರಸಾದ

b)

ವಲ್ಲಭಭಾಯ್ ಪಟೇಲ್

c)

ರಾಜಗೋಪಾಲಚಾರಿ

d)

ನೆಹರು

26.

ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಏಷ್ಟರಲ್ಲಿ ಸೇರಿತು.

a)

1863

b)

1663

c)

1763

d)

1963

27.

ರಾಜ್ಯ ಪುನರ್ವಿಂಗಡಣಾ ಕಾನೂನು ಯಾವಾಗ ಜಾರಿಗೆ ಬಂದಿತು.

a)

1856

b)

1656

c)

1756

d)

1956