NEW
Font size
WorksheetsKSEEB NEW MODEL QP 1
Total questions: 40
Worksheet time: 20mins
ಫ್ರಾನ್ಸಿಸ್ಕೋ ಡಿ ಅಲ್ಮೇಡಾ ಜಾರಿಗೆ ತಂದ ನೀತಿ.
ನೀಲಿ ನೀರಿನ ನೀತಿ
ಸಂಧಾನ ಮತ್ತು ಯುದ್ಧಗಳ ಮಾರ್ಗ ನೀತಿ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಸಾಲ್ಬಯ್ ಒಪ್ಪಂದದೊಂದಿಗೆ ಅಂತ್ಯಗೊಂಡ ಯುದ್ಧ.
ಮೊದಲನೇ ಆಂಗ್ಲೋ ಮೈಸೂರು ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಆಂಗ್ಲೋ ಸಿಖ್ ಯುದ್ಧ
ಮೊದಲನೇ ಕರ್ನಾಟಕ ಯುದ್ಧ
ಫೌಸದಾರಿ ಅದಾಲತ್ ಎಂಬುದು.
ನಾಗರಿಕ ನ್ಯಾಯಾಲಯ
ಕಂದಾಯ ನ್ಯಾಯಾಲಯ
ಅಪರಾಧ ನ್ಯಾಯಾಲಯ
ಗ್ರಾಹಕ ನ್ಯಾಯಾಲಯ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದವರು.
ವೆಲ್ಲೆಸ್ಲಿ
ಡಾಲ್ ಹೌಸಿ
ಕಾರ್ನ್ ವಾಲಿಸ್
ರಿಪ್ಪನ್
"ವೇದಗಳಿಗೆ ಹಿಂತಿರುಗಿ" ಎಂದು ಕರೆ ನೀಡಿದ ಸಾಮಾಜಿಕ ಸುಧಾರಕರು.
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ವಿವೇಕಾನಂದ
ನಾರಾಯಣ ಗುರು
ದಯಾನಂದ ಸರಸ್ವತಿ
ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಬ್ರಿಟಿಷರ ವಿರುದ್ಧ ದಂಗೆ ಏಳಲು ಕಾರಣ.
ಸಹಾಯಕ ಸೈನ್ಯ ಪದ್ಧತಿ
ಸಂಧಾನ ಮತ್ತು ಯುದ್ಧಗಳ ಮಾರ್ಗ ನೀತಿ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ರಾಸ್ ಬಿಹಾರಿ ಬೋಸ್ ಮತ್ತು ಮೇಡಂ ಕಾಮಾ ರವರು ಈ ಗುಂಪಿನ ನಾಯಕರು.
ಕ್ರಾಂತಿಕಾರಿಗಳು
ಮಂದಗಾಮಿಗಳು
ತೀವ್ರಗಾಮಿಗಳು
ಉಗ್ರಗಾಮಿಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥಾಪಕರು.
ಮಹಾತ್ಮ ಗಾಂಧೀಜಿ
ಏ.ಒ. ಹ್ಯೂಮ್
ಬಾಲಗಂಗಾಧರ್ ತಿಲಕ್
ಗೋಪಾಲಕೃಷ್ಣ ಗೋಖಲೆ
ಫಾರ್ವರ್ಡ್ ಬ್ಲಾಕ್ನ್ನು ಸ್ಥಾಪಿಸಿದವರು.
ಜವಾಹರಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಡಾ!! ಬಿ.ಆರ್. ಅಂಬೇಡ್ಕರ್
ಬಾಲಗಂಗಾಧರ್ ತಿಲಕ್
ಲಾಲಾ ಲಜಪತ್ ರಾಯ್ ಈ ಸಮಯದಲ್ಲಿ ಕೊಲ್ಲಲ್ಪಟ್ಟರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ
ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆ ಮಾಡುವಾಗ
ಅಸಹಕಾರ ಚಳುವಳಿಯಲ್ಲಿ
ಉಪ್ಪಿನ ಸತ್ಯಾಗ್ರಹದಲ್ಲಿ
"ಮಹಾದ್ ಕೆರೆ ಮತ್ತು ಕಾಲಾರಾಂ ದೇವಾಲಯದ ಆಂದೋಲನಗಳು" ಇದನ್ನು ಪ್ರತಿಭಟಿಸಲು ಆಯೋಜಿಸಲಾಗಿತ್ತು.
ಅಸ್ಪೃಶ್ಯತೆಯ ಆಚರಣೆಯನ್ನು
ವೇಲ್ಸ್ ರಾಜಕುಮಾರನ ಭೇಟಿಯನ್ನು
ಕ್ರಿಪ್ಸ್ ಮಿಷನ್ ನ ಪ್ರಸ್ತಾವನೆಯನ್ನು
ಗಾಂಧಿಯನ್ನು ದಂಡಿಯಲ್ಲಿ ಬಂಧಿಸುವುದನ್ನು
ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಪ್ರಸ್ತಾವನೆಯಲ್ಲಿ ಸೇರಿಸಲಾದ ಪದಗಳು.
ಗಣರಾಜ್ಯ ಮತ್ತು ಪ್ರಜಾಪ್ರಭುತ್ವ
ಸಮಾಜವಾದಿ ಮತ್ತು ಜಾತ್ಯತೀತತೆ
ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ
ಪ್ರಾದೇಶಿಕ ಮತ್ತು ಜಾತ್ಯತೀತತೆ
ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆ ಎದ್ದದ್ದು...
ಮೈಸೂರಿನಲ್ಲಿ
ಕಿತ್ತೂರಿನಲ್ಲಿ
ಬೆಳಗಾವಿಯಲ್ಲಿ
ಚಿತ್ರದುರ್ಗದಲ್ಲಿ
ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಿರುವುದು.
ಪ್ರಾದೇಶಿಕ ಅಸಮತೋಲನ ತಡೆಯಲು
ಭ್ರಷ್ಟಾಚಾರ ತಡೆಯಲು
ಕೋಮುವಾದ ತಡೆಯಲು
ಅಸ್ಪೃಶ್ಯತೆಯ ಆಚರಣೆಯನ್ನು ತಡೆಯಲು
ಭಾರತ ಸಂವಿಧಾನದ 51 ನೇ ವಿಧಿಯ ಮೂಲ ಉದ್ದೇಶ.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡುವುದು
ಏಕರೂಪದ ಪಂಚಾಯತ್ ಸಂಸ್ಥೆಗಳ ಸ್ಥಾಪನೆ
ಸಾಮಾಜಿಕ ನ್ಯಾಯ ಮತ್ತು ಜನರ ಕಲ್ಯಾಣ
ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ನೀಡುವುದು
1966 ರಲ್ಲಿ ರಷ್ಯಾ ತಾಷ್ಕೆಂಟ್ ಒಪ್ಪಂದಕ್ಕೆ ಸಹಕರಿಸಿದ್ದು.
ಭಾರತ ಮತ್ತು ಪಾಕಿಸ್ತಾನದ ನಡುವೆ
ಭಾರತ ಮತ್ತು ಚೀನಾದ ನಡುವೆ
ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ
ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ
ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಲಾಗಿದ್ದು.
ಡಿಸೆಂಬರ್ 10, 1948 ರಂದು
ಡಿಸೆಂಬರ್ 15, 1949ರಂದು
ಮಾರ್ಚ್ 10, 1957ರಂದು
ಮಾರ್ಚ್ 15, 1952 ರಂದು
ವಿಶ್ವ ಸಂಸ್ಥೆಯ ಸಚಿವ ಸಂಪುಟ
ಸಾಮಾನ್ಯಸಭೆ
ದತ್ತಿ ಸಮಿತಿ
ಭದ್ರತಾ ಮಂಡಳಿ
ಸಚಿವಾಲಯ
ಭಾರತೀಯ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ
ಡಾ. ಬಾಬು ರಾಜೇಂದ್ರ ಪ್ರಸಾದ್.
ಡಾ. ಬಿ.ಆರ್ ಅಂಬೇಡ್ಕರ್.
ಜವಾಹರ್ ಲಾಲ್ ನೆಹರು
ಮಹಾತ್ಮ ಗಾಂಧಿ
"ದಿ ರಿಪಬ್ಲಿಕ್" ಎಂಬ ಪುಸ್ತಕವನ್ನು ಬರೆದವರು
ಅರಿಸ್ಟಾಟಲ್
ಪ್ಲೇಟೋ
ಕಾರ್ಲ್ ಮಾರ್ಕ್ಸ್
ಆಗಸ್ಟ್ ಕಾಮ್ಟೆ
ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸಿದವರು.
ರುದ್ರಪ್ಪ
ಬಸವಲಿಂಗಪ್ಪ
ಎಂ. ಡಿ ನಂಜುಂಡಸ್ವಾಮಿ
ಎನ್.ಡಿ.ಸುಂದರೇಶ್
ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಅಂಗೀಕರಿಸಲಾದ ವರ್ಷ.
2006
2007
2008
2009
ಪೂರ್ವ ಘಟ್ಟದಲ್ಲಿನ ಅತ್ಯಂತ ಎತ್ತರವಾದ ಶಿಖರ.
ಅಣ್ಣಮುದಿ
ಅರ್ಮಕೊಂಡ
ಗುರುಶಿಖರ
ನೀಲಗಿರಿ
ಕಾರ್ಗಿಲ್ ನ ಬಳಿಯ ಡ್ರಾಸ್ ಪ್ರಖ್ಯಾತವಾಗಿರುವುದು.
ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಪಡೆಯುವುದಕ್ಕೆ
ಭಾರತದಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಪಡೆಯುವುದಕ್ಕೆ
ಕಪ್ಪು ಮಣ್ಣು ಉತ್ತತ್ತಿ ಯಾಗಿರುವುದು
ಸ್ಪಟಿಕ ಶಿಲೆಗಳಿಂದ
ಬಸಾಲ್ಟ್ ಶಿಲೆಗಳಿಂದ
ಗ್ರಾನೆಟ್ ನಿಂದ
ಕಲ್ಲಿದ್ದಲಿನಿಂದ
ಬಿಳಿಲು ಬೇರುಗಳನ್ನು ಹೊಂದಿರುವ ಮರಗಳ ಕಾಡು
ನಿತ್ಯಹರಿದ್ವರ್ಣ ಕಾಡುಗಳು
ಉಷ್ಣವಲಯದ ಎಲೆ ಉದುರುವ ಕಾಡುಗಳು
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಇವುಗಳಲ್ಲಿ ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
ಮಹಾನದಿ ಮತ್ತು ಕೃಷ್ಣ
ತುಂಗಾ ಮತ್ತು ಭದ್ರಾ
ನರ್ಮದ ಮತ್ತು ತಾಪಿ
ಕಾವೇರಿ ಮತ್ತು ಪಾಲರ್
ವರ್ಗಾವಣೆ ಬೇಸಾಯ ಮತ್ತು ಸ್ಥಿರ ಬೇಸಾಯದ ವಿಧಗಳು ಇರುವುದು.
ವಾಣಿಜ್ಯ ಬೇಸಾಯದಲ್ಲಿ
ಸಾಂದ್ರ ಬೇಸಾಯ ದಲ್ಲಿ
ನೀರಾವರಿ ಬೇಸಾಯದಲ್ಲಿ
ಜೀವನಾಧಾರಿತ ಬೇಸಾಯದಲ್ಲಿ
ಭಾರತದ ಹೆಬ್ಬಾಗಿಲು
ದೆಹಲಿ
ಚೆನ್ನೈ
ಕೋಲ್ಕತ್ತಾ
ಮುಂಬೈ
ಈ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗಳಲ್ಲಿ ಖಾಸಗಿ ಸ್ವಾಮ್ಯದ್ದು....
ಇಸ್ಪಾತ ಉಕ್ಕಿನ ಕಾರ್ಖಾನೆ
ಬೊಕಾರೋ ಉಕ್ಕಿನ ಕಾರ್ಖಾನೆ
ಬಿಲಾಯಿ ಉಕ್ಕಿನ ಕಾರ್ಖಾನೆ
ಸೇಲಂ ಕೊಕ್ಕಿನ ಕಾರ್ಖಾನೆ
ಇವುಗಳಲ್ಲಿ ಕಡಲಕೊರೆತ ವನ್ನು ತಡೆಗಟ್ಟುವ ಒಂದು ವಿಧಾನ
ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುವುದು
ತೀರಗಳಲ್ಲಿ ಮರಳಿನ ಗಣಿಗಾರಿಕೆಯನ್ನು ತಡೆಯುವುದು
ದೊಡ್ಡ ದೊಡ್ಡ ಅಣೆಕಟ್ಟು ಮತ್ತು ರಿಸರ್ವರ್ ಗಳ ನಿರ್ಮಾಣಗಳನ್ನು ನಡೆಯುವುದು.
ಎತ್ತರದ ವಸತಿ ಕಟ್ಟಡಗಳನ್ನು ನಿರ್ಮಿಸುವುದು
ಭಾರತದಲ್ಲಿ ಅತ್ಯಂತ ಹಳೆಯ ಮತ್ತು ಈಗಲೂ ಚಾಲ್ತಿಯಲ್ಲಿರುವ ವೃತ್ತ ಪತ್ರಿಕೆ.
ಬಾಂಬೆ ಸಮಾಚಾರ
ಮಂಗಳೂರು ಸಮಾಚಾರ
ಬೆಂಗಳೂರು ಸಮಾಚಾರ
ಮೈಸೂರು ಸಮಾಚಾರ
ಕೇಂದ್ರಾಡಳಿತ ಪ್ರದೇಶ ದಲ್ಲಿರುವ ಪ್ರಮುಖ ಬಂದರು.
ಕೋಲ್ಕತ್ತಾ
ವಿಶಾಖಪಟ್ಟಣ
ಎನ್ನೋರ್
ಪೋರ್ಟ್ ಬ್ಲೇರ್
ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತ.
ಒಟ್ಟು ರಾಷ್ಟ್ರೀಯ ಆದಾಯ
ತಲಾ ಆದಾಯ
ಜೀವನಮಟ್ಟ
ಜೀವಿತ ಅವಧಿ
ಆಶ್ರಯ ಯೋಜನೆಯನ್ನು ಜಾರಿಗೆ ತಂದ ಉದ್ದೇಶ.
ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದು
ವಸತಿಹೀನರಿಗೆ ಮನೆ ಒದಗಿಸುವುದು
ಕೃಷಿ ಭೂಮಿ ಇಲ್ಲದವರಿಗೆ ಭೂಮಿಯನ್ನು ಒದಗಿಸುವುದು
ಅನಕ್ಷರಸ್ಥರಿಗೆ ಶಾಲೆಗಳನ್ನು ಸ್ಥಾಪಿಸುವುದುಅನಕ್ಷರಸ್ಥರಿಗೆ ಶಾಲೆಗಳನ್ನು ಸ್ಥಾಪಿಸುವುದು
ದೇಶಾದ್ಯಂತ ಒಂದೇ ತೆರನಾದ ಪಂಚಾಯತರಾಜ್ ಸಂಸ್ಥೆಗಳನ್ನು ಜಾರಿಗೆತಂದ ಸಂವಿಧಾನದ ತಿದ್ದುಪಡಿ.
1993 ರ 73 ನೇ ತಿದ್ದುಪಡಿ
1963 ರ 63 ನೇ ತಿದ್ದುಪಡಿ
1953 ರ 53 ನೇ ತಿದ್ದುಪಡಿ
1973 ರ 43 ನೇ ತಿದ್ದುಪಡಿ
ಬ್ಯಾಂಕ್ ಖಾತೆದಾರರನ್ನು ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಹಣವನ್ನು ಜಮಾ ಮಾಡುವ ಮತ್ತು ಇನ್ ಪಡೆಯುವ ಅವಕಾಶವನ್ನು ಇರುವ ಖಾತೆ.
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವುದು
ಅಂಚೆ ಕಛೇರಿ
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ಭೂ ಅಭಿವೃದ್ಧಿ ಬ್ಯಾಂಕ್
ವಿಶ್ವ ಗ್ರಾಹಕ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವುದು.
15ನೆಯ ಮಾರ್ಚ್ ರಂದು
14ನೇ ಫೆಬ್ರವರಿ ರಂದು
14ನೇ ನವಂಬರ್ ರಂದು
15ನೇ ಆಗಸ್ಟ್ ರಂದು
ಗ್ರಾಹಕ ರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ.
1962
1972
1986
1996
