NEW
Font size
Worksheetsಇತಿಹಾಸ ಅಧ್ಯಾಯ -01 ಭಾರತಕ್ಕೆ ಯೂರೋಪಿನ್ನರ ಆಗಮನ
Total questions: 26
Worksheet time: 13mins
1.ಪಾಚೀನ ಕಾಲದ ಭಾರತದ ವ್ಯಾಪಾರವು ಈ ಪ್ರದೇಶದೊಂದಿಗೆ ನಡೆಯುತ್ತಿತ್ತು.
ಯೂರೋಪ್
ಆಫ್ರಿಕಾ
ಅಮೇರಿಕಾ
ಪೋರ್ಚುಗಲ್
1.ಪಾಚೀನ ಕಾಲದ ಭಾರತದ ವ್ಯಾಪಾರವು ಈ ಪ್ರದೇಶದೊಂದಿಗೆ ನಡೆಯುತ್ತಿತ್ತು.
ಯೂರೋಪ್
ಆಫ್ರಿಕಾ
ಅಮೇರಿಕಾ
ಪೋರ್ಚುಗಲ್
ಪೂರ್ವ ರೋಮನ್ ಸಾಮ್ರಾಜ್ಯ ರಾಜಧಾನಿ
ಕಾನ್ಸ್ಟಾಂಟಿನೋಪಲ್
ಇಟಲಿ
ವೆನಿಸ್
ರೋಮ್
ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯುರೋಪಿನ ವ್ಯಾಪಾರದ ಹೆಬ್ಬಾಗಿಲ ಎಂದು ಪರಿಗಣಿಸಲ್ಪಟ್ಟ ನಗರ
ಇಟಲಿ
ರೋಮ್
ಅರಬ್
ಕನ್ ಸ್ಟಾಂಟಿನೊಪಲ್
ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ___ ನಗರದ ಮೂಲಕ ನಡೆಯುತ್ತಿತ್ತು.
ಇಟಲಿ
ರೋಮ್
ಕಲ್ಲತ್ತಾ
ಕಾನ್ಸ್ಟಾಂಟಿನೋಪಲ್
ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ
1453
1234
1534
1435
1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ಬಂದಿಳಿದ ಪೋರ್ಚುಗೀಸ್ ನಾವಿಕ
ವಾಸ್ಕೊಡಗಾಮ
ಫ್ರಾನ್ಸಿಸ್ಕೊ ಡಿ ಅಲ್ಮೇಡ
ಅಲ್ಫೋನ್ಸೊ-ಡಿ-ಅಲ್ಬುಕರ್ಕ್
ಸರ್ ಥಾಮಸ್ ರೋ
ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರ ಮೊದಲಿಗರು
ಇಂಗ್ಲೀಷರು
ಫ್ರೆಂಚರು
ಡಚ್ಚರು
ಪೋರ್ಚುಗೀಸರು
ಭಾರತಕ್ಕೆ ಬಂದ ಯುರೋಪಿಯನ್ನರ ಸರಿಯಾದ ಕಾಲಾನುಕ್ರಮ ವನ್ನು ಹೆಸರಿಸಿ
ಪೋರ್ಚುಗೀಸರು ಡಚ್ಚರು ಇಂಗ್ಲೀಷರು ಫ್ರೆಂಚರು
ಫ್ರೆಂಚರು ಪೋರ್ಚುಗೀಸರು ಡಚ್ಚರು ಇಂಗ್ಲಿಷರು
ಇಂಗ್ಲಿಷರು ಪೋರ್ಚುಗೀಸರು ಡಚ್ಚರು ಫ್ರೆಂಚರು
ಪೋರ್ಚುಗೀಸರು ಇಂಗ್ಲೀಷರು ಡಚ್ಚರು ಫ್ರೆಂಚರು
ಜಲಮಾರ್ಗದ ಮೂಲಕ ವ್ಯಾಪಾರಕ್ಕೆ ಭಾರತಕ್ಕೆ ಬಂದ ಮೊದಲ ಮತ್ತು ಕೊನೆಯ ಯುರೋಪಿಯನ್ನರು
ಫ್ರೆಂಚರು
ಇಂಗ್ಲಿಷರು
ಡಚ್ಚರು
ಪೋರ್ಚುಗೀಸರು
ಪೋರ್ಚುಗೀಸರ ಮೊಟ್ಟ ಮೊದಲ ವೈಸ್ರಾಯ್ ಆಗಿ ಭಾರತಕ್ಕೆ ಬಂದವನು
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಅಲ್ಫೋನ್ಸೋ ಡಿ ಅಲಕರ್ಕ್
ವಾಸ್ಕೋಡಿಗಾಮ
ಸರ್ ಥಾಮಸ್
ನೀಲಿ ನೀರಿನ ನೀತಿ ಯನ್ನು ಜಾರಿಗೆ ತಂದ ಪೋರ್ಚುಗೀಸ್ ವೈಸ್ರಾಯ್
ಅಲ್ಫೋನ್ಸೋ ಡಿ ಅಲ್ಬುಕರ್ಕ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಸರ್ ಥಾಮಸ್ ರೋ
ವಾಸ್ಕೋಡಿಗಾಮ
ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ
ವಾಸ್ಕೋಡಿಗಾಮ
ಅಲ್ಫೋನ್ಸೋ ಅಲ್ಬುಕರ್ಕ್
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಸರ್ ಥಾಮಸ್ ರೋ
ಡಚ್ಚರು____ ದೇಶದವರು
ಹಾಲೆಂಡ್ ಅಥವಾ ನೆದರ್ಲ್ಯಾಂಡ್
ಇಂಗ್ಲೆಂಡ್
ಫ್ರಾನ್ಸ್
ಜರ್ಮನಿ
ಡಚ್ಚರು ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಸ್ಥಾಪಿಸಿಕೊಂಡ ಕಂಪನಿ
ಯುನೈಟೆಡ್ ಈಸ್ಟ್ ಇಂಡಿಯಾ
ಫ್ರೆಂಚ್ ಈಸ್ಟ್ ಇಂಡಿಯಾ
ಇಂಗ್ಲಿಷ್ ಈಸ್ಟ್ ಇಂಡಿಯಾ
ಡಚ್ ಈಸ್ಟ್ ಇಂಡಿಯಾ
ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು ಇಂಗ್ಲಿಷರು ಸ್ಥಾಪಿಸಿಕೊಂಡ ಕಂಪನಿ
ಡಚ್ ಈಸ್ಟ್ ಇಂಡಿಯ ಕಂಪನಿ
ಯುನಿಟೆಡ್ ಈಸ್ಟ್ ಇಂಡಿಯಾ ಕಂಪನಿ
ಫ್ರೆಂಚ್ ಈಸ್ಟ್ ಇಂಡಿಯಾ
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ
ಸೂರತ್ನಲ್ಲಿ ಬ್ರಿಟಿಷರು ವ್ಯಾಪಾರ ಮಳಿಗೆಯನ ತೆರೆಯಲು ಒಪ್ಪಿಗೆಯನ್ನು ನೀಡಿದ ಮೊಗಲ್ ಸಾಮ್ರಾಟ
ಜಹಂಗೀರ್
ಔರಂಗಜೇಬ್
ಅಕ್ಬರ್
ಷಾಜಹಾನ್
ಜಹಾಂಗೀರನ ಆಸ್ಥಾನಕ್ಕೆ ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ್ ನ ರಾಯಭಾರಿಯಾಗಿ ಬಂದವನು
ಸರ್ ಥಾಮಸ್ ರೋ
ಕಾರ್ನವಾಲಿಸ್
ಲಾರ್ಡ್ ವಿಲಿಯಂ ಬೆಂಟಿಂಗ್
ಲಾರ್ಡ್ ಡಾಲ್ ಹೌಸಿ
ಸೇಂಟ್ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನ___ ನಗರದಲ್ಲಿ ಕಟ್ಟಿದರು
ಮದ್ರಾಸ್
ಬಾಂಬೆ
ಸೂರತ್
ಕಲ್ಲತ್ತಾ
ಫೋರ್ಟ್ ವಿಲಿಯಂ ಕೋಟೆ ಇರುವ ನಗರ
ಕಲ್ಕತ್ತಾ
ಸೂರತ್
ಬಾಂಬೆ
ಮದ್ರಾಸ್
ಫ್ರೆಂಚರ ಭಾರತದಲ್ಲಿನ ರಾಜಧಾನಿ
ಪಾಂಡಿಚೇರಿ
ಕಲ್ಕತ್ತಾ
ಗೋವಾ
ಸೂರತ್
ದಕ್ಷಿಣ ಭಾರತದಲ್ಲಿ ಫ್ರೆಂಚರ ಆಧಿಪತ್ಯವನ್ನು ಸ್ಥಾಪಿಸಲು ಪ್ರಯತ್ನಿಸಿದ ಅಧಿಕಾರಿ
ಡೂಪ್ಲೆ
ಸರ್ ಥಾಮಸ್ ರೋ
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಬಕ್ಸಾರ್ ಕದನದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಬಂಗಾಳದ ನವಾಬ
ಮೀರ್ ಖಾಸಿಂ
ಮೀರ್ ಜಾಫರ್
ಅಲಿವರ್ದಿ ಖಾನ
ಸಿರಾಜ್ - ಉದ್ - ದೌಲ್
ಹೆಕ್ಟರ್ ಮನ್ರೋ ನೇತೃತ್ವದ ಬ್ರಿಟಿಷ್ ಸೇನೆಯನ್ನು ಬಕ್ಸಾರ್ ಕದನದಲ್ಲಿ ಎದುರಿಸಿದ ಮೂರು ಸಂಯುಕ್ತ ಸೇನೆಯ ನಾಯಕರು
ಮೀರ್ ಖಾಸಿಂ, ಎರಡನೇ ಷಾ ಆಲಂ, ಷುಜ್ ಉದ್ ದೌಲ
ಅಲಿವರ್ದಿ ಖಾನ, ಸಿರಾಜ್ ಉದ್ ದೌಲ್ ಮೀರ್ ಖಾಸಿಂ
ಅಲಿವರ್ದಿ ಖಾನ , ಮೀರ್ ಖಾಸಿಂ, ಷುಜ್ ಉದ್ ದೌಲ್
ಮೀರ್ ಜಾಫರ್ , ಎರಡನೇ ಷಾ ಆಲಂ, ಷುಜ್ ಉದ್ ದೌಲ್
ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಸರ್ ಥಾಮಸ್ ರೋ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಂಗ್
ಬಕ್ಸರ್ ಕದನ ಬ್ರಿಟಿಷರಿಗೆ ಯಾವ ಪ್ರದೇಶಗಳ ನಿಜವಾದ ಒಡೆಯರೆಂದು ದೃಢೀಕರಿಸಿತು
ಬಂಗಾಳ ಬಿಹಾರ್ ಒರಿಸ್ಸಾ
ದೆಹಲಿ,ಔದ್,ಬಂಗಾಳ
ಬಂಗಾಳ ದೆಹಲಿ ಔದ್
ಯಾವುದು ಅಲ್ಲಾ
