wayground logo

Free Printable Worksheets

Font size

S
M
L
XL
Worksheets

10th SS Quizz - 14. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 35

Worksheet time: 35mins

Name
Class
Date
1.

ಭಾರತದಲ್ಲಿ ಯೋಜನಾ ಆಯೋಗದ ಬದಲಾಗಿ ನೀತಿ ಆಯೋಗ ಸ್ಥಾಪನೆ ಮಾಡಿದ ವರ್ಷ-

(a)  

2.

ಸರ್.ಎಂ. ವಿಶ್ವೇಶ್ವರಯ್ಯರÀವರನ್ನು ಭಾರತದ ಆರ್ಥಿಕ ಯೋಜನೆಯ  ಪಿತಾಮಹ ಎನ್ನುತ್ತಾರೆ. ಏಕೆ?     



(a)  

3.

ಹಸಿರು ಕ್ರಾಂತಿ ಎಂದರೇನು?     

(a)  

4.

ಸುಗ್ಗಿ ಪೂರ್ವ ತಂತ್ರಜ್ಞಾನ ಎಂದರೇನು?     

(a)  

5.

ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು?     

(a)  

6.

ಸದಾ ಹಸಿರು ಕ್ರಾಂತಿ ಎಂದರೇನು?    

(a)  

7.

ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು -

(a)  

8.

ಗ್ರಾಮ ಸ್ವರಾಜ್ಯ ಪರಿಕಲ್ಪನೆ ನೀಡಿದವರು -

(a)  

9.

ಪಂಚಾಯತ್ ರಾಜ್ ಸಂಸ್ಥೆಗಳು ಈ ತತ್ವದಡಿ ಕಾರ್ಯ ನಿರ್ವಹಿಸುತ್ತವೆ -

(a)  

10.

ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು –

(a)  

11.

ಆಶ್ರಯ ಯೋಜನೆ ಮುಖ್ಯ ಉದ್ದೇಶ –

(a)  

12.

ವಿಕೇಂದ್ರೀಕರಣ / ಗ್ರಾಮಸ್ವರಾಜ್ಯ ಎಂದರೇನು?     

(a)  

13.

1993ರ ಸಂವಿಧಾನದ 73 ನೇ ತಿದ್ದುಪಡಿ ಅತ್ಯಂತ ಮಹತ್ವದ್ದಾಗಿದೆ. ಏಕೆ?   

(a)  

14.

ವಸತಿ ಹೀನರಿಗೆ ವಸತಿ ಕಲ್ಪಿಸಲು  ಜಾರಿಗೆ ತಂದ ಯೋಜನೆಗಳಾವುವು? 

(a)  

15.

ಸುವರ್ಣ ಗ್ರಾಮೋದಯ ಯೋಜನೆಯನ್ನು ಏಕೆ ಜಾರಿಗೆ ತರಲಾಗಿದೆ?  



(a)  

16.

ಗ್ರಾಮೀಣ ಭಾಗದಲ್ಲಿ ಪಡಿತರ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಏಕೆ?  

(a)  

17.

ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಏಕೆ ಸ್ಥಾಪಿಸಲಾಗಿದೆ?    

(a)  

18.

ಭಾರತದಲ್ಲಿ ಆರ್ಥಿಕ / ಹಣಕಾಸು ವರ್ಷದ ಅವಧಿ -      

(a)  

19.

ಲೋಕಸಭೆಯಲ್ಲಿ ಕೇಂದ್ರ ಆಯ-ವ್ಯಯವನ್ನು ಮಂಡಿಸುವವರು -

(a)  

20.

ಆಯ-ವ್ಯಯ ಪತ್ರದ ಮೇಲೆ ಸುದೀರ್ಘ ಚರ್ಚೆ ನಡೆದು, ಎರಡು ಸದನಗಳ ಒಪ್ಪಿಗೆ ಪಡೆಯಬೇಕಾದ ಅಂತಿಮ ದಿನಾಂಕ  -

(a)  

21.

ಸಾರ್ವಜನಿಕ ಹಣಕಾಸು ಎಂದರೇನು?    

(a)  

22.

ಅಭಿವೃದ್ಧಿ  ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸರ್ಕಾರಗಳು ಕೊರತೆಯ  ಆಯ-ವ್ಯಯವನ್ನು ಮಂಡಿಸುತ್ತವೆ. ಏಕೆ?

  

(a)  

23.

    ಪ್ರಜೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಕೆ-----

(a)  

24.

    ವರಮಾನ, ಕಂಪನಿ, ಸಂಪತ್ತಿನ, ಸ್ಟಾಂಪು ತೆರಿಗೆಗಳು------ತೆರಿಗೆಗೆ ಉದಾಹರಣೆಗಳು

(a)  

25.

     ಸರಕಾರವು ವಿಧಿಸುವ ತೆರಿಗೆಯ ಹೊರೆಯನ್ನು  ಇತರರ ಮೇಲೆ ವರ್ಗಾಯಿಸಲು ಸಾಧ್ಯವಿರುವ ತೆರಿಗೆ.

(a)  

26.

   

ಕೇಂದ್ರಅಬಕಾರಿತೆರಿಗೆ, ಆಮದು-ರಪ್ತುಸುಂಕಗಳು, ಸೇವಾತೆರಿಗೆ, ವಿದೇಶೀಪ್ರವಾಸಿಗರ ಮೇಲಿನ ತೆರಿಗೆ ------ತೆರಿಗೆಗೆ ಉದಾಹರಣೆಗಳು

(a)  

27.

ಬ್ಯಾಂಕ್  ಎಂಬ  ಪದವು  -------  ಭಾಷೆಯ ಈ ಶಬ್ದದಿಂದ ಬಂದಿದೆ

(a)  

28.

ಬ್ಯಾಂಕ್  ಎಂಬ  ಪದವು  ಇಟಾಲಿಯನ್  ಭಾಷೆಯ ಈ ಶಬ್ದದಿಂದ ಬಂದಿದೆ -

(a)  

29.

ಬ್ಯಾಂಕ್/ಬ್ಯಾಂಕೊ ಪದದ ಅರ್ಥ -

(a)  

30.

ಬ್ಯಾಂಕುಗಳ ಬ್ಯಾಂಕ್ -

(a)  

31.

ಬ್ಯಾಂಕ್‍ಗಳ ತಾಯಿ -

(a)  

32.

ವೇತನ ಪಡೆಯುವರು, ವಿದ್ಯಾರ್ಥಿಗಳು , ಹಿರಿಯ ನಾಗರಿPರÀು ಮತ್ತು ಪಿಂಚಣಿದಾರರು ತೆರೆಯುವ ಬ್ಯಾಂಕ್ ಖಾತೆ -

(a)  

33.

ವ್ಯಾಪಾರಸ್ಥರು,  ಉದ್ಯಮಿಗಳಿಗೆ  ಸೂಕ್ತವಾದ ಖಾತೆ -     

(a)  

34.

ಬ್ಯಾಂಕುಗಳು  ಈ   ಖಾತೆಯ   ಮೇಲೆ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ -

(a)  

35.

ದಿನಕ್ಕೆ ಎಷ್ಟು ಬಾರಿಯಾದರು ವ್ಯವಹರಿಸಬಹುದಾದ ಖಾತೆಯ ವಿಧ -

(a)