Wayground logo

Free Printable Worksheets

Font size

S
M
L
XL
Worksheets

ಅಧ್ಯಾಯ 1 (ಇತಿಹಾಸ) ಭಾರತಕ್ಕೆ ಯೂರೋಪಿಯನ್ನರ ಆಗಮನ

Total questions: 43

Worksheet time: 22mins

Name
Class
Date
1.

1) ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

answer choices

A) ಲಂಡನ್

B) ರೂಂ

C) ಕಾನ್ ಸ್ಟಾಂಟಿನೋಪಲ್

D) ಜಿನೇವಾ

4 lines
2.

2) ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

a)

A) ಲಂಡನ್

b)

B) ರೂಂ

c)

C)ಕಾನ್ ಸ್ಟಾಂಟಿನೋಪಲ್

d)

D)ಜಿನೇವಾ

3.

3) ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

a)

A) ಲಂಡನ್

b)

B) ರೂಂ

c)

C)ಕಾನ್ ಸ್ಟಾಂಟಿನೋಪಲ್

d)

D)ಜಿನೇವಾ

4.

4) ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಯಾರು ಏಕಸ್ವಾಮ್ಯ ಸಾಧಿಸಿದ್ದರು?

a)

A) ಅರಬರು

b)

B) ಇಟಲಿಯ ವರ್ತಕರು

c)

C) ಪೋರ್ಚುಗೀಸರು

d)

D) ಬ್ರಿಟಿಷರು

5.

5) ಸಾ ಶ 1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?

7 ವಾಸ್ಕೋಡಿಗಾಮ ಎಲ್ಲಿಂದ ತನ್ನ ಪ್ರಯಾಣ ಆರಂಭಿಸಿದನು?

A) ಪ್ಯಾಲಿಸ್ಟೈನ್B) (ಲಿಸ್ಬನ್) C) ಮ್ಯಾಂಚೆಸ್ಟರ್ D) ಗೋವಾ

a)

A) ಅಟೋಮನ್ ಟರ್ಕರು

b)

B) ಅರಬರು

c)

C) ಬ್ರಿಟಿಷರು

d)

D) ಪೋರ್ಚುಗೀಸರು

6.

7 ವಾಸ್ಕೋಡಿಗಾಮ ಎಲ್ಲಿಂದ ತನ್ನ ಪ್ರಯಾಣ ಆರಂಭಿಸಿದನು ?

a)

A) ಪ್ಯಾಲಿಸ್ಟೈನ್

b)

B) ಲಿಸ್ಬನ್

c)

C) ಮ್ಯಾಂಚೆಸ್ಟರ್

d)

D) ಗೋವಾ

7.

8) ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?

a)

A) ಅಲ್ಬುಕರ್ಕ್

b)

B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

C) ವಾಸ್ಕೋ ಡ ಗಾಮ

d)

D) ಅಮೇರಿಗೋ ವೆಸ ಪುಸಿ

8.

9) ವಾಸ್ಕೋಡಿಗಾಮ ಭಾರತಕ್ಕೆ ಬಂದು ತಲುಪಿದ ಸ್ಥಳ ಯಾವುದು ?

a)

C A) ಗೋವಾ

b)

B) ಮದ್ರಾಸ್

c)

C) ಕೊಲ್ಕತ್ತಾ

d)

D) ಕಾಪ್ಪಡ

9.

10) ಜಲಮಾರ್ಗದ ಮೂಲಕ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಮೊದಲ ಯುರೋಪಿಯನರು ಯಾರು?

a)

A) ಪೋರ್ಚುಗೀಸರು

b)

B) ಡಚ್ಚರು

c)

C) ಇಂಗ್ಲಿಷರು

d)

D) ಫ್ರೆಂಚರು

10.

11) ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು ?

a)

A) ಪೋರ್ಚುಗೀಸರು

b)

B) ಡಚ್ಚರು

c)

C) ಇಂಗ್ಲಿಷರು

d)

D) ಫ್ರೆಂಚರು

11.

12) ಭಾರತದಲ್ಲಿನ ಪೋರ್ಚುಗೀಸ್ ವಸಾಹತುಗಳ ಮೊದಲ ವೈಸರಾಯ ಯಾರು ?

a)

A) ಅಲ್ಬುಕರ್ಕ್

b)

B) ಡೂಪ್ಲೆ

c)

C) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

D) ವಾಸ್ಕೋ ಡಿ ಗಾಮ

12.

13) ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ಸ್ಥಾಪಕ ಯಾರು ?

a)

A) ಅಲ್ಬುಕರ್ಕ

b)

B) ಡೂಪ್ಲೆ

c)

C) ರಾಬರ್ಟ್ ಕ್ಲೈವ್

d)

D) ವಾಸ್ಕೋಡಿಗಾಮ

13.

13) ಗೋವಾವನ್ನು ಪೋರ್ಚುಗೀಸರ ಆಡಳಿತ ಕೇಂದ್ರವನ್ನಾಗಿ ಪರಿವರ್ತಿಸಿ ದವರು ಯಾರು ?

a)

A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

B) ಅಲ್ಬುಕರ್ಕ್

c)

C) ವಾಸ್ಕೋಡಿಗಾಮ

d)

D) ಥಾಮಸ್ ರೋ

14.

15) ಡಚ್ಚರು ಯಾವ ದೇಶದಿಂದ ಬಂದವರು ?

a)

A) ಇಂಗ್ಲೆಂಡ್

b)

B) ಫ್ರಾನ್ಸ್

c)

C) ಇಟಲಿ

d)

D) ಹಾಲೆಂಡ್

15.

16) ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದವರು ಯಾರು ?

a)

A) ಇಂಗ್ಲೀಷರು

b)

B) ಫ್ರೆಂಚರು

c)

C) ಡಚ್ಚರು

d)

D) ಪೋರ್ಚುಗೀಸರು

16.

17) ಪೋರ್ಚುಗೀಸರ ವ್ಯಾಪಾರದ ಏಕಸ್ವಾಮ್ಯವನ್ನು ಮೊಟ್ಟಮೊದಲು ಮಾಡಿದವರು ಯಾರು ?

a)

A) ಡಚ್ಚರು

b)

B) ಇಂಗ್ಲಿಷರು

c)

C) ಫ್ರೆಂಚರು

d)

D) ಪೋರ್ಚುಗೀಸರು

17.

19) ಒಂದನೆಯ ಜೇಮ್ಸ್ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವರು ಯಾರು ?

a)

A) ಜಹಾಂಗೀರ್

b)

B) ಸರ್ ಥಾಮಸ್ ರೋ

c)

C) ಚಂದ್ರಗಿರಿ ರಾಜ

d)

D) ಡೂಪ್ಲೇ

18.

18) ಈಸ್ಟ್ ಇಂಡಿಯಾ ಕಂಪನಿಗೆ ದಾಸ್ತಾನು ಮಳಿಗೆ ಪರಮಾನಿಗೆ ಪರಮಾಣು ನೀಡಿದವರು ಯಾರು ?

a)

A) ಡಚ್ಚರು

b)

B) ಪೋರ್ಚುಗೀಸರು

c)

C) ಬ್ರಿಟಿಷರು

d)

D) ಜಹಾಂಗೀರ್

19.

20) ಸೆಂಟ್ ಜಾರ್ಜ್ ಫೋರ್ಟ್ ಕೋಟೆ ಕಟ್ಟಲು ಭೂಮಿ ನೀಡಿದವರು ಯಾರು ?

a)

A) ಸರ್ ಥಾಮಸ್ ರೋ

b)

B) ಚಂದ್ರಗಿರಿ ರಾಜ

c)

C) ಜಹಾಂಗೀರ್

d)

D) ಅಲ್ಬುಕರ್ಕ್

20.

20) ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೊದಲ ರಾಜಧಾನಿ ಯಾವುದು ?

a)

A) ಮುಂಬೈ

b)

B) ಕಲ್ಕತ್ತಾ

c)

C) ಮದ್ರಾಸ್

d)

D) ದೆಹಲಿ

21.

21) ಭಾರತದಲ್ಲಿ ಫ್ರೆಂಚ್ ನೆಲೆಗಳ ಮೊದಲ ಗೌರ್ನರ್ ಯಾರು ?

a)

A) ಡೂಪ್ಲೆ

b)

B) ಅಲ್ಬುಕರ್ಕ್

c)

C) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

D) ವಾಸ್ಕೋಡಗಾಮ

22.

22) ಒಂದನೇ ಕರ್ನಾಟಕದ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತ್ತು ?

a)

A) ಪಾಂಡಿಚೇರಿ

b)

B) ಬೆಸ್ಸಿನ್

c)

C) ಮದ್ರಾಸ್

d)

D) ಎಕ್ಸ್ ಲಾ ಚಾಪೆಲ್

23.

23) ಎರಡನೇ ಕರ್ನಾಟಕ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತ್ತು ?

a)

A) ಪಾಂಡಿಚೆರಿ

b)

B) ಬೆಸ್ಸಿನ್

c)

C) ಮದರಾಸು

d)

D) ಮಂಗಳೂರು

24.

25) ಈಸ್ಟ್ ಇಂಡಿಯಾ ಕಂಪನಿಗೆ ದಸ್ತಕ ಗಳನ್ನು ನೀಡಿದವರು ಯಾರು ?

a)

A) ಫಾರೂಕ್ ಸಿಯಾರ್

b)

B) ಮೀರ ಕಾಶಿಂ

c)

C) ಮೀರ್ ಜಾಫರ್

d)

D) ಶ ಅಲಂ

25.

26) ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು?

a)

A) ಡೂಪ್ಲೆ

b)

B) ರಾಬರ್ಟ್ ಕ್ಲೈವ್

c)

C) ಸರ್ ಥಾಮಸ್ ರೋ

d)

D) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

26.

27) ಈಸ್ಟ್ ಇಂಡಿಯಾ ಕಂಪನಿ ಮುಂಬೈ ಯನ್ನು ಯಾರಿಂದ ಪಡೆಯಿತು ?

a)

A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

B) ರಾಬರ್ಟ್ ಕ್ಲೈವ್

c)

C) ಎರಡನೇ ಚಾರ್ಲ್ಸ್

d)

D) ಡೂಪ್ಲೆ

27.

28) ಇಂಗ್ಲೀಷರು ಮತ್ತು ಫ್ರೆಂಚರು ದಕ್ಷಿಣ ಭಾರತದಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳಲು ಮಾಡಿದ ಯುದ್ಧಗಳು ?

a)

A) ಆಂಗ್ಲೋ ಮರಾಠ ಯುದ್ಧಗಳು

b)

B) ಆಂಗ್ಲೋ ಮೈಸೂರು ಯುದ್ಧಗಳು

c)

C) ಕರ್ನಾಟಿಕ್ ಯುದ್ಧಗಳು

d)

D) ಆಂಗ್ಲೋ ಪಂಜಾಬ್ ಯುದ್ಧಗಳು

28.

28) ಆದರೆ ಯಾವುದೇ ತೆರಿಗೆ ಇಲ್ಲದೆ ಸರಕುಗಳ ಆಮದು ಮತ್ತು ರಫ್ತು ಮಾಡಲು ಹಾಗೂ ಸರಕುಗಳ ಸಾಗಾಣಿಕೆ ಮಾಡಲು ಪಡೆದ ಪರವಾನಿಗೆ ಪತ್ರಗಳು

a)

A) ಅನುಮತಿ ಪತ್ರಗಳು

b)

B) ದಸ್ತಕಗಳು

c)

C) ವಿನಾಯತಿ ಪತ್ರಗಳು

d)

D) ಆಸ್ತಿ ಪತ್ರಗಳು

29.

29) ಭೂ ಕಂದಾಯ ವಸೂಲಿ ಮಾಡುವ ಹಕ್ಕು ?

a)

A) ಆಡಳಿತ ಹಕ್ಕು )

b)

B) ತೆರಿಗೆ ಹಕ್ಕು

c)

C) ಪರವಾನಿಗೆ ಹಕ್ಕು

d)

D) ದಿವಾನಿ ಹಕ್ಕು

30.

32) ಮೊದಲು ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ ಕಾಗಿ ನೌಕಾ ಶಕ್ತಿಯನ್ನು ಬಲಪಡಿಸುವ ನೀತಿ ?

a)

A) ಸಮುದ್ರ ನೀತಿ

b)

B) ಭೂ ಅಧಿಪತ್ಯ

c)

C) ನೀಲಿ ನೀರಿನ ನೀತಿ

d)

D) ಸಾಮ್ರಾಜ್ಯ ಅಧಿಪತ್ಯ

31.

31)ನೀಲಿ ನೀರಿನ ನೀತಿ ಯನ್ನು ಯಾರು ಜಾರಿಗೆ ತಂದರು ?

a)

A) ಅಲ್ಬುಕರ್ಕ

b)

B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

C) ರಾಬರ್ಟ್ ಕ್ಲೈವ್

d)

D) ಡೂಪ್ಲೇ

32.

34) ಡಚ್ಚರು ಸಾಂಬಾರ್ ದ್ವೀಪಗಳಿಗೆ ಮಾತ್ರ ಸೀಮಿತ ಗೊಳ್ಳಲು ಕಾರಣ ?

a)

A) ಇಂಗ್ಲಿಷರು ಫ್ರೆಂಚರು ಪೈಪೋಟಿ

b)

B) ಇಂಗ್ಲಿಷರು ಪೋರ್ಚುಗೀಸರ ಪೈಪೋಟಿ

c)

C) ಫ್ರೆಂಚರು ಪೋರ್ಚುಗೀಸರ ಪೈಪೋಟಿ

d)

D) ಡಚ್ಚರ ನಿರಾಸಕ್ತಿ

33.

35) ಭಾರತದೊಂದಿಗೆ ಮರು ವ್ಯಾಪಾರ ಸಂಬಂಧ ಸ್ಥಾಪಿಸಿದ ಮೊದಲ ಯುರೋಪಿಯನರು ಯಾರು ?

a)

A) ಡಚ್ಚರು

b)

B) ಪೋರ್ಚುಗೀಸರು

c)

C) ಇಂಗ್ಲೀಷರು

d)

D) ಪ್ರೆಂಚರ್

34.

36) ಬಿಜಾಪುರ್ ಸುಲ್ತಾನನಿಂದ ಗೋವೆಯನ್ನು ಪಡೆದುಕೊಂಡ ಪೋರ್ಚುಗೀಸರ ದೊರೆ ?

a)

A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

B) ಅಲ್ಬುಕರ್ಕ್

c)

C) ವಾಸ್ಕೋಡಿಗಾಮ

d)

D) ಡೂಪ್ಲೆ

35.

37) ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು ?

a)

A) ರಾಬರ್ಟ್ ಕ್ಲೈವ್

b)

B) ಅಲ್ಬುಕರ್ಕ್

c)

C) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

D) ಡಾಲ್ ಹೌಸಿ

36.

36) ಪ್ಲಾಸಿ ಕದನ ನಡೆದಾಗ ಬಂಗಾಲದಲ್ಲಿದ್ದ ನವಾಬ ಯಾರು?

a)

A) ಸಿರಾಜ್-ಉದ್-ದೌಲ್

b)

B)ಮಿರಜಾಪರ್

c)

C)ಮಿರ್ ಖಾಸಿಂ

d)

D)ಎರಡನೇ ಷಾ ಅಲಂ

37.

ಪ್ಲಾಸಿ ಕದನಕ್ಕೆ ಇದು ಕಾರಣವಲ್ಲ

a)

A) ದಸ್ತಕಗಳು ದುರುಪಯೋಗ

b)

B) ಅನುಮತಿಯಿಲ್ಲದೆ ಕೋಟೆಯ ದುರಸ್ತಿ

c)

C) ಕಪ್ಪುಕೋಣೆ ದುರಂತ

d)

D) ಕರ್ನಾಟಿಕ ಯುದ್ಧಗಳು

38.

38) 3ನೇ ಕರ್ನಾಟಿಕ್ ಯುದ್ಧ ಒಪ್ಪಂದದೊಂದಿಗೆ ಮುಕ್ತಾಯವಾಯಿತು

a)

A) ಶ್ರೀರಂಗಪಟ್ಟಣ

b)

B) ಎಕ್ಸ್ ಲಾ ಚಾಪೇಲ್ ಒಪ್ಪಂದ

c)

C) ಪಾಂಡಿಚೇರಿ ಒಪ್ಪಂದ

d)

D) ಪ್ಯಾರಿಸ್ ಒಪ್ಪಂದ

39.

ಇವರು ಸಿರಾಜುದ್ದೌಲನ ವಿರೋಧಿಗಳಲ್ಲ

a)

A)ಮಾಣಿಕ್ ಚಂದ್

b)

B) ಜಗತ್ ಸೇಠ

c)

C) ಓಮೀಚಾಂದಾ

d)

D) ಮೀರ್ ಕಾಸಿಂ

40.

40) ಮೊದಲನೇ ಕರ್ನಾಟಕ ಯುದ್ಧ ಒಪ್ಪಂದದೊಂದಿಗೆ ಮುಕ್ತಾಯವಾಯಿತು

a)

A) ಎಕ್ಸ ಲಾ ಚಾಪೆಲ್

b)

B)ಪ್ಯಾರಿಸ್ ಒಪ್ಪಂದ

c)

C)ಪಾಂಡಿಚೇರಿ ಒಪ್ಪಂದ

d)

D) ಬೇಸ್ಸಿನ್ ಒಪ್ಪಂದ

41.

42) ಫ್ರೆಂಚರ ಬೆಂಬಲದಿಂದ ಕರ್ನಾಟಕದ ನವಾಬ ನಾದವನು

a)

A) ಚಂದ ಸಾಹೇಬ್

b)

B) ಮಹಮ್ಮದ್ ಅಲಿ

c)

C)ಅನ್ವರುದ್ದಿನ್

d)

D) ಅಸಪ್ ಜಾನ್

42.

42) ಭಾರತದಲ್ಲಿ ಫ್ರೆಂಚರ ಪ್ರಾಬಲ್ಯ ಕಡಿಮೆಯಾಗಲು ನಿರ್ಣಾಯಕವಾದ ಕದನ ಯಾವುದು?

a)

A) ಪ್ಲಾಸಿ ಕದನ

b)

B) ಬಕ್ಸಾರ್ ಕದನ

c)

C) ಆಂಗ್ಲೋ ಮರಾಠ ಕದನ

d)

D) ವಾಂಡಿವಾಸ್ ಕದನ

43.

42) ಭಾರತದಲ್ಲಿ ಫ್ರೆಂಚರ ಪ್ರಾಬಲ್ಯ ಕಡಿಮೆಯಾಗಲು ನಿರ್ಣಾಯಕವಾದ ಕದನ ಯಾವುದು?

a)

A) ಪ್ಲಾಸಿ ಕದನ

b)

B) ಬಕ್ಸಾರ್ ಕದನ

c)

C) ಆಂಗ್ಲೋ ಮರಾಠ ಕದನ

d)

D) ವಾಂಡಿವಾಸ್ ಕದನ