NEW
Font size
WorksheetsSSLC MODEL PAPER
Total questions: 40
Worksheet time: 20mins
ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು ಆದಕಾರಣ ಇದನ್ನು
ಭಾರತದ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ
ಏಷಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ
ಯುರೋಪಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ
ಅರೇಬಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದ
ಭಾರತದ ಸಂವಿಧಾನವನ್ನು ಜಾರಿಗೆ ತಂದಿದ್ದು
15 ಆಗಸ್ಟ್ 19 47
26 ಜನವರಿ 1950
15 ಮಾರ್ಚ್ 1948
26aug 1950
ಮದ್ರಾಸ್ ಕಲ್ಕತ್ತಾ ಮತ್ತು ಬೊಂಬೆಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವರು
ಮೆಕಾಲೆ
ಡಾಲ್ ಹೌಸಿ
ವಿಲಿಯಂ ಬೆಂಟಿಂಕ್
ಕಾರ್ನವಾಲಿಸ್
ಪೋರ್ಟೊ ನೋವಾದಲ್ಲಿ ಹೈದರ್ ಅಲಿಯ ಸೋಲು
ಬ್ರಿಟಿಷ್ ಅಧಿಕಾರಿಯನ್ನು ಚಿಂತೆಗೀಡುಮಾಡಿತು
ಸರ್ ಐರ್ ಕೂಟ್ ಶರಣಾಗುವಂತೆ ಮಾಡಿತು
ಫ್ರೆಂಚರು ಹೋರಾಡುವಂತೆ ಮಾಡಿದ್ದು
ಬ್ರಿಟಿಷರಲ್ಲಿ ಸ್ಥೈರ್ಯವನ್ನು ಹೆಚ್ಚಿಸಿತು
ಅನಿಬೆಸೆಂಟ್ ಅವರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣ
ಆಕೆ ರಾಮಾಯಣವನ್ನು ಆಂಗ್ಲ ಭಾಷೆಗೆ ತರ್ಜುಮೆ ಗೊಳಿಸಿದ್ದು
ಹಾಕಿ ದೇವಿ ಸರಸ್ವತಿಯ ಮೇಲೆ ಒಂದು ಪುಸ್ತಕವನ್ನು ಬರೆದಿದ್ದು
ಆಕೆ ಭಗವದ್ಗೀತೆಯನ್ನು ಆಂಗ್ಲಭಾಷೆಗೆ ಅನುವಾದ ಗೊಳಿಸಿದ್ದು
ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು
ಇವುಗಳಲ್ಲಿ ಪ್ರಥಮ ಸ್ವತಂತ್ರ ಸಂಗ್ರಾಮ ವಿಫಲವಾಗಲು ಕಾರಣವಾದ ಅಂಶ
ಆಂಗ್ಲರಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ
ರಾಣಿ ಚೆನ್ನಮ್ಮಳನ್ನು ಬಂಧಿಸಲಾಯಿತು
ಎಲ್ಲಾ ಭಾರತೀಯ ರಾಜರು ಆಂಗ್ಲರ ವಿರುದ್ಧ ದಂಗೆ ಎದ್ದರು
ಒಬ್ಬ ಬಲಿಷ್ಠ ನಾಯಕನ ಕೊರತೆ ಇತ್ತು
ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು
ಸುರೇಂದ್ರನಾಥ ಬ್ಯಾನರ್ಜಿ
ಡಬ್ಲ್ಯೂಸಿ ಬ್ಯಾನರ್ಜಿ
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದವರು
ಜವಾಹರ್ಲಾಲ್ ನೆಹರು
ಮೋತಿಲಾಲ್ ನೆಹರು
ಮಹಾತ್ಮ ಗಾಂಧೀಜಿ
ನೇತಾಜಿ ಸುಭಾಷ್ ಚಂದ್ರ ಬೋಸ್
ಸರ್ದಾರ್ ವಲ್ಲಭಾಯಿ ಪಟೇಲ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ
ಅವರು ಸ್ವತಂತ್ರ ಭಾರತದ ಮೊದಲ ರಕ್ಷಣಾ ಮಂತ್ರಿ
ಅವರು ದೇಶಿಯ ರಾಜರನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು
ಅವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಲು ಹೆಚ್ಚಿಸಿದರು
ಅವರು ಪಾಕಿಸ್ತಾನದ ವಿರುದ್ಧ ಇಂಡೋ-ಪಾಕ್ ಯುದ್ಧ ಮಾಡಿದರು
ದಾದಾಬಾಯಿ ನವರೋಜಿ ಎಂಜ ರಾನಡೆ ಮತ್ತು ಗೋಪಾಲಕೃಷ್ಣ ಗೋಖಲೆ ಇವರು
ಮಂದಗಾಮಿಗಳು
ತೀವ್ರಗಾಮಿಗಳು
ಕ್ರಾಂತಿಕಾರಿಗಳು
ಐಪಿಎಸ್ ಅಧಿಕಾರಿಗಳು
ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ತಕ್ಷಣದ ಕಾರಣ
ರಣರಂಗದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಕೊಂದಿದ್ದು
ಕಾನ್ಪುರ್ ವನ್ನು ನಾನಾಸಾಹೇಬ ವಶಪಡಿಸಿಕೊಂಡಿದ್ದು
ತಾಂತ್ಯಾ ಟೋಪಿ ಯನ್ನು ಸೆರೆಹಿಡಿದಿದ್ದು
ಎನ್ ಫೀಲ್ಡ್ ರೈಫಲ್ ಗಳನ್ನು ಜಾರಿಗೆ ತಂದಿದ್ದು
ಹಲಗಲಿಯ ಬೇಡರು ಆಂಗ್ಲರ ವಿರುದ್ಧ ದಂಗೆ ಹೇಳಲು ಕಾರಣ ಆಂಗ್ಲರು
ಶಸ್ತ್ರಾಸ್ತ್ರ ಕಾಯ್ದೆ ಜಾರಿಗೆ ತಂದರು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ತಂದರು
ದೇಶಿಯ ಭಾಷಾ ಪತ್ರಿಕಾ ಕಾಯ್ದೆ ಜಾರಿಗೆ ತಂದರು
ಪುಟ್ಟ ಬಸಪ್ಪನನ್ನು ಸೆರೆಹಿಡಿದರು
ಇಂಡಿಗೋ ಬೆಳೆಗಾರರ ಪರವಾಗಿ ಮಹಾತ್ಮ ಗಾಂಧಿಯವರು ಹೂಡಿದ ಸತ್ಯಾಗ್ರಹ
ಖೇಡಾ ಸತ್ಯಾಗ್ರಹ
ಬಾರ್ಡೋಲಿ ಸತ್ಯಾಗ್ರಹ
ಚಂಪಾರಣ್ ಸತ್ಯಾಗ್ರಹ
ಉಪ್ಪಿನ ಸತ್ಯಾಗ್ರಹ
0 ಭಾರತದ ಮೊದಲ ಮಹಿಳಾ ರಾಷ್ಟ್ರಪತಿಗಳು
ಇಂದಿರಾಗಾಂಧಿ
ಸರೋಜಿನಿ ನಾಯ್ಡು
ಸುಚೇತ ಕೃಪಲಾನಿ
ಪ್ರತಿಭಾ ಪಾಟೀಲ್
ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರಗಳು
ಭಾರತ ಮತ್ತು ಪಾಕಿಸ್ತಾನ
ಭಾರತ ಮತ್ತು ನೇಪಾಳ
ಭಾರತ ಮತ್ತು ಚೀನಾ
ಭಾರತ ಮತ್ತು ಬಾಂಗ್ಲಾದೇಶ
ಭಾರತ ವಿದೇಶಾಂಗ ನೀತಿಯನ್ನು ಹೀಗೂ ಕರೆಯಲಾಗಿದೆ
ಗಾಂಧಿ ವಿದೇಶಾಂಗ ನೀತಿ
ನೆಹರು ವಿದೇಶಾಂಗ ನೀತಿ
ಸರ್ದಾರ್ ಪಟೇಲರ ವಿದೇಶಗಳಲ್ಲಿದೆ
ಲಾಲ್ ಬಹದ್ದೂರ್ ಶಾಸ್ತ್ರಿ ವಿದೇಶಾಂಗ ನೀತಿ
ಪ್ರತಿವರ್ಷ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುವುದು
ನವೆಂಬರ್ 14 ರಂದು
ಮಾರ್ಚ್ 15ರಂದು
ಫೆಬ್ರುವರಿ 14ರಂದು
ಡಿಸೆಂಬರ್ 10ರಂದು
ವಿಶ್ವಸಂಸ್ಥೆ ಎಂಬ ಹೆಸರನ್ನು ಮೊದಲು ಚಾಲ್ತಿಗೆ ತಂದವರು
ಫ್ರಾಂಕ್ಲಿನ್ ರೂಸ್ವೆಲ್ಟ್
ಚರ್ಚಿಲ್
ಜೋಸೆಫ್ ಸ್ಟಾಲಿನ್
ಜಾನ್ ಕೆನಡಿ
ಭಾರತ ಸಂವಿಧಾನದ ಮುಖ್ಯ ಶಿಲ್ಪಿ
ಬಾಬಾಸಾಹೇಬ್ ಅಂಬೇಡ್ಕರ್
ಜವಾಹರ್ಲಾಲ್ ನೆಹರು
ಬಾಬು ರಾಜೇಂದ್ರ ಪ್ರಸಾದ್
ಬಿಪಿನ್ ರಾವ್
ವಲಸೆ ಒಂದು ಪ್ರಮುಖ ಲಕ್ಷಣ ವಾಗಿರುವುದು
ಸಂಘಟಿತ ಕಾರ್ಮಿಕ ವಲಯ
ಜೀತ ಕಾರ್ಮಿಕ ವಲಯ
ಕೃಷಿ ಕಾರ್ಮಿಕ ವಲಯ
ಅಸಂಘಟಿತ ಕಾರ್ಮಿಕ ವಲಯ
ಚಿಪ್ಕೋ ಚಳುವಳಿಯ ಪ್ರಮುಖ ಉದ್ದೇಶ
ಮರಗಳ ಕಡಿಯುವುದನ್ನು ತಡೆಗಟ್ಟುವುದು
ಮೌನ ಕಣಿವೆ ಪರಿಸರನಾಶ ತಡೆಯುವುದು
ಬುಡಕಟ್ಟು ಜನರ ಸ್ಥಳಾಂತರ ತಡೆಯುವುದು
ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ನಾಶವನ್ನು ತಡೆಯುವುದು
ಕಾಣದ ಹಸಿವು ಸೂಚಿಸುವುದು
ಅಪೌಷ್ಟಿಕತೆಯನ್ನು
ಬಡತನ ರೇಖೆಗಿಂತ ಮೇಲಿನವರನ್ನು
ಶ್ರೀಮಂತಿಕೆಯನ್ನು
ಮಕ್ಕಳ ದೌರ್ಜನ್ಯವನ್ನು
ಒಳ ಹಿಮಾಲಯವನ್ನು ಹೀಗೆಂದು ಕರೆಯಲಾಗಿದೆ
ಹಿಮಾಚಲ
ಹಿಮಾದ್ರಿ
ಶಿವಾಲಿಕ್
ಮೌಂಟ್ ಎವರೆಸ್ಟ್
ಬೇಸಿಗೆಯಲ್ಲಿ ಆಗುವ ಪರಿಸರಣ ಮಳೆ ಯನ್ನು ಕರ್ನಾಟಕದಲ್ಲಿ ಹೀಗೆ ಕರೆಯುತ್ತಾರೆ
ಕಾಲಬೈಸಾಕಿ
ಆಂಧಿಸ್
ಕಾಫಿ ಹೂಮಳೆ
ಕುಮಾರಿ
ಇವುಗಳಲ್ಲಿ ಮಣ್ಣಿನ ಸಂರಕ್ಷಣೆಗೆ ಕೈಗೊಳ್ಳುವ ಒಂದು ಕ್ರಮ
ಅತಿಯಾಗಿ ಮೇಯಿಸುವುದು
ವರ್ಗಾವಣೆ ಬೇಸಾಯ
ಅರಣ್ಯೀಕರಣ
ಮೇಲ್ಪದರದ ಮಣ್ಣನ್ನು ಇಟ್ಟಿಗೆ ಮತ್ತು ಹಂಚುಗಳನ್ನು ತಯಾರಿಸಲು ಬಳಸುವುದು
ನದಿಮುಖಜ ಭೂಮಿಗಳಲ್ಲಿ ಕಂಡುಬರುವಂತಹ ಕಾಡುಗಳು
ಪರ್ವತದ ಕಾಡುಗಳು
ಉಷ್ಣವಲಯದ ನಿತ್ಯಹರಿದ್ವರ್ಣ ಕಾಡು
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
ಮ್ಯಾಂಗ್ರೋ ಕಾಡು
ಒಡಿಶಾದ ಪ್ರಮುಖ ವಿವಿದದ್ದೇಶ ನದಿ ಕಣಿವೆ ಯೋಜನೆ
ಹಿರಾಕುಡ್
ನಾಗಾರ್ಜುನ ಸಾಗರ
ಗೋವಿಂದ ಸಾಗರ
ರಿಹಂಡ್
ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಕಬ್ಬನ್ನು ಬೆಳೆಯುವ ದೇಶಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿರುವುದು
ಭಾರತ
ಬ್ರೆಸಿಲ್
ಚೀನಾ
ಕ್ಯೂಬಾ
ರಾಜ್ಯ ಹೆದ್ದಾರಿಗಳನ್ನು ನಿರ್ಮಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿ ಹೊಂದಿರುವುದು
ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಾಧಿಕಾರ
ರಾಜ್ಯ ಲೋಕೋಪಯೋಗಿ ಇಲಾಖೆ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ
ಮುಂಬೈ ಬಂದರನ್ನು ಪ್ರಚಲಿತವಾಗಿ ಹೀಗೂ ಕರೆಯಲಾಗಿದೆ
ಭಾರತದ ಹೆಬ್ಬಾಗಿಲು
ಜವಾಹರ್ಲಾಲ್ ನೆಹರು ಬಂದರು
ವ್ಯಾಪಾರ ಕಾರ್ಯನಿರ್ವಹಿಸುವ ಭಾರತದ ಅತಿ ದೊಡ್ಡ ಬಂದರು
ಭೂಭಾಗದಿಂದ ಸುತ್ತುವರಿದ ಆಳವಾದ ಬಂದರು
ಭಾರತದ ಎರಡನೇ ಅತ್ಯಂತ ಪ್ರಮುಖ ಖನಿಜ ದಾರಿತ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ
ಜೈವಿಕ ತಂತ್ರಜ್ಞಾನ ಕೈಗಾರಿಕೆ
ಹತ್ತಿ ಬಟ್ಟೆ ಕೈಗಾರಿಕೆ
ಕಾಗದದ ಕೈಗಾರಿಕೆಯು ಒಂದು
ಅರಣ್ಯಾಧಾರಿತ ಕೈಗಾರಿಕೆ
ಜ್ಞಾನ ಆಧಾರಿತ ಕೈಗಾರಿಕೆ
ಕೃಷಿಯಾಧಾರಿತ ಕೈಗಾರಿಕೆ
ಖನಿಜ ಆಧಾರಿತ ಕೈಗಾರಿಕೆ
ಸಮುದ್ರತಳದಲ್ಲಿ ಸಂಭವಿಸುವ ಭೂಕಂಪನದಿಂದ ಆಗುವ ದೈತ್ಯಾಕಾರದ ಅಲೆಗಳಿಗೆ
ಉಬ್ಬರವಿಳಿತ ಎನ್ನುವರು
ಸಾಗರ ಪ್ರವಾಹ ಎನ್ನುವರು
ಪ್ರವಾಹ ಎನ್ನುವರು
ಸುನಾಮಿ ಎನ್ನುವರು
ಒಂದು ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಲಭಿಸುವುದೇ
ನೈಜ ರಾಷ್ಟ್ರೀಯ ವರಮಾನ
ತಲಾ ವರಮಾನ
ಖರೀದಿ ಸಾಮರ್ಥ್ಯ
ಜಾಗತಿಕ ಅಭಿವೃದ್ಧಿ ವರದಿ
ಆರೋಗ್ಯವನ್ನು ಅಳೆಯಲು ಬಳಸುವುದು
ಸಾಕ್ಷರತೆಯ ಪ್ರಮಾಣ
ಖರೀದಿ ಸಾಮರ್ಥ್ಯ
ವ್ಯಕ್ತಿಯ ಜೀವಿತಾವಧಿ
ನೈಜ ರಾಷ್ಟ್ರೀಯ ವರಮಾನ
ಗ್ರಾಮಸ್ವರಾಜ್ಯ ಪರಿಕಲ್ಪನೆ ನೀಡಿದವರು
ಜವಾಹರ್ಲಾಲ್ ನೆಹರು
ಸರದಾರ್ ಪಟೇಲ್
ನೇತಾಜಿ ಸುಭಾಷ್ ಚಂದ್ರ ಬೋಸ್
ಮಹಾತ್ಮ ಗಾಂಧೀಜಿ
ಭಾರತೀಯ ಅಂಚೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ಈ ಜಾಲವನ್ನು ಆಧರಿಸಿ
ಭಾರತೀಯ ಸ್ಟೇಟ್ ಬ್ಯಾಂಕ್
ಸಹಕಾರಿ ಬ್ಯಾಂಕ್
ಅಂಚೆ ಕಛೇರಿಗಳು
ನಿಯಂತ್ರಿತ ಮಾರುಕಟ್ಟೆ ಕಾರ್ಪೊರೇಷನ್ ಗಳು
ಭಾರತದ ಬ್ಯಾಂಕುಗಳ ತಾಯಿ ಎಂದು ಕರೆಸಿಕೊಂಡಿರುವ ದು
ಭಾರತೀಯ ಸ್ಟೇಟ್ ಬ್ಯಾಂಕ್
ನಬಾರ್ಡ್
ಅಪೆಕ್ಸ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ
1976
1986
1996
2006
1962 ರಲ್ಲಿ ಗ್ರಾಹಕರಿಗೆ ಹಕ್ಕುಗಳನ್ನು ನೀಡಿದ ಅಮೇರಿಕಾದ ಅಧ್ಯಕ್ಷ
ಜಾರ್ಜ್ ವಾಷಿಂಗ್ಟನ್
ಅಬ್ರಹಮ್ ಲಿಂಕನ್
ಜಾನ್ ಕೆನಡಿ
ಫ್ರಾಂಕ್ಲಿನ್ ರೂಸ್ವೆಲ್ಟ್
