wayground logo

Free Printable Worksheets

Font size

S
M
L
XL
Worksheets

10th SS Quizz -7. ನಟರಾಜ್ & ಭಾಗ್ವತ್ ಕಾಳಾವರ Fill in the blanks

Total questions: 25

Worksheet time: 25mins

Name
Class
Date
1.

ರಾಮ್ ಮೋಹನ್ ರಾಯರ ಸತಿ ಪದ್ಧತಿ ವಿರೋಧಿ ಹೋರಾಟವನ್ನು ಗವರ್ನರ್ ಜನರಲ್ ವಿಲಿಯಂ ಬೆಂಟಿಕ್  ಹೇಗೆ ಬೆಂಬಲಿಸಿದನು?    

(a)  

2.

ದಯಾನಂದ ಸರಸ್ವತಿಯವರು ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಪ್ರೇರೇಪಿಸಿದರು?

   

(a)  

3.

ಸರ್  ಸೈಯದ್  ಅಹಮದ್  ಖಾನ್‍ರು  ಮುಸ್ಲಿಂ ಸಮುದಾಯದಲ್ಲಿ ಹೇಗೆ ಶಿಕ್ಷಣದ ಅರಿವನ್ನು ಮೂಡಿಸಿದರು?    

   

(a)  

4.

ವಿವೇಕಾನಂದರು ರಾಮಕೃಷ್ಣ ಮಿಷನ್ ಏಕೆ ಸ್ಥಾಪಿಸಿದರು?     

 

(a)  

5.

1857ರ ದಂಗೆಯ ಸಮಯದಲ್ಲಿ ಭಾರತದ ಚಕ್ರವರ್ತಿ ಎಂದು ಘೋಷಿಸಲ್ಪಟ್ಟವರು

(a)  

6.

1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದ  ಸೈನಿಕ

(a)  

7.

ಝಾನ್ಸಿ  ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣ

(a)  

8.

ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮ     

  

(a)  

9.

ಬ್ರಿಟಿಷರು ಇನಾಂ ಆಯೋಗವನ್ನು ನೇಮಿಸಲು ಕಾರಣ  

  

(a)  

10.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಕ್ಷಣದ ಕಾರಣ   

  

(a)  

11.

ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್

(a)  

12.

ಭಾರತದ ಪ್ರಥಮ ಪ್ರಧಾನಮಂತ್ರಿ

(a)  

13.

ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು

(a)  

14.

ರಾಜ್ಯ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷರು

(a)  

15.

ಭಾರತದ ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾದವರು

(a)  

16.

ಗೋವಾ ಭಾರತದ ಒಕ್ಕೂಟಕ್ಕೆ ಸೇರಿದ ವರ್ಷ

(a)  

17.

ವಿಶಾಲಾಂದ್ರ ರಾಜ್ಯ ರಚಿಸಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದ ನಾಯಕ

(a)  

18.

ಮೊದಲ ಭಾಷಾವಾರು ರಾಜ್ಯವಾಗಿ ರಚನೆಗೊಂಡ ರಾಜ್ಯ

(a)  

19.

ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಯಾದ ವರ್ಷ

(a)  

20.

ಮೈಸೂರು ರಾಜ್ಯ ಅಸ್ತ್ತಿತ್ವಕ್ಕೆ ಬಂದ ದಿನ

(a)  

21.

ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ ವರ್ಷ

(a)  

22.

ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಏಕೆ ಕರೆಯುತ್ತಾರೆ ?     

    

(a)  

23.

ಭಾರತದ ಪ್ರದೇಶವೊಂದರ ಮೇಲೆ  ಸುದೀರ್ಘ ಅವಧಿಯವರೆಗೆ  ಆಳ್ವಿಕೆ ನಡೆಸಿದ ಯುರೋಪಿಯನ್ನರ ದೇಶ ಯಾವುದು?

(a)  

24.

ಸಂವಿಧಾನದ 42ನೇ ತಿದ್ದುಪಡಿ ಅತ್ಯಂತ ಮಹತ್ವದಾಗಿದೆ. ಏಕೆ?    

   

(a)  

25.

ಹೈದರಾಬಾದಿನ ನಿಜಾಮನು ಭಾರತದ ಒಕ್ಕೂಟ ಸೇರಲು ಏಕೆ ನಿರಾಕರಿಸಿದನು?       

    

(a)